ಭಕ್ತ ರಾಮದಾಸ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಭಕ್ತ ರಾಮದಾಸ್ - ಇದು 1948 ರ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಕೆಂಪರಾಜ್ ಅರಸ್ ನಿರ್ದೇಶಿಸಿದ್ದಾರೆ ಮತ್ತು ಡಿ. ಶಂಕರ್ ಸಿಂಗ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಕೆಂಪರಾಜ್ ಅರಸ್, ಸುಮತಿ ಕಾಶಿನಾಥ್ ಮತ್ತು ವಿಮಲಾನಂದ ದಾಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಪಿ. ಕಾಳಿಂಗರಾವ್ ಅವರ ಸಂಗೀತವಿದೆ. [೧] [೨] [೩]
Bhakta Ramadas | |
---|---|
ನಿರ್ದೇಶನ | Kemparaj Urs |
ನಿರ್ಮಾಪಕ | D. Shankar Singh |
ಪಾತ್ರವರ್ಗ | Kemparaj Urs Sumathi Kashinath Vimalananda Das |
ಸಂಗೀತ | P. Kalinga Rao |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | India |
ಭಾಷೆ | Kannada |
ಪಾತ್ರವರ್ಗ
ಬದಲಾಯಿಸಿ- ರಾಮದಾಸ್ ಪಾತ್ರದಲ್ಲಿ ಕೆಂಪರಾಜ್ ಅರಸ್
- ಸುಮತಿ ಕಾಶಿನಾಥ್
- ವಿಮಲಾನಂದ ದಾಸ್
ಉಲ್ಲೇಖಗಳು
ಬದಲಾಯಿಸಿ- ↑ "Bhakta Ramadas". chiloka.com. Retrieved 2015-02-09.
- ↑ "Bhakta Ramadas". nthwall.com. Archived from the original on 9 February 2015. Retrieved 2015-02-09.
- ↑ "Bhakta Ramadas". bharatmovies.com. Archived from the original on 2015-02-09. Retrieved 2015-02-09.