ಶಿವ 143 ಎಂಬುದು ಅನಿಲ್ ಕುಮಾರ್ ನಿರ್ದೇಶನದ 2022 ರ ಕನ್ನಡ ಭಾಷೆಯ ಕಥಾಚಿತ್ರವಾಗಿದೆ. ಚಿತ್ರದಲ್ಲಿ ಧೀರೇನ್ ರಾಮ್‌ಕುಮಾರ್ ಮತ್ತು ಮಾನ್ವಿತಾ ಕಾಮತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಜಯಣ್ಣ ಫಿಲಂಸ್ ಬ್ಯಾನರ್ ಅಡಿಯಲ್ಲಿ ಜಯಣ್ಣ, ಭೋಗೇಂದ್ರ ಮತ್ತು ಡಾ.ಸೂರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಮುಖ್ಯವಾಗಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. [೧] [೨]

ಶಿವ 143 (ಚಲನಚಿತ್ರ)
ನಿರ್ದೇಶನಅನಿಲ್ ಕುಮಾರ್
ನಿರ್ಮಾಪಕಜಯಣ್ಣ, ಭೋಗೇಂದ್ರ ಮತ್ತು ಡಾ.ಸೂರಿ
ಪಾತ್ರವರ್ಗಧೀರೇನ್ ರಾಮ್‌ಕುಮಾರ್
ಮಾನ್ವಿತಾ ಕಾಮತ್
ಸಂಗೀತಅರ್ಜುನ್ ಜನ್ಯ
ಬಿಡುಗಡೆಯಾಗಿದ್ದು೨೬ ಆಗಸ್ಟ್ ೨೦೨೨

ಶಿವ 143 ಚಿತ್ರವು ತೆಲುಗು ಬ್ಲಾಕ್‌ಬಸ್ಟರ್ ಚಲನಚಿತ್ರ RX 100 ನ ಅಧಿಕೃತ ರಿಮೇಕ್ ಆಗಿದೆ.

ಪಾತ್ರವರ್ಗ ಬದಲಾಯಿಸಿ

ಬಿಡುಗಡೆ ಬದಲಾಯಿಸಿ

ಚಲನಚಿತ್ರವು 13 ಮೇ 2022 ರಂದು ಬಿಡುಗಡೆಯಾಯಿತು. [೬]

ಉಲ್ಲೇಖಗಳು ಬದಲಾಯಿಸಿ

  1. "'Shiva 143' Kannada movie review: Dheeren Ramkumar's love vs. lust drama falls flat". The Hindu. Retrieved 2022-08-26.
  2. "Shiva 143 Movie Review: A bang-on debut for Dheeren Rajkumar". Cinema Express. Retrieved 2022-08-27.
  3. "Shiva 143: Dheeren Ramkumar is a 'psycho lover' in his debut film". OTT Play. Retrieved 2022-08-11.
  4. "'Apart from excitement, I also have a sense of fear about Shiva 143'". Cinema Express. Retrieved 2022-08-22.
  5. "Manvita Kamath: Shiva 143's Madhu is the bold romantic interest, but she's also the antagonist". OTT Play. Retrieved 2022-08-25.
  6. "Dheeren Ramkumar's debut Shiva 143 gets a release date". Cinema Express. Retrieved 2022-07-13.