ಲವ್ ಈಸ್ ಪಾಯಿಸನ್ (ಚಲನಚಿತ್ರ)

2014ರ ಕನ್ನಡ ಚಲನಚಿತ್ರ

ಲವ್ ಈಸ್ ಪಾಯಿಸನ್ ಕನ್ನಡ ಚಲನಚಿತ್ರವಾಗಿದ್ದು, ಇದನ್ನು 2014 ರಲ್ಲಿ ನಂದನ್ ಪ್ರಭು ನಿರ್ದೇಶಿಸಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ಬಲ್ಲೆ ರಾಜೇಶ್ ಮತ್ತು ಶ್ರುತಿ ರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. [೧]

ಸಾರಾಂಶ ಬದಲಾಯಿಸಿ

ಈ ಚಿತ್ರವು ಇಂದಿನ ಯುವಜನತೆಯು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಥೆಯಾಗಿದೆ. ಚಿತ್ರದಲ್ಲಿ ನಾಯಕ ಹಳ್ಳಿಯ ಹುಡುಗ, ನಗರಕ್ಕೆ ಬಂದು ನಾಯಕಿಯನ್ನು ಪ್ರೀತಿಸುತ್ತಾನೆ. [೨]

ಪಾತ್ರವರ್ಗ ಬದಲಾಯಿಸಿ

ಧ್ವನಿಮುದ್ರಿಕೆ ಬದಲಾಯಿಸಿ

ಸಾಯಿ ಕಿರಣ್ ಸಂಗೀತ ಸಂಯೋಜಿಸಿದ್ದು ಆನಂದ್ ಆಡಿಯೋ ವಿಡಿಯೋ ಎಂಬ ಲೇಬಲ್ ಅಡಿಯಲ್ಲಿ ಬಿಡುಗಡೆಯಾಗಿದೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಈ ಖಾಲಿ ಹೃದಯ"ರವಿ ಶಂಕರನಾಗ್ಸೋನು ನಿಗಮ್4:28
2."ಕಣ್ಣ ಮುಂದೆ"ಕವಿರಾಜ್ಟಿಪ್ಪು4:26
3."ಯಾಕೋ ಕಾಣೆ ದಿನ"ಪನಕನಹಳ್ಳಿ ಪ್ರಸನ್ನಪಲಕ್ ಮುಚ್ಚಲ್, ಲವ್ ಗುರು ರಾಜೇಶ್4:02
4."ಶ್ಯಾನೆ ಇಷ್ಟ ಕ್ರಿಕೆಟ್ಟು"ವಿ. ನಾಗೇಂದ್ರ ಪ್ರಸಾದ್ಮಮತಾ ಶರ್ಮಾ4:03
5."ಧ್ಯಾನಿಯಾಗಿರುವೆ"ಪನಕನಹಳ್ಳಿ ಪ್ರಸನ್ನಪಲಕ್ ಮುಚ್ಚಲ್4:02
ಒಟ್ಟು ಸಮಯ:21:01

ಉಲ್ಲೇಖಗಳು ಬದಲಾಯಿಸಿ

  1. "Love Is Poison Kannada Movie, Wiki, Story, Review, Release Date, Trailers - Filmibeat". FilmiBeat. Retrieved 27 September 2017.
  2. "Love Is Poison Movie (2014) | Reviews, Cast & Release Date in - BookMyShow". BookMyShow (in ಇಂಗ್ಲಿಷ್). Retrieved 27 September 2017.
  3. [೧]