ಆನಂದ್ ಆಡಿಯೋ

ಭಾರತೀಯ ಮೂಲದ ದ್ವನಿ ಮುದ್ರಣ ಸಂಸ್ಥೆ

ಆನಂದ್ ಆಡಿಯೋ ಕರ್ನಾಟಕ ಮೂಲದ ಭಾರತೀಯ ಸಂಗೀತ (ರೆಕಾರ್ಡ್ ಲೇಬಲ್) ಕಂಪನಿಯಾಗಿದೆ. ಇದು ಮುಖ್ಯವಾಗಿ ಸ್ಯಾಂಡಲ್ ವುಡ್ ಸಿನೆಮಾ ಸೌಂಡ್ ಟ್ರ್ಯಾಕ್ ಗಳನ್ನು ಪ್ರಕಟಿಸಲು ಮತ್ತು ಮಾರಾಟ ಮಾಡಲು ಹೆಸರುವಾಸಿಯಾಗಿದೆ.[][][]

ಆನಂದ್ ಆಡಿಯೋ
AnandAudioLogo.png
ಪ್ರಕಾರ: ಖಾಸಗಿ ಸಂಸ್ಥೆ
ಸ್ಥಾಪನೆ: ೨೫, ಮಾರ್ಚ್, ೧೯೯೯
ಕೇಂದ್ರ ಸ್ಥಳ: ಬೆಂಗಳೂರು
ಅಂತರಜಾಲ:anandaudio.com

ಇತಿಹಾಸ

ಬದಲಾಯಿಸಿ

ಆನಂದ್ ಆಡಿಯೊವನ್ನು 25 ಮಾರ್ಚ್ 1999 ರಂದು [] ದಿವಂಗತ ಮೋಹನ್ ಚಾಬ್ರಿಯಾ ಸ್ಥಾಪಿಸಿದರು.[]

ಕಲಾವಿದರ ಪಟ್ಟಿ

ಬದಲಾಯಿಸಿ

ಪ್ರೊಡಕ್ಷನ್ ಫಿಲ್ಮೋಗ್ರಫಿ

ಬದಲಾಯಿಸಿ

YouTube ಉಪಸ್ಥಿತಿ

ಬದಲಾಯಿಸಿ

ಆನಂದ್ ಆಡಿಯೋ 10 ಆಗಸ್ಟ್ 2011 ರಂದು ಯೂಟ್ಯೂಬ್‌ಗೆ ಸೇರಿಕೊಂಡರು ಮತ್ತು ಪ್ರಸ್ತುತ ಸುಮಾರು ೫೬ ಲಕ್ಷ ಗ್ರಾಹಕರನ್ನು ಹೊಂದಿದ್ದಾರೆ.[][]  

ಉಲ್ಲೇಖಗಳು

ಬದಲಾಯಿಸಿ
  1. "Anand Audio acquires music rights of Roberrt". The New Indian Express. India: The New Indian Express. Archived from the original on 2019-10-28. Retrieved 2020-05-24.
  2. "Anand audio bags rights of 99 for Rs. 50 lakh". The New Indian Express. India: The New Indian Express. Archived from the original on 2019-10-25. Retrieved 2020-05-24.
  3. "Lucia audio rights bought by Anand audio - Times of India". The Times of India. India: ದಿ ಟೈಮ್ಸ್ ಆಫ್‌ ಇಂಡಿಯಾ. Retrieved 2020-05-24.
  4. "ANAND AUDIO 20 YEARS STRONG STAY". Chitratara. Chitratara.
  5. "About us". www.anandaudio.com. Anand Audio. Archived from the original on 2019-11-19. Retrieved 2020-05-24.
  6. "ದೀಪಾವಳಿಗೆ ವಿಶ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ 'ಒಡೆಯ'!". Asianet News Network Pvt Ltd. Asianet News. Archived from the original on 2019-12-26. Retrieved 2020-05-24.
  7. "'ಜೈ ಶ್ರೀರಾಮ್..' ಎಂದು ಹಾಡಿ ಕುಣಿದರೆ ನಿಮಗೂ ಸಿಗುತ್ತೆ ಮೊಬೈಲ್‌ ಫೋನ್‌ ಬಹುಮಾನ!". Vijaya Karnataka. Karnataka, India: Vijaya Karnataka. Retrieved 2020-05-24.


ಬಾಹ್ಯ ಲಿಂಕ್‌ಗಳು

ಬದಲಾಯಿಸಿ