ನರಸಿಂಹ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ನರಸಿಂಹ 2012 ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು ವಿ. ರವಿಚಂದ್ರನ್ ಮತ್ತು ನಿಕೀಶಾ ಪಟೇಲ್ ನಟಿಸಿದ್ದಾರೆ. ನಟಿ ಸಂಜನಾ ಡ್ಯಾನ್ಸರ್ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯ ನಟ-ನಿರ್ದೇಶಕ ಎಸ್. ಮೋಹನ್ ನಿರ್ದೇಶಿಸಿದ ಈ ಚಿತ್ರವು ತಮಿಳಿನ ಮಾಯಿ ಚಿತ್ರದ ರೀಮೇಕ್ ಆಗಿದೆ. ಹಂಸಲೇಖ ಚಿತ್ರದ ಸಂಗೀತ ನಿರ್ದೇಶಕರು. ಕೆಎನ್ ಎಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಎನ್ ಎಂ ಕುಮಾರ್ ನಿರ್ಮಾಣ ಮಾಡಿದ್ದಾರೆ. [೧] ಈ ಚಲನಚಿತ್ರವು 23 ಮಾರ್ಚ್ 2012 ರಂದು ಮಂಗಳಕರ ಯುಗಾದಿ ಹಬ್ಬದಂದು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. [೨]

ಪಾತ್ರವರ್ಗ ಬದಲಾಯಿಸಿ

ಧ್ವನಿಮುದ್ರಿಕೆ ಬದಲಾಯಿಸಿ

ಹಿರಿಯ ಸಂಗೀತ ಸಂಯೋಜಕ ಹಂಸಲೇಖ ಅವರು 6 ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ರಚಿಸಿದ್ದಾರೆ.

Sl No ಹಾಡಿನ ಶೀರ್ಷಿಕೆ ಗಾಯಕರು
1 "ಲಂಚಂಪಾಂಪ" ಎಸ್ಪಿ ಬಾಲಸುಬ್ರಹ್ಮಣ್ಯಂ
2 "ದಹನ ದಹನ" ಕಾರ್ತಿಕ್, ಸುಚಿತ್ರ
3 "ಬಂದೆ ನಾನು ಭೂಮಿಗೆ" ಕೆಜೆ ಯೇಸುದಾಸ್
4 "ಸಿಮ್ ಗಿಮ್ ಇಲ್ಲಾ" ಶ್ರೇಯಾ ಘೋಷಾಲ್
5 "ಹೋಯ್ ನರಸಿಂಹ ಸ್ವಾಮಿ" ಟಿಪ್ಪು, ಅನುರಾಧ ಶ್ರೀರಾಮ್
6 "ಚೀಲ್ ಚೀಲ್" ಹೇಮಂತ್ ಕುಮಾರ್, ಸುನಿತಾ

ಉಲ್ಲೇಖಗಳು ಬದಲಾಯಿಸಿ

  1. http://www.sensongs.com/narasimha.html
  2. "Archived copy". Archived from the original on 20 March 2012. Retrieved 2012-03-21.{{cite web}}: CS1 maint: archived copy as title (link)

ಬಾಹ್ಯ ಕೊಂಡಿಗಳು ಬದಲಾಯಿಸಿ