ಮನೆ ಮಾರಾಟಕ್ಕಿದೆ (ಚಲನಚಿತ್ರ)

ಮಂಜು ಸ್ವರಾಜ್ ನಿರ್ದೇಶನದ ಕನ್ನಡ ಚಲನಚಿತ್ರ

ಮನೆ ಮಾರಾಟಕ್ಕಿದೆ - ಇದು ಮಂಜು ಸ್ವರಾಜ್ ಬರೆದು ನಿರ್ದೇಶಿಸಿದ 2019 ರ ಕನ್ನಡ ಭಾಷೆಯ ಹಾಸ್ಯ ಭಯಾನಕ [೧] ಚಲನಚಿತ್ರವಾಗಿದೆ. [೨] ಈ ಚಿತ್ರವನ್ನು ಎಸ್‌ವಿ ಬಾಬು ಅವರು ತಮ್ಮ ಎಸ್‌ವಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದರಲ್ಲಿ ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ರವಿಶಂಕರ್ ಗೌಡ ಮತ್ತು ಶ್ರುತಿ ಹರಿಹರನ್ [೩] ಪ್ರಮುಖ ಪಾತ್ರದಲ್ಲಿದ್ದಾರೆ. ಸಂಗೀತ ನಿರ್ವಹಿಸುತ್ತಿದ್ದು, ಬಿ.ಸುರೇಶ್ ಬಾಬು ಅವರ ಛಾಯಾಗ್ರಹಣವಿದೆ. ಚಲನಚಿತ್ರವು 15 ನವೆಂಬರ್ 2019 ರಂದು ಬಿಡುಗಡೆಯಾಯಿತು. [೪] ಈ ಚಿತ್ರವು 2017 ರ ತೆಲುಗು ಚಲನಚಿತ್ರ ಆನಂದೋ ಬ್ರಹ್ಮದ ಅಧಿಕೃತ ರಿಮೇಕ್ ಆಗಿದೆ. [೫] ಈ ಚಿತ್ರವು ದಮಯಂತಿ ಬಿಡುಗಡೆಯಾಗುವ ಎರಡು ವಾರಗಳ ಮೊದಲು ಬಿಡುಗಡೆಯಾಯಿತು, ಅದು ಅದೇ ತೆಲುಗು ಚಲನಚಿತ್ರದಿಂದ ಪ್ರೇರಿತವಾಗಿದೆ ಎಂದು ವರದಿಯಾಗಿದೆ. [೬]

ಪಾತ್ರವರ್ಗ ಬದಲಾಯಿಸಿ

ಹಿನ್ನೆಲೆಸಂಗೀತ ಬದಲಾಯಿಸಿ

ಚಿತ್ರದ ಹಿನ್ನೆಲೆ ಸಂಗೀತವನ್ನು ಅಭಿಮಾನ್ ರಾಯ್ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಡಿ ಬೀಟ್ಸ್ ಪಡೆದುಕೊಂಡಿದೆ.


ಎಲ್ಲ ಹಾಡುಗಳು ಅಶೋಕ್ ರಾಯ್ ಅವರಿಂದ ರಚಿತ

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ರಘುಪತಿ ರಾಘವ ರಾಜಾ ರಾಮ್"ಅಶೋಕ್ ರಾಯ್ಮಾರ್ಗರೇಟ್, ವ್ಯಾಸರಾಜ್, ಬದರಿಪ್ರಸಾದ್2:40
2."ಮೊದಲ ಬಾರಿಗೆ ಲೈಫಲಿ"ಅಶೋಕ್ ರಾಯ್ವಿ. ಹರಿಕೃಷ್ಣ, ಚೈತ್ರಾ ಎಚ್. ಜಿ.3:48

ಬಿಡುಗಡೆ ಬದಲಾಯಿಸಿ

ಚಲನಚಿತ್ರವು 15 ನವೆಂಬರ್ 2019 ರಂದು ಬಿಡುಗಡೆಯಾಯಿತು. [೧೦] [೧೧]

ಪುರಸ್ಕಾರಗಳು ಬದಲಾಯಿಸಿ

ಕಾರುಣ್ಯ ರಾಮ್ 9ನೇ ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ [೧೨]ಪ್ರಶಸ್ತಿ ಪಡೆದರು.

ಉಲ್ಲೇಖಗಳು ಬದಲಾಯಿಸಿ

  1. TV, Public (2019-11-15). "ಮನೆ ಮಾರಾಟಕ್ಕಿದೆ: ಕಾಡುವ ದೆವ್ವಕ್ಕೂ ನಗುವಿನ ಕಚಗುಳಿಯಿಡೋ ಚಿತ್ರ! - Public TV News". Public TV News (in ಅಮೆರಿಕನ್ ಇಂಗ್ಲಿಷ್). Retrieved 2019-11-19.[ಶಾಶ್ವತವಾಗಿ ಮಡಿದ ಕೊಂಡಿ]
  2. "Mane Maratakide will be a laugh riot, assures director Manju Swaraj". The New Indian Express. Retrieved 2019-11-19.
  3. "Sruthi Hariharan signs a horror comedy - Times of India". The Times of India (in ಇಂಗ್ಲಿಷ್). Retrieved 2019-11-19.
  4. "Sruthi Hariharan's horror comedy to release in November - Times of India". The Times of India (in ಇಂಗ್ಲಿಷ್). Retrieved 2019-11-19.
  5. https://bangaloremirror.indiatimes.com/entertainment/reviews/mane-marattakide-movie-review-this-sadhu-kokila-multi-starrer-film-is-to-be-taken-lightly-without-pondering-over-logic-or-content/articleshow/72075723.cms
  6. "Damayanthi movie review: Trying to sell the same house twice".
  7. "Mane Maratikide to bring together leading comedy actors". The New Indian Express. Retrieved 2019-11-19.
  8. "ತಾಯಿಯಾದ ಬಳಿಕ ಸದ್ದಿಲ್ಲದೆ ಬೆಳ್ಳಿಪರದೆಗೆ ರಿ ಎಂಟ್ರಿ ಕೊಟ್ರು ಸ್ಯಾಂಡಲ್ವುಡ್ನ ಈ ಖ್ಯಾತ ನಟಿ!– News18 Kannada". News18 Gujarati. 2019-11-08. Retrieved 2019-11-19.
  9. "Sruthi Hariharan's next is a horror comedy". www.thenewsminute.com. 19 June 2019. Retrieved 2019-11-19.
  10. "ರಾಜ್ಯಾದ್ಯಂತ ನ. 15ರಂದು ಮನೆ ಮಾರಾಟಕ್ಕಿದೆ!". Kannadaprabha. Retrieved 2019-11-19.
  11. "Sruthi Hariharan's 'Mane Maratakkide' release date announced". www.thenewsminute.com. 22 October 2019. Retrieved 2019-11-19.
  12. "SIIMA 2020: Check Out Full Winners' List". ibtimes. Retrieved 20 September 2021.

ಬಾಹ್ಯ ಕೊಂಡಿಗಳು ಬದಲಾಯಿಸಿ