ನಮಸ್ಕಾರ Shreekant.mishrikoti


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 03:01, ೧೮ March ೨೦೦೬ (UTC)

Hi thereಸಂಪಾದಿಸಿ

Great meeting you last night. Do keep in touch with me and Happy Editing. AshLin ೦೫:೪೪, ೧ ನವೆಂಬರ್ ೨೦೧೦ (UTC)

  ವಿಕಿಪೀಡಿಯ ಸಮ್ಮಿಲನ #52 @ ಬೆಂಗಳೂರು  
ನಿಮ್ಮನ್ನು ವಿಕಿಡೇಟಾ ಬಗ್ಗೆ ಲೈಡಿಯ ಪಿಂಟ್ಶರ್ (Lydia Pintscher) ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ ಅಂತರ್ಜಾಲದ ಮೂಲಕ ಅಥವಾ ಖುದ್ದಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ(ಸಮ್ಮಿಲನದ ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು.
ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ.
ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ)

ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶಸಂಪಾದಿಸಿ

ಮಾನ್ಯರೇ, ತಾವು ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಲೇಖನಗಳನ್ನು ಅತ್ಯಂತ ವೇಗವಾಗಿ,ಶ್ರದ್ಧೆಯಿಂದ ವಿಕಿಪೀಡಿಯಾಕ್ಕೆ ಸೇರಿಸುತ್ತಿರುವುದಕ್ಕೆ ಅಭಿನಂದನೆಗಳು. ಇದನ್ನು ಸೇರಿಸುವಾಗ ಈ ಕೆಳಗಿನ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಲೇಖನಗಳು ವಿಕೀಕರಣಗೊಂಡು ಲೇಖನಗಳಿಗೆ ಸಂಬಂಧಪಟ್ಟ ಕೆಲಸಗಳು ಸಂಪೂರ್ಣವಾಗುವುದಲ್ಲದೆ ಇನ್ನಷ್ಟು ಸುಂದರವಾಗುವುದು ಎಂದು ತಿಳಿಸಿದರೆ ತಪ್ಪಾಗಲಾರದು ಎಂದು ಭಾವಿಸುತ್ತೇನೆ.

 • ಲೇಖನಗಳನ್ನು ವಿಕೀಕರಣಗೊಳಿಸಿ. ಎಂದರೆ ಉಪ ಶೀರ್ಷಿಕೆ ಕೊಡುವುದು, ಆಂಗ್ಲ ವಿಕಿಯಲ್ಲಿರುವಂತೆ ತಲೆಬರಹವನ್ನು ಅಗತ್ಯಬಿದ್ದಲ್ಲಿ ಬದಲಾಯಿಸುವುದು ಇತ್ಯಾದಿ.
 • ಲೇಖನಗಳಿಗೆ ಸಂಬಂಧಪಟ್ಟ ಟೆಂಪ್ಲೇಟುಗಳು ಹೆಚ್ಚಾಗಿ ಆಂಗ್ಲ ವಿಕಿಪೀಡಿಯಾದಲ್ಲಿ ದೊರೆಯುತ್ತದೆ. ಆದನ್ನು ಕನ್ನಡಕ್ಕೆ ನಕಲು ಮಾಡಬಹುದು.
 • ಅಂತರಿಕ ಕೊಂಡಿಗಳನ್ನು ಕೊಡುವುದು.
 • ಉಳಿದ ಭಾಷೆಯ ವಿಕಿಪೀಡಿಯಾ ಲೇಖನಗಳಿಗೆ ಕೊಂಡಿಗಳನ್ನು ಕೊಡುವುದು.
 • ಸೂಕ್ತ ವರ್ಗಗಳಿಗೆ ಲೇಖನಗಳನ್ನು ಸೇರಿಸುವುದು.
 • ಕೆಲವು ಲೇಖನಗಳು ಸ್ವಲ್ಪ ಬೇರೆಯ ತಲೆಬರಹದೊಂದಿಗೆ ಕನ್ನಡ ವಿಕಿಪೀಡಿಯಾದಲ್ಲಿ ಈಗಾಗಲೆ ಇದೆ. ನೇರ ನಕಲು ಮಾಡುವುದರಿಂದ ಅನಗತ್ಯ ಲೇಖನಗಳು ನಿರ್ಮಾಣವಾಗುವ ಸಂಭವವನ್ನು ತಪ್ಪಿಸಬಹುದು.

ದಯವಿಟ್ಟು ತಮ್ಮ ಉತ್ತಮ ಕೆಲಸವನ್ನು ಮುಂದುವರಿಸಿ.ದನ್ಯವಾದಗಳು.--VASANTH S.N. (talk) ೦೭:೧೦, ೬ ಜನವರಿ ೨೦೧೫ (UTC)

ವಸಂತರೇ , ನೀವು ತಿಳಿಸಿರುವ ಸಂಗತಿಗಳು ನನ್ನ ಗಮನದಲ್ಲಿವೆ . ಆದರೆ ಅದು ಹೆಚ್ಚು ಸಮಯ ಬೇಡುವುದರಿಂದ ಅದನ್ನೆಲ್ಲ ಆಮೇಲೆ ಮಾಡುವ ವಿಚಾರ ಇದೆ. ಮೊದಲು ಮಾಹಿತಿ ಸೇರಿಸುವುದು ನನ್ನ ಆದ್ಯತೆ. ಕೆಲವು ಪುಟಗಳ ಹೆಸರಿನ ಲೇಖನಗಳು ವಿಕಿಪೀಡಿಯಾದಲ್ಲಿ ಇರುವುದನ್ನು ಗಮನಿಸಿದ್ದೇನೆ. ಆ ಮಾಹಿತಿಯನ್ನು ಆ ಮೇಲೆ ವಿಲೀನ ಮಾಡುವ/ಸೇರಿಸುವ ಅಂತ ಬಿಟ್ಟಿದ್ದೇನೆ . ನಿಮ್ಮ ಬೆಂಬಲಕ್ಕೂ ದಾರಿತೋರುವಿಕೆಗೂ ಧನ್ಯವಾದಗಳು.

--Shreekant.mishrikoti (talk) ೧೨:೩೦, ೬ ಜನವರಿ ೨೦೧೫ (UTC)

Global accountಸಂಪಾದಿಸಿ

Hi Shreekant.mishrikoti! As a Steward I'm involved in the upcoming unification of all accounts organized by the Wikimedia Foundation (see m:Single User Login finalisation announcement). By looking at your account, I realized that you don't have a global account yet. In order to secure your name, I recommend you to create such account on your own by submitting your password on Special:MergeAccount and unifying your local accounts. If you have any problems with doing that or further questions, please don't hesitate to contact me on my talk page. Cheers, DerHexer (talk) ೨೨:೦೪, ೧೬ ಜನವರಿ ೨೦೧೫ (UTC)

ಅಗಸೆಸಂಪಾದಿಸಿ

 • ಮಾನ್ಯರೇ,
 • ಅಗಸೆ ಗಿಡ ವು ೩-೬ ಮೀ ಬೆಳೆಯುವುದೆಂದು ಬರೆದಿದ್ದೀರಿ; ಆದರೆ ಅಗಸೆ ಎಣ್ಣೆ ಯ ಲೇಖನದಲ್ಲಿ ೩-೪ ಅಡಿ ಎಂದು ಇದೆ ; ಇಂಗ್ಲಿಷ್ ವಿಕಿಪೀಡಿಯಾದಲ್ಲಿ ೪ ಅಡಿ ಎಂದು ಇದೆ ,ಯಾವುದು ಸರಿ??

[[೧]] Bschandrasgr ೧೩:೪೮, ೨೩ ಅಕ್ಟೋಬರ್ ೨೦೧೪ (UTC)(ಸದಸ್ಯ:Bschandrasgr/ಪರಿಚಯ


ಸರ್ ,

 • ೧) ಆ ಲೇಖನವು ನಾನು ಬರೆದದ್ದಲ್ಲ ; ಮೈಶೂರು ವಿಶ್ವವಿದ್ಯಾಲಯದ ವಿಶ್ವಕೋಶದ ಮಾಹಿತಿಯನ್ನು ಅಲ್ಲಿ ಹಾಕಿದ್ದೇನೆ ಅಷ್ಟೇ .
 • ೨) ಸರಿಯಾದ ಮಾಹಿತಿ ನನಗೆ ಗೊತ್ತಿಲ್ಲ ;
 • ೩)ವಿಕಿಪೀಡಿಯಾದ ಲೇಖನದಲ್ಲಿನ ಮಾಹಿತಿಯನ್ನು ಯಾರು ಬೇಕಾದರೂ ಸರಿಪಡಿಸಬಹುದು . ತಿದ್ದಬಹುದು.
 • ಧನ್ಯವಾದಗಳೊಂದಿಗೆ

Shreekant.mishrikoti (ಚರ್ಚೆ) ೦೭:೦೭, ೧೯ ಮಾರ್ಚ್ ೨೦೧೫ (UTC)

ವಿಶ್ವವಿದ್ಯಾಲಯ ವಿಶ್ವಕೋಶಸಂಪಾದಿಸಿ

ಮಾನ್ಯರೇ, ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಲೇಖನಗಳನ್ನು ನೀವು ವೇಗವಾಗಿ ವಿಕಿಪೀಡಿಯಾಗೆ ಸೇರಿಸುತ್ತಿರುವುದಕ್ಕೆ ದನ್ಯವಾದಗಳು. ಅನ್ಯಧಾ ಭಾವಿಸದಿದ್ದರೆ ನನ್ನ ಕೆಲವೊಂದು ಸಲಹೆಗಳು

 1. ಲೇಖನಗಳನ್ನು ಸೇರಿಸುವ ಮೊದಲು ಕನ್ನಡ ವಿಕಿಯಲ್ಲಿ ಲೇಖನ ಈಗಾಗಲೇ ಇದೆಯೇ ಎಂದು ಪರಿಶೀಲಿಸಿ. ಕೆಲವೊಮ್ಮೆ ಕಾಗುಣಿತ ವ್ಯತ್ಯಾಸದಿಂದ ಲೇಖನಗಳು ಮೊದಲೇ ಇದ್ದರೂ ಹುಡುಕುವಿಕೆಯಲ್ಲಿ ಸಿಗುವುದಿಲ್ಲ. ಆಂಗ್ಲ ವಿಕಿಯ ಕೊಂಡಿಯ ಮೂಲಕ ನೋಡ ಬೇಕಾಗುತ್ತದೆ.
 2. ಲೇಖನಗಳನ್ನು ಸೇರಿಸುವ ಮೊದಲು ಆದಷ್ಟು ವಿಕೀಕರಣಗೊಳಿಸಿ. ಅಂದರೆ ವಿಭಾಗಗಳನ್ನು ಮಾಡುವುದು, ಅಂತರ್ವಿಕಿ ಕೊಂಡಿಗಳನ್ನು ಕೊಡುವುದು,ಲೇಖಕರ ಇನಿಷಿಯಲ್ಸ್ ಗಳನ್ನು ಅಳಿಸುವುದು, ಟೆಂಪ್ಲೇಟು ಮತ್ತು ಚಿತ್ರಗಳನ್ನು ಅಳವಡಿಸುವುದು, ಮಾಹಿತಿಗಳನ್ನು ನವೀಕರಿಸುವುದು ಮತ್ತು ಸಾದ್ಯವಾದರೆ ಉಲ್ಲೇಖಗಳನ್ನು ಕೊಡುವುದು. ಇಷ್ಟನ್ನು ಮಾಡಿ ನಂತರ ಲೇಖನವನ್ನು ಸೇರಿಸಿದಲ್ಲಿ ಅದು ಬಹಳಷ್ಟು ಪರಿಪೂರ್ಣವಾಗುವುದು.
 3. ಕೊನೆಯಲ್ಲಿ ವರ್ಗೀಕರಣ ಮಾಡಿ ಮತ್ತು ಇತರ ಭಾಷೆಗಳಿಗೆ ಕೊಂಡಿಗಳನ್ನು ಸೇರಿಸಿ.

ಉತ್ತಮ ಕೆಲಸ ಮಾಡುತ್ತಿದ್ದೀರಿ. ದಯವಿಟ್ಟು ಮುಂದುವರೆಸಿ. --VASANTH S.N. (ಚರ್ಚೆ) ೦೮:೪೩, ೮ ಅಕ್ಟೋಬರ್ ೨೦೧೫ (UTC)

ವಸಂತ್ ರೇ ಪ್ರತಿ ಲೇಖನವನ್ನೂ ವ್ಯವಸ್ಥಿತವಾಗಿ ಮಾಡಲು ಹೊರಟರೆ ಪ್ರತಿ ಲೇಖನಕ್ಕೂ ಬಹಳ ಸಮಯ ತಗುಲೀತು. ಸೇರಿಸುವಾಗಲಂತೂ ವಿಭಾಗಗಳನ್ನು ಮಾಡುತ್ತಿದ್ದೇನೆ. ಅಂತರ್ವಿಕಿ ಕೊಂಡಿಗಳನ್ನು ಕೊಡುವುದು,ಲೇಖಕರ ಇನಿಷಿಯಲ್ಸ್ ಗಳನ್ನು ಅಳಿಸುವುದು, ಕೊನೆಯಲ್ಲಿ ವರ್ಗೀಕರಣ ಮತ್ತು ಇತರ ಭಾಷೆಗಳಿಗೆ ಕೊಂಡಿಗಳನ್ನು ಸೇರಿಸುವುದು , ಮುಂತಾದವನ್ನು ನಂತರ ಕೈಗೆತ್ತಿಕೊಳ್ಳುವ ವಿಚಾರ ನನ್ನದು . ಅಲ್ಲದೇ ನನ್ನದೇ ಆದ ಕೆಲವು ಮಿತಿಗಳೂ ಇವೆ. ಉದಾಹರಣೆಗೆ ಒಂದು ಕಂಪ್ಯೂಟರ್ ನಲ್ಲಿ ವಿಕಿಸೋರ್ಸ್, ಬೇರೆ ಭಾಶೆಗಳಿಗೆ ಕೊಂಡಿ ನೀಡುವಿಕೆ ಬರುವುದಿಲ್ಲ ಇತ್ಯಾದಿ .. ಆದರೂ ನಿಮ್ಮ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡಿದ್ದೇನೆ. ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಧನ್ಯವಾದಗಳು. Shreekant.mishrikoti (ಚರ್ಚೆ) ೧೦:೧೭, ೮ ಅಕ್ಟೋಬರ್ ೨೦೧೫ (UTC)

ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನಸಂಪಾದಿಸಿ

  ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು  
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.--Vishwanatha Badikana (ಚರ್ಚೆ) ೧೪:೦೨, ೧೭ ಜನವರಿ ೨೦೧೬ (UTC)

Offline Wikipediaಸಂಪಾದಿಸಿ

We are working on an offline distribution system for all the Wikipedias we have in the languages of India. Wondering if you can help with the translation of these three sentences into kn. Many thanks.

James Heilman, MD (talk · contribs · email)(please leave replies on my talk page) ೦೭:೫೫, ೨೮ ಡಿಸೆಂಬರ್ ೨೦೧೭ (UTC)