ಸಹಾಯ:ಪರಿವಿಡಿ
ಹೊಸಬರಿಗೆ ಸಹಾಯವಿಕಿಪೀಡಿಯಗೆ ಹೊಸಬರೆ? ಈ ವಿಭಾಗದಲ್ಲಿ ವಿಕಿಪೀಡಿಯವನ್ನು ಸಂಪಾದಿಸಲು ಮತ್ತು ಸಮುದಾಯದಲ್ಲಿ ಭಾಗವಹಿಸಲು ನಿಮಗೆ ಉಪಯುಕ್ತವಾಗುವ ಮಾಹಿತಿ ಸಂಗ್ರಹಿಸಲಾಗಿದೆ. | |
|
=*
- ಕನ್ನಡ ಟೈಪಿಂಗ್ = ಕೀಬೋರ್ಡ್/ ಕೀಲಿಮಣೆಯಲ್ಲಿ ಕನ್ನಡ ಟೈಪಿಸಲು ನುಡಿ ತಂತ್ರಾಂಶವು ನಿಮ್ಮಕಂಪ್ಯೂಟರ್‍ನಲ್ಲಿ ಇದ್ದರೆ ಸಹಾಯ:ಲಿಪ್ಯಂತರ ದಲ್ಲಿ ತೋರಿಸಿದಂತೆ ಕನ್ನಡದಲ್ಲಿ ಟೈಪ್ ಮಾಡಬಹುದು. ಕೆಪಿ ರಾವ್ ಕನ್ನಡ ಕೀ ಬೋರ್ಡ್ ಆಯ್ದುಕೊಳ್ಳಿ; ಕನ್ನಡ ವಿಕಿಪೀಡಿಯಾ ಪುಟದಲ್ಲಿ ಟೈಪ್ ಮಾಡಲು ಕೆಪಿರಾವ್ ಕನ್ನಡ -'ಯೂನಿಕೋಡ್' ಆಯ್ಕೆ ಮಾಡಿಕೊಳ್ಳಬೇಕಾಗುವುದು.