ನಮಸ್ಕಾರ ~aanzx


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

.~aanzx © ೧೧:೦೯, ೨೪ ಸೆಪ್ಟೆಂಬರ್ ೨೦೨೨ (UTC)

Translate Infobox ಊರು ಟೆಂಪ್ಲೇಟ್ Total → ಒಟ್ಟು Population → ಜನಸಂಖ್ಯೆ Time zone → ಸಮಯ ವಲಯ Vehicle registration → ವಾಹನ ನೋಂದಣಿ ಫಲಕ Thanks Ishqyk (ಚರ್ಚೆ) ೧೬:೩೭, ೧೫ ಅಕ್ಟೋಬರ್ ೨೦೨೨ (UTC)Ishqyk (ಚರ್ಚೆ) ೧೬:೩೬, ೧೫ ಅಕ್ಟೋಬರ್ ೨೦೨೨ (UTC)

ನಾನು ಶೀಘ್ರದಲ್ಲೇ ಟೆಂಪ್ಲೇಟ್‌ಗಳನ್ನು ಬದಲಾಯಿಸುತ್ತೇನೆ ~aanzx © ೧೬:೩೮, ೧೫ ಅಕ್ಟೋಬರ್ ೨೦೨೨ (UTC)

ಧನ್ಯವಾದಗಳು Ishqyk (ಚರ್ಚೆ) ೦೨:೦೯, ೧೬ ಅಕ್ಟೋಬರ್ ೨೦೨೨ (UTC)

ಅನುವಾದ. " " 👈 {Translation|" "}👈 ಈ ಟೆಂಪ್ಲೇಟ್ ಕನ್ನಡ ವಿಕಿಪೀಡಿಯದಲ್ಲಿ ಎಲ್ಲಿ ಲಭ್ಯವಿದೆ?? Ishqyk (ಚರ್ಚೆ) ೦೬:೫೩, ೨೩ ಅಕ್ಟೋಬರ್ ೨೦೨೨ (UTC)

Added template. ~aanzx © ೦೬:೫೮, ೨೩ ಅಕ್ಟೋಬರ್ ೨೦೨೨ (UTC)

@~aanzx: But ನಾನು ಹೇಳಿದ್ದು ಅದು ಅಲ್ಲ This👇 template https://en.m.wikipedia.org/wiki/Template:Translation Ishqyk (ಚರ್ಚೆ) ೧೦:೩೯, ೨೩ ಅಕ್ಟೋಬರ್ ೨೦೨೨ (UTC)

Added ~aanzx © ೧೦:೪೧, ೨೩ ಅಕ್ಟೋಬರ್ ೨೦೨೨ (UTC)

ಧನ್ಯವಾದಗಳು 🙏 Ishqyk (ಚರ್ಚೆ) ೧೨:೩೨, ೨೩ ಅಕ್ಟೋಬರ್ ೨೦೨೨ (UTC)

Question from Trizek (WMF) (೧೫:೨೨, ೨೬ ಅಕ್ಟೋಬರ್ ೨೦೨೨) ಬದಲಾಯಿಸಿ

Hello dear mentor! I'm testing the feature now that the new system is deployed. You can invite other trusted users to become mentors, they have to visit special:EnrollAsMentor to signup. If you have any question about the Growth features, or about how to improve newcomers' first steps, let me know. All the best, --Trizek (WMF) (ಚರ್ಚೆ) ೧೫:೨೨, ೨೬ ಅಕ್ಟೋಬರ್ ೨೦೨೨ (UTC)

Question from Shivaprakash Adavanne (೦೫:೪೧, ೨೭ ಅಕ್ಟೋಬರ್ ೨೦೨೨) ಬದಲಾಯಿಸಿ

ವಿಕಿಪೀಡಿಯಗಾಗಿ ʼಮೈಸೂರಿನ ವಿಶ್ವ ವಿಖ್ಯಾತ ಚರ್ಮಪ್ರಸಾಧನ (ಟ್ಯಾಕ್ಸಿಡರ್ಮಿ) ಸಂಸ್ಥೆ – ವ್ಯಾನ್‌ ಇನ್ಜೇನ್‌ ಮತ್ತು ವ್ಯಾನ್‌ ಇನ್ಜೇನ್‌ʼ ಲೇಖನ ಬರೆಯುವ ಮೊದಲು ಇಂಗ್ಲಿಷ್‌ ಭಾಷೆಯಲ್ಲಿದೆಯೇ ಎಂದು ಹುಡುಕಿದೆ. ಸಿಗಲಿಲ್ಲವಾದ ಕಾರಣ ಮುಂದುವರೆದು ಒಂದೆರೆಡು ಪ್ಯಾರಾ ಮಾಡಿ ಅಪೂರ್ಣವೆಂದು ಪ್ರಕಟಿಸಿದೆ. ಇಂದು ಪೂರ್ಣಗೊಳಿಸಿದ ತರುವಾಯು ಮತ್ತೊಮ್ಮೆ ಹುಡುಕಲಾಗಿ ಒಳ್ಳೆಯ ಲೇಖನ ಇಂಗ್ಲಿಷ್‌ ಭಾಷೆ ಇರುವುದು ಗೊತ್ತಾಯಿತು. ಅದು ಅತಿ ಉತ್ತಮವಾಗಿದೆ. ನನ್ನದು ಬಾಲಿಷವೆನಿಸಿತು. ಹಾಗಾಗಿ ನಿನ್ನೆ ಪ್ರಕಟಿಸಿದನ್ನು ತೆರವುಗೊಳಿಸಿದರೆ ಇಂಗ್ಲಿಷ್‌ ಭಾಷೆ ಲೇಖನವನ್ನು ತರ್ಜುಮೆ ಮಾಡುವ ಅಭಿಪ್ರಾಯ ನನ್ನದು. --Shivaprakash Adavanne (ಚರ್ಚೆ) ೦೫:೪೧, ೨೭ ಅಕ್ಟೋಬರ್ ೨೦೨೨ (UTC)

ಅಳಿಸಲಾಗಿದೆ, ನೀವು ಈಗ ಹೊಸ ಪುಟದ ಅನುವಾದವನ್ನು ಪ್ರಾರಂಭಿಸಬಹುದು https://kn.wikipedia.org/wiki/Special:ContentTranslation?title=Special:ContentTranslation&campaign=contributionsmenu&to=kn&from=en&page=Van+Ingen+%26+Van+Ingen&targettitle=Van+Ingen+%26+Van+Ingen ~aanzx © ೦೫:೫೩, ೨೭ ಅಕ್ಟೋಬರ್ ೨೦೨೨ (UTC)

Question from Meghana Shivanand on ಸದಸ್ಯ:Meghana Shivanand/ನನ್ನ ಪ್ರಯೋಗಪುಟ (೦೯:೨೯, ೨೮ ಅಕ್ಟೋಬರ್ ೨೦೨೨) ಬದಲಾಯಿಸಿ

ನಾನು ಹೊಸದಾದ ಲೇಖನವನ್ನು ಸೇರಿಸಲು ಆಗುತ್ತಿಲ್ಲ ಏಕೆ? --Meghana Shivanand (ಚರ್ಚೆ) ೦೯:೨೯, ೨೮ ಅಕ್ಟೋಬರ್ ೨೦೨೨ (UTC)

ನೀವು ಯಾವುದೇ ದೋಷವನ್ನು ಪಡೆಯುತ್ತಿದ್ದರೆ ಹೇಳಬಲ್ಲಿರಾ?, ನೀವು ಅಕ್ಟೋಬರ್ 3 ರಂದು ಜಾಗತಿಕ ದುರ್ಬಳಕೆ ಫಿಲ್ಟರ್‌ನಲ್ಲಿ ನಿಮ್ಮ ಪುಟ ಸಂಪಾದನೆಯನ್ನು ತಡೆ ಹಿಡಿಯಲಾಗಿದೆ, ಆದರೂ ಅದರಲ್ಲಿ ಯಾವುದೇ ಇತ್ತೀಚಿನ ಸಂಪಾದನೆಗಳಿಲ್ಲ. ~aanzx © ೦೯:೩೮, ೨೮ ಅಕ್ಟೋಬರ್ ೨೦೨೨ (UTC)

ಅನುವಾದ ಬದಲಾಯಿಸಿ

ನಮಸ್ತೆ, ಗಂಧದಗುಡಿ (ಚಲನಚಿತ್ರ ೨೦೨೨) ಲೇಖನದಲ್ಲಿ ಬಳಕೆಯಾದ ಈ ಟೆಂಪ್ಲೇಟು:About ಅನ್ನು ಅನುವಾದ ಮಾಡಿ. Ishqyk (ಚರ್ಚೆ) ೧೩:೦೯, ೧ ನವೆಂಬರ್ ೨೦೨೨ (UTC)

ನಾಳೆ ಅದನ್ನು ಅನುವಾದಿಸಲು ಪ್ರಯತ್ನಿಸುತ್ತೇನೆ. ~aanzx © ೧೩:೨೯, ೧ ನವೆಂಬರ್ ೨೦೨೨ (UTC)
ಬಹು ಮಾಡ್ಯೂಲ್‌ಗಳು ಲಿಂಕ್ ಆಗಿದೆ ಅನುವಾದಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಅದನ್ನು ಶೀಘ್ರದಲ್ಲೇ ಭಾಷಾಂತರಿಸಲು ಪ್ರಯತ್ನಿಸುತ್ತೇನೆ ~aanzx © ೧೨:೨೨, ೩ ನವೆಂಬರ್ ೨೦೨೨ (UTC)

ಧನ್ಯವಾದ Ishqyk (ಚರ್ಚೆ) ೧೩:೫೦, ೩ ನವೆಂಬರ್ ೨೦೨೨ (UTC)

WikiConference India 2023: Program submissions and Scholarships form are now open ಬದಲಾಯಿಸಿ

Dear Wikimedian,

We are really glad to inform you that WikiConference India 2023 has been successfully funded and it will take place from 3 to 5 March 2023. The theme of the conference will be Strengthening the Bonds.

We also have exciting updates about the Program and Scholarships.

The applications for scholarships and program submissions are already open! You can find the form for scholarship here and for program you can go here.

For more information and regular updates please visit the Conference Meta page. If you have something in mind you can write on talk page.

‘‘‘Note’’’: Scholarship form and the Program submissions will be open from 11 November 2022, 00:00 IST and the last date to submit is 27 November 2022, 23:59 IST.

Regards

MediaWiki message delivery (ಚರ್ಚೆ) ೧೬:೫೫, ೧೬ ನವೆಂಬರ್ ೨೦೨೨ (IST)Reply

(on behalf of the WCI Organizing Committee)

ವರ್ಗ ಬದಲಾಯಿಸಿ

ಅಮೋಘವರ್ಷ ಜೆಎಸ್ ಈ ಪುಟದ ಕೆಳಗಡೆ ಇರುವ error ವರ್ಗ (Articles with invalid date parameter in template),(Articles with hCards),(CS1 ಇಂಗ್ಲಿಷ್-language sources (en),) ಇಂತಹ ವರ್ಗಗಳನ್ನು hide ಮಾಡ್ಲಿಕ್ಕೆ ಆಗುದಿಲ್ಲವೆ?? ಯಾಕೆಂದ್ರೆ ಬೇರೆ ವಿಕಿಪೀಡಿಯಾ ಉದಾಹರಣೆಗೆ ಹಿಂದಿ, ಇಂಗ್ಲೀಷ್ ವಿಕಿಪೀಡಿಯಾದಲ್ಲಿ ಯೂ ಇಂತಹ error ಇದ್ರು ಸಹ ಕೆಳಗಡೆ ಅಂತಹ ವರ್ಗ ಕಾಣಿಸುವುದಿಲ್ಲ. SyntaxErrors098 (ಚರ್ಚೆ) ೦೭:೨೧, ೧೭ ನವೆಂಬರ್ ೨೦೨೨ (IST)Reply

ಇದನ್ನು ಮಾಡಬಹುದು, ಆದರೆ ಕೆಲವು ದೋಷಗಳನ್ನು ಸರಿಪಡಿಸಲು ಉಪಯುಕ್ತವಾದ ವರ್ಗಗಳನ್ನು ಟ್ರ್ಯಾಕ್ ಮಾಡುತ್ತಿವೆ , ಟೆಂಪ್ಲೇಟು:Infobox person ನಲ್ಲಿ ಅಗತ್ಯವಲ್ಲದ ವರ್ಗವನ್ನು ಮರೆಮಾಡಲು ಬದಲಾವಣೆಯನ್ನು ಮಾಡಲಾಗಿದೆ ~aanzx © ೦೭:೩೧, ೧೭ ನವೆಂಬರ್ ೨೦೨೨ (IST)Reply

WikiConference India 2023: Open Community Call and Extension of program and scholarship submissions deadline ಬದಲಾಯಿಸಿ

Dear Wikimedian,

Thank you for supporting Wiki Conference India 2023. We are humbled by the number of applications we have received and hope to learn more about the work that you all have been doing to take the movement forward. In order to offer flexibility, we have recently extended our deadline for the Program and Scholarships submission- you can find all the details on our Meta Page.

COT is working hard to ensure we bring together a conference that is truly meaningful and impactful for our movement and one that brings us all together. With an intent to be inclusive and transparent in our process, we are committed to organizing community sessions at regular intervals for sharing updates and to offer an opportunity to the community for engagement and review. Following the same, we are hosting the first Open Community Call on the 3rd of December, 2022. We wish to use this space to discuss the progress and answer any questions, concerns or clarifications, about the conference and the Program/Scholarships.

Please add the following to your respective calendars and we look forward to seeing you on the call

Furthermore, we are pleased to share the email id of the conference contact@wikiconferenceindia.org which is where you could share any thoughts, inputs, suggestions, or questions and someone from the COT will reach out to you. Alternatively, leave us a message on the Conference talk page. Regards MediaWiki message delivery (ಚರ್ಚೆ) ೨೧:೫೧, ೨ ಡಿಸೆಂಬರ್ ೨೦೨೨ (IST)Reply

On Behalf of, WCI 2023 Core organizing team.

Errors ಬದಲಾಯಿಸಿ

ಟೆಂಪ್ಲೇಟು:Film date ನಲ್ಲಿ Errors ಬರ್ತಾ ಇದೆ ಅದನ್ನು ಸರಿಪಡಿಸಲು ಆಗುತ್ತಾ ಎಂದು ನೋಡಿ. ಈ ರೀತಿ errors ಇದೆ 👇

  • ನವೆಂಬರ್ 11, 2022 (2022-11-11)

SyntaxErrors098 (ಚರ್ಚೆ) ೦೯:೫೮, ೩೧ ಡಿಸೆಂಬರ್ ೨೦೨೨ (IST)Reply

@SyntaxErrors098 fixed by Jon Harald Søby ~aanzx © ೧೩:೩೩, ೭ ಮಾರ್ಚ್ ೨೦೨೩ (IST)Reply

ಇಲ್ಲಿ ಸರಿ ಬರ್ತಾ ಇದೆ ಆದ್ರೆ ವಿಕಿಪೀಡಿಯಾ ಪುಟದಲ್ಲಿ errors ಬರ್ತಾ ಇದೆ ಈ ಟೆಂಪ್ಲೇಟು:Film date SyntaxErrors098 (ಚರ್ಚೆ) ೦೯:೫೯, ೩೧ ಡಿಸೆಂಬರ್ ೨೦೨೨ (IST)Reply

ವಿಕಿ ಸಮ್ಮಿಲನ ೨೦೨೩, ಉಡುಪಿ ಬದಲಾಯಿಸಿ

  ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ  

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ.


ಈ ಸಂದೇಶ ವಿಕಾಸ್ ಹೆಗಡೆ ಅವರ ಪರವಾಗಿ ಕಳಿಸಲಾಗಿದೆ.


ಹೊಸ ವರ್ಷದ ಶುಭಾಶಯಗಳು. ~aanzx ©೧೪:೩೭, ೩೧ ಡಿಸೆಂಬರ್ ೨೦೨೨ (IST)Reply


Request for filling up Google Form for Feminism and Folklore 2023 ಬದಲಾಯಿಸಿ

 
logo.svg

Greetings Organisers,

We appreciate your enthusiasm for Feminism and Folklore and your initiative in setting up the competition on your local wikipedia. We would want to learn more about the needs of your community and for that please fill out the google form (here) as soon as possible so that we can plan and adapt the demands according to your specifications. By February 8, 2023, all entries for this form will be closed. Do share about the contest on your local Wikipedia. Ask your local administrator to add Feminism and Folklore to Mediawiki:Sitenotice. Create your own or see an example on meta

Also a reminder regarding the prior Google form sent for Internet and Childcare Support Financial Aid (this). Anyone who hasn't already filled it out has until February 5, 2023 to do so.

Feel free to contact us via talkpage if you have any questions or concerns.

Thanks and Regards,

Feminism and Folklore 2023 International Team

MediaWiki message delivery (ಚರ್ಚೆ) ೨೦:೧೧, ೩೦ ಜನವರಿ ೨೦೨೩ (IST)Reply

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ ಬದಲಾಯಿಸಿ

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.

ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..

~aanzx ©

About wpcleaner ಬದಲಾಯಿಸಿ

@~aanzx It seems wpcleaner is not fully configured. At present it seems to detect wpcleaner errors (above 500) and we need to add checkwiki errors [see https://phabricator.wikimedia.org/T330269]. After configuring fully please ping me also. As a general rule [not 100% sure but reference tags come before punctuation marks on french wikipedia]. It also needs some person with thorough understanding of exceptions to general rules. Good luck. రుద్రుడు (ಚರ್ಚೆ) ೧೪:೩೬, ೧೦ ಮಾರ್ಚ್ ೨೦೨೩ (IST)Reply

@రుద్రుడు I have no idea how to use or configure wpcleaner, since any of local users are not interested or asking about it, don't feel any necessity for it , anyway will check if I can understand it and let you know, because last i checked kannada text were rendered as box in wpcleaner. ~aanzx © ೧೪:೪೩, ೧೦ ಮಾರ್ಚ್ ೨೦೨೩ (IST)Reply
@~aanzx rendered as box: its issue of non existent fonts or issue with wpcleaner. what os: windows or linux [apt install fonts-indic, if on debian]. Will you help with translation of error messages? రుద్రుడు (ಚರ್ಚೆ) ೧೫:೨೫, ೧೦ ಮಾರ್ಚ್ ೨೦೨೩ (IST)Reply
@రుద్రుడు thank you for help, I use windows is can you suggest how to fix font ~aanzx © ೧೫:೨೭, ೧೦ ಮಾರ್ಚ್ ೨೦೨೩ (IST)Reply
@~aanzx search query: https://www.google.com/search?q=how+install+kannada+fonts+on+windows&btnI=I%27m+Feeling+Lucky&source=hp&ei=lhwLZKCuHKX14-EPlcqtsAI&iflsig=AK50M_UAAAAAZAsqpgdzIRClnXPKwXnUb3NuL58nIALe&ved=0ahUKEwig0dvnqNH9AhWl-jgGHRVlCyYQ19QECAk or see this https://apps.microsoft.com/store/detail/all-kannada-fonts/9N2MN54MM0L6?hl=en-us&gl=us రుద్రుడు (ಚರ್ಚೆ) ೧೭:೩೭, ೧೦ ಮಾರ್ಚ್ ೨೦೨೩ (IST)Reply
@రుద్రుడు ok can you give any links to templates other than enwiki for refference ~aanzx © ೧೭:೪೧, ೧೦ ಮಾರ್ಚ್ ೨೦೨೩ (IST)Reply

Translation help ಬದಲಾಯಿಸಿ

@~aanzx

Do you know other language in india. If possible go through this bn:উইকিপিডিয়া:WikiProject Check Wikipedia/Translation page and add translations for each error on ವಿಕಿಪೀಡಿಯ:WikiProject Check Wikipedia/Translation. Thank you. రుద్రుడు (ಚರ್ಚೆ) ೧೮:೧೩, ೧೦ ಮಾರ್ಚ್ ೨೦೨೩ (IST)Reply

Page ಬದಲಾಯಿಸಿ

ನೀವು ಅನುವಾದಿಸಿದ page ಮಹಿಳಾ ಪ್ರೀಮಿಯರ್ ಲೀಗ್ (ಕ್ರಿಕೆಟ್) ಮೊದಲೇ ಮಹಿಳಾ ಪ್ರೀಮಿಯರ್ ಲೀಗ್ ಎಂಬ ಪುಟ ಇದೆ ಅತಿ ಹೆಚ್ಚು ಮಾಹಿತಿಯೊಂದಿಗೆ... Goldenbluesoul (ಚರ್ಚೆ) ೧೮:೪೬, ೧೯ ಮಾರ್ಚ್ ೨೦೨೩ (IST)Reply

@Goldenbluesoul , ನನಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು, ನಾನು ಮಾರ್ಚ್ 6 ರಂದು ಪುಟವನ್ನು ಅನುವಾದಿಸಿದ್ದೆ ಆದರೆ ಉಳಿಸಲು ಮರೆತಿದ್ದೆ ನಾನು ಅದನ್ನು ಇಂದು ಉಳಿಸಿದ್ದೇನೆ ಆದ್ದರಿಂದ ಪುಟವನ್ನು ಈಗಾಗಲೇ ರಚಿಸಲಾಗಿದೆ ಎಂದು ನನಗೆ ತಿಳಿದಿರಲಿಲ್ಲ. ಪುಟವನ್ನು ಈಗ ವಿಲೀನಗೊಳಿಸಲಾಗಿದೆ. ~aanzx © ೧೯:೪೩, ೧೯ ಮಾರ್ಚ್ ೨೦೨೩ (IST)Reply
ರಾಷ್ಟ್ರೀಯ ಹೆದ್ದಾರಿ ೬೬ (ಭಾರತ) infobox errors please ಸರಿ ಮಾಡಿ. Goldenbluesoul (ಚರ್ಚೆ) ೧೯:೩೪, ೨೧ ಮಾರ್ಚ್ ೨೦೨೩ (IST)Reply
@Goldenbluesoul ಸರಿಪಡಿಸಲಾಗಿದೆ, ವರದಿ ಮಾಡಿದ್ದಕ್ಕಾಗಿ ಧನ್ಯವಾದಗಳು ~aanzx © ೧೯:೪೫, ೨೧ ಮಾರ್ಚ್ ೨೦೨೩ (IST)Reply

Feminism and Folklore 2023 has been extended ಬದಲಾಯಿಸಿ

 
logo.svg

Greetings Organizers,

Greetings from Feminism and Folklore International Team,

We are pleased to inform you that Feminism and Folklore an international writing contest on your local Wikipedia has been extended till the 15th of April 2023. This is the last chance of the year to write about feminism, women biographies and gender-focused topics such as folk festivals, folk dances, folk music, folk activities, folk games, folk cuisine, folk wear, fairy tales, folk plays, folk arts, folk religion, mythology, folk artists, folk dancers, folk singers, folk musicians, folk game athletes, women in mythology, women warriors in folklore, witches and witch hunting, fairy tales and more

We would like to have your immense participation in the writing contest to document your local Folk culture on Wikipedia. You can also help with the translation of project pages and share a word in your local language.

Organizers have been notified some instructions on mail. Please get in touch via email if you need any assistance.

Best wishes,

International Team Feminism and Folklore. --MediaWiki message delivery (ಚರ್ಚೆ) ೦೯:೫೮, ೩೦ ಮಾರ್ಚ್ ೨೦೨೩ (IST)Reply

Feminism and Folklore 2023 has ended, What's Next? ಬದಲಾಯಿಸಿ

ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ
 

Dear ~aanzx,

Feminism and Folklore 2023 writing competition has ended. We thank you for organizing it on your local Wikipedia and help in document folk cultures and women in folklore in different regions of the world on Wikipedia. What's next?

  1. Please complete the jury on or before 15th of May 2023.
  2. Email us on support@wikilovesfolklore.org the Wiki usernames of top three users with most accepted articles in local contest.
  3. Write the information about the winners on the projects Meta Wiki Results page
  4. You can also put the names of the winners on your local project page.
  5. We will be contacting the winners in phased manner for distribution of prizes.

Feel free to contact us via mail or talkpage if you need any help, clarification or assistance.

Thanks and regards,

International Team
Feminism and Folklore

about page deleted ಬದಲಾಯಿಸಿ

my page is meghana Shivanand. it was deleted, so I can't find my page in website. so i request you to please give my page back Meghana Shivanand (ಚರ್ಚೆ) ೧೫:೦೨, ೧೯ ಮೇ ೨೦೨೩ (IST)Reply

@@Meghana Shivanand , I have undeleted page now, for future reference please contact deleting admin instead of someone else to restore deleted page. ~aanzx © ೧೫:೦೮, ೧೯ ಮೇ ೨೦೨೩ (IST)Reply
ok thank you Meghana Shivanand (ಚರ್ಚೆ) ೧೫:೧೬, ೧೯ ಮೇ ೨೦೨೩ (IST)Reply

Question from Shivaprakash Adavanne (೧೬:೩೮, ೨೫ ಮೇ ೨೦೨೩) ಬದಲಾಯಿಸಿ

ಆಂಗ್ಲ ವಿಕಿಪಿಡಿಯಾದ ಗುಬ್ಬಚ್ಚಿ ಲೇಖನವನ್ನುಕನ್ನಡಕ್ಕೆ ಅನುವಾದಿಸಿದೆ. ಉಲ್ಲೇಖವನ್ನೂ ನಮೂದಿಸಿದೆ. ಒಮ್ಮೆ ನೋಡಿ. ಸಾಧ್ಯವಾದಷ್ಟು ತಪ್ಪುಗಳು ನುಸುಳದಂತೆ ನೋಡಿಕೊಂಡಿದ್ದೇನೆ... ಇನ್ನೊಬ್ಬರು ನೋಡಿದರೆ ಒಳ್ಳೆಯದು. --Shivaprakash Adavanne (ಚರ್ಚೆ) ೧೬:೩೮, ೨೫ ಮೇ ೨೦೨೩ (IST)Reply

Feminism and Folklore 2023 - A Heartfelt Appreciation for Your Impactful Contribution! ಬದಲಾಯಿಸಿ

 

ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

Dear Wikimedian,

We extend our sincerest gratitude to you for making an extraordinary impact in the Feminism and Folklore 2023 writing competition. Your remarkable dedication and efforts have been instrumental in bridging cultural and gender gaps on Wikipedia. We are truly grateful for the time and energy you've invested in this endeavor.

As a token of our deep appreciation, we'd love to send you a special postcard. It serves as a small gesture to convey our immense thanks for your involvement in the competition. To ensure you receive this token of appreciation, kindly fill out this form by August 15th, 2023.

Looking ahead, we are thrilled to announce that we'll be hosting Feminism and Folklore in 2024. We eagerly await your presence in the upcoming year as we continue our journey to empower and foster inclusivity.

Once again, thank you for being an essential part of our mission to promote feminism and preserve folklore on Wikipedia.

With warm regards,

Feminism and Folklore International Team.

--MediaWiki message delivery (ಚರ್ಚೆ) ೦೦:೦೭, ೨೬ ಜುಲೈ ೨೦೨೩ (IST)Reply

Question from Prabhasindhoor on ಈಚನೂರು ಶಾಂತಾ (೧೯:೩೯, ೨೫ ಆಗಸ್ಟ್ ೨೦೨೩) ಬದಲಾಯಿಸಿ

Eachanoor shantha kaadambari required --Prabhasindhoor (ಚರ್ಚೆ) ೧೯:೩೯, ೨೫ ಆಗಸ್ಟ್ ೨೦೨೩ (IST)Reply

ಕ್ಷಮಿಸಿ, ನೀವು ಈಚನೂರು ಶಾಂತಾ ಅವರ ಪುಸ್ತಕಗಳನ್ನು ಎಲ್ಲಾದರೂ ಸಪ್ನಾ ಬುಕ್ ಹೌಸ್ ನಲ್ಲಿಸಿಗಬಹುದು ಪ್ರಯತ್ನಿಸಿ, ಕನ್ನಡ ವಿಕಿಪೀಡಿಯ ಒಂದು ಮಾಹಿತಿ ವಿಶ್ವಕೋಶ, ಪುಸ್ತಕಗಳ ನೇರ ಮಾರಾಟ ಸ್ಥಳವಲ್ಲ. ~aanzx © ೧೯:೪೯, ೨೫ ಆಗಸ್ಟ್ ೨೦೨೩ (IST)Reply

Question from NANDIBEVOOR PALLAVI on ಸದಸ್ಯ:NANDIBEVOOR PALLAVI/ನನ್ನ ಪ್ರಯೋಗಪುಟ (೧೨:೫೯, ೫ ಅಕ್ಟೋಬರ್ ೨೦೨೩) ಬದಲಾಯಿಸಿ

ಹೆಗೇ ಈ ಳಲೇಖಾಣಾವನ್ನಾ ಊಳಿಶೂವೂದೂ --NANDIBEVOOR PALLAVI (ಚರ್ಚೆ) ೧೨:೫೯, ೫ ಅಕ್ಟೋಬರ್ ೨೦೨೩ (IST)Reply

ದಯವಿಟ್ಟು ವಿಕಿಪೀಡಿಯ:ಉತ್ತಮ ಲೇಖನ ಪ್ರಕಾರ ಲೇಖನವನ್ನು ತಯಾರಿಸಿ, ಮತ್ತು Wikipedia:Moving a page ಆಂಗ್ಲ ಪುಟದ ಪ್ರಕಾರ ನಿಮ್ಮ ಲೇಖನವನ್ನು ಸರಿಸ ಬಹುದು. ~aanzx © ೧೩:೦೮, ೫ ಅಕ್ಟೋಬರ್ ೨೦೨೩ (IST)Reply

Translation of taxobox ಬದಲಾಯಿಸಿ

Hi. How do you change the various names in the taxobox to Kannada? For ex: Domain: to ಸಾಮ್ರಾಜ್ಯ, Family: to ಕುಟುಂಬ etc. i.e. I wanted to know which template or module contains these names so that they can be changed to Kannada. Can you help me? Thanks.

Kartikdn (ಚರ್ಚೆ) ೧೭:೪೮, ೧೦ ಅಕ್ಟೋಬರ್ ೨೦೨೩ (IST)Reply

@Kartikdn , it is in ಟೆಂಪ್ಲೇಟು:Anglicise_rank ~aanzx © ೧೮:೨೨, ೧೦ ಅಕ್ಟೋಬರ್ ೨೦೨೩ (IST)Reply
Thank you. Kartikdn (ಚರ್ಚೆ) ೧೭:೩೭, ೧೧ ಅಕ್ಟೋಬರ್ ೨೦೨೩ (IST)Reply

Question from Shivaprakash Adavanne (೨೧:೧೮, ೧೦ ಅಕ್ಟೋಬರ್ ೨೦೨೩) ಬದಲಾಯಿಸಿ

Would like to know what is the impact of article (means how many have gone through the article) - ಕರ್ನಾಟಕದಲ್ಲಿ ಹಕ್ಕಿಗಳ ಅಧ್ಯಯನ --Shivaprakash Adavanne (ಚರ್ಚೆ) ೨೧:೧೮, ೧೦ ಅಕ್ಟೋಬರ್ ೨೦೨೩ (IST)Reply

@Shivaprakash Adavanne , https://xtools.wmcloud.org/articleinfo/kn.wikipedia.org/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6%20%E0%B2%B9%E0%B2%95%E0%B3%8D%E0%B2%95%E0%B2%BF%20%E0%B2%85%E0%B2%A7%E0%B3%8D%E0%B2%AF%E0%B2%AF%E0%B2%A8 ~aanzx © ೨೧:೨೨, ೧೦ ಅಕ್ಟೋಬರ್ ೨೦೨೩ (IST)Reply
thanks Shivaprakash Adavanne (ಚರ್ಚೆ) ೨೧:೫೧, ೧೦ ಅಕ್ಟೋಬರ್ ೨೦೨೩ (IST)Reply

Question from Shivaprakash Adavanne (೨೧:೩೬, ೧೦ ಅಕ್ಟೋಬರ್ ೨೦೨೩) ಬದಲಾಯಿಸಿ

Would like to know, how to know the impact of all the articles I handled. "Your Impact" provides 60 days input for few articles handled, but not all. --Shivaprakash Adavanne (ಚರ್ಚೆ) ೨೧:೩೬, ೧೦ ಅಕ್ಟೋಬರ್ ೨೦೨೩ (IST)Reply

@Shivaprakash Adavanne , https://pageviews.wmcloud.org/?project=kn.wikipedia.org&platform=all-access&agent=user&redirects=0&range=all-time&pages=%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6_%E0%B2%B9%E0%B2%95%E0%B3%8D%E0%B2%95%E0%B2%BF_%E0%B2%85%E0%B2%A7%E0%B3%8D%E0%B2%AF%E0%B2%AF%E0%B2%A8 . ~aanzx © ೨೧:೪೧, ೧೦ ಅಕ್ಟೋಬರ್ ೨೦೨೩ (IST)Reply
thanks Shivaprakash Adavanne (ಚರ್ಚೆ) ೨೧:೫೧, ೧೦ ಅಕ್ಟೋಬರ್ ೨೦೨೩ (IST)Reply

Question from S.M. MAHENDRA on ಹಾಲುಮತ ಕುರುಬ ಪುರಾಣ (೧೩:೪೦, ೨೪ ಅಕ್ಟೋಬರ್ ೨೦೨೩) ಬದಲಾಯಿಸಿ

Kuruba hithihasa --S.M. MAHENDRA (ಚರ್ಚೆ) ೧೩:೪೦, ೨೪ ಅಕ್ಟೋಬರ್ ೨೦೨೩ (IST)Reply

@S.M. MAHENDRA , ಆ ಪುಟದಲ್ಲಿ ಯಾವುದೇ ವಿಷಯವಿಲ್ಲದ ಕಾರಣ ಆ ಪುಟವನ್ನು ಅಳಿಸಲಾಗಿದೆ , ನೀವು ಬಯಸಿದರೆ ವಿಕಿಪೀಡಿಯ:MOS ಪ್ರಕಾರ ಉಲ್ಲೇಖಿತ ವಿಷಯವನ್ನು ಒದಗಿಸುವ ಆ ಪುಟವನ್ನು ನೀವು ಮರುಸೃಷ್ಟಿಸಬಹುದು. ~aanzx © ೧೩:೪೯, ೨೪ ಅಕ್ಟೋಬರ್ ೨೦೨೩ (IST)Reply

ಕರ್ನಾಟಕ ಬದಲಾಯಿಸಿ

ಹೊಸ Infobox ಯಾಕೆ remove ಮಾಡಿದ್ದು? ಅದರಲ್ಲಿ ಏನು ಬದಲಾವಣೆ ಆಗಬೇಕಿತ್ತು? Bhadra 782 (ಚರ್ಚೆ) ೨೧:೪೪, ೧೯ ನವೆಂಬರ್ ೨೦೨೩ (IST)Reply

ಕೆಂಪು,ಹಳದಿ ಬಣ್ಣ ಹಾಕಬಾರದಿತ್ತು. ~aanzx © ೨೧:೪೭, ೧೯ ನವೆಂಬರ್ ೨೦೨೩ (IST)Reply
ಯಾಕೆ? Bhadra 782 (ಚರ್ಚೆ) ೨೧:೪೯, ೧೯ ನವೆಂಬರ್ ೨೦೨೩ (IST)Reply
@Bhadra 782 , ಇತರ ಇನ್ಫೋಬಾಕ್ಸ್‌ಗಳ ಹಾಗೆಯೇ ಏಕಸಾಮ್ಯತೆ ಇದ್ದರೆ ಒಳ್ಳೆಯದು, ಆದ್ದರಿಂದ ಬಣ್ಣ ಬದಲಾವಣೆ ಬೇಡ. ಬಣ್ಣಗಳ ಬಳಕೆ ಬಿಟ್ಟರೆ ನಿಮ್ಮ ಟೆಂಪ್ಲೇಟ್ ನಲ್ಲಿ ಬೇರೆ ಯಾವ ತೊಂದರೆ ಇರಲಿಲ್ಲ. ~aanzx © ೨೧:೫೪, ೧೯ ನವೆಂಬರ್ ೨೦೨೩ (IST)Reply
Infobox head, sub head ಗಳಗಲ್ಲಿ ಬಣ್ಣಗಳನ್ನು ಬಳಸಲು ಅವಕಾಶ ಇದೆ, ಆದ್ರೆ ನೀವು ಯಾಕೆ ಬೇಡ ಅಂತ ಇದೀರಿ ,
ಇಂಗ್ಲಿಷ್ ಇನ್ಫೋಬಾಕ್ಸ್ ಗಳಲ್ಲಿ ಬಣ್ಣಗಳ ಬಳಕೆ ಇರುವುದನ್ನು ನಾನು ನೋಡಿದ್ದೇನೆ . ಅದೇ ಕಾರಣಕ್ಕೆ sub head ಗಳಲ್ಲಿ ಬಣ್ಣ ಬಳಸಿದ್ದು . Bhadra 782 (ಚರ್ಚೆ) ೨೧:೫೫, ೧೯ ನವೆಂಬರ್ ೨೦೨೩ (IST)Reply
ಪುನಃ ಹೇಳುತ್ತಿದ್ದೇನೆ, ಎಲ್ಲ ಇನ್ಫೋಬಾಕ್ಸ್ ಗಳು ಒಂದೇ ಸಮನೆ ಇರಲಿ ಎಂದು ನಿಮ್ಮ ಪರಿಷ್ಕರಣೆಯನ್ನೂ ಹಿಂತಿರುಗಿಸಲಾಗಿದೆ. ನೀವು ಬದಲಾವಣೆ ಬಯಸಿದ್ದಲ್ಲಿ WP:VP ಪುಟದಲ್ಲಿ ಚರ್ಚಿಸಿ ಮತ್ತು ಬದಲಾಯಿಸಬಹುದು. ~aanzx © ೨೨:೦೧, ೧೯ ನವೆಂಬರ್ ೨೦೨೩ (IST)Reply

ಸಹಾಯ ಬದಲಾಯಿಸಿ

ಟೆಂಪ್ಲೇಟು:switcher ಕನ್ನಡವಿಕಿಯಲ್ಲಿ ಕೆಲಸ ಮಾಡುತ್ತಿಲ್ಲ, ಇದಕ್ಕೆ ಕಾರಣ en:MediaWiki:Gadget-switcher.js ಮತ್ತು en:MediaWiki:Gadgets-definition ಈ ಮೀಡಿಯವಿಕಿ ಪುಟ ಕನ್ನಡದಲ್ಲಿ ಇಲ್ಲದಿರುವುದು ಎಂದನಿಸುತ್ತಿದೆ, ದಯವಿಟ್ಟು ಈ ಪುಟಗಳನ್ನು ಕನ್ನಡ ವಿಕಿಗೆ ಇಂಪೋರ್ಟ್ ಮಾಡಿಕೊಳ್ಳಿ, ಮೀಡಿಯವಿಕಿ:Gadget-switcher.js ಮೀಡಿಯವಿಕಿ:MediaWiki:Gadgets-definition , ಡಿಜಿಟಲ್ map ಮತ್ತು ಚಿತ್ರ ನಕ್ಷೆ ಎರಡನ್ನೂ Infobox ನಲ್ಲಿ ನೀಡಲು ಇದರ ಅಗತ್ಯ ಇತ್ತು, ಟೆಂಪ್ಲೇಟು:switcher ಕನ್ನಡ ವಿಕಿಯಲ್ಲಿ ಕೆಲಸ ಮಾಡುವಂತೆ ಮಾಡಿಕೊಡಿ. Bhadra 782 (ಚರ್ಚೆ) ೧೩:೫೫, ೨೬ ನವೆಂಬರ್ ೨೦೨೩ (IST)Reply

Request on WP:VP , i will import it ~aanzx © ೧೪:೦೦, ೨೬ ನವೆಂಬರ್ ೨೦೨೩ (IST)Reply
👍 Bhadra 782 (ಚರ್ಚೆ) ೧೪:೧೪, ೨೬ ನವೆಂಬರ್ ೨೦೨೩ (IST)Reply

ಸುದ್ದಿ ಅಳಿಸಿದ್ದಕ್ಕೆ ವಿವರಣೆ ಕಾರಣ ತಿಳಿಸಿ ಬದಲಾಯಿಸಿ

ನಮಸ್ತೆ ಅನೂಪ್,

ಸಂಸತ್ ಭವನದ ಭದ್ರತೆ ವೈಫಲ್ಯ ಸುದ್ದಿ...

ಸುದ್ದಿ ಅಳಿಸಿದ್ದಕ್ಕೆ ವಿವರಣೆ ಕಾರಣ ತಿಳಿಸಿ

ಸರಿಯಾದ ಬಗೆ ಏನು ?

Gangaasoonu (ಚರ್ಚೆ) ೦೯:೫೯, ೧೭ ಡಿಸೆಂಬರ್ ೨೦೨೩ (IST)Reply

@Gangaasoonu , ಅದು tear gas bomb ಅಲ್ಲ, ಹೊಳಿ ಬಣ್ಣದ ಬಾಂಬ್. ಅದನ್ನು ಸರಿಪಡಿಸಿ ಪುನಃ ಸೇರಿಸಿ. ~aanzx © ೧೦:೦೨, ೧೭ ಡಿಸೆಂಬರ್ ೨೦೨೩ (IST)Reply
ಥ್ಯಾಂಕ್ಸ್.
ಅಳಿಸುವಾಗ ಕಾರಣ ಹಾಕಿದರೆ ಉತ್ತಮ..
ಸರಿ ಮಾಡ್ತೇನೆ.
Gangaasoonu (ಚರ್ಚೆ) ೧೦:೦೩, ೧೭ ಡಿಸೆಂಬರ್ ೨೦೨೩ (IST)Reply
Rollback ಉಪಯೋಗಿಸುವಾಗ ಕಾರಣ ಕೊಡಲು ಆಗುವುದಿಲ್ಲ ಆದ್ದರಿಂದ ಕಾರಣ ಕೊಡಲಾಗಲಿಲ್ಲ. ~aanzx © ೧೦:೦೬, ೧೭ ಡಿಸೆಂಬರ್ ೨೦೨೩ (IST)Reply

Question from ಪ್ರವೀಣ್ಉಪ್ಪಿತ್ರಿ on ರಾಹುಲ್ ಗಾಂಧಿ (೧೯:೪೩, ೨೪ ಡಿಸೆಂಬರ್ ೨೦೨೩) ಬದಲಾಯಿಸಿ

ವಿಶ್ವ ಕನ್ನಡವಾಗುವುದೆ ? --ಪ್ರವೀಣ್ಉಪ್ಪಿತ್ರಿ (ಚರ್ಚೆ) ೧೯:೪೩, ೨೪ ಡಿಸೆಂಬರ್ ೨೦೨೩ (IST)Reply

ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ, ದಯವಿಟ್ಟು ವಿವರಿಸಿ.~aanzx © ೨೦:೩೫, ೨೪ ಡಿಸೆಂಬರ್ ೨೦೨೩ (IST)Reply

Question from MARUTI SALUNKE (೧೩:೧೬, ೨೮ ಫೆಬ್ರವರಿ ೨೦೨೪) ಬದಲಾಯಿಸಿ

how to my profile edit? --MARUTI SALUNKE (ಚರ್ಚೆ) ೧೩:೧೬, ೨೮ ಫೆಬ್ರವರಿ ೨೦೨೪ (IST)Reply

@MARUTI SALUNKE, https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:MARUTI_SALUNKE&action=edit&redlink=1 . ~aanzx © ೧೩:೧೭, ೨೮ ಫೆಬ್ರವರಿ ೨೦೨೪ (IST)Reply

Organising Feminism and Folklore ಬದಲಾಯಿಸಿ

 

Hello Community Organizers,

Thank you for organising Feminism and Folklore writing competition on your wiki. We congratulate you in joining and celebrating our cultural heritage and promoting gender equality on Wikipedia.

To encourage boost for the contributions of the participants, we're offering prizes for Feminism and Folklore local prizes. Each Wikipedia will have three local winners:

  • First Prize: $15 USD
  • Second Prize: $10 USD
  • Best Jury Article: $5 USD

All this will be in gift voucher format only. Kindly inform your local community regarding these prizes and post them on the local project page

The Best Jury Article will be chosen by the jury based on how unique the article is aligned with the theme. The jury will review all submissions and decide the winner together, making sure it's fair. These articles will also be featured on our social media handles.

We're also providing internet and childcare support to the first 50 organizers and Jury members for who request for it. Remember, only 50 organizers will get this support, and it's given on a first-come, first-served basis. The registration form will close after 50 registrations, and the deadline is March 15, 2024. This support is optional and not compulsory, so if you're interested, fill out the form here.

Each organizer/jury who gets support will receive $30 USD in gift voucher format, even if they're involved in more than one wiki. No dual support will be provided if you have signed up in more than one language. This support is meant to appreciate your volunteer support for the contest.

We also invite all organizers and jury members to join us for office hours on Saturday, March 2, 2024. This session will help you understand the jury process for both contests and give you a chance to ask questions. More details are on meta page.

Let's celebrate our different cultures and work towards gender equality on Wikipedia!

Best regards,

Rockpeterson

MediaWiki message delivery (ಚರ್ಚೆ) ೧೧:೨೬, ೨೯ ಫೆಬ್ರವರಿ ೨೦೨೪ (IST)Reply

Help Wanted with CampWiz ಬದಲಾಯಿಸಿ

Hi, Can you please help me translate the following templates in Kannada?

Nokib Sarkar (ಚರ್ಚೆ) ೧೯:೫೪, ೬ ಏಪ್ರಿಲ್ ೨೦೨೪ (IST)Reply

Next Steps and Feedback Request for Feminism and Folklore Organizers ಬದಲಾಯಿಸಿ

 

Dear Organizer,

I hope this message finds you well.

First and foremost, I want to extend my gratitude to you for your efforts in organizing the Feminism and Folklore campaign on your local Wikipedia. Your contribution has been instrumental in bridging the gender and folk gap on Wikipedia, and we truly appreciate your dedication to this important cause.

As the campaign draws to a close, I wanted to inform you about the next steps. It's time to commence the jury process using the CampWiz or Fountain tool where your campaign was hosted. Please ensure that you update the details of the jury, campaign links and the names of organizers accurately on the sign-up page.

Once the jury process is completed, kindly update the results page accordingly. The deadline for jury submission of results is April 30, 2024. However, if you find that the number of articles is high and you require more time, please don't hesitate to inform us via email or on our Meta Wiki talk page. We are more than willing to approve an extension if needed.

Should you encounter any issues with the tools, please feel free to reach out to us on Telegram for assistance. Your feedback and progress updates are crucial for us to improve the campaign and better understand your community's insights.

Therefore, I kindly ask you to spare just 10 minutes to share your progress and achievements with us through a Google Form survey. Your input will greatly assist us in making the campaign more meaningful and impactful.

Here's the link to the survey: Survey Google Form Link

Thank you once again for your hard work and dedication to the Feminism and Folklore campaign. Your efforts are deeply appreciated, and we look forward to hearing from you soon.

Warm regards,

Feminism and Folklore International Team #WeTogether

MediaWiki message delivery (ಚರ್ಚೆ) ೧೩:೫೬, ೭ ಏಪ್ರಿಲ್ ೨೦೨೪ (IST)Reply

Return to the user page of "~aanzx".