2310173 sharina
Sharina_2310173
ನನ್ನ ಹೆಸರು ಶರೀನಾ, ನನಗೆ 18 ವರ್ಷ. ನಾನು ದಿನಾಂಕ 20/11/2005 ರಂದು ಜನಿಸಿದೆ. ನಾನು ನನ್ನ ತಂದೆ ತಾಯಿ ಜೊತೆ ಬೆಂಗಳೂರಿನಲ್ಲಿ ಇರುತ್ತೇನೆ ನನ್ನ ತಾಯಿಯ ಹೆಸರು ಗೀತಾ . ಅವರು ಗೃಹಿಣಿ. ನನ್ನ ತಂದೆಯ ಹೆಸರು ಬಾಲರಾಜ್ . ಅವರು ಚೆಫ್.
ನಾನು ನನ್ನ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಿಕ್ಷಣವನ್ನು ಕಾರ್ಲೋ ಕ್ಯಾವಿನಾ ಶಾಲೆಯಲ್ಲಿ ಮಾಡಿದ್ದೇನೆ ಮತ್ತು ಪ್ರೌಢಶಾಲೆಯನ್ನು ಎಸ್‌ವಿವಿಎನ್ ಶಾಲೆಯಲ್ಲಿ ಮತ್ತು ನನ್ನ ಪಿಯುಸಿಯನ್ನು ಎಸ್‌ವಿವಿಎನ್ ಪಿಯು ಕಾಲೇಜಿನಲ್ಲಿ .ಮಾಡಿದ್ದೇನೆ ಮತ್ತು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಎರಡನೇ ವರ್ಷದ ಬಿಕಾಂ ವ್ಯಾಸಂಗ ಮಾಡುತಿದ್ದೇನೆ
ಕಥೆಗಳ ಪುಸ್ತಕ ,ಕವನಗಳು ಓದುವುದು ಹಾಗೆ ಹೊಸ ಹಾಡುಗಳನ್ನು ಕೇಳುವುದು ನನ್ನ ಹವ್ಯಾಸ ವಾಗಿದೆ.ಜಿಮ್‌ಗೆ ಹೋಗುವುದು ನನ್ನ ದಿನ ನಿತ್ಯದ ಚಟೂವಟಿಕೆ ಆಗಿದೆ.
ನನ್ನ ಗುರಿಯು ಸ್ವಿಜರ್ಲ್ಯಾಂಡ್ಗೆ ಹೋಗುವುದು ನನ್ನ ಮೊದಲ ಗುರಿ ಹಾಗೂ ಮುಖ್ಯ ಗುರಿ ಅಲ್ಲೆಯೇ ಇದ್ದು ನನ್ನ ಈ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳುವುದು.
ಧನ್ಯವಾದಗಳು.