ನಮಸ್ಕಾರ Bhadra 782


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

.~aanzx © ೧೨:೩೦, ೨೬ ಆಗಸ್ಟ್ ೨೦೨೩ (IST)Reply

ಓಂ ನಮಃ ಶಿವಾಯಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ ಇದನ್ನು ಇನ್ಫೋ ಬಾಕ್ಸ್ ನಲ್ಲಿ ಹಾಕುವುದು ತಪ್ಪು.

ಬದಲಾಯಿಸಿ

ಗೆಳೆಯ ಭದ್ರರೇ,


ಏನ್ರೀ ನೀವು, ೪ ತಿಂಗಳಲ್ಲೇ ೧೦೦೦+ ಎಡಿಟ್, ...

ನಿಮ್ಮ ಹುಮ್ಮಸ್ಸು, ಕೆಲಸದ ಛಾತಿ ಮತ್ತು ಶ್ರದ್ಧೆ ಬೆರಗುಗೊಳಿಸುತ್ತೆ. ನಿಮ್ಮ ಉತ್ಸಾಹಕ್ಕೆ ಶರಣು.

ನಿಮ್ಮಂಥವರು ಕನ್ನಡಕ್ಕೆ ಬಲು ಅಗತ್ಯ.

ವೃಥಾ ನಿರಾಶೆ ಸಲ್ಲದು. ನಿಮ್ಮ ಅರಿವು ಮತ್ತು ಹುಮ್ಮಸ್ಸು ಸದುಪಯೋಗ ಆಗಬೇಕಾದದ್ದು ಮುಖ್ಯ.

ಓಂ ನಮಃ ಶಿವಾಯಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ. ಇವೆಲ್ಲವೂ ಕವಿವಾಣಿ, ಘೋಷಣೆ ಅಥವಾ ಸೂಕ್ತಿಗಳು.

ಇದನ್ನು ಇನ್ಫೋ ಬಾಕ್ಸ್ ನಲ್ಲಿ ಹಾಕುವುದು ತಪ್ಪು.

ಇನ್ಫೋ ಬಾಕ್ಸ್ ಎಂದರೆ ಮಾಹಿತಿ ಮಾತ್ರ. ಯಾವುದೇಬಗೆಯ ಸೂಕ್ತಿಗಳಿಗೆ ಅಲ್ಲಿ ಅವಕಾಶವಿಲ್ಲ. ತೆಲುಗು, ತಮಿಳು, ವಿಕಿಗಳಲ್ಲಿ ಇನ್ಫೋಬಾ‍ಕ್ಸ್ ನಲ್ಲಿ ಇಂಗ್ಲೀಷ್ ಹೊರತಾದ ಪದ ಬಳಕೆ ಸಹ ತಪ್ಪು ಎಂಬ ನಿಯಮ ಇದೆ..

per WP:INDICSCRIPT policy.

ಆಟದ ನಿಯಮ ಅರಿತು ಆಡಿದಾಗ, ಯಶಸ್ಸು.

ನಿಯಮ ಅರಿವ ಪ್ರಯತ್ನ ಶುರುಮಾಡಿ.


ದಯವಿಟ್ಟು ಬರೆಯೋದು ನಿಲ್ಲಿಸಬೇಡಿರಿ.

ಅಣ್ಣಾವ್ರ ಮಾತು ನೆನ್ಪಿದೆ ತಾನೇ. ಜಮಾಯಿಸಿ

~~~~ Gangaasoonu (ಚರ್ಚೆ) ೦೮:೨೭, ೨೮ ಡಿಸೆಂಬರ್ ೨೦೨೩ (IST)Reply