ಕಲೀತಾ ಇದ್ದೀನಿ, ನನ್ನಿಂದ ತಪ್ಪುಗಳು ಇದ್ರೆ, ಇಲ್ಲಿ ತಿಳಿಸಿ.

ಸ್ಕ್ಯಾನರ್ ಬಗೆಗೆ ತಮ್ಮ ಸಲಹೆಗೆ ಧನ್ಯವಾದಗಳು.--Vishwanatha Badikana ೧೧:೧೩, ೨೪ ನವೆಂಬರ್ ೨೦೧೭ (UTC)

೨೦೧೩ರಲ್ಲಿ ಮಗನಿಗೆ "ನಿಮ್ಮ ವಿಕಿಪೀಡಿಯದಲ್ಲಿ ೨೨೪ ಮಂದಿ ಭಂಡರ ಮಾಹಿತಿ ಉಂಟೋ‌" ಎಂದು ಛೇಡಿಸಿದ್ದೆ. ೨೦೧೮ರಲ್ಲಿ ಮಗರಾಯ "ನಿಮ್ಮ ವಿಕಿಪೀಡಿಯದಲ್ಲಿ ೨೨೪ ಮಂದಿ ಭಂಡರ ಮಾಹಿತಿ ಉಂಟೋ‌" ಎಂದು ಛೇಡಿಸಿದ. ಬಿರುಸಿನಿಂದ ನಡೆವಾಗ, ಚಪ್ಪಲೊಳು ಕಲ್ಲು ನೆಟ್ಟಂತಹ ಅನುಭವ. Smjalageri (ಚರ್ಚೆ) ೧೦:೦೦, ೨೦ ಏಪ್ರಿಲ್ ೨೦೧೮ (UTC)[]

ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಇಲ್ಲಸಂಪಾದಿಸಿ

ಇದನ್ನ ಬರೆವಾಗ ಬಹಳ ನೋವಾಗ್ತಾ ಇದೆ. https://www.imdb.com/name/nm5754072/bio ಬಿಟ್ರೆ ಬೇರೆ ಎಲ್ಲೂ ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಇಲ್ಲ. ೪ ಪೇಜು ಗೂಗಲ್ ಹುಡುಕಿದ್ರೆ, ಅವರು ೨೦೧೭ರಲ್ಲಿ ಮರೆಯಾದದ್ದು ಮಾತ್ರ ಸಿಗತ್ತೆ. ಕನ್ನಡ ಹೆಮ್ಮೆ, ಚಿತ್ರರಂಗ ಅಂತೆಲ್ಲಾ ಕೊಚ್ಚಿಕೊಳ್ಳೋದು ಬರೇ ಮಾತು. ಸದಾಶಿವ ಬ್ರಹ್ಮಾವರ ಬಗ್ಗೆ ನಮ್ಮಲ್ಲಿ ಯಾರಿಗೆ ಗೌರವ ಇಲ್ಲ ಹೇಳಿ, ಆದ್ರೆ ಮಾಹಿತಿ ಒಂದಿನಿತೂ ಇಲ್ಲ. ಅವರ ಮೊದಲ ಚಿತ್ರ, ನೆನಪೇ ಇಲ್ಲ. ೧೯೮೧ ರಂಗನಾಯಕಿಯಲ್ಲಿ ರಾಮಕೃಷ್ಣನಿಗೆ ಗದರಿಸೋ ವಾಚ್ ಮನ್, ೧೯೮೫ ಜ್ವಾಲಾಮುಖಿ, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಬಿಟ್ರೆ ಬೇರೆ ಯಾವ ಅಣ್ಣಾವ್ರ ಚಿತ್ರದಲ್ಲಿ ಇದ್ದಾರೆ ? ಡಾ. ಎಸ್ ಕೆ ಕರೀಂ ಖಾನ್, ಸದಾಶಿವ ಬ್ರಹ್ಮಾವರ, ಅಶ್ವಥ್, ಹೀಗೆ ನಮಗೆ ಗೌರವ ಇರುವವ್ರ ಬಗ್ಗೆ ಮಾಹಿತಿ ಇಲ್ದೇ ಇದ್ರೆ, ಯಾವುದನ್ನ, ಏನನ್ನ ತೋರಿಸಿ ಒಳ್ಳ್ಡೆದನ್ನ ನಮ್ಮ ಮಕ್ಕಳಿಗೆ ತಿಳಿಸೋದು.

ನಾಚಿಕೆ, ತುಂಬಾ ನಾಚಿಕೆ ಆಗ್ತಾ ಇದೆ. Smjalageri (ಚರ್ಚೆ) ೧೦:೦೭, ೨೧ ಸೆಪ್ಟೆಂಬರ್ ೨೦೧೮ (UTC)[]

ಕ್ವಿಟ್ಸಂಪಾದಿಸಿ

Impostor syndrome (also known as impostor phenomenon, impostorism, fraud syndrome or the impostor experience) is a psychological pattern in which an individual doubts their accomplishments and has a persistent internalized fear of being exposed as a "fraud".

feeling it. lost something that was held dear.

feeling powerless to halt the proceedings

as if I'm drained out of all energy, identity & ability.

unable to bear the loss.

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಸಂಪಾದಿಸಿ

ನಮಸ್ಕಾರ,

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ ವರ್ಗದಲ್ಲಿ ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ.--Ananth subray (ಚರ್ಚೆ) ೦೮:೨೨, ೭ ಆಗಸ್ಟ್ ೨೦೧೯ (UTC)[]

Project Tiger 2.0 - Feedback from writing contest participants (editors) and Hardware support recipientsಸಂಪಾದಿಸಿ

Dear Wikimedians,

We hope this message finds you well.

We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop.

We are at the last phase of this Project Tiger 2.0 and as a part of the online community consultation, we request you to spend some time to share your valuable feedback on the Project Tiger 2.0 writing contest.

Please fill this form to share your feedback, suggestions or concerns so that we can improve the program further.

Note: If you want to answer any of the descriptive questions in your native language, please feel free to do so.

Thank you. MediaWiki message delivery (ಚರ್ಚೆ) ೦೮:೦೫, ೧೧ ಜೂನ್ ೨೦೨೦ (UTC)[]

We sent you an e-mailಸಂಪಾದಿಸಿ

Hello Gangaasoonu,

Really sorry for the inconvenience. This is a gentle note to request that you check your email. We sent you a message titled "The Community Insights survey is coming!". If you have questions, email surveys@wikimedia.org.

You can see my explanation here.

MediaWiki message delivery (ಚರ್ಚೆ) ೧೮:೫೨, ೨೫ ಸೆಪ್ಟೆಂಬರ್ ೨೦೨೦ (UTC)[]

ವಿಕಿಪೀಡಿಯ ಏಷ್ಯಾದ ತಿಂಗಳುಸಂಪಾದಿಸಿ

  ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)[]

Wikimedia Wikimeet India 2021 Program Schedule: You are invited 🙏ಸಂಪಾದಿಸಿ

Hello Gangaasoonu,

Hope this message finds you well. Wikimedia Wikimeet India 2021 will take place from 19 to 21 February 2021 (Friday to Sunday). Here is some quick important information:

  • A tentative schedule of the program is published and you may see it here. There are sessions on different topics such as Wikimedia Strategy, Growth, Technical, etc. You might be interested to have a look at the schedule.
  • The program will take place on Zoom and the sessions will be recorded.
  • If you have not registered as a participant yet, please register yourself to get an invitation, The last date to register is 16 February 2021.
  • Kindly share this information with your friends who might like to attend the sessions.

Schedule : Wikimeet program schedule. Please register here.

Thanks
On behalf of Wikimedia Wikimeet India 2021 Team

2021 Wikimedia Foundation Board elections: Eligibility requirements for votersಸಂಪಾದಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)[]

Note: You are receiving this message as part of outreach efforts to create awareness among the voters.

[Wikimedia Foundation elections 2021] Candidates meet with South Asia + ESEAP communitiesಸಂಪಾದಿಸಿ

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

  • Bangladesh: 4:30 pm to 7:00 pm
  • India & Sri Lanka: 4:00 pm to 6:30 pm
  • Nepal: 4:15 pm to 6:45 pm
  • Pakistan & Maldives: 3:30 pm to 6:00 pm
  • Live interpretation is being provided in Hindi.
  • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)[]

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿಸಂಪಾದಿಸಿ

ಆತ್ಮೀಯ Gangaasoonu,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)[]