ನಮಸ್ಕಾರ Kartikdn


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-தமிழ்க்குரிசில் (talk) ೧೬:೩೦, ೧೯ ಜೂನ್ ೨೦೧೩ (UTC)

ಪದಕೋಶ ತಯಾರಿಸಂಪಾದಿಸಿ

ನೀವು ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ನೀವು ಸೇರಿಸುತ್ತಿರುವ ಚುಟುಕು ಲೇಖನಗಳು ವಿಕಿಪೀಡಿಯಕ್ಕಿಂತಲೂ ವಿಕ್ಷನರಿಗೆ ಹೆಚ್ಚು ಸೂಕ್ತವಾಗಿವೆ. ದಯವಿಟ್ಟು ಅಂತಹವುಗಳನ್ನು ಇಲ್ಲೆ ಸೇರಿಸದೆ ವಿಕ್ಷನರಿಯಲ್ಲಿ ಸೇರಿಸಿ.

ಕನ್ನಡದಲ್ಲಿ ಹೆಸರುಸಂಪಾದಿಸಿ

Kartikdn ಯವರೆ,

Indian colocynthis ಯನ್ನುವ ಗಿಡನು ಕನ್ನಡದಲ್ಲಿ ಯೆನಾಂತರೋ,ನಿಮಕೆ ಗೊತ್ತಿದ್ದರೆ ತಿಳಿಸಿರಿ.ಅದನ್ನು ತೆಲುಗುಭಾಷೆಯಲ್ಲಿ ವೆರ್ರಿ ಪುಚ್ಚ ಅಂತಾ ಕರಿಯುತ್ತಾರೆ(ವೆರ್ರಿ=ಹುಚ್ಚ,ಪುಚ್ಚ=ಕಲ್ಲಂಗಡಿ).ಇದರ ಎಣ್ಣೆ ಬಗ್ಗೆ ನಾನು ಲೇಖನ ಬರಿಯಬೇಕಾಗಿದೆ.ಪಾಲಗಿರಿ (talk) ೦೫:೦೪, ೪ ಅಕ್ಟೋಬರ್ ೨೦೧೩ (UTC)

ಗೊತ್ತಿಲ್ಲ. ಗೊತ್ತಾದರೆ ತಿಳಿಸುತ್ತೇನೆ. ನೀವು ಇಂಗ್ಲಿಶ್ ಹೆಸರನ್ನೇ ಬಳಸಬಹುದು. Kartikdn (talk) ೧೩:೩೦, ೪ ಅಕ್ಟೋಬರ್ ೨೦೧೩ (UTC)

Kartindn ಯವರಿಗೆಸಂಪಾದಿಸಿ

ನೀವು ಮಾಡಿರುವ ಎಲ್ಲಾ ಲೇಖನಗಳು ಸರಿಯಾಗಿದೆ, ಎಲ್ಲಾ ಲೇಖನಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ.

ವಿಕಿಪೀಡಿಯ - ಸಮ್ಮಿಲನ - ೧೯ಸಂಪಾದಿಸಿ

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಹಲವು ವಿಷಯಗಳನ್ನು ಚರ್ಚಿಸಲು, ಹಾಗೂ ಅತೀ ಅಗತ್ಯದ ಕೆಲವು ಕೆಲಸಗಳನ್ನು ಕಾರ್ಯಗತಗೊಳಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಸಪ್ಟೆಂಬರ್ ೧೩, ೨೦೧೫ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ. ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ ಪುಟಕ್ಕೆ ಭೇಟಿ ನೀಡಿ. ದಯವಿಟ್ಟು ಸಭೆಯಲ್ಲಿ ಭಾಗವಹಿಸಿ--Pavanaja (ಚರ್ಚೆ) ೦೯:೫೭, ೩ ಸೆಪ್ಟೆಂಬರ್ ೨೦೧೫ (UTC)

Geographical Indications in India Edit-a-thonಸಂಪಾದಿಸಿ

​Hello,

Sorry for writing in English
CIS-A2K is going to organize an edit-a-thon between 25 and 31 January this year. The aim of this edit-a-thon is creating and improving List of Geographical Indications in India related articles.

We welcome all of you to join this edit-a-thon.
Please see the event and add your name as a participant: meta:CIS-A2K/Events/Geographical Indications in India Edit-a-thon

Feel free to ask if you have question(s).
Regards. --Titodutta (ಚರ್ಚೆ) ೨೨:೧೫, ೨೨ ಜನವರಿ ೨೦೧೬ (UTC)

Nikolai Noskovಸಂಪಾದಿಸಿ

ನಮಸ್ತೆ ವಾಸಾತ್ Kartikdn! ನಿಮ್ಮ ಕನ್ನಡದಲ್ಲಿ ಗಾಯಕ ನಿಕೊಲಾಯ್ ನಾಸ್ಕೊವ್ (en:Nikolai Noskov) ಬಗ್ಗೆ ಲೇಖನವನ್ನು ನೀವು ಭಾಷಾಂತರಿಸಬಹುದೇ? ನೀವು ಈ ಲೇಖನವನ್ನು ಮಾಡಿದರೆ ನಾನು ನಿಮಗೆ ತುಂಬಾ ಕೃತಜ್ಞರಾಗಿರುತ್ತೇನೆ! ಧನ್ಯವಾದ! --212.48.202.203 ೦೮:೧೪, ೨೦ ಏಪ್ರಿಲ್ ೨೦೧೭ (UTC)

ಸೂಚನೆಸಂಪಾದಿಸಿ

ನಿಮ್ಮನ್ನು ವಿಕಿಪೀಡಿಯಕ್ಕೆ ಪರಿಚಯಿಸಿ--Lokesha kunchadka (ಚರ್ಚೆ) ೧೨:೧೮, ೨ ಸೆಪ್ಟೆಂಬರ್ ೨೦೧೭ (UTC)

ಮುಂದಿನ ತಿಂಗಳ ವಿಕಿಪೀಡಿಯ ಸಾಧಕರ ಬಗ್ಗೆಸಂಪಾದಿಸಿ

ನಮಸ್ಕಾರಗಳು. ಕಾರ್ತಿಕ್ ಅವರೇ ನಿಮ್ಮನ್ನು ವಿಕಿಪಿಡಿಯ ಸಾಧಕರನ್ನಾಗಿ ಆಯ್ಕೆ ಮಾಡಬೇಕೆಂದು ನಿಮ್ಮ ಹೆಸರನ್ನು ಸಂಗಪ್ಪ ಅವರು ಅರಳಿಕಟ್ಟೆಯ ಚರ್ಚೆಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ನೀವು ದಯವಿಟ್ಟು ನಿಮ್ಮ ಪರಿಚಯವನ್ನು ತಿಳಿಸಬಾಕಾಗಿ ವಿನಂತಿ. ನಿಮ್ಮ ಕೊಡುಗೆ ಕನ್ನಡ ವಿಕಿಪೀಡಿಯದಲ್ಲಿ ತುಂಬಾ ಉತ್ತಮವಾಗಿದೆ. ಹೀಗೇ ಮುಂದುವರಿಸಿ ಎಂದು ಆಶಿಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೦೬:೨೦, ೨೮ ಸೆಪ್ಟೆಂಬರ್ ೨೦೧೭ (UTC)

Om namah shivayaಸಂಪಾದಿಸಿ

Hi, I have seen that you had translated Om namah Shivaya page to kannada. I am grateful for your effort. Could you please translate the page again? शिव साहिल (ಚರ್ಚೆ) ೦೨:೩೪, ೨೮ ಮಾರ್ಚ್ ೨೦೧೮ (UTC)

Share your experience and feedback as a Wikimedian in this global surveyಸಂಪಾದಿಸಿ

WMF Surveys, ೧೮:೧೯, ೨೯ ಮಾರ್ಚ್ ೨೦೧೮ (UTC)

Reminder: Share your feedback in this Wikimedia surveyಸಂಪಾದಿಸಿ

WMF Surveys, ೦೧:೧೮, ೧೩ ಏಪ್ರಿಲ್ ೨೦೧೮ (UTC)

Your feedback matters: Final reminder to take the global Wikimedia surveyಸಂಪಾದಿಸಿ

WMF Surveys, ೦೦:೨೭, ೨೦ ಏಪ್ರಿಲ್ ೨೦೧೮ (UTC)

ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆಸಂಪಾದಿಸಿ

Kartikdn (talk · contribs)ನಿಮ್ಮ ಸಂಪಾದನೆಗಳಿಗೆ ಧನ್ಯವಾದಗಳು.
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ CIS-A2K ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆ ಕೆಲಸ ಮಾಡುತ್ತಿದೆ.
ನೀವು ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆಯ ಬಗ್ಗೆ ನೀವು ಸಂದೇಶವನ್ನು ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ. ಈ ಸ್ಪರ್ಧೆಯಲ್ಲಿ ನೀವು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಪಟ್ಟಿಯಲ್ಲಿ ಸೂಚಿಸಿದ ಲೇಖನಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಲೇಖನವನ್ನು ಪ್ರಾರಂಭಿಸಬೇಕಾಗಿ ವಿನಂತಿ. ಅದಲ್ಲದೇ ಈಗ ಕನ್ನಡ ವಿಕಿಪೀಡಿಯದಲ್ಲಿ ನಿಮ್ಮ ದೃಷ್ಠಿಯಿಂದ ಇರಲೇಬೇಕಾದ ಲೇಖನಗಳು ಅಂದರೆ ಸ್ಥಳೀಯ ವಿಷಯಗಳನ್ನು ನಮಗೇ ನಮ್ಮಲ್ಲಿಯೇ ಚರ್ಚಿಸಿ ಪಟ್ಟಿಗೆ ಸೇರಿಸಬಹುದು. ಇದಕ್ಕಾಗಿ ನಮ್ಮೊಂದಿಗೆ ಕೈಜೋಡಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದಲ್ಲದೇ ಸಂಪಾದನೆಯಲ್ಲಿ ಇತರ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopala cis-india.org. --Gopala Krishna A (CIS-A2K) (ಚರ್ಚೆ) ೦೬:೫೪, ೧೧ ಮೇ ೨೦೧೮ (UTC)

ದ್ವಂದ್ವ ನಿವಾರಣೆಸಂಪಾದಿಸಿ

ಒಲವರ, ಒವಜ ಮುಂತಾದ ದ್ವಂದ್ವ ನಿವಾರಣೆ ಪುಟಗಳನ್ನು ನೀವು ರಚಿಸುತ್ತಿರುವುದಾ? ಹೌದಾದರೆ ಆ ರೀತಿಯ ಪುಟಗಳ ಬಗ್ಗೆ ಗೊಂದಲವಿದೆ. ಒಂದೇ ಪದವು (ಬಹುತೇಕ ನಾಮಪದಗಳು, ಅಂಕಿತನಾಮಗಳು, ರೂಢನಾಮಗಳು) ಹಲವು ಸಂದರ್ಭದಲ್ಲಿ ಬೇರೆ ಅರ್ಥಗಳನ್ನು ಹೊಂದಿದ್ದು ಓದುಗರು ಹುಡುಕಿದಾಗ, ಅಥವಾ ಬೇರೆ ಲೇಖನಲ್ಲಿ ಆ ಕೊಂಡಿ ಹಿಡಿದು ಬಂದಾಗ ಸ್ಪಷ್ಟತೆಗಾಗಿ ದ್ವಂದ್ವನಿವಾರಣೆ ಪುಟ ರಚಿಸುತ್ತೇವೆ ಹೊರತು ಒಂದು ಪದದ ವಿವಿಧ ಅರ್ಥಗಳ ಬಗ್ಗೆ ಅಲ್ಲ. ಹಾಗೆ ಮಾಡಿದರೆ ನಿಘಂಟಿನ ತರ ಆಗುತ್ತದೆ. ಅದು ವಿಕ್ಷನರಿಯಲ್ಲಿ ಹಾಕಬಹುದು. ಉದಾಹರಣೆ: ಓಂ (ದ್ವಂದ್ವ ನಿವಾರಣೆ), ಮಡಿವಾಳ (ದ್ವಂದ್ವ ನಿವಾರಣೆ) ಪುಟಗಳನ್ನು ನೋಡಿ.--Vikashegde (ಚರ್ಚೆ) ೦೮:೧೫, ೮ ಸೆಪ್ಟೆಂಬರ್ ೨೦೧೮ (UTC)

Do not do thisಸಂಪಾದಿಸಿ

ಈಸ್ಟ್ ಇಂಡಿಯಾ ಕಂಪನಿಗೆ ಕನ್ನಡದಲ್ಲಿ ಕುಂಪಣಿ ಎಂದೇ ಕರೆಯುತ್ತಿದ್ದರು. ಹಾಗಾಗಿ ಕುಂಪಣಿ ಈಸ್ಟ್ ಇಂಡಿಯಾ ಕಂಪನಿಗೆ ಪುನರ್ನಿರ್ದೇಶಿಸಿದರೆ ಏನು ತಪ್ಪು? ಇದು ಕೇವಲ ಪುನರ್ನಿರ್ದೇಶನ ಪುಟ. ಆದಷ್ಟು ಪುನರ್ನಿರ್ದೇಶನ ಪುಟಗಳಿದ್ದರೆ ಒಳ್ಳೆಯದು. ವಿಕಿಪೀಡಿಯಾದಲ್ಲಿ ಒಂದೇ ವಿಷಯದ ಬಗ್ಗೆ ಹಲವಾರು ಹೆಸರಿನ ಲೇಖನಗಳಿವೆ. ಅದರ ಬದಲು ಒಂದು ಲೇಖನ ಸೃಷ್ಟಿಸಿದಾಗ ಆ ವಿಷಯಕ್ಕೆ ಬೇರೆ ಹೆಸರುಗಳಿದ್ದರೆ ಪುನರ್ನಿರ್ದೇಶನ ಪುಟಗಳನ್ನು ಸೃಷ್ಟಿಸಿದರೆ ಒಳ್ಳೆಯದು. ಇಲ್ಲವಾದರೆ ಬೇರೆ ಹೆಸರಿನಲ್ಲಿ ಮತ್ತೆ ಅದೇ ವಿಷಯದ ಬಗ್ಗೆ ಲೇಖನ ಸೃಷ್ಟಿಸಿದಂತಾಗುತ್ತದೆ. ಕನ್ನಡ ವಿಕಿಪೀಡಿಯಾದಲ್ಲಿ ಇದಕ್ಕೆ ಉದಾಹರಣೆಗಳನ್ನು ಕಾಣಬಹುದು. ಬೀಜಕಣಗಳು ಎಂಬ ಲೇಖನವಿದೆ. ಇದು ಬೈಜಿಕ ಕೇಂದ್ರ ಲೇಖನ ಹೊಂದಿರುವ ವಿಷಯವನ್ನೇ ಹೊಂದಿದೆ. ಇಷ್ಟಾದರೂ ಪುನನಿರ್ದೇಶನ ಪುಟಗಳನ್ನು ಸೃಷ್ಟಿಸಬಾರದೆಂದು ನಿಮಗೆ ಅನಿಸಿದರೆ ಸೃಷ್ಟಿಸುವುದಿಲ್ಲ. -- Kartikdn (ಚರ್ಚೆ) ೦೬:೩೮, ೮ ಜನವರಿ ೨೦೧೯ (UTC)

@Kartikdn: ದಯವಿಟ್ಟು ಪುನರ್ನಿದೇಶನ ಪಾಲಿಸಿಯನ್ನು ಇನ್ನೊಮ್ಮೆ ಪರಿಶೀಲಿಸಬೇಕಾಗಿ ವಿನಂತಿ. ವಿಕಿಪೀಡಿಯದಲ್ಲಿ ಶೀರ್ಶಿಕೆ ಕೊಡುವಾಗ ಸಾಮಾನ್ಯವಾಗಿ ಬಳಸುವ ಶಬ್ದವನ್ನೇ ಕೊಡಬೇಕು. ದಯವಿಟ್ಟು ಇದನ್ನು ನೋಡಿ. ನಿಮಗೆ ಒಂದೇ ಹೆಸರಿನ ಇನ್ನೊಂದು ಪುಟ ಎಂದು ಅನಿಸಿದರೆ ವಿಲೀನಗೊಳಿಸಲು ಕೇಳಿಕೊಳ್ಳಬಹುದು. ವಿಕಿಪೀಡಿಯದಲ್ಲಿ ವಿಷಯ ಒಂದೇ ಇದ್ದರೂ ಅರ್ಥ ಬೇರೆ ಬೇರೆ ಇರಬಹುದು. ಈಸ್ಟ್ ಇಂಡಿಯಾ ಕಂಪನಿಗೆ ಕನ್ನಡದಲ್ಲಿ ಕುಂಪಣಿ ಎಂದು ಕರೆಯುತ್ತಿದ್ದರು ಎಂದು ಲೇಖನದಲ್ಲಿ ಎಲ್ಲಿಯೂ ಇಲ್ಲ. ಪುನರ್ನಿದೇಶನ ಪುಟ ತಯಾರಿಸುವ ಬದಲು ಈ ಮಾಹಿತಿಯನ್ನು ಲೇಖನದಲ್ಲಿ ಸೇರಿಸಿ ಸರಿಯಾದ ಉಲ್ಲೇಖ ಸೇರಿಸಬಹುದು. ಆದರೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗೆ ಸಾಮಾನ್ಯವಾಗಿ ಈಸ್ಟ್ ಇಂಡಿಯಾ ಕಂಪನಿ ಎಂದು ಕರೆಯುತ್ತೇವೆ. ಹಾಗಾಗಿ ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿ, ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯಿಂದ ಈಸ್ಟ್ ಇಂಡಿಯಾ ಕಂಪನಿಗೆ ಪುನರ್ನಿದೇಶನ ಮಾಡಬಹುದು. --ಗೋಪಾಲಕೃಷ್ಣ (ಚರ್ಚೆ) ೦೮:೧೯, ೮ ಜನವರಿ ೨೦೧೯ (UTC)

Rana Vikramaಸಂಪಾದಿಸಿ

ಪ್ರೀತಿಯ Kartikdn! ನಿಮ್ಮ ಭಾಷೆಯಲ್ಲಿ ಕನ್ನಡದ ರಾಣಾ ವಿಕ್ರಮಾದ ಬಗ್ಗೆ ನೀವು ಲೇಖನವನ್ನು ರಚಿಸಬಹುದೇ? ಧನ್ಯವಾದ! --92.100.196.124 ೧೬:೫೭, ೭ ಮೇ ೨೦೧೯ (UTC)

ಬೆಂಬಲಕ್ಕಾಗಿ ವಿನಂತಿಸಂಪಾದಿಸಿ

ಪ್ರಾಜೆಕ್ಟ್ ಟೈಗರ್ ಬೆಂಬಲಕ್ಕೆ ಅರ್ಜಿ ಸಲ್ಲಸಿದ್ದೇನೆ. ದಯಮಾಡಿ ಬೆಂಬಲಿಸಿ. https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg

We sent you an e-mailಸಂಪಾದಿಸಿ

Hello Kartikdn,

Really sorry for the inconvenience. This is a gentle note to request that you check your email. We sent you a message titled "The Community Insights survey is coming!". If you have questions, email surveys@wikimedia.org.

You can see my explanation here.

MediaWiki message delivery (ಚರ್ಚೆ) ೧೮:೫೨, ೨೫ ಸೆಪ್ಟೆಂಬರ್ ೨೦೨೦ (UTC)

ವಿಕಿಪೀಡಿಯ ಏಷ್ಯಾದ ತಿಂಗಳುಸಂಪಾದಿಸಿ

  ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)

ವಿಕಿಮೀಡಿಯಾ ಫೌಂಡೇಶನ್‌ನ ಆಡಳಿತ ಮಂಡಳಿಯ ಟ್ರಸ್ಟಿಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ಪ್ರತಿಕ್ರಿಯೆಗಾಗಿ ಸಮಸಂಪಾದಿಸಿ

Hi, I am writing this message to bring you attention to the discussion at ವಿಕಿಪೀಡಿಯ:ಅರಳಿ_ಕಟ್ಟೆ#ವಿಕಿಮೀಡಿಯಾ_ಫೌಂಡೇಶನ್‌ನ_ಆಡಳಿತ_ಮಂಡಳಿಯ_ಟ್ರಸ್ಟಿಗಳ_ಆಯ್ಕೆ_ಪ್ರಕ್ರಿಯೆಯ_ಬಗ್ಗೆ_ಪ್ರತಿಕ್ರಿಯೆಗಾಗಿ_ಸಮ. Thank you, KCVelaga (WMF) (ಚರ್ಚೆ) ೧೫:೧೩, ೧೭ ಫೆಬ್ರುವರಿ ೨೦೨೧ (UTC)ವಿಕಿಮೀಡಿಯಾ ಫೌಂಡೇಶನ್‌ನ ಆಡಳಿತ ಮಂಡಳಿಯ ಟ್ರಸ್ಟಿಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ಪ್ರತಿಕ್ರಿಯೆಗಾಗಿ ಸಮ

ವಿಕಿಮೀಡಿಯ ಫೌಂಡೇಶನ್‌ನ ಆಡಳಿತ ಮಂಡಳಿಯ ಚುನಾವಣೆಯ ಬಗ್ಗೆ ಪ್ರತಿಕ್ರಿಯೆಯಾಗಿ ಕನ್ನಡ ಮತ್ತು ತುಳು ಸಮುದಸಂಪಾದಿಸಿ

ಫೆಬ್ರವರಿ 1 ಮತ್ತು ಮಾರ್ಚ್ 14 ರ ನಡುವೆ ವಿಕಿಮೀಡಿಯಾ ಫೌಂಡೇಶನ್‌ನ ಆಡಳಿತ ಮಂಡಳಿಗೆ (ಬೋರ್ಡ್ ಆಫ್ ಟ್ರಸ್ಟೀಸ್) ಸಮುದಾಯದ ಸದಸ್ಯರ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸಮುದಾಯದಲ್ಲಿ ವಿನಂತಿಸುತ್ತಿದೆ. ಕನ್ನಡ ಮತ್ತು ತುಳು ಸಮುದಾಯದ ಸದಸ್ಯರೊಂದಿಗೆ 22 ಫೆಬ್ರವರಿ (ಸೋಮವಾರ) ಸಂಜೆ 3 ರಿಂದ 4:30 ರ ವರೆಗೆ ಸಭೆ ನಡೆಯಲಿದೆ. ನೀವೆಲ್ಲರೂ ಇದರಲ್ಲಿ ಪಾಲ್ಗೊಂಡಲ್ಲಿ ತುಂಬಾ ಒಳ್ಳೆಯದು. ಈ ಕೊಂಡಿಗೆ ಭೇಟಿ ನೀಡುವ ಮೂಲಕ ಸಭೆಗೆ ಹಾಜರಾಗಬಹುದು https://meet.google.com/pnd-sqdv-odw ಹಾಗೂ ನಿಮ್ಮ ಗೂಗಲ್ ಕ್ಯಾಲೆಂಡರ್‌ಗೆ ಕಾರ್ಯಕ್ರಮವನ್ನು ಸೇರಿಸಿಕೊಳ್ಳಬಹುದು. KCVelaga (WMF), ೧೫:೧೬, ೨೦ ಫೆಬ್ರುವರಿ ೨೦೨೧ (UTC)

2021 Wikimedia Foundation Board elections: Eligibility requirements for votersಸಂಪಾದಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

[Wikimedia Foundation elections 2021] Candidates meet with South Asia + ESEAP communitiesಸಂಪಾದಿಸಿ

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

  • Bangladesh: 4:30 pm to 7:00 pm
  • India & Sri Lanka: 4:00 pm to 6:30 pm
  • Nepal: 4:15 pm to 6:45 pm
  • Pakistan & Maldives: 3:30 pm to 6:00 pm
  • Live interpretation is being provided in Hindi.
  • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿಸಂಪಾದಿಸಿ

ಆತ್ಮೀಯ Kartikdn,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

ಮನುಸ್ಮೃತಿ ಲೇಖನವನ್ನು ನೇರ್ಪುಗೊಳಿಸಿದ್ದಕ್ಕೆ ಕೃತಜ್ಞತೆಗಳುಸಂಪಾದಿಸಿ

ಪೂಜ್ಯರೆ, ನೆನ್ನೆಯವರೆಗೆ (ಅಂದರೆ, ಡಿಸೆಂಬರ್ ೧, ೧೦೨೧ ರವರೆಗೆ) ಈ ಲೇಖನದಲ್ಲಿ ಮನುಸ್ಮೃತಿಯನ್ನು ದುರುದ್ದೇಶದಿಂದ ಕೆಟ್ಟದಾಗಿ ಬಿಂಬಿಸಲಾಗಿತ್ತು.

ಜ್ಞಾನಪ್ರಸಾರಕ್ಕಾಗಿ ಇರುವ ವಿಕಿ ಮಂಚವನ್ನು ಈ ರೀತಿ ದುಷ್ಟರು ದುರುಪಯೋಗ ಮಾಡಿಕೊಂಡಿದ್ದರು.

ಈ ಘೋರ ಅನ್ಯಾಯವನ್ನು ತಪ್ಪಿಸಿ, ಈ ಪೇಜಿನಲ್ಲಿದ್ದ ದುರ್ವಾಕ್ಯಗಳನ್ನು ಅಳಿಸಿಹಾಕಿದ ಕೀರ್ತಿ ಪವನಜ ಅವರಿಗೆ ಸಲ್ಲಬೇಕು.

ಅಂತೆಯೇ ಮನುಸ್ಮೃತಿಯ ವಿಷಯದಲ್ಲಿ ಯಥಾರ್ಥವಾದ ಸತ್ಯಗಳನ್ನು ಪ್ರಕಟಿಸಿದ ಕೀರ್ತಿ ತಮಗೆ ಸಲ್ಲಬೇಕು.

ಕೃತಜ್ಞತೆಗಳು, --Srinirg (ಚರ್ಚೆ) ೦೪:೪೦, ೨ ಡಿಸೆಂಬರ್ ೨೦೨೧ (UTC)