ನಮಸ್ಕಾರ Gopala (CIS-A2K)


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- New user message (ಚರ್ಚೆ) ೧೧:೦೮, ೨೩ ಆಗಸ್ಟ್ ೨೦೧೭ (UTC)

ನಿಮ್ಮ ಸೂಚನೆ ಹಾಗು ಸಹಾಯಗಳಿಗೆ ನನ್ನ ಧನ್ಯವಾದಗಳು.ನಾನು ಹವ್ಯಾಸಿ ಅನುವಾದಕ. ನನ್ನ ಕೆಲಸದ ನಡುವೆ ಸಿಗುವ ಬಿಡುವಿನಲ್ಲಿ ಅನುವಾದ ಮಾಡುತ್ತೇನೆ,ಆದ್ದರಿಂದ ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅನುವಾದದಲ್ಲಿ ಆದ ತಪ್ಪುಗಳನ್ನು ತಿದ್ದಲು ಸಹಕರಿಸಿದ್ದಕ್ಕಾಗಿ ಧನ್ಯವಾದಗಳು.
ಸರಿ. ನಿಮಗೆ ಯಾವುದೇ ಸಹಾಯಗಳು ಬೇಕಿದ್ದಲ್ಲಿ ಸಂಪರ್ಕಿಸಲು ಹಿಂಜರಿಯಬೇಡಿ. --Gopala Krishna A (CIS-A2K) (ಚರ್ಚೆ) ೧೦:೧೮, ೪ ಮೇ ೨೦೧೮ (UTC)



https://meta.wikimedia.org/w/index.php?title=User_talk:%D0%9B%D0%B5_%D0%9B%D0%BE%D0%B9&section=25&veaction=editsource

Tables not allowed, quotations, ... all good tables that I struggled for not allowed. Disgusted now with this, .. I'm not doing kannada, switched over to English & now working with a Kolkata based Approver.

Some day today, I'll tell you.

@Mallikarjunasj: Sure. Thank you. --ಗೋಪಾಲಕೃಷ್ಣ (ಚರ್ಚೆ) ೧೨:೦೭, ೩೦ ಮೇ ೨೦೧೮ (UTC)


Disgusted now with this, .. I'm not doing kannada, switched over to English

do you even read what is sent to you?

Mallikarjunasj ೧೨:೦೯, ೩೦ ಮೇ ೨೦೧೮ (UTC)

@Mallikarjunasj: I replied like that for the last line "Some day today, I'll tell you." There was no sign. No section. Just a line.
So I did not read it properly and understand. Apologise for that. Please leave a sign after your comment. Please add a section to the question. Apart from that, Where the table is not allowed? Where are the quotations not allowed? At least tell about that. Just a random link and comment how can I understand. --ಗೋಪಾಲಕೃಷ್ಣ (ಚರ್ಚೆ) ೧೨:೧೭, ೩೦ ಮೇ ೨೦೧೮ (UTC)


I raised the Tables, Bullets, Comments, Links, Lists, Quotes, Citations & other features are not getting counted, ...

I recieved this reply from Le Loy

Hi Mallikarjunasj, this tool was originally written for Russian Wikipedia, so you could copy the last line from my global.js to yours and then use it from the top menu, see “Статистика”. The reason why it shows 0 words is that Fountain only counts words in a coherent text (excludes tables, comments, links, lists, quotes & citations), but all your article is a huge list (each paragraph starts from a bullet mark). If you delete these marks, it will show everything right. Le Loy 07:04, 30 May 2018 (UTC) Mallikarjunasj ೦೩:೦೦, ೩೧ ಮೇ ೨೦೧೮ (UTC)

bit frustrating. Dear Mallikarjunasj I will talk to main organisers and other language organisers about this issue. Let me get their inputs. We will try to solve this issue. --ಗೋಪಾಲಕೃಷ್ಣ (ಚರ್ಚೆ) ೦೬:೦೮, ೩೧ ಮೇ ೨೦೧೮ (UTC)

Dear Mallikarjunasj as Le said they won't be counted. Please don't get frustrated. There is no alternative way, not to make you unfrustrated. Please continue your valuable edits. --ಗೋಪಾಲಕೃಷ್ಣ (ಚರ್ಚೆ) ೦೬:೨೬, ೩೧ ಮೇ ೨೦೧೮ (UTC)

ರಾಜಕುಮಾರ್ ರವರ ಫ಼ಿಲ್ಮೊಗ್ರೆಫಿ ಪುಟದಿಂದ ತುಂಬ ಮಾಹಿತಿ ಕಾಣೆಯಾಗಿದೆ ಬದಲಾಯಿಸಿ

ನಮಸ್ಕಾರ

Some has been editing and removing all columns from Dr. Raj's filmography's table.

Current page : https://en.wikipedia.org/wiki/Rajkumar_filmography Page with all details : https://en.wikipedia.org/w/index.php?title=Rajkumar_filmography&oldid=956586615

Looks like someone did this deliberately. As you are an experienced Wiki editor, hope you can look into it.

Thanks

ವಿ.ಸೂ: ಕನ್ನಡದಲ್ಲಿ ಬರಿಯುವುದಕ್ಕೆ ತುಂಬ ಸಮಯ ಹಿಡಿಯುತ್ತಿತ್ತು ಅಂತ ಮೇಲಿನ ವಾಕ್ಯಗಳನ್ನು ಆಂಗ್ಲದಲ್ಲಿ ಬರೆಯಬೇಕಾಗಿ ಬಂತು.