ರೆಫರೆನ್ಸ್ ಆಕರ REFERENCES ತೊಂದರೆಗಳಿಗೆಸಂಪಾದಿಸಿ

== ಕನ್ನಡದ ಬಗ್ಗೆ ಮಾಹಿತಿ ಕಡಿಮೆಯಿದೆ ಮತ್ತು ಪುಟಗಳು, ಕಳೆದುಹೋಗುವ ಸಾಧ್ಯತೆ ಹೆಚ್ಚು. ಯಾವುದೇ ಪೇಜ್ ಉಳಿಸಲು, ಸಾಧ್ಯವಾದಷ್ಟೂ https://web.archive.org/ ನಲ್ಲಿ Save Page Now ಬಳಸಿ, ಪುಟಗಳನ್ನು ಉಳಿಸಿ, ಆ ಕೊಂಡಿಯನ್ನು ಆಕರವಾಗಿ ಬಳಸಿ. ಸದಾಶಿವ ಬ್ರಹ್ಮಾವರ್ ನಿಧನರಾದಾಗ, ನನ್ನ ತಂದೆ ಮತ್ತು ನಾನು ಅವರ ಬಗ್ಗೆ ಮಾಹಿತಿ ಹುಡುಕಿ ಸೋತೆವು. ಹಳೆಯ ಕೊಂಡಿಗಳು ಇಲ್ಲವಾಗಿದ್ದವು. ಮತ್ತೆ ಕೆಲವು ಓಪನ್ ಆಗ್ತಾ ಇರ್ಲ್ಲಿಲ್ಲ. ಅದಾಗ ವೈಕಿಯ ಗೋಪಾಲಕೃಷ್ಣ ಈ ಉಪಾಯ ತಿಳಿಸಿದರು. == ==ನಮ್ಮೂರು ಕೆ.ಆರ್.ಪುರಂ, ಬೆಂಗಳೂರು==. "ಕೆಲ್ಸಕ್ಕಿಂತ ಸ್ವಲ್ಪ ಹೆಚ್ಗೇನಾರ ಮಾಡ್ಬೇಕಂತಾ ನಂ ಗುರಿ.ಅದಕ್ಕೆ ಇಲ್ಬಂದೋ",

*'ನನಗೆ ಸ್ಪೂರ್ತಿ ಜಾನಕಿಯ ಬರಹಗಳು'.ಸಂಪಾದಿಸಿ

" ಕನ್ನಡವ ಕಾಪಾಡು ನನ್ನ ಆನಂದ" [[೧]] ಕನ್ನಡದ ಬರಹ[[೨]] [[೩]]

೨೦೧೨-೨೦೧೮ರವರೆಗಿನ ಗುರಿಸಂಪಾದಿಸಿ

ಪ್ರತಿ ಪುಟ ಕನಿಷ್ಟ ೨೦೦೦ ಬೈಟ್ ಮತ್ತು ಒಂದು ಆಂತರಿಕ ವಿಕಿ ಲಿಂಕ್ ಸೇರಿಸಬೇಕು.

ಸಾಧಿಸಿದ್ದು: ೩ ವಾರಕ್ಕೆ ೨೦೦೦ ಬೈಟ್ ~= ದಿನಕ್ಕೆ ೧೦೦ ಬೈಟ್ ೨೦೧೮ ಜೂನ್‍ನಿಂದ: ವಾರಕ್ಕೊಂದು ಲೇಖನ (೩೦೦೦ ಬೈಟ್)


ಜುಲೈ ೨೩-೩೧ಸಂಪಾದಿಸಿ

  1. ಎಲ್ಲಾ ಅಣ್ಣಾವ್ರ ಚಿತ್ರಗಳಿಗೆ ೫ ಲೈನ್ ಆದ್ರೂ ಸೇರಿಸಬೇಕು
  2. ಐಎಂಡಿಬಿ ಕೊಂಡಿ ಕೂಡಿಸ್ಬೇಕು
  3. ವರ್ಗ:ರಾಜಕುಮಾರ್_ಚಲನಚಿತ್ರಗಳು ಕೂಡಿಸ್ಬೇಕು.


ಆಗಸ್ಟ್ ೧: ಮತ್ತೆ ಗುರಿ ತಪ್ಪಿತು. ಯಾವ ಚಿತ್ರವನ್ನೂ ಬರೆಯಲಿಲ್ಲ. ನಿನ್ನೆ ಟಿಟೋ ಭೇಟಿ ಮಾಡಿದೆ. ಮರಳಿ ಯತ್ನವ ಮಾಡು. ಟಿಟೋ ಪ್ರಕಾರ ಆಗಸ್ಟ್ ೧೫ಕ್ಕೆ ಸಂಬಧಿಸಿದ ಲೇಖನ, ನನ್ನ ಅಂಕಿತ ಬದಲಾವಣೆ (ವರ್ಕ್-ಅರೌಂಡ್ ಟಾಕ್ ಪೇಜ್ ಲಿಂಕ್ ಹಾಕುವುದು), ಬೆಂಗಳೂರು ವೈಕಿ ಬಳಗಕ್ಕೆ ಈಮೇಲ್, .. ಕೊಂಚ ವೈಕಿಡೇಟಾ ತಿಳಿವು, .. ಅಣ್ಣಾವ್ರ ಚಿತ್ರಗಳ ಮಾಹಿತಿ ತುಂಬುವಿಕೆ ಮತ್ತು ದಿನದ ಪ್ರಜಾವಾಣಿಯ ೧೦ ಸುದ್ದಿ ಹಾಕುವಿಕೆ. Mallikarjunasj (talk) ೦೨:೩೬, ೧ ಆಗಸ್ಟ್ ೨೦೧೮ (UTC)

  • ಆದಷ್ಟ್ ದಿನ, ಆದಷ್ಟ್ ಮಾಡೊದು.
  • ನಂಸ್ಕಾರ, ಜೈ ಮಾಂಕಾಳಮ್ಮ,

Mallikarjunasj (talk) ೧೪:೧೫, ೧೬ ಆಗಸ್ಟ್ ೨೦೧೮ (UTC) ಮೊದಲ ಸಲ ಕಾಂಫ್ಲಿಕ್ಟ್ ಅರಿವು ಬಂತು. ಕಟ್ಟೆಯಲ್ಲಿ ಚರ್ಚೆಗೆ ಹಾಕಿದೆ.
ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿಯಾಗಿದ್ದರು, [೨] ಹಾಗೂ ನುಡಿದಂತೆ ನಡೆಯುವ ಮಾನವತಾವಾದಿಯಾಗಿ ಭಾರತ, ಹಾಗೂ ವಿಶ್ವದಲ್ಲಿ ಹೆಸರುವಾಸಿಯಾಗಿದ್ದರು.

ವಾಜಪೇಯಿ ನುಡಿದಂತೆ ನಡೆದ ಮಹಾ ಮಾನವತಾವಾದಿಯೇ? 

ವಾಜಪೇಯಿ ನನ್ನ ಫೇವರಿಟ್ ಪ್ರಧಾನಿ, ಡೌಟೇ ಇಲ್ಲ. ಪಿವಿಎನ್ ಥರ ದಿನ ಕಳೆದಂತೆ ಅವರ ಮಹತ್ತು ಅರಿವಾಗ್ತಾ ಇದೆ. ಆದ್ರೆ, .. ಚಿಂತಕ ?? , ದಾರ್ಶನಿಕ ?? ದರ್ಶನ ಶಾಸ್ತ್ರ ಉಹೂ, ಇಲ್ಲ, ನಿಸ್ವಾರ್ಥ ರಾಜಕಾರಣಿ.. ಜಗನ್ನಾಥ ರಾವ್ ಜೋಷಿ ಮತ್ತು ಇತರರ ಜತೆ ಪಾಕಿಸ್ತಾನ, ಉದಾರೀಕರಣ, .. ಕಡೆಗೆ ಜಯಲಲಿತಾ-ಕರುಣಾನಿಧಿ ಯಾವ ವಿಷಯದಲ್ಲಿಯೇ ಆಗಲಿ, ೨ ಹೆಜ್ಜೆ ಮುಂದೆ ೧ ಹೆಜ್ಜೆ ಹಿಂದೆ ಬ್ರಹ್ಮ ಚೆಲ್ಲಾನಿ ಬರೆದಂತೆ

ಟೆಂಪ್ಲೇಟು:User VicunaUploader

ಲಿಂಕ್ ಅನ್ಸಂಪಾದಿಸಿ

https://commons.wikimedia.org/wiki/Category:WAT_2018

Mallikarjunasj (talk) ೦೩:೦೯, ೧೯ ಆಗಸ್ಟ್ ೨೦೧೮ (UTC)

ಶಿಂಜೊ ಅಬೆ ಪ್ರಸಕ್ತ ಜಪಾನಿನ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಬೆ, ಲಿಬರಲ್ ಡೆ ಮಾಕ್ರಟಿಕ್ ಪಾರ್ಟಿಯ ನಾಯಕರು.

ಜನನಸಂಪಾದಿಸಿ

ಶಿಂಜೊ ಅಬೆ, ೨೧ ಸೆಪ್ಟಂಬರ್ ೧೯೯೩ರಂದು ಟೊಕಿಯೊದಲ್ಲಿ ರಾಜಕಾರಣಿ ವಂಶದಲ್ಲಿ ಜನಿಸಿದರು.

ಬೇಜಾರಾದಾಗ ಬರೆಯುವುದು ಅಂತ ಶುರುವಿಟ್ಟ ನನಗೆ, ವೈಕಿಯ ಮಹತ್ತ್ತು, ಹೊಸಕೋಟೆಯ ಗಣೇಶ್ ಮೇಷ್ಟ್ರು ಬಳಸುವ ರೀತಿಯಲ್ಲಿ ತಿಳಿಯಿತು.
ವೈಕಿಯಲ್ಲಿ ನಮ್ಮಂತಹ ಇಂಜಿನಿಯರ್ ಗಳು ಬರೆಯುವುದಕ್ಕಿಂತಲೂ ಹೆಚ್ಚು, ಶಾಲಾ ಮೇಷ್ಟ್ರುಗಳು ಬರೆದಾಗ ಬಹಳ ಚೆನ್ನಾಗಿರುತ್ತೆ. ಸಣ್ಣ ಮಕ್ಕಳಿಗೆ ಕೂಡಾ ಅರ್ಥವಾಗುವಂತೆ ಬೋಧಿಸಬಲ್ಲ ಮಂದಿ ಬರೆಯುವುದನ್ನ ಓದುವುದೇ ಸೊಗಸು. ಮೊದಲಿಗೆ ಗಣೇಶ್ ಮೇಷ್ಟ್ರನ್ನೇ ಹಿಡಿದು, ಅವರ ಕೈಯಲ್ಲಿ ಬರೆಸಬೇಕು. Mallikarjunasj (talk) ೦೮:೪೫, ೨೭ ನವೆಂಬರ್ ೨೦೧೮ (UTC)ಮಂಗಳೂರು
 
ಮಂಗಳೂರು
ರಾಜ್ಯ
 - ಜಿಲ್ಲೆ
[[ಕರ್ನಾಟಕ]]
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12.87° N 74.88° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.