ಚದರ ಕಿ.ಮಿ. ಅಥವಾ ಚದರ ಕಿಲೋಮೀಟರ್ ಮೇಲ್ಮೈ ಕ್ಷೇತ್ರಫಲದ ಅಳತೆಯ ಘಟಕ. ಇದನ್ನು km2 ಎಂದು ಬರೆದು ಸೂಚಿಸಲಾಗುತ್ತದೆ.
ಒಂದು ಚದರ ಕಿಲೋಮೀಟರ್
* ೧,೦೦೦,೦೦೦ ಚದರ ಮೀಟರ್ * ೧೦೦ ಹೆಕ್ಟೇರ್ * ೦.೩೮೬೧೦೨ ಚದರ ಮೈಲಿಗಳು * ೨೪೭.೧೦೫೩೮೧ ಎಕರೆ
ಇವುಗಳಿಗೆ ಸಮನಾಗಿದೆ