ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಹಲವು ವಿಷಯಗಳನ್ನು ಚರ್ಚಿಸಲು, ಹಾಗೂ ಅತೀಅಗತ್ಯದ ಕೆಲವು ಕೆಲಸಗಳನ್ನು ಕಾರ್ಯಗತಗೊಳಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಸಪ್ಟೆಂಬರ್ ೧೩, ೨೦೧೫ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.

ದಿನಾಂಕ ಮತ್ತು ಸ್ಥಳಸಂಪಾದಿಸಿ

ದಿನಾಂಕ: ಸಪ್ಟೆಂಬರ್ ೧೩, ೨೦೧೫, ಭಾನುವಾರ
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ದಿ ಸೆಂಟರ್ ಫಾರ್ ಇಂಟರ್‍ನೆಟ್ & ಸೊಸೈಟಿ, ೨-ಸಿ ಕ್ರಾಸ್, ದೊಮ್ಲೂರು ಎರಡನೆ ಹಂತ, ಬೆಂಗಳೂರು - ೫೬೦೦೭೧. ಗೂಗ್ಲ್ ಮ್ಯಾಪ್. ಒಪನ್ ಸ್ಟ್ರೀಟ್ ಮ್ಯಾಪ್ - ಕನ್ನಡದಲ್ಲಿ

ಕಾರ್ಯಕ್ರಮ ವಿವರಸಂಪಾದಿಸಿ

ಸಮಯ ಕಾರ್ಯಕ್ರಮ
೧೦:೦೦-೧೧:೦೦ ಪೀಠಿಕೆ, ಪರಿಚಯ, ಈ ದಿನದ ಕಾರ್ಯಕ್ರಮಗಳ ವಿವರ, ಭಾಗವಹಿಸುವವರ ಅನಿಸಿಕೆಗಳು, ಆಸಕ್ತಿ, ಮಾಡಬಹುದಾದ ಕೆಲಸಗಳ ಪಟ್ಟಿ
೧೧:೦೦-೧೨:೦೦ ಕನ್ನಡ ವಿಕಿಪೀಡಿಯಕ್ಕೆ ೧೩ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ೧೩ನೆಯ ವಾರ್ಷಿಕೋತ್ಸವವನ್ನು ಆಚರಿಸುವ ಬಗ್ಗೆ ಚರ್ಚೆ
೧೨:೦೦-೧೩:೦೦ ಸಂಪಾದನೋತ್ಸವ (edit-a-thon) -
೧೩:೦೦-೧೪:೦೦ ಊಟ
೧೪:೦೦-೧೫:೦೦ ನೀತಿ ನಿಯಮಗಳ ಬಗ್ಗೆ ಚರ್ಚೆ, ಕಡತಗಳ ತಯಾರಿ, ಹೊಣೆಗಾರಿಕೆಯನ್ನು ಸ್ವೀಕರಿಸುವುದು
೧೫:೦೦-೧೬:೦೦ ಇತರೆ ಚರ್ಚೆಗಳು

ಸೂಚನೆಸಂಪಾದಿಸಿ

ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಂಪಾದಕರು ತಮ್ಮ ಲ್ಯಾಪ್‍ಟಾಪ್ ತಂದರೆ ಒಳ್ಳೆಯದು. ಕಾರ್ಯಕ್ರಮದಲ್ಲಿ ಲ್ಯಾಪ್‍ಟಾಪ್ ಬಳಸಿ ಹಲವು ಕೆಲಸಗಳನ್ನು ಮತ್ತು ಸಂಪಾದನೆಗಳನ್ನು ಮಾಡಲಿರುವುದರಿಂದ ಅದರ ಅಗತ್ಯ ಇದೆ.

ಭಾಗವಹಿಸಲು ಇಚ್ಛಿಸುವವರುಸಂಪಾದಿಸಿ

(ಸಹಿ ಹಾಕಲು ~~~~ ಎಂದು ಟೈಪಿಸಿ. ಲ್ಯಾಪ್‍ಟಾಪ್ ತರುತ್ತೀರಾ ಇಲ್ಲವೇ ಎಂಬುದನ್ನೂ ನಮೂದಿಸಿ)

ಹೆಸರು, ಲ್ಯಾಪ್‍ಟಾಪ್ ತರುತ್ತೇನೆ/ಇಲ್ಲ
 1. ಪವನಜ (ಚರ್ಚೆ) ೦೫:೨೨, ೨ ಸೆಪ್ಟೆಂಬರ್ ೨೦೧೫ (UTC), ಲ್ಯಾಪ್‍ಟಾಪ್ ತರುತ್ತೇನೆ
 2. ಸತ್ಯನಾರಾಯಣ.ಎ, ಲ್ಯಾಪ್ ಟಾಪ್ ತರುತ್ತೇನೆ.
 3. ಅನಂತ,ಲ್ಯಾಪ್ ಟಾಪ್ ತರುತ್ತೇನೆ.
 4. ವಿಶ್ವನಾಥ ಬದಿಕಾನ (ಚರ್ಚೆ) ೧೧:೨೨, ೩ ಸೆಪ್ಟೆಂಬರ್ ೨೦೧೫ (UTC), ತರುತ್ತೇನೆ
 5. ಪ್ರದೀಪ(ಚರ್ಚೆ), ಲ್ಯಾಪ್ ಟಾಪ್ ತರುತ್ತೇನೆ.
 6. ಕೆ.ಸೌಭಾಗ್ಯವತಿ
 7. Preetham Kundar (ಚರ್ಚೆ) ೦೭:೦೨, ೭ ಸೆಪ್ಟೆಂಬರ್ ೨೦೧೫ (UTC). ಲ್ಯಾಪ್ ಟಾಪ್ ತರುತ್ತೇನೆ.
 8. SHREEPRADH B (ಚರ್ಚೆ) ೦೭:೦೪, ೭ ಸೆಪ್ಟೆಂಬರ್ ೨೦೧೫ (UTC) ಲ್ಯಾಪ್ ಟಾಪ್ ತರುತ್ತೇನೆ.
 9. ಹರೀಶ / ಚರ್ಚೆ / ಕಾಣಿಕೆಗಳು ೦೯:೩೭, ೭ ಸೆಪ್ಟೆಂಬರ್ ೨೦೧೫ (UTC) ಲ್ಯಾಪ್ ಟಾಪ್ ತರುತ್ತೇನೆ.
 10. Gopala Krishna A (ಚರ್ಚೆ) ೦೯:೫೮, ೭ ಸೆಪ್ಟೆಂಬರ್ ೨೦೧೫ (UTC) ಲ್ಯಾಪ್ ಟಾಪ್ ತರುತ್ತಿಲ್ಲ.
 11. --Vinay bhat (ಚರ್ಚೆ) ೧೦:೨೬, ೭ ಸೆಪ್ಟೆಂಬರ್ ೨೦೧೫ (UTC)ಲ್ಯಾಪ್ ಟಾಪ್ ತರುತ್ತೇನೆ
 12. ವಿದ್ಯಾಧರ ಚಿಪ್ಳಿ (ಚರ್ಚೆ) ೧೩:೧೬, ೭ ಸೆಪ್ಟೆಂಬರ್ ೨೦೧೫ (UTC).ಲ್ಯಾಪ್ ಟಾಪ್ ತರುತ್ತಿಲ್ಲ.
 13. ಚೇತನ್((ಚರ್ಚೆ))೨೦:೨೦, ೭ ಸೆಪ್ಟೆಂಬರ್ ೨೦೧೫(UTC). ಲ್ಯಾಪ್ ಟಾಪ್ ತರುತ್ತೇನೆ
 14. --Ankithanaik (ಚರ್ಚೆ) ೦೬:೨೪, ೯ ಸೆಪ್ಟೆಂಬರ್ ೨೦೧೫ (UTC) - ಲ್ಯಾಪ್ ಟಾಪ್ ತರುತ್ತೇನೆ
 15. --Ashwillobo (ಚರ್ಚೆ) ೦೭:೦೨, ೯ ಸೆಪ್ಟೆಂಬರ್ ೨೦೧೫ (UTC) ಲ್ಯಾಪ್ ಟಾಪ್ ತರುತ್ತೇನೆ
 16. Nithinhegde.mb (ಚರ್ಚೆ) ೧೨:೪೫, ೯ ಸೆಪ್ಟೆಂಬರ್ ೨೦೧೫ (UTC).ಲ್ಯಾಪ್ ಟಾಪ್ ತರುತ್ತಿಲ್ಲ
 17. Lahariyaniyathi (ಚರ್ಚೆ) ೧೧:೦೪, ೧೦ ಸೆಪ್ಟೆಂಬರ್ ೨೦೧೫ (UTC) ಲ್ಯಾಪ್ ಟಾಪ್ ತರುತ್ತೇನೆ
 18. --ರಹಮಾನುದ್ದೀನ್ (ಚರ್ಚೆ) ೧೧:೦೫, ೧೦ ಸೆಪ್ಟೆಂಬರ್ ೨೦೧೫ (UTC)
 19. Titodutta (ಚರ್ಚೆ) ೧೧:೦೬, ೧೦ ಸೆಪ್ಟೆಂಬರ್ ೨೦೧೫ (UTC) ಲ್ಯಾಪ್ ಟಾಪ್ ತರುತ್ತೇನೆ
 20. --Lasya lpl (ಚರ್ಚೆ) ೦೭:೫೪, ೧೧ ಸೆಪ್ಟೆಂಬರ್ ೨೦೧೫ (UTC)ಲ್ಯಾಪ್ ಟಾಪ್ ತರುತ್ತೇನೆ
 21. --Lakshmi lpl (ಚರ್ಚೆ) ೦೭:೫೫, ೧೧ ಸೆಪ್ಟೆಂಬರ್ ೨೦೧೫ (UTC)ಲ್ಯಾಪ್ ಟಾಪ್ ತರುತ್ತೇನೆ
 22. Csyogi (ಚರ್ಚೆ) ೧೮:೫೧, ೧೨ ಸೆಪ್ಟೆಂಬರ್ ೨೦೧೫ (UTC), ಲ್ಯಾಪ್‍ಟಾಪ್ ತರುತ್ತೇನೆ
 23. Srividya (ಚರ್ಚೆ) ೧೮:೫೧, ೧೨ ಸೆಪ್ಟೆಂಬರ್ ೨೦೧೫ (UTC), ಲ್ಯಾಪ್‍ಟಾಪ್ ತರುತ್ತೇನೆ
 24. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೧:೫೫, ೧೩ ಸೆಪ್ಟೆಂಬರ್ ೨೦೧೫ (UTC)

ಭಾಗವಹಿಸುತ್ತಿಲ್ಲಸಂಪಾದಿಸಿ

 1. ಟಿ. ಜಿ. ಶ್ರೀನಿಧಿ (ಚರ್ಚೆ) ೦೮:೫೨, ೪ ಸೆಪ್ಟೆಂಬರ್ ೨೦೧೫ (UTC)


ಭಾಗವಹಿಸಲು ಇಚ್ಛೆ ಇದೆ, ಆದರೆ ಇನ್ನೂ ತೀರ್ಮಾನ ಮಾಡಲಾಗುತ್ತಿಲ್ಲಸಂಪಾದಿಸಿ

 1. ಸಿ ಮರಿಜೋಸೆಫ್
 2. ಮಂಜಪ್ಪ ಬಿ ಜಿManjappabg (ಚರ್ಚೆ) ೧೮:೨೦, ೬ ಸೆಪ್ಟೆಂಬರ್ ೨೦೧೫ (UTC)
 3. -- ತೇಜಸ್ / ಚರ್ಚೆ/ ೦೬:೨೭, ೮ ಸೆಪ್ಟೆಂಬರ್ ೨೦೧೫ (UTC)

ಶುಭಾಶಯ ಕೋರುವವರುಸಂಪಾದಿಸಿ

 • ಶುಭವಾಗಲಿ - (suMkadavar ೦೬:೪೩, ೨ ಸೆಪ್ಟೆಂಬರ್ ೨೦೧೫ (UTC))
 • ವಿಕಿ-ಸಮ್ಮಿಲನಕ್ಕೆ ಶುಭಾಶಯಗಳು ; ನಾನು ಈ ಸಮ್ಮಿಲನಕ್ಕೆ ಬರಲಾಗುವುದಿಲ್ಲ. -ಸದಸ್ಯ:Bschandrasgr/ಚರ್ಚೆ-3-9-2015
 • Vikas Hegde (ಚರ್ಚೆ) ೦೫:೧೯, ೮ ಸೆಪ್ಟೆಂಬರ್ ೨೦೧೫ (UTC)

ಭಾಗವಹಿಸಿದವರುಸಂಪಾದಿಸಿ

 1. --Ashwillobo (ಚರ್ಚೆ) ೦೫:೦೪, ೧೩ ಸೆಪ್ಟೆಂಬರ್ ೨೦೧೫ (UTC)
 2. --Vishwanatha Badikana (ಚರ್ಚೆ) ೦೪:೫೧, ೧೩ ಸೆಪ್ಟೆಂಬರ್ ೨೦೧೫ (UTC)
 3. --Preetham Kundar (ಚರ್ಚೆ) ೦೪:೫೩, ೧೩ ಸೆಪ್ಟೆಂಬರ್ ೨೦೧೫ (UTC)
 4. --chetan (ಚರ್ಚೆ) ೦೪:೫೪, ೧೩ ಸೆಪ್ಟೆಂಬರ್ ೨೦೧೫ (UTC)
 5. --Vinay bhat (ಚರ್ಚೆ) ೦೪:೫೫, ೧೩ ಸೆಪ್ಟೆಂಬರ್ ೨೦೧೫ (UTC)
 6. --SHREEPRADH B (ಚರ್ಚೆ) ೦೪:೫೫, ೧೩ ಸೆಪ್ಟೆಂಬರ್ ೨೦೧೫ (UTC)
 7. --Gopala Krishna A (ಚರ್ಚೆ) ೦೫:೦೨, ೧೩ ಸೆಪ್ಟೆಂಬರ್ ೨೦೧೫ (UTC)
 8. --Lasya lpl (ಚರ್ಚೆ) ೦೫:೧೬, ೧೩ ಸೆಪ್ಟೆಂಬರ್ ೨೦೧೫ (UTC)
 9. --Lakshmi lpl (ಚರ್ಚೆ) ೦೫:೧೯, ೧೩ ಸೆಪ್ಟೆಂಬರ್ ೨೦೧೫ (UTC)
 10. --Ankithanaik (ಚರ್ಚೆ) ೦೫:೨೦, ೧೩ ಸೆಪ್ಟೆಂಬರ್ ೨೦೧೫ (UTC)
 11. --Pavanaja (ಚರ್ಚೆ) ೦೫:೪೮, ೧೩ ಸೆಪ್ಟೆಂಬರ್ ೨೦೧೫ (UTC)
 12. ~ ಹರೀಶ / ಚರ್ಚೆ / ಕಾಣಿಕೆಗಳು ೦೬:೦೬, ೧೩ ಸೆಪ್ಟೆಂಬರ್ ೨೦೧೫ (UTC)
 13. --ವಿದ್ಯಾಧರ ಚಿಪ್ಳಿ (ಚರ್ಚೆ) ೦೮:೨೮, ೧೩ ಸೆಪ್ಟೆಂಬರ್ ೨೦೧೫ (UTC)
 14. --ananth (ಚರ್ಚೆ) ೦೧:೨೮, ೧೩ ಸೆಪ್ಟೆಂಬರ್ ೨೦೧೫ (UTC)
 15. --ಕೆ.ಸೌಭಾಗ್ಯವತಿ
 16. --Nithinhegde.mb (ಚರ್ಚೆ) ೦೮:೪೩, ೧೩ ಸೆಪ್ಟೆಂಬರ್ ೨೦೧೫ (UTC)
 17. --ಸತ್ಯನಾರಾಯಣ.ಎ (ಚರ್ಚೆ) ೦೯:೧೦, ೧೩ ಸೆಪ್ಟೆಂಬರ್ ೨೦೧೫ (UTC)
 18. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೧:೫೫, ೧೩ ಸೆಪ್ಟೆಂಬರ್ ೨೦೧೫ (UTC)

ನಿರ್ಣಯಗಳುಸಂಪಾದಿಸಿ

 • ವಾರದ ಸಹಯೋಗವನ್ನು ಮುಂದುವರೆಸುವುದು - ನಿರ್ವಾಹಕರು - ಪವನಜ
 • ವಾರದ ಸಹಯೋಗದಲ್ಲಿ ತಯಾರಾದ ಲೇಖನವು ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ಪ್ರಯತ್ನಿಸುವುದು - ಪವನಜ
 • ಉಲ್ಲೇಖಗಳು ಇಲ್ಲದ ಲೇಖನಗಳಿಗೆ ಉಲ್ಲೇಖಗಳನ್ನು ಸೇರಿಸುವುದು - ಪ್ರೀತಮ್ ಕುಂದರ್
 • ಹದಿಮೂರನೆಯ ವರ್ಷಾಚರಣೆ - ಡಾ. ವಿಶ್ವನಾಥ ಬದಿಕಾನ

ಛಾಯಾಚಿತ್ರಗಳುಸಂಪಾದಿಸಿ