Vchetans
Joined ೩೦ ಜೂನ್ ೨೦೦೯
ನಾನು ಶಿವಮೊಗ್ಗ ನಗರದ ಒಬ್ಬ ವ್ಯಾಪಾರಸ್ಥ. ಬರೆಯುವುದು ಹಾಗು ಒದುವುದು ನನ್ನ ಹವ್ಯಾಸಗಳು. ಕನ್ನಡ ವಿಕಿಪೀಡಿಯ ಒದುಗರಿಗೆ ಅತಿ ಹೆಚ್ಚು ವಿಷಯಗಳ ಬಗ್ಗೆ ಕನ್ನಡದಲ್ಲಿ ತಿಳಿಯುವ ಹಾಗೆ ಮಾಡುವುದು ನನ್ನ ಉದ್ದೇಶ. ಜೊತೆಯಲ್ಲೇ ಆಂಗ್ಲ ವಿಕಿಪೀಡಿಯ ಒದುಗರಿಗೆ ಕರ್ನಾಟಕ ಹಾಗು ಕನ್ನಡದ ಬಗ್ಗೆ ತಿಳಿಸಿಕೊಡುವುದನ್ನೂ ಮಾಡಬೇಕೆಂದು ನನ್ನ ಪ್ರಯತ್ನ.