ನನ್ನ ಹೆಸರು ಎಂ.ಬಿ.ನಿತಿನ್ ಹೆಗ್ಢೆ.

ನಾನು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮದ ವಾಸಿಯಾಗಿದ್ದು, ಎಂ.ಟೆಕ್. ಪದವೀಧರನಾಗಿದ್ದೇನೆ. ಪ್ರಸ್ತುತ ತೀರ್ಥಹಳ್ಳಿಯ "ಸಹ್ಯಾದ್ರಿ ಪಾಲಿಟೆಕ್ನಿಕ್'ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉಪನ್ಯಾಸಕನಾಗಿದ್ದು, ಜೊತೆಯಲ್ಲಿ ಕೃಷಿಯನ್ನು ಕೂಡ ಮಾಡಿಕೊಂಡಿದ್ದೇನೆ.ನನ್ನ ಕಾಣಿಕೆಗಳುಸಂಪಾದಿಸಿ

ಮೆಕ್ಯಾನಿಕಲ್‍ ಇಂಜಿನಿಯರಿಂಗ್‍ಸಂಪಾದಿಸಿ

  1. ಶೀತಕ
  2. ಹವಾ ಶೀತಲೀಕರಣ
  3. ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)
  4. ಸಾರ್ವತ್ರಿಕ ಪರೀಕ್ಷಾ ಯಂತ್ರ
  5. ಗುರುತ್ವ ಕೇಂದ್ರ

Mechanical Engineeringಸಂಪಾದಿಸಿ

  1. Shaft (Mechanical engineering)
  2. Center of gravity

ಪ್ರವಾಸಿ ತಾಣಗಳುಸಂಪಾದಿಸಿ

  1. ಕವಲೇದುರ್ಗ

ವಿಜ್ನಾನಸಂಪಾದಿಸಿ

  1. ಸೌರಕಲೆ
  2. ಮೇಲ್ಮೈ ಎಳೆತ