ನಮಸ್ಕಾರ Manjappabg


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-தமிழ்க்குரிசில் (talk) ೧೧:೪೬, ೨೮ ಜುಲೈ ೨೦೧೩ (UTC)

ಹಾಯ್ ... ದಯವಿಟ್ಟು ವಾನಿ ಭೋಜನ್ knwiki ಪುಟವನ್ನು ರಚಿಸಿ. ದಯವಿಟ್ಟು, ನೀವು ವಾನಿ ಭೋಜನ್ ವಿಕಿಪೀಡಿಯ ಪುಟವನ್ನು ರಚಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.

ಧನ್ಯವಾದ

ಬದಲಾಯಿಸಿ

Manjappabg ರವರೆ,ನನ್ನ ಮಾತೃಭಾಷ ತೆಲುಗು.ಅದರಿಂದ ನನ್ನ ಲೇಖನಗಳಲ್ಲಿ ಅಕ್ಷರದೋಷಗಳಿವೆ.ಸರಿಮಾಡಿದ್ದಕ್ಕೆthanks.ಪಾಲಗಿರಿ (talk) ೦೮:೨೯, ೧೫ ಆಗಸ್ಟ್ ೨೦೧೩ (UTC)

ಸದಸ್ಯ ಪುಟಕ್ಕೆ ಕೊಂಡಿ ಬೇಡ

ಬದಲಾಯಿಸಿ

ನೀವು ವಿಕಿ ಲೇಖನದಿಂದ ನಿಮ್ಮ ಸದಸ್ಯ ಪುಟಕ್ಕೆ ಕೊಂಡಿ ನೀಡಿದ್ದೀರಿ. ಅದು ಸರಿಯಲ್ಲ. ಅದನ್ನು ತೆಗೆದಿದ್ದೇನೆ.--Pavanaja (ಚರ್ಚೆ) ೦೯:೦೮, ೧೯ ಜುಲೈ ೨೦೧೫ (UTC) ಧನ್ಯವಾದಗಳು Manjappabg (ಚರ್ಚೆ) ೧೦:೪೨, ೧೯ ಜುಲೈ ೨೦೧೫ (UTC)

ವಿಕಿಪೀಡಿಯ - ಸಮ್ಮಿಲನ - ೧೯

ಬದಲಾಯಿಸಿ

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಹಲವು ವಿಷಯಗಳನ್ನು ಚರ್ಚಿಸಲು, ಹಾಗೂ ಅತೀ ಅಗತ್ಯದ ಕೆಲವು ಕೆಲಸಗಳನ್ನು ಕಾರ್ಯಗತಗೊಳಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಸಪ್ಟೆಂಬರ್ ೧೩, ೨೦೧೫ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ. ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ ಪುಟಕ್ಕೆ ಭೇಟಿ ನೀಡಿ. ದಯವಿಟ್ಟು ಸಭೆಯಲ್ಲಿ ಭಾಗವಹಿಸಿ--Pavanaja (ಚರ್ಚೆ) ೦೯:೫೪, ೩ ಸೆಪ್ಟೆಂಬರ್ ೨೦೧೫ (UTC)

  Hello, I'm Anoop Rao. I wanted to let you know that I undid one or more of your recent contributions to ವಿಶೇಷ:Contributions/Manjappabg because it did not appear constructive. If you would like to experiment, please use the sandbox. If you think I made a mistake, or if you have any questions, you can leave me a message on my talk page.
ದಯವಿಟ್ಟು ಬಳಕೆದಾರರ ಪ್ರಯೋಗಪುಟದಲ್ಲಿ ಹೊಸ ಸ್ವಾಗತ ಸಂದೇಶಗಳನ್ನು ರಚಿಸುವುದನ್ನು ತಡೆಯಿರಿ, ಆ ಪುಟವನ್ನು ಅಳಿಸಲಾಗುತ್ತದೆ. ★ Anoop / ಅನೂಪ್ © ೦೪:೦೨, ೧೦ ನವೆಂಬರ್ ೨೦೧೭ (UTC)

ನೀವು ಬಳಕೆದಾರರ ಪ್ರಯೋಗಪುಟದಲ್ಲಿ ಹೊಸ ಸ್ವಾಗತ ಸಂದೇಶಗಳನ್ನು ಹಾಕಿ ರಚಿಸಿದ ಪುಟಗಳನ್ನು ಅಳಿಸಿದ್ದೇನೆ--ಪವನಜ (ಚರ್ಚೆ) ೦೪:೨೮, ೧೦ ನವೆಂಬರ್ ೨೦೧೭ (UTC)

ಬೆಂಗಳೂರಿನ ಶಿಲಾ ಶಾಸನಗಳ ಬಗ್ಗೆ ಲೇಖನಗಳನ್ನು ಸೇರಿಸುವ ಯೋಜನೆ

ಬದಲಾಯಿಸಿ

Manjappabg (talk · contribs) ಅವರೇ ನೀವು ಸಂಪಾದಿಸಿದ ವರಾಹಾವತಾರ, ಲೀಟರ್ ಲೇಖನಗಳು ತುಂಬಾ ಉತ್ತಮವಾಗಿದೆ. ನೀವು ಅರಳಿಕಟ್ಟೆಯಲ್ಲಿ ಮತ್ತು ಕನ್ನಡ ವಿಕಿಪೀಡಿಯದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೀರಿ. ನಿಮ್ಮ ಸಂಪಾದನೆಗಳಿಗೆ ಮತ್ತು ಭಾಗವಹಿಸುವುಕೆಗೆ ಧನ್ಯವಾದಗಳು.
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ CIS-A2K ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆಕೆಲಸ ಮಾಡುತ್ತಿದೆ.
ಇತ್ತೀಚೆಗೆ ನಾವು ಕನ್ನಡ ವಿಕಿಪೀಡಿಯದಲ್ಲಿ ಬೆಂಗಳೂರಿನಲ್ಲಿ ಲಭ್ಯ ಇರುವ ಶಿಲಾಶಾಸನಗಳ ಬಗ್ಗೆ ಲೇಖನ ಸೇರಿಸುವ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯ ಉದ್ದೇಶ ಬೆಂಗಳೂರಿನಲ್ಲಿ ಉಳಿದಿರುವ ೩೦ ಶಿಲಾ ಶಾಸನಗಳನ್ನು ರಕ್ಷಿಸುವುದು ಮತ್ತು ಅವುಗಳ ಬಗ್ಗೆ ಕನ್ನಡ ಭಾಷೆಯಲ್ಲಿ ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸಿ ಜಾಗೃತಿ ಮೂಡಿಸುವುದಾಗಿದೆ. ಈ ಯೋಜನೆಯಲ್ಲಿ ಭಾಗವಹಿಸಲು ತಮ್ಮನ್ನು ಆಹ್ವಾನಿಸುತ್ತಿದ್ದೇವೆ. ಇರುವ ಮೂವತ್ತು ಶಿಲಾ ಶಾಸನಗಳಿಗೆ ಸಂಬಂಧಿಸಿದ ಆಕರಗಳು ನಮ್ಮ ಬಳಿ ಇವೆ. ಇದನ್ನೂ ಒದಗಿಸಿಕೊಡಲು ನಾವು ಸಿದ್ದರಿದ್ದೇವೆ. ಅದಲ್ಲದೇ ಸಂಪಾದನೆಯಲ್ಲಿ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopala cis-india.org --Gopala Krishna A (CIS-A2K) (ಚರ್ಚೆ) ೦೮:೫೦, ೨೫ ಮಾರ್ಚ್ ೨೦೧೮ (UTC)

ಅಭಿನಂದನೆಗಳು

ಬದಲಾಯಿಸಿ

ಸದಸ್ಯ:Anoop Rao/box ಧನ್ಯವಾದಗಳು Manjappabg (ಚರ್ಚೆ) ೧೭:೩೫, ೧೩ ಏಪ್ರಿಲ್ ೨೦೧೮ (UTC)

ವಿಕಿಪೀಡಿಯ ಸೇವಾ ಪ್ರಶಸ್ತಿಗಳು

ಬದಲಾಯಿಸಿ

ನಮಸ್ಕಾರ. ಕನ್ನಡ ವಿಕಿಪೀಡಿಯದಲ್ಲಿ ಸೇವಾ ಪ್ರಶಸ್ತಿಗಳ ಪದಕಗಳು ಲಭ್ಯವಿದೆ. ದಯವಿಟ್ಟು ಇದರ ಉಪಯೋಗ ಪಡಿಯಬೇಕಾಗಿ ವಿನಂತಿ. ಧನ್ಯವಾದಗಳು. TheUnbeatable (ಚರ್ಚೆ) ೧೧:೪೭, ೩ ಜೂನ್ ೨೦೧೮ (UTC)

--ಗೋಪಾಲಕೃಷ್ಣ (ಚರ್ಚೆ) ೦೬:೦೬, ೧೧ ಜೂನ್ ೨೦೧೮ (UTC) ---ಧನ್ಯವಾದಗಳುManjappabg (ಚರ್ಚೆ) ೧೭:೨೪, ೧೩ ಜೂನ್ ೨೦೧೮ (UTC)

Sorry for writing this message in English - feel free to help us translating it

We sent you an e-mail

ಬದಲಾಯಿಸಿ

Hello Manjappabg,

Really sorry for the inconvenience. This is a gentle note to request that you check your email. We sent you a message titled "The Community Insights survey is coming!". If you have questions, email surveys@wikimedia.org.

You can see my explanation here.

MediaWiki message delivery (ಚರ್ಚೆ) ೧೮:೫೨, ೨೫ ಸೆಪ್ಟೆಂಬರ್ ೨೦೨೦ (UTC)

2021 Wikimedia Foundation Board elections: Eligibility requirements for voters

ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ

ಬದಲಾಯಿಸಿ

ಆತ್ಮೀಯ Manjappabg,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

ವಿಕಿ ಸಮ್ಮಿಲನ ೨೦೨೩, ಉಡುಪಿ

ಬದಲಾಯಿಸಿ

ವಿಕಿ ಸಮ್ಮಿಲನ ೨೦೨೩, ಉಡುಪಿ

ಬದಲಾಯಿಸಿ
  ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ  

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ.

ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೧:೨೩, ೯ ಜನವರಿ ೨೦೨೩ (IST)Reply