ಭಾಷಾಂತರಕ್ಕೆ ಸಹಾಯ

ಬದಲಾಯಿಸಿ

ಮಾನ್ಯರೆ, ನಾನು ಕನ್ನಡ ವಿಕಿಪೀಡಿಯದಲ್ಲಿ 'ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು' ಅಡಿಯಲ್ಲಿ ಲೇಖನಗಳನ್ನು ಇಂಗ್ಲೀಷ್ ನಿಂದ ಭಾಷಾಂತರಿಸಿದ್ದೇನೆ.

ದಯವಿಟ್ಟು ಇದನ್ನು ಮೌಲ್ಯಮಾಪನ ಮಾಡಿದರೆ ನನಗೆ ಮುಂದುವರೆಯಲು ಅನೂಕೂಲವಾಗುವುದು. ನಿಮ್ಮವ, ವಿದ್ಯಾಧರ ಚಿಪ್ಳಿ (talk) ೧೩:೧೬, ೧೦ ಜನವರಿ ೨೦೧೫ (UTC)

ಲೇಖನ ತಯಾರಿಯ ಹಂತದಲ್ಲಿರುವಾಗ

ಬದಲಾಯಿಸಿ

ಲೇಖನ ತಯಾರಿಯ ಹಂತದಲ್ಲಿರುವಾಗ ಆ ಬಗ್ಗೆ ಇತರೆ ಸಂಪಾದಕರಿಗೆ ತಿಳಿಸಲು {{under construction}} ಎಂಬ ಟೆಂಪ್ಲೇಟು ಬಳಸಬಹುದು--Pavanaja (ಚರ್ಚೆ) ೧೬:೩೮, ೩೧ ಮಾರ್ಚ್ ೨೦೧೫ (UTC)

ಇಂಗ್ಲೀಷ್ ವಿಕಿಯಿಂದ ಲೇಖನಗಳನ್ನು ಅನುವಾದ ಮಾಡುವಾಗ ವಿಷಯ ಅನುವಾದಕ ಬಳಸಿ

ಬದಲಾಯಿಸಿ

ನಮಸ್ಕಾರ,

ನೀವು ಇಂಗ್ಲೀಷ್ ವಿಕಿಯಿಂದ ಅನುವಾದಗಳನ್ನು ಮಾಡುತ್ತಿರುವುದನ್ನು ನೋಡಿದೆ. ಇಂಗೀಷ್ ಅಥವಾ ಇತರೆ ಭಾಷಾ ವಿಕಿಗಳಿಂದ ಲೇಖನಗಳನ್ನು ಸುಲಭವಾಗಿ ಅನುವಾದ ಮಾಡಲು ಸಹಕರಿಸುವ ಬೀಟಾ ಸಲಕರಣೆಯಾದ ವಿಷಯ ಅನುವಾದಕ (ContentTranslator) ವನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸಲಾಗಿದೆ. ಬೀಟಾ ಸಿದ್ಧತೆಗಳಲ್ಲಿ ಇದನ್ನು ಸಕ್ರಿಯಗೊಳಿಸಿಕೊಳ್ಳುವುದರ ಮೂಲಕ ನೀವೂ ಇದನ್ನು ಬಳಸಲು ಪ್ರಾರಂಭಿಸಬಹುದಾಗಿದೆ.

ಬಳಸುವ ವಿಧಾನ:

  • ವಿಕಿಪೀಡಿಯಕ್ಕೆ ಲಾಗಿನ್ ಆಗಿ
  • ನಿಮ್ಮ ಬಳಕೆದಾರನ ಖಾತೆಯ "ಪ್ರಾಶಸ್ತ್ಯಗಳು" ಅಡಿಯಲ್ಲಿರುವ ಬೀಟಾ ಸಿದ್ಧತೆಗಳನ್ನು ಪ್ರವೇಶಿಸಿ ಮತ್ತು ವಿಷಯ ಅನುವಾದಕ(Content Translation) ವನ್ನು ಸಕ್ರಿಯಗೊಳಿಸಿ
  • ನಿಮ್ಮ “ನನ್ನ ಕಾಣಿಕೆಗಳು” ಪುಟವನ್ನು ಪ್ರವೇಶಿಸಿ, ಮತ್ತು “ಹೊಸ ಕಾಣಿಕೆಗಳು(New Contributions)” ಪಟ್ಟಿಯಿಂದ “ಅನುವಾದ”ಆಯ್ಕೆ ಮಾಡಿಕೊಳ್ಳಿ. ಕನ್ನಡ ವಿಕಿಪೀಡಿಯದಲ್ಲಿ ಇಲ್ಲದ ಲೇಖನವನ್ನೂ ಕೂಡ ಹುಡುಕುವ ಮತ್ತು ಅನುವಾದಿಸುವ ಸಾಧ್ಯತೆಯೂ ಇದೆ. ನಿಮ್ಮ ಅನುವಾದದ ಫಲಿತಾಂಶ ನಿಮಗೆ ಖುಷಿಕೊಟ್ಟಲ್ಲಿ, ನೀವು ಅದನ್ನು ವಿಕಿಯಲ್ಲಿ ಹೊಸ ಪುಟವಾಗಿ ಪ್ರಕಟಿಸಬಹುದು.
  • ಒಮ್ಮೆ ಪ್ರಕಟಗೊಂಡ ಲೇಖನಗಳನ್ನು ವಿಕಿಯಲ್ಲಿರುವ ಇತರರಿಗೆ ತೋರಿಸಿ, ಅದನ್ನು ಉತ್ತಮಗೊಳಿಸಿ ಕನ್ನಡ ವಿಕಿಪೀಡಿಯವನ್ನು ಸಂಪಧ್ಬರಿತಗೊಳಿಸಬಹುದು.
  • ವಿಷಯ ಅನುವಾದಕದ ಬಗ್ಗೆ ಹೆಚ್ಚಿನ ಸಹಾಯ ಅಥವಾ ತೊಂದರೆಗಳನ್ನು ತಾಂತ್ರಿಕ ತಂಡದೊಡನೆ ಹಂಚಿಕೊಳ್ಳುವ ಸವಲತ್ತೂ ಲಭ್ಯವಿದೆ Provide feedback

ಇದರ ಬಗ್ಗೆ ಬರೆದ ವಿಸ್ತೃತ ಲೇಖನವನ್ನು ಇಲ್ಲಿ ಓದಬಹುದು.

ಬಳಸಿ, ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೦೦, ೩೧ ಮಾರ್ಚ್ ೨೦೧೫ (UTC)

Hi,

I noticed that you created ಬೇರಿಂಗ್ using ContentTranslation.

The idea of ContentTranslation is that you see the English text on the left side, you type the Kannada text on the right side, and then publish it.

May I suggest you try this again? Thanks! :) --ಅಮಿರ್ ಎಲಿಶ ಅಹರೊನಿ (ಚರ್ಚೆ) ೧೫:೦೦, ೧ ಏಪ್ರಿಲ್ ೨೦೧೫ (UTC)

ಸಾಗರ ಸಂಪಾದನೋತ್ಸವ

ಬದಲಾಯಿಸಿ

ಶಿವಮೊಗ್ಗದ ಜವಾಹರಲಾಲ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಸಾಗರ ಸಂಪಾದನೋತ್ಸವ ಕಾರ್ಯಾಗಾರವನ್ನು ಆಯೋಜಿಸುವುದೆಂದು ತೀರ್ಮಾನಿಸಲಾಗಿದೆ. ೩ ದಿನಗಳ ಕಾರ್ಯಾಗಾರವನ್ನು ದಿನಾಂಕ ೨೫, ೨೬ ಮತ್ತು ೨೭ ಜನವರಿ ೨೦೧೬.(ಸೋಮವಾರ, ಮಂಗಳವಾರ, ಬುಧವಾರ) ರಂದು ನಡೆಸುವುದೆಂದು ಆಯೋಜಕರು ದಿನ ನಿಗದಿ ಮಾಡಿದ್ದಾರೆ. ಅದರಂತೆ ಈಗಾಗಲೇ ಅರಳಿಕಟ್ಟೆಯಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ. ಈ ಕಾರ್ಯಾಗಾರವು ಮೆಕ್ಯಾನಿಕಲ್ ಇಂಜಿನಿಯರಿಂಗ್ಗೆ ಸಂಬಂದಿಸಿದ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ನೀವೂ ಈ ಸಂಪಾದನೋತ್ಸವದಲ್ಲಿ ಸಂಪನ್ಮೂಲರಾಗಿ ಭಾಗವಹಿಸಬೇಕೆಂದು ಪ್ರೀತಿಯಿಂದ ಕೋರುತ್ತಿದ್ದೇನೆ.--Vishwanatha Badikana (ಚರ್ಚೆ) ೦೯:೧೪, ೨ ಜನವರಿ ೨೦೧೬ (UTC)

ಧನ್ಯವಾದಗಳು

ಬದಲಾಯಿಸಿ
  ವಿಜ್ಞಾನ ಪಠ್ಯ ಲೇಖನ ಯೋಜನೆ ಪದಕ
ಕನ್ನಡದಲ್ಲಿ ವಿಜ್ಞಾನ ಪಠ್ಯ ಲೇಖನ ಯೋಜನೆಯಲ್ಲಿ ತೊಡಗಿರುವ ನಿಮಗೆ ತುಂಬ ಧನ್ಯವಾದಗಳು. ಈ ಸೇವೆಯನ್ನು ಕನ್ನಡಿಗರಾದ ತಾವು ಹೀಗೆ ಮುಂದುವರೆಸಿಕೊಂಡು ಹೋಗುವಿರೆಂದು ಆಶಿಸೋಣ. --Vishwanatha Badikana (ಚರ್ಚೆ) ೧೧:೨೧, ೧೭ ಜನವರಿ ೨೦೧೬ (UTC)

ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ

ಬದಲಾಯಿಸಿ
  ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು  
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.--Vishwanatha Badikana (ಚರ್ಚೆ) ೧೩:೩೯, ೧೭ ಜನವರಿ ೨೦೧೬ (UTC)}}

ಪ್ರಯಾಣ ಮತ್ತು ವಸತಿ ಸಹಾಯ

ಬದಲಾಯಿಸಿ

ಪ್ರಯಾಣ ಮತ್ತು ವಸತಿ ಸಹಾಯ ಭಾಗವನ್ನು ಸ್ವಲ್ಪ ತಿದ್ದುಪಡಿ ಮಾಡಲಾಗಿದೆ. ಸಂಪನ್ಮೂಲ ವ್ಯಕ್ತಿಗಳು ಪ್ರತ್ಯೇಕ ಪ್ರಯಾಣ ಮತ್ತು ವಸತಿಗೆ ಅರ್ಹರಾಗಿದ್ದಾರೆ. ಹಾಗಾಗಿ ತಮ್ಮ ಹೆಸರನ್ನು ತೆಗೆದಿದ್ದೇನೆ. ತಪ್ಪು ಭಾವಿಸದಿರಿ. --Vishwanatha Badikana (ಚರ್ಚೆ) ೧೮:೨೮, ೩ ಫೆಬ್ರುವರಿ ೨೦೧೬ (UTC)

ನಮಸ್ಕಾರ

ಬದಲಾಯಿಸಿ

ದಯವಿಟ್ಟು ನಿಮ್ಮ ಮತವನ್ನು ವಿಕಿಪೀಡಿಯ:ನಿರ್ವಾಹಕ ಮನವಿ ಪುಟ#Anoop_Rao ಪುಟದಲ್ಲಿ ಚಲಾಯಿಸಿ, ಧನ್ಯವಾದಗಳು. ★ Anoop / ಅನೂಪ್ © ೧೪:೪೧, ೨೪ ಜನವರಿ ೨೦೧೮ (UTC)

Thank you for keeping Wikipedia thriving in India

ಬದಲಾಯಿಸಿ

I wanted to drop in to express my gratitude for your participation in this important contest to increase articles in Indian languages. It’s been a joyful experience for me to see so many of you join this initiative. I’m writing to make it clear why it’s so important for us to succeed.

Almost one out of every five people on the planet lives in India. But there is a huge gap in coverage of Wikipedia articles in important languages across India.

This contest is a chance to show how serious we are about expanding access to knowledge across India, and the world. If we succeed at this, it will open doors for us to ensure that Wikipedia in India stays strong for years to come. I’m grateful for what you’re doing, and urge you to continue translating and writing missing articles.

Your efforts can change the future of Wikipedia in India.

You can find a list of articles to work on that are missing from Wikipedia right here:

https://meta.wikimedia.org/wiki/Supporting_Indian_Language_Wikipedias_Program/Contest/Topics

Thank you,

Jimmy Wales, Wikipedia Founder ೧೮:೧೮, ೧ ಮೇ ೨೦೧೮ (UTC)

ದೀರ್ಘ ದಂಡ ನಮಸ್ಕಾರ ಸರ್. ನಿಮ್ಮ ಲೇಖನಗಳು ಬಹಳ ಆವಶ್ಯಕವಾಗಿತ್ತು. ಇನ್ನೂ ಬರೆಯಿರಿ. Smjalageri (ಚರ್ಚೆ) ೧೧:೫೩, ೨೨ ನವೆಂಬರ್ ೨೦೧೮ (UTC)

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ

ಬದಲಾಯಿಸಿ

ನಮಸ್ಕಾರ,

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ ವರ್ಗದಲ್ಲಿ ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ. --Ananth subray (ಚರ್ಚೆ) ೦೮:೨೯, ೭ ಆಗಸ್ಟ್ ೨೦೧೯ (UTC)

Sorry for writing this message in English - feel free to help us translating it

ಅರ್ಜಿಯನ್ನು ಬೆಂಬಲಿಸಲು ವಿನಂತಿ

ಬದಲಾಯಿಸಿ
ಪ್ರಾಜೆಕ್ಟ್ ಟೈಗರ್'ನ ಲ್ಯಾಪ್‌ಟಾಪ್ / ಇಂಟರ್ನೆಟ್ ಬೆಂಬಲ ಯೋಜನೆಯ ನನ್ನ ಅರ್ಜಿಯನ್ನು ಬೆಂಬಲಿಸಿ.

Link: meta:Growing Local Language Content on Wikipedia (Project Tiger 2.0)/Support/AnoopZ

ಧನ್ಯವಾದಗಳು--★ Anoop✉೦೮:೧೮, ಭಾನುವಾರ ಡಿಸೆಂಬರ್ ೨೨ ೨೦೨೪ (UTC)

ವಿಕಿಪೀಡಿಯ ಏಷ್ಯಾದ ತಿಂಗಳು

ಬದಲಾಯಿಸಿ
  ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)

2021 Wikimedia Foundation Board elections: Eligibility requirements for voters

ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

[Wikimedia Foundation elections 2021] Candidates meet with South Asia + ESEAP communities

ಬದಲಾಯಿಸಿ

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

  • Bangladesh: 4:30 pm to 7:00 pm
  • India & Sri Lanka: 4:00 pm to 6:30 pm
  • Nepal: 4:15 pm to 6:45 pm
  • Pakistan & Maldives: 3:30 pm to 6:00 pm
  • Live interpretation is being provided in Hindi.
  • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ

ಬದಲಾಯಿಸಿ

ಆತ್ಮೀಯ Vidyu44,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

ವಿಕಿ ಸಮ್ಮಿಲನ ೨೦೨೩, ಉಡುಪಿ

ಬದಲಾಯಿಸಿ
  ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ  

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ.


ಈ ಸಂದೇಶ ವಿಕಾಸ್ ಹೆಗಡೆ ಅವರ ಪರವಾಗಿ ಕಳಿಸಲಾಗಿದೆ.


ಹೊಸ ವರ್ಷದ ಶುಭಾಶಯಗಳು. ~aanzx ©೧೪:೩೭, ೩೧ ಡಿಸೆಂಬರ್ ೨೦೨೨ (IST)Reply


ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ

ಬದಲಾಯಿಸಿ

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.

ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..

~aanzx ©