ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು
ಯೋಜನೆಸಂಪಾದಿಸಿ
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ.
ವಿವರಸಂಪಾದಿಸಿ
ಗ್ರಾಮಾಂತರ ಪ್ರದೇಶಗಳಿಂದ ಕನ್ನಡ ಮಾಧ್ಯಮದಲ್ಲಿ ಹತ್ತನೆಯ ತರಗತಿ ತನಕ ಕಲಿತು ನಂತರ ಇಂಗ್ಲಿಷಿನಲ್ಲಿ ಕಲಿಯುವ ವಿದ್ಯಾರ್ಥಿ ಸಮುದಾಯಕ್ಕೆ ಇಂತಹ ಲೇಖನಗಳ ಅಗತ್ಯ ತುಂಬ ಇದೆ. ಅವರಿಗೆ ಪ್ರಾರಂಭದಲ್ಲಿ ಇಂಗ್ಲಿಷಿನ ಮೂಲಕ ಕಲಿಯುವಾಗ ಎಲ್ಲ ವಿಷಯಗಳು ಅರ್ಥವಾಗುವುದಿಲ್ಲ. ಅಂತಹವರಿಗೆ ಕನ್ನಡದಲ್ಲಿ ಪೂರಕ ಲೇಖನ ಲಭ್ಯವಾದಲ್ಲಿ ವಿಷಯಗಳ ಕಲಿಕೆ ಸುಲಭವಾಗುವುದು. ಈ ಯೋಜನೆಯಲ್ಲಿ ಅಂತಹ ಕೆಲವು ಅತೀ ಅಗತ್ಯವಾದ ಲೇಖನಗಳನ್ನು ಪಟ್ಟಿ ಮಾಡಿ ತಯಾರಿಸಲಾಗುವುದು.
ಭಾಗವಹಿಸುವವರುಸಂಪಾದಿಸಿ
- --ವಿದ್ಯಾಧರ ಚಿಪ್ಳಿ (talk) ೦೬:೧೩, ೭ ನವೆಂಬರ್ ೨೦೧೪ (UTC)
- --ಪವನಜ (ಚರ್ಚೆ)
- --Vikas Hegde (ಚರ್ಚೆ) ೦೫:೪೯, ೨೫ ಡಿಸೆಂಬರ್ ೨೦೧೫ (UTC)
- -- ಎಂ.ಬಿ.ನಿತಿನ್ ಹೆಗ್ಡೆ
- ವಿಶ್ವನಾಥ/Vishwanatha (ಚರ್ಚೆ) ೦೫:೫೭, ೨೬ ಜನವರಿ ೨೦೧೬ (UTC)
- ಪ್ರಶಸ್ತಿ (ಚರ್ಚೆ) ೦೮:೪೯, ೨೪ ಜನವರಿ ೨೦೧೬ (UTC)
- ಕಿರಣ್ ಕುಮಾರ್.ಎಲ್ (ಚರ್ಚೆ) ೦೭:೦೬, ೯ ಫೆಬ್ರುವರಿ ೨೦೧೬ (UTC).
- ಪೃಥ್ವಿ ಸಾಗರ್ (ಚರ್ಚೆ) ೧೦:೪೨, ೯ ಫೆಬ್ರುವರಿ ೨೦೧೬ (UTC).
- --ಮಂಜುನಾಥ ಎ (ಚರ್ಚೆ) ೦೯:೦೦, ೧೬ ಫೆಬ್ರುವರಿ ೨೦೧೬ (UTC).
- --ಅರುಣ್ ಸಾಗರ್ (ಚರ್ಚೆ) ೧೨:೨೧, ೨೦ ಫೆಬ್ರುವರಿ ೨೦೧೬ (UTC)
- --ಅನುಷ್ ಸಾಗರ್ (ಚರ್ಚೆ) ೦೮:೫೦, ೯ ಮಾರ್ಚ್ ೨೦೧೬ (UTC)
- Sangappadyamani (ಚರ್ಚೆ) ೧೭:೫೩, ೧೬ ಫೆಬ್ರುವರಿ ೨೦೧೮ (UTC)