ಗಣಕ ನೆರವಿನ ಎಂಜಿನಿಯರಿಂಗ್ (CAE)

ಇಂಜಿನಿಯರಿಂಗ್ ವಿಶ್ಲೇಷಣೆಯ(analysis) ಕೆಲಸಗಳಿಗಾಗಿ ಕಂಪ್ಯೂಟರ್ ತಂತ್ರಾಂಶಗಳ ಬಳಕೆಯನ್ನು ಗಣಕ ನೆರವಿನ ವಿನ್ಯಾಸ ಅಥವಾ ಕಂಪ್ಯೂಟರ್ ಏಡೆಡ್ ಇಂಜಿನಿಯರಿಂಗ್ (CAE) ಎಂದು ಹೇಳಲಾಗುತ್ತದೆ. ಇದು Finite Element Analysis (FEA), Computational Fluid Dynamics (CFD), Multibody dynamics (MBD), ಮತ್ತು optimization ಒಳಗೊಂಡಿರುತ್ತದೆ.

Nonlinear static analysis of a 3D structure subjected to plastic deformations

ಮೇಲ್ನೋಟ ಬದಲಾಯಿಸಿ

ಈ ಚಟುವಟಿಕೆಗಳನ್ನು ಮಾಡಲು ಅಭಿವೃದ್ಧಿಪಡಿಸಲಾದ ತಂತ್ರಾಂಶಗಳನ್ನು ಎಂದು ಕರೆಯಲಾಗುತ್ತದೆ. ಘಟಕಗಳ ಮತ್ತು ಅಸೆಂಬ್ಲಿಗಳ ಗಟ್ಟಿತನವನ್ನು, ಕಾರ್ಯತತ್ಪರತೆಯನ್ನು ವಿಶ್ಲೇಷಿಸಲು CAE ಬಳಕೆಯಾಗುತ್ತದೆ. simulation, validation, ಮತ್ತು optimization ಕೆಲಸಗಳನ್ನು ಇದು ಒಳಗೊಂಡಿರುತ್ತದೆ. ವಿನ್ಯಾಸಕಾರಿಗೆ ವಿನ್ಯಾಸಗಳ ಅನೇಕ ವಿಶ್ಲೇಷಣ ಮಾಹಿತಿಯನ್ನು ಒದಗಿಸುವುದರ ಮೂಲಕ ಆ ಬಗ್ಗೆ ನಿರ್ಧಾರ ತಳೆಯಲು ಸಹಕಾರಿಯಾಗಿದೆ. ಆಟೋಮೋಟಿವ್, ಏವಿಯೇಷನ್, ಸ್ಪೇಸ್, ಶಿಪ್ ಬಿಲ್ಡಿಂಗ್ ಮೊದಲಾದ ಕೈಗಾರಿಕೆಗಳಲ್ಲಿ ಇದು ಬಳಕೆಯಾಗುತ್ತಿದೆ.[೧]

 
3D Finite Element Analysis (FEA) Sherlock Automated Design AnalysisTM Software image

CAE ಕ್ಷೇತ್ರಗಳು ಮತ್ತು ಹಂತಗಳು ಬದಲಾಯಿಸಿ

CAE ಮೂಲಕ ಮಾಡಲಾಗುವ ಕಾರ್ಯಗಳೆಂದರೆ,

  • Stress analysis on components and assemblies using Finite Element Analysis (FEA);
  • Thermal and fluid flow analysis Computational fluid dynamics (CFD);
  • Multibody dynamics (MBD) and Kinematics;
  • Analysis tools for process simulation for operations such as casting, molding, and die press forming.
  • Optimization of the product or process.

ಸಾಮಾನ್ಯವಾಗಿ CAE ಪ್ರಕ್ರಿಯೆಯ ಮೂರು ಹಂತಗಳೆಂದರೆ

  • ಪೂರ್ವಸಂಸ್ಕರಣೆ- Pre-processing – ಒಂದು ಮಾಡೆಲ್ ನಿರ್ಮಿಸಿ ಅದಕ್ಕೆ ಅದರ ಸುತ್ತಲಿನ ಪರಿಸರದ ಅಂಶಗಳನ್ನು ಅನ್ವಯಿಸುವುದು -defining the model and environmental factors to be applied to it. (typically a finite element model, but facet, voxel and thin sheet methods are also used)
  • ವಿಶ್ಲೇಷಣೆ -Analysis solver (usually performed on high powered computers)
  • ಫಲಿತಾಂಶಗಳ ಸಂಸ್ಕರಣೆ -Post-processing of results (using visualization tools)

ಈ ಪ್ರಕ್ರಿಯೆಯನ್ನು ಹಲವು ಬಾರಿ ಪುನರಾವರ್ತಿಸಲಾಗುತ್ತದೆ.

ಆಟೋಮೋಟಿವ್ ಕೈಗಾರಿಕೆಗಳಲ್ಲಿ CAE ಬದಲಾಯಿಸಿ

ವಾಹನಗಳನ್ನು ತಯಾರಿಸುವ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಇದರಿಂದ ತಯಾರಕರಿಗೆ ಉತ್ಪನ್ನ ಅಭಿವೃದ್ಧಿಯ ಸಮಯ ಮತ್ತು ವೆಚ್ಚವು ಕಡಿಮೆಯಾಗುವುದರ ಜೊತೆ ಗುಣಮಟ್ಟ, ಅನುಕೂಲತೆ ಮತ್ತು ಬಾಳಿಕೆಯನ್ನು ಹೆಚ್ಚಿಸಲು ಸಹಾಯವಾಗಿದೆ. ವಿವಿಧ ವಿನ್ಯಾಸಗಳ ಪರಿಶೀಲನೆ, ವಿಶ್ಲೇಷಣೆಯನ್ನು CAE ಮೂಲಕ ಮಾಡುವುದು ಸಾಧ್ಯವಾಗುವುದರಿಂದ ಉತ್ಪನ್ನಗಳ ಭೌತಿಕ ಮಾದರಿಗಳ (prototype) ತಯಾರಿಕೆಯ ಮತ್ತು ಪರೀಕ್ಷೆಯ ಅಗತ್ಯತೆ ಕಡಿಮೆಯಾಗಿದೆ. ಸಂಕೀರ್ಣ ಉತ್ಪನ್ನಗಳಲ್ಲಿ CAE ಮೂಲಕ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗದಿರುವುದರಿಂದ ಕೊನೆಯ ದೃಢೀಕರಣಕ್ಕೆ ಭೌತಿಕ ಪರೀಕ್ಷೆ ಬೇಕಾಗುತ್ತದೆ.

ಇವನ್ನೂ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. Saracoglu, B. O. (2006). "Identification of Technology Performance Criteria for CAD/CAM/CAE/CIM/CAL in Shipbuilding Industry". doi:10.1109/PICMET.2006.296739. {{cite journal}}: Cite journal requires |journal= (help); Invalid |ref=harv (help)

ಹೆಚ್ಚಿನ ಓದು ಬದಲಾಯಿಸಿ

  • B. Raphael and I.F.C. Smith (2003). Fundamentals of computer aided engineering. John Wiley. ISBN 978-0-471-48715-9.

ಹೊರಕೊಂಡಿಗಳು ಬದಲಾಯಿಸಿ