ವಾಹನವು ವರ್ಗಾವಣೆ, ಸಾಗಣೆ ಅಥವಾ ಸಾರಿಗೆಗೆ ಬಳಸಲಾಗುವ ಒಂದು ಯಂತ್ರಚಾಲಿತ ಸಾಧನ. ಹಲವುವೇಳೆ ಅವುಗಳನ್ನು ತಯಾರಿಸಲಾಗುತ್ತದಾದರೂ (ಉದಾಹರಣೆಗೆ ಸೈಕಲ್‌ಗಳು, ಕಾರುಗಳು, ಮೋಟರ್‌ಸೈಕಲ್‌ಗಳು, ರೈಲು ಗಾಡಿಗಳು, ಹಡಗುಗಳು, ದೋಣಿಗಳು, ಮತ್ತು ವಿಮಾನ), ಮಾನವರಿಂದ ತಯಾರಿಸಲಾಗದ ಕೆಲವು ಇತರ ಸಾರಿಗೆ ಸಾಧನಗಳನ್ನೂ ವಾಹನಗಳೆಂದು ಕರೆಯಬಹುದು; ಉದಾಹರಣೆಗೆ ಹಿಮಗುಡ್ಡೆಗಳು ಮತ್ತು ಮರದ ತೇಲುವ ಕಾಂಡಗಳು. ವಾಹನಗಳು ಇಂಜಿನ್‌ಗಳಿಂದ ಚಾಲಿತವಾಗಿರಬಹುದು ಅಥವಾ ಮನುಷ್ಯರನ್ನೂ ಒಳಗೊಂಡಂತೆ ಪ್ರಾಣಿಗಳಿಂದ ಎಳೆಯಲ್ಪಡಬಹುದು, ಉದಾಹರಣೆಗೆ, ಸಾರೋಟು, ಮಜಲುಗಾಡಿ, ಹೇಸರಗತ್ತೆಯಿಂದ ಎಳೆಯಲ್ಪಡುವ ಗಾಡಿ, ಎತ್ತಿನಬಂಡಿ ಅಥವಾ ರಿಕ್ಷಾ.

ಕಾರುಗಳು ಅತ್ಯಂತ ಸಾಮಾನ್ಯವಾಗಿ ಬಳಸಲಾಗುವ ಇಂಜಿನ್-ಚಾಲಿತ ವಾಹನಗಳಾಗಿವೆ"https://kn.wikipedia.org/w/index.php?title=ವಾಹನ&oldid=333893" ಇಂದ ಪಡೆಯಲ್ಪಟ್ಟಿದೆ