ಹಡಗು ನೀರಿನಲ್ಲಿ ಚಲಿಸುವ ವಾಹನ. ಇದು ಪ್ರಾಚೀನವಾದ ಆದರೆ ಪ್ರಾಮುಖ್ಯವಾದ ಸಂಚಾರ ಸಾಧನವಾಗಿದೆ. ಪ್ರತಿನಿತ್ಯ ಸಾವಿರಾರು ಹಡಗುಗಳು ಸಾಗರಗಳಲ್ಲಿ ,ಸಮುದ್ರಗಳಲ್ಲಿ,ಒಳನಾಡಿನಲ್ಲಿ ನದಿಗಳಲ್ಲಿ ಚಲಿಸುತ್ತಲೇ ಇರುತ್ತವೆ.ಜನರ ಓಡಾಟಕ್ಕೆ,ಸರಕು ಸಾಗಣೆಗೆ,ಮೀನುಗಾರಿಕೆಗೆ,ವಿಹಾರಕ್ಕೆ, ಸಮರಕ್ಕೆ ಹಡಗುಗಳು ಉಪಯೋಗಿಸಲ್ಪಡುತ್ತವೆ. ಹಡಗು ಸರಕು ಸಾಗಾಣಿಕೆಯ ಪ್ರಮುಖ ಸಾಧನ.

A raft is among the simplest boat designs.
"https://kn.wikipedia.org/w/index.php?title=ಹಡಗು&oldid=597575" ಇಂದ ಪಡೆಯಲ್ಪಟ್ಟಿದೆ