ಎಲ್ಲರಿಗೂ ನಮಸ್ಕಾರ.

ನನ್ನ ಪೂರ್ಣ ಹೆಸರು ಶ್ರೀಪ್ರದ್ ಭಟ್.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ತೃತೀಯ ಬಿ.ಎ. ವಿದ್ಯಾರ್ಥಿ.

ಪತ್ರಿಕೋದ್ಯಮ ಮತ್ತು ಮನಶ್ಶಾಸ್ತ್ರ ಆಸಕ್ತಿಯ ಕ್ಷೇತ್ರಗಳು.

ಆಕಾಶವಾಣಿ,ಮಂಗಳೂರು ಇಲ್ಲಿ ತಾತ್ಕಾಲಿಕ ಕಾರ್ಯಕ್ರಮ ನಿರೂಪಕನಾಗಿದ್ದೇನೆ.

'ಸಂತೋಷ ಎಲ್ಲರ ಒಳಗಿದೆ, ಹೊರಗಿನವುಗಳಲ್ಲಿ ಹುಡುಕಬಾರದು' ನನ್ನ ನಂಬಿಕೆ.ನನ್ನ ಗುರುಗಳ ಸಂದೇಶ.