ವಿಕಿಪೀಡಿಯ:ಸಮ್ಮಿಲನ
ಕನ್ನಡ ವಿಕಿಪೀಡಿಯ ಸಮುದಾಯ ಸಮ್ಮಿಲನ
ಬದಲಾಯಿಸಿವಿಕಿಪೀಡಿಯದ ಸುತ್ತ ಕನ್ನಡಿಗರ ಸಮುದಾಯ ಬೆಳವಣಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು, ಸಮುದಾಯ ಸಮ್ಮಿಲನ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲು ಈ ಪುಟ ಒಂದು ಮುನ್ನುಡಿ.
ಆಯೋಜಿಸಿರುವ ಸಮ್ಮಿಲನಗಳ ಪಟ್ಟಿ
ಬದಲಾಯಿಸಿ- ಸಮ್ಮಿಲನ - ೧ : ಬೆಂಗಳೂರು - ಜನವರಿ ೧೨, ೨೦೧೨
- ಸಮ್ಮಿಲನ - ೨ : ಬೆಂಗಳೂರು - ಫೆಬ್ರವರಿ ೧೬, ೨೦೧೨ (ಐ.ಆರ್.ಸಿ)
- ಸಮ್ಮಿಲನ - ೩ : ಬೆಂಗಳೂರು - ಮಾರ್ಚ್ ೦೭, ೨೦೧೨ (ಐ.ಆರ್.ಸಿ)
- ಸಮ್ಮಿಲನ - ೪ : ಬೆಂಗಳೂರು - ಮಾರ್ಚ್ ೨೪, ೨೦೧೨
- ೯ನೇ ವಾರ್ಷಿಕೋತ್ಸವ ಸಮ್ಮಿಲನ - ಜೂನ್ ೧೨, ೨೦೧೨
- ಸಮ್ಮಿಲನ - ೫ : ಬೆಂಗಳೂರು - ಸೆಪ್ಟೆಂಬರ್ ೭, ೨೦೧೨
- ಸಮ್ಮಿಲನ - ೬ : ಅಂತರಜಾಲ - ನವೆಂಬರ್ ೧೮, ೨೦೧೨
- ಸಮ್ಮಿಲನ - ೭,ಅಂತರಾಷ್ಟ್ರೀಯ ಮಹಿಳಾ ದಿನೋತ್ಸವ ೨೦೧೩ : ಬೆಂಗಳೂರು, ಮಾರ್ಚ್ ೯, ೨೦೧೩
- ಸಮ್ಮಿಲನ - ೮ : ಬೆಂಗಳೂರು, ಮಾರ್ಚ್ ೧೭, ೨೦೧೩
- ಸಮ್ಮಿಲನ - ೯ : ಮೈಸೂರು, ಮಾರ್ಚ್ ೨೪, ೨೦೧೩
- ಸಮ್ಮಿಲನ - ೧೦ : ಬೆಂಗಳೂರು ಮೇ ೭, ೨೦೧೩ (ಐಆರ್ಸಿ)
- ಸಮ್ಮಿಲನ ೧೧ - ದಶಮಾನೋತ್ಸವ : ಬೆಂಗಳೂರು ನವೆಂಬರ್ ೧೭,೨೦೧೩
- ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ/ಐ.ಆರ್.ಸಿ, ಅಂತರಜಾಲ, ಅಕ್ಟೋಬರ್ ೨೪, ೨೦೧೩
- ಸಮ್ಮಿಲನ - ೧೨ : ಅಂತರಜಾಲ - ಮೇ ೨೦, ೨೦೧೪ (ಐಆರ್ಸಿ)
- ಸಮ್ಮಿಲನ - ೧೩ : ಸಾಗರ - ಜೂನ್ ೨೩, ೨೦೧೪
- ಸಮ್ಮಿಲನ ೧೪ - ಮುಕ್ತ ಜ್ಞಾನ ದಿನ - ಮೈಸೂರು - ಜುಲೈ ೧೫, ೨೦೧೪
- ಸಮ್ಮಿಲನ - ೧೫ : ಸಾಗರ - ಜುಲೈ ೨೧, ೨೦೧೪
- ಸಮ್ಮಿಲನ - ೧೬ - ಬೆಂಗಳೂರು -ನವಂಬರ್ ೦೫, ೨೦೧೪
- ಸಮ್ಮಿಲನ - ೧೭ - ಅಂತರಜಾಲ (ಐಆರ್ಸಿ) - ಏಪ್ರಿಲ್ ೧೮, ೨೦೧೫, ರಾತ್ರಿ ೯:೩೦
- ಸಮ್ಮಿಲನ - ೧೮ -ಬೆಂಗಳೂರು, ಜೂನ್ ೨೧, ೨೦೧೫, ಬೆಳಿಗ್ಗೆ ೧೦:೦೦
- ಸಮ್ಮಿಲನ - ೧೯ -ಬೆಂಗಳೂರು, ಸಪ್ಟೆಂಬರ್ ೧೩, ೨೦೧೫, ಬೆಳಿಗ್ಗೆ ೧೦:೦೦
- ಸಮ್ಮಿಲನ - ೨೦- ಅಂತರಜಾಲ (ಐಆರ್ಸಿ) - ನವಂಬರ್ ೨೯, ೨೦೧೫, ರಾತ್ರಿ ೮:೦೦
- ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ - ಸಮ್ಮಿಲನ - ೨೧- ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆಅಂತರಜಾಲ (ಐಆರ್ಸಿ) - ಫೆಬ್ರವರಿ ೦೧, ೨೦೧೬, ರಾತ್ರಿ ೮:೩೦
- ಸಮ್ಮಿಲನ - ೨೨- ಅಂತರಜಾಲ (ಐಆರ್ಸಿ) - ಮಾರ್ಚ್ ೦೭, ೨೦೧೬, ರಾತ್ರಿ ೮:೩೦
- ಸಮ್ಮಿಲನ - ೨೩- ಬೆಂಗಳೂರು - ೨೮ ಮತ್ತು ೨೯ ಮೇ ೨೦೧೬
- ಸಮ್ಮಿಲನ - ೨೪- ಮಂಗಳೂರು - ೩, ಸೆಪ್ಟೆಂಬರ್ ೨೦೧೬
- ಸಮ್ಮಿಲನ - ೨೫- ಅಂತರಜಾಲ (ಐಆರ್ಸಿ)
- ಸಮ್ಮಿಲನ - ೨೬- ಅಂತರಜಾಲ (ಐಆರ್ಸಿ) ಆಗಸ್ಟ್ ೨೮ ೨೦೧೭ ಸೋಮವಾರ
- ಸಮ್ಮಿಲನ - ೨೭- ಅಂತರಜಾಲ (ಐಆರ್ಸಿ) ಸೆಪ್ಟಂಬರ್ ೨೫ ೨೦೧೭ ಸೋಮವಾರ
- ಸಮ್ಮಿಲನ - ೨೮- ಅಂತರಜಾಲ (ಐಆರ್ಸಿ) ಮಾರ್ಚ್ ೧೮ ೨೦೧೮ ಭಾನುವಾರ
- ಸಮ್ಮಿಲನ - ೨೯ - ಬೆಂಗಳೂರು ಆಗಸ್ಟ್ ೧೯ ಭಾನುವಾರ
- ಸಮ್ಮಿಲನ - ೩೦ - ಅಂತರಜಾಲ (ಈಆರ್ಸಿ) ನವೆಂಬರ್ ೨೫ ೨೦೧೮ ಭಾನುವಾರ
- ಸಮ್ಮಿಲನ - ೩೧ - ಉಡುಪಿ, ೦೪ ಡಿಸೆಂಬರ್ ೨೦೧೯
- ಸಮ್ಮಿಲನ - ೩೨ - ವಿಕಿಪೀಡಿಯ ೨೦ ನೇ ವಾರ್ಷಿಕೋತ್ಸವ ಮತ್ತು ವೈವಿಧ್ಯತೆಯ ಸಂಪಾದನೋತ್ಸವಗಳ ಸಮಾರೋಪ, ೨೩ ಜನವರಿ ೨೦೨೧, ಶನಿವಾರ
- ಸಮ್ಮಿಲನ - ೩೩ ಅಂತರಜಾಲ, ಭಾನುವಾರ, ಅಕ್ಟೋಬರ್ ೩೧, ೨೦೨೧
- ಸಮ್ಮಿಲನ - ೩೪ ಅಂತರಜಾಲ, ಭಾನುವಾರ, ಅಕ್ಟೋಬರ್ ೧೮, ೨೦೨೨
- ಸಮ್ಮಿಲನ - ೩೫ ಅಂತರಜಾಲ, ಭಾನುವಾರ, ನವಂಬರ್ ೦೬, ೨೦೨೨
- ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ -ಉಡುಪಿ, ೨೨ ಜನವರಿ ೨೦೨೩
- ಸಮ್ಮಿಲನ - ೩೬ ಅಂತರಜಾಲ, ಗುರುವಾರ, ಫೆಬ್ರವರಿ ೨೩, ೨೦೨೩
- ವಿಕಿಪೀಡಿಯ:ಸಮ್ಮಿಲನ/೩೭ (ಅಂತರಜಾಲ) - ಅಂತರಜಾಲ, ಜನವರಿ ೨೧, ೨೦೨೪