ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ/ಐ.ಆರ್.ಸಿ

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

ಬದಲಾಯಿಸಿ

ದಿನಾಂಕ

ಬದಲಾಯಿಸಿ

೨೪-೧೦-೨೦೧೩

ಸಂಜೆ ೮-೦೦ ರಿಂದ ೯-೦೦ ಗಂಟೆಯವರೆಗೆ

ಐ.‌ಆರ್.ಸಿ ಚಾನೆಲ್

ಬದಲಾಯಿಸಿ

IRC channel on freenode: #wikipedia-kn

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ'

ಬದಲಾಯಿಸಿ
  1. ದಶಮಾನೋತ್ಸದ ಆಚರಣೆ ಮತ್ತು ತಯಾರಿ
  2. ನಾವು ಕೈಗೊಳ್ಳಬಹುದಾದ ಕೆಲಸಗಳು
  3. ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ
  4. ಸುತ್ತಲಿನ ಕಾರ್ಯಕ್ರಮಗಳು

ಭಾಗವಹಿಸುವವರು

ಬದಲಾಯಿಸಿ
  1. -- ಕಿರಣ್/ಕಾಣಿಕೆಗಳು
  2. --Pavanaja (talk) ೦೨:೩೩, ೨೪ ಅಕ್ಟೋಬರ್ ೨೦೧೩ (UTC)
  3. -- ಸಚಿನ್

ಸಮ್ಮಿಲನದ ಸಾರಾಂಶ

ಬದಲಾಯಿಸಿ

['ಕನ್ನಡ ವಿಕಿಪೀಡಿಯ ಹಾಗೂ ಸಂಬಂಧಿತ ಯೋಜನೆಗಳ ಸುತ್ತಲಿನ ಸಮುದಾಯವನ್ನು ಬಲಪಡಿಸಲು http://kn.wikipedia.org - #wikipedia-kn ನಲ್ಲಿ ಚರ್ಚಿಸಬಹುದು']

[20:03] == kiran_ [75dd0939@gateway/web/freenode/ip.117.221.9.57] has joined #wikipedia-kn
[20:03] -ChanServ- [#wikipedia-kn] 'ಕನ್ನಡ ವಿಕಿಪೀಡಿಯದ ಅಧಿಕೃತ ಐ.‌ಆರ್.ಸಿ ಚಾನೆಲ್‌ಗೆ ಸ್ವಾಗತ - #wikipeida-kn'
[20:03] == Pavanaja [~chatzilla@117.235.160.103] has joined #wikipedia-kn
[20:03] == ChanServ [ChanServ@services.] has left #wikipedia-kn []
[20:04] <Pavanaja> ಎಲ್ಲರಿಗೂ ಸುಸ್ವಾಗತ
[20:04] <kiran_> ನಮಸ್ಕಾರ ...
[20:05] <kiran_> ಇನ್ನು ಕೆಲವರು ಭಾಗವಹಿಸುತ್ತಾರ? ಹೇಗೆ? ಸಮಯ ೮ ಆಯಿತು.
[20:11] == thrilochana [cb0d923d@gateway/web/freenode/ip.203.13.146.61] has joined #wikipedia-kn
[20:13] <kiran_> ಇಂದಿನ ನೆಗಳ್ತೆಯರಿಕೆ (agenda) ಏನು ಅಂತ ಯಾರದರು ತಿಳಿಸ ಬಹುದು. ಅದರಲ್ಲಿ ದಶಮಾನೋತ್ಸವ, ಅದರ ಕಾರ್ಯರೂಪ ಮತ್ತು ತಯಾರಿ ಕೂಡ ಒಂದು.
[20:13] <thrilochana> ನಮಸ್ಕಾರ ಪವನಜ ಮತ್ತು ಕಿರಣ್
[20:14] <kiran_> ಚರ್ಚೆಗೆ ಸ್ವಾಗತ
[20:15] <thrilochana> ;)
[20:16] <Pavanaja> ನಮಸ್ಕಾರ ಕಿರಣ್ ಮತ್ತು ತ್ರಿಲೋಚನ
[20:16] <Pavanaja> ನಿಮಗೆ ಈಗಾಗಲೆ ತಿಳಿದಿರುವಂತೆ ಕನ್ನಡ ವಿಕಿಪೀಡಿಯಕ್ಕೆ ೧೦ ವರ್ಷಗಳು ತುಂಬಿವೆ
[20:17] <Pavanaja> ದಶಮಾನೋತ್ಸವ ಆಚರಿಸುವ ಬಗ್ಗೆ ಚರ್ಚಿಸೋಣ
[20:17] <thrilochana> ಸರಿ
[20:18] <Pavanaja> ನವಂಬರ್ ೧೭ಕ್ಕೆ ಬಸವನಗುಡಿಯ ನ್ಯಾಶನಲ್ ಕಾಲೇಝಿನ ಎಚ್ ಎನ್ ಮಲ್ಟಿಮೀಡಿಯ ಹಾಲ್ ಕಾದಿಸರಿಸಲಾಗಿದೆ
[20:20] <Pavanaja> ಪ್ರೊ ಜಿ.ವಿ.ಯವರು ಬರಲು ಒಪ್ಪಿದ್ದಾರೆ
[20:20] <kiran_> ಬಹಳ ಒಳ್ಳೆಯ ಸುದ್ದಿ..
[20:20] <Pavanaja> ಡಾ. ಯು.ಆರ್. ಅನಂತಮೂರ್ತಿಯವರಿಗೆ ಆ ದಿನ ಬೇರೆ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳದಂತೆ ವಿನಂತಿಸಲಾಗಿದೆ. ಆರೋಗ್ಯ ಸರಿಯಿದ್ದರೆ ಅವರೂ ಬರುತ್ತಾರೆ
[20:21] <Pavanaja> ಹತ್ತು ವರ್ಷಗಳ ಹಿಂದೆ ಕನ್ನಡ ವಿಕಿಪೀಡಿಯ ಕಾರ್ಯಕ್ರಮ ಜರುಗಿದಾಗ ಇವರಿಬ್ಬರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು :-)
[20:21] <thrilochana> ಒಹ್ ಸಂತೋಷ :)
[20:22] <Pavanaja> ಕನ್ನಡ ಚಿತ್ರನಠ ಹಾಗೂ ನಿರ್ದೇಶಕ ರಮೇಶ ಅರವಿಂದರನ್ನು ಸಂಪರ್ಕಿಸಿದ್ದೇನೆ. ಆ ದಿನ ಶೂಟಿಂಗ್ ಇರುತ್ತದೆ ಎಂದಿದ್ದಾರೆ
[20:23] <Pavanaja> ನಿರ್ದೇಶಖ ಪಿ. ಶೇಷಾದ್ರಿಯರನ್ನೂ ಸಂಪರ್ಕಿಸಿದ್ದೇನೆ. ಕೊಲ್ಕತ್ತದ ಪಾನೋರಾಮಕ್ಕೆ ಹೋಗಿದ್ದಿದ್ದಲ್ಲಿ ಬರುತ್ತೇನೆ ಎಂದಿದ್ದಾರೆ
[20:23] <Pavanaja> ಆ ದಿನ ಏನೇನು ಮಾಡಬಹುದು? ನಿಮ್ಮ ಅಭಿಪ್ರಾಯ ಬರಲಿ
[20:23] <kiran_> ನಮ್ಮ ಕಾರ್ಯ ಪಟ್ಟಿಯ ಅನುಗುಣವಾಗಿ ಅವರು ಬರುತ್ತಾರೋ ಹೇಗೆ? ಅಂದರೆ ಅವರು ಆ ದಿನ ಕಾರ್ಯಕ್ರಮ ಮುಗಿಯುವ ಸಮಯದ ವರೆಗು ಇರುತ್ತಾರ?
[20:24] <thrilochana> ವಿಕಿ ಪೀಡಿಯಾ ಬೆಳೆದು ಬಂದ ಬಗ್ಗೆ ಮತ್ತು ಮುಂದಿನ ಹೆಜ್ಜೆಗಳ ಬಗ್ಗೆ ಆ ದಿನ ಯಾರಾದರು ಹೇಳಬೇಕು.
[20:24] <thrilochana> ಅದರ ಪ್ರಾಮುಖ್ಯತೆಯನ್ನು ವಿವರಿಸಬೇಕು
[20:25] <kiran_> ಹೌದು
[20:25] == palagiri [75c818a5@gateway/web/freenode/ip.117.200.24.165] has joined #wikipedia-kn
[20:26] <thrilochana> ಅದರ ಪ್ರಚಾರಕ್ಕೆ ನಮ್ಮ ಬೆಂಗಳೂರಿನಲ್ಲಿರುವ ಇಂಜಿನಿಯರಿಂಗ್ ಕಾಲೇಜ್ ನೋಟೀಸ್ ಬೋರ್ಡ್ ಗಳಲ್ಲಿ ಹಾಕುವ ವ್ಯವಸ್ಥೆ ಮಾಡಬೇಕು
[20:26] <thrilochana> ಅವ್ರೆ ಮುಂದಿನ ವಿಕಿ ಪೀಡಿಯಾ ಬರೆಯುವವರು
[20:28] <Pavanaja> ಎಲ್ಲ ಮಾಧ್ಯಮದವರಿಗೆ ತಿಳಿಸೋಣ
[20:28] <Pavanaja> ಎಫ್ ಎಂ ರೇಡಿಯೋದವರೊಡನೆಯೂ ಮಾತನಾಡಿದ್ದೇನೆ
[20:29] <Pavanaja> ಟಿವಿ ಚಾನೆಲ್‌ನವರೊಡನೆಯೂ ಮಾತನಾಡಿದ್ದೇನೆ
[20:29] <Pavanaja> ಮೊದಲು ಸಭಾ ಕಾರ್ಯಕ್ರಮ -
[20:30] <Pavanaja> ಪ್ರಸ್ತಾವನೆ, ಕನ್ನಡ ವಿಕಿಪೀಡಿಯ ಬಗ್ಗೆ ಚಿಕ್ಕ ಪ್ರಸೆಂಟೇಶನ್ (ಸುಮಾರು ೧೫ ನಿಮಿಷ), ಮುಖ್ಯ ಅತಿಥಿಗಳ ಭಾಷಣ,
[20:31] <Pavanaja> ಕಾರ್ಯಕ್ರಮ agenda ಬಗ್ಗೆ ನಿಮಗೆ ಏನಾದರೂ ಆಲೋಚನೆ ಇದ್ದರೆ ತಿಳಿಸಿ
[20:31] <kiran_> ನಮ್ಮಲ್ಲಿ ಒಳಪಿಡಿ (content) ಜೊತೆಗೆ ವ್ಯಕ್ತಿ/ಸ್ಥಳ/... ಗಳ ಚಿತ್ರ ಕೂಡ ಇಲ್ಲ... ಅದರ ಬಗ್ಗೆನು ಒಂದು ಪ್ರಸೆಂಟೀಶನ್ ಕೊಡ ಬಹುದು...
[20:32] <Pavanaja> ಚಹಾ ವಿರಾಮದ ನಂತರ ವಿವರವಾದ ಪ್ರೆಸೆಂಟೇಶನ್‌ನಲ್ಲಿ ಅದನ್ನು ಸೇರಿಸಿಕೊಳ್ಳೋಣ
[20:32] <thrilochana> ವಿಕಿಪೀಡಿಯಾ ಬಗ್ಗೆ ಯಾವುದಾದರು ಒಂದು ಕಿರು ಚಿತ್ರ ಮಾಡಿದರೆ ಹೇಗೆ? ಅದನ್ನು ಬಳಸಿದವರು, ಅದನ್ನು ಬರೆಯುವವರು ಅವರ ಅನಿಸಿಕೆಗಳನ್ನು ತಿಳಿಸುವ ಕಿರುಚಿತ್ರ
[20:33] <kiran_> ಆಯಿತು. :)
[20:34] <Pavanaja> @ತ್ರಿಲೋಚನ - ಅಂತಹ ಒಂದು ವಿಡಿಯೋ ಇದೆ. ಇನ್ನೊಂದನ್ನು ತಯಾರಿಸಲು ಒಬ್ಬರಿಗೆ ಹೇಳಿದ್ದೇನೆ
[20:35] <thrilochana> ಆಗಿದ್ದರೆ ಸರಿ ಸರ್.. ಅದನ್ನೂ ಅಂದು ಪ್ರದರ್ಶಿಸಬಹುದು
[20:35] <Pavanaja> ಚಹಾ ವಿರಮದ ನಂತರ ವಿವರವಾದ ಒಂದು ಪ್ರಸೆಂಟೇಶನ್, ಕ್ರಿಯೇಟಿವ್ ಕಾಮನ್ಸ್‌ ಬಗ್ಗೆ ಒಂದು ಚಿಕ್ಕ ಪ್ರೆಸೆಂಟೇಶನ್
[20:36] <kiran_> ಆಗಬಹುದು.
[20:36] <Pavanaja> ನಂತರ ವಿಕಿಪೀಡಿಯನ್ನರುಗಳಿಗೆ ಮಾತನಾಡುವ ಅವಕಾಶ. ಒಬ್ಬೊಬ್ಬರು ೫ ನಿಮಿಷಕ್ಕಿಂತ ಕಡಿಮೆ ಮಾತನಾಡಬೇಕು
[20:36] <thrilochana> ಎಷ್ಟು ಗಂಟೆಯ ಕಾರ್ಯಕ್ರಮ ಎಂದು ಅಂದು ಕೊಂಡಿದ್ದಿರಾ
[20:37] <Pavanaja> ಕನ್ನಡ ವಿಕಿಪೀಡಿಯ ಬೆಳೆಯಲು ಏನು ಮಾಡಬಹುದು ಎಂಬ ಚರ್ಚೆ ಕೂಡ ಮಾಡಬಹುದು
[20:39] <kiran_> ಈ ಹತ್ತು ವರುಷದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ವಿಕಿಪೀಡಿಯನ್ನರಿಗೆ ಮಾತನಾಡಲು ಅವಕಾಶ ಕೊಟ್ಟರೆ ಒಳಿತು ಅಲ್ಲವೆ?
[20:39] <Pavanaja> @ಕಿರಣ್ - ಒಳ್ಳೆ ಯಡಿಯಾ
[20:40] <Pavanaja> ‌*ಐಡಿಯಾ
[20:41] == thrilochana [cb0d923d@gateway/web/freenode/ip.203.13.146.61] has quit [Ping timeout: 250 seconds]
[20:41] <Pavanaja> @ಪಾಲಗಿರಿ - ಸ್ವಾಗತ. ನಿಮ್ಮ ಅಭಿಪ್ರಾಯವೂ ಬರಲಿ
[20:42] == thrilochana [dfb2a1a0@gateway/web/freenode/ip.223.178.161.160] has joined #wikipedia-kn
[20:42] <thrilochana> ಕ್ಷಮಿಸಿ, ಸ್ವಲ್ಪ ಕನೆಕ್ಷನ್ ತೊಂದರೆ... ಬಸ್ಸಿನಲ್ಲಿ ಇದ್ದೇನೆ.
[20:43] <palagiri> thank you, I am unable tO write in kannada .actually ima lniew ti web chat
[20:44] == Rao [65ddd9e2@gateway/web/freenode/ip.101.221.217.226] has joined #wikipedia-kn
[20:44] == Rao [65ddd9e2@gateway/web/freenode/ip.101.221.217.226] has quit [Client Quit]
[20:45] <Pavanaja> @Palagiri - you can write in English. Hope you can read & understand Kannada
[20:47] <palagiri> @pavanaja-yes sir,I can read write kannada,being it first time to participate in ebchat iam unable to act accordinly.
[20:49] <Pavanaja> ಮುಖ್ಯ ಅಥಿತಿಗಳಿಗೆ ಸ್ಮರಣಿಕೆ ನೀಡೋಣವೇ?
[20:50] <thrilochana> ಸ್ನೇಹಿತರೆ, ನನ್ನ ಬಸ್ಸು ನಿಲ್ದಾಣ ಬಂತು, ಮನೆಗೆ ನಡೆದುಕೊಂಡು ಹೋಗ್ಬೇಕು.. @ಪವನಜ, ಸರ್ ಏನಾದ್ರು ಕೆಲಸ ಮಾಡಬೇಕಾದರೆ ಒಂದು ಮೇಲ್ ಕಳಿಸಿ ಅಥವಾ ಫೇಸ್ಬುಕ್ ಸಂದೇಶ ಕಳಿಸಿ..
[20:50] <Pavanaja> ವಿಕಿಪೀಡಿಯ ದಶಮಾನೋತ್ಸವ ಎಂಬ ಸ್ಮರಣಿಕೆ ಮಾಡಿಸಬಹುದು
[20:50] <thrilochana> ಕ್ಷಮಿಸಿ..ನಾನು ಲಾಗ್ ಔಟ್ ಆಗುತ್ತೇನೆ.
[20:50] <Pavanaja> ತ್ರಿಲೋಚನ - ಆಗಬಹುದು
[20:51] <kiran_> @ಪವನಜ ಸರ್ - ಹು ...
[20:51] <Pavanaja> ಇನ್ನೇನೆಲ್ಲ ಬೇಕು?
[20:51] == thrilochana [dfb2a1a0@gateway/web/freenode/ip.223.178.161.160] has quit [Quit: Page closed]
[20:52] <kiran_> ಸದ್ಯಕ್ಕೆ banner, ಕೈ ಪಿಡಿಗಳು
[20:53] <kiran_> t-shirts / stickers / ..
[20:53] <kiran_> Wiki history/ tutorial / FAQs
[20:53] <Pavanaja> ಮತ್ತಿನ್ನೇನು ಬೇಕು?
[20:54] <kiran_> active editors/adminsಗಳಿಗೆ ಎನಾದರು ಕೊಡಬಹುದು ಅಲ್ವಾ?
[20:54] <palagiri> ಸದಸ್ಯರಗೆ ಸರ್ಟಿಪಿಕೇಟ್ಸ್,ಮೆಮೊಂಟ್ಸ್ ಕೊಡಿದರೆ ಒಳ್ಳೆದು.ತೆವಿಕಿಸರ್ವಸಭ್ಯಸಮಾವೇಶದಲ್ಲಿ ಹಿಗೆಮಾಡಿದ್ದಿವೆ
[20:55] <Pavanaja> ದಶಮಾನೋತ್ಸವ ಸ್ಮರಣಿಕೆಯನ್ನು active editors/adminsಗಳಿಗೂ ಕೊಡಬಹುದು. ಏನಂತೀರಾ?
[20:56] <kiran_> ಆಗಬಹುದು ...
[20:56] <palagiri> ಹೌದು ವಿಕಿಪಿಡಿಯ ಚಿಹ್ನಯಿದ್ದ ಟೀ ಷರ್ಟ ಬೇಕು
[20:56] <Pavanaja> @ಪಾಲಗಿರಿ - ಸದಸ್ಯರಿಗೆ ಏನು ಸರ್ಟಿಫಿಕೇಟ್?
[20:57] <Pavanaja> ಟೀಶರ್ಟ್ ಇದೆ. ಆದರೆ ಕನ್ನಡ ವಿಕಿಪೀಡಿಯ ದಶಮಾನೋತ್ಸವ ಟೀಶರ್ಟ್ ಇಲ್ಲ. ಮಾಡಿಸಬೇಕು
[20:58] <kiran_> ಹೋ...
[20:58] <palagiri> ವಿಕಿಪಿಡಿಯಕ್ಕೆ ಸೇವಸಲ್ಲಿಸಿದ್ದಕ್ಕು,ರಚನಗಳು ಮಾಡಿ ದಕ್ಕೆ ಧನ್ಯವಾದಗಳು ತಿಳಿಸುವರೀತಿಯಲ್ಲಿ,ಇದರಬಗ್ಗೆ ಅರ್ಜುನ್ ಯವರಿಗೆ ಗೊತ್ತು
[21:00] <Pavanaja> @ಪಾಲಗಿರಿ - ಬಹುಶಃ ನೀವು ಹೇಳುತ್ತಿರುವುದು - ಹತ್ತು ವರ್ಷಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಸ್ಮರಣಿಕೆ ಜೊತೆ ಒಂದು ಸರ್ಟಿಫಿಕೇಟ್ - ಹೌದೇ?
[21:01] <kiran_> ಸಮಯ ೯ ಆಯಿತು. ಇನ್ನೇನಾದರು ಇದೆಯ?
[21:02] <Pavanaja> ಸೂಚಿಸಿದ ಅಜೆಂಡಕ್ಕೆ ಒಪ್ಪಿಗೆ ತಾನೆ?
[21:03] <kiran_> ಹೌದು ...
[21:03] <palagiri> ಇಲ್ಲ. ಸಮಾವೇಶಕ್ಕೆ ಬಂದಿದ್ದ ಎಲ್ಲಾ ವಿಕಿಪಿಡಿಯನುಗಳಿಗೆ ಕೊಡಲಾಗಿದೆ
[21:03] <Pavanaja> @ಪಾಲಗಿರಿ - ನೀವು ಬೆಂಗಳೂರಿನವರೇ?
[21:03] <palagiri> ಹೌದು.
[21:04] <palagiri> ಇಳ್ಲರಿ,ಆಂಧ್ರ ಪ್ರದೇಶ್
[21:04] <Pavanaja> @ಪಾಲಗಿರಿ - ಬಂದವರಿಗೆಲ್ಲ ಸರ್ಟಿಫಿಕೇಟ್ ಬೇಡ
[21:06] <Pavanaja> ಸಮಯ ಆಯಿತು
[21:07] <Pavanaja> ಇನ್ನೇನಾದರೂ ಚರ್ಚಿಸಲು ಇದೆಯಾ?
[21:07] <palagiri> @ಪವನಜ-ವಿಷ್ಣು,ಮತ್ತು ಅರ್ಜುನ್ ರವರು ಅಲ್ಲೆ ಇದ್ದಾರಲ್ಲಾ,ಒಮ್ಮೆ ಅವರ ಅಭಿಪ್ರಾಯ ಕೆಳಿರಿ
[21:08] <palagiri> ಒಕೆ.ಸರ್ ಗುಡ್ ನೈಟ್
[21:08] <Pavanaja> @palagiri - ಸರಿ. ಆಗಬಹುದು
[21:09] <Pavanaja> ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು
[21:09] <Pavanaja> ಶುಭರಾತ್ರಿ
[21:09] <kiran_> ಎಲ್ಲರಿಗು ಧನ್ಯವಾದಗಳು
[21:10] <palagiri> ಒಕೆ.ಸರ್ ಗುಡ್ ನೈಟ್