ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ ಬದಲಾಯಿಸಿ

ಫೆಬ್ರವರಿ ೧೬, ೨೦೧೨, ಸಂಜೆ ೮:೩೦ ನಿಮಿಷಕ್ಕೆ

ಐ.‌ಆರ್.ಸಿ ಚಾನೆಲ್ ಬದಲಾಯಿಸಿ

IRC channel on freenode: #wikipedia-kn

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ' ಬದಲಾಯಿಸಿ

೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು ಅ. ಗೂಗಲ್‌ನಿಂದ ಲಿಪ್ಯಂತರಗೊಂಡ ಲೇಖನಗಳ ಪರಿಷ್ಕರಣೆ

೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ

೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು

ಸಮ್ಮಿಲನದ ಸಾರಾಂಶ ಬದಲಾಯಿಸಿ

[20:04] == techfiz changed the topic of #wikipedia-kn to: ಕನ್ನಡ ವಿಕಿಪೀಡಿಯದ ಅಧಿಕೃತ ಐ.‌ಆರ್.ಸಿ ಚಾನೆಲ್ | Official Kannada Wikipedia IRC Channel | ಸಮ್ಮಿಲನ/೨ 16ನೇ ಫೆಬ್ರವರಿ, ೨೦೧೨ ೨೦:೩೦ IST
[20:05] <techfiz> Shiju: Ragavendra is not able to join in.. his office got shifted today
[20:05] <techfiz> expecting few to join in in a while.
[20:05] <Shiju> ok fine. we shall wait for 5 min
[20:06] <techfiz> We still have another 24mins :)
[20:07] <Shiju> was it at 8:30?
[20:08] <Shiju> hi hi :) yes. I misread it as 8:00
[20:08] == tinucherian_ [~tinucheri@116.197.178.83] has joined #wikipedia-kn
[20:08] <techfiz> tinucherian_: welcome :)
[20:09] <tinucherian_> Damn !.. I am unable to login as tinucherian
[20:09] <techfiz> Shiju: yeah 8:30
[20:09] <tinucherian_> annyways
[20:09] <tinucherian_> i am tester1234 also
[20:09] <tinucherian_> :)
[20:12] <tinucherian_> Are you guys using webchat or chatzilla ?
[20:13] <techfiz> im trying webchat this time
[20:24] == Prashanth [81e6e106@gateway/web/freenode/ip.129.230.225.6] has joined #wikipedia-kn
[20:25] == Prashanth [81e6e106@gateway/web/freenode/ip.129.230.225.6] has left #wikipedia-kn []
[20:26] == Prashanth [81e6e106@gateway/web/freenode/ip.129.230.225.6] has joined #wikipedia-kn
[20:29] <techfiz> Prashanth: welcome :)
[20:31] == shreeharsha [704f283d@gateway/web/freenode/ip.112.79.40.61] has joined #wikipedia-kn
[20:31] == shreeharsha [704f283d@gateway/web/freenode/ip.112.79.40.61] has left #wikipedia-kn []
[20:31] <techfiz> shreeharsha: ಸುಸ್ವಾಗತ
[20:31] <Prashanth> Thanks Om :)
[20:32] == kiranravikumar [75c6ff6e@gateway/web/freenode/ip.117.198.255.110] has joined #wikipedia-kn
[20:33] <techfiz> kiranravikumar: ಸುಸ್ವಾಗತ
[20:33] == Shiju [3bb2c051@gateway/web/freenode/ip.59.178.192.81] has quit [Quit: Page closed]
[20:33] <kiranravikumar> Ty... kshamisi thaDa aagidre...
[20:34] == prasannasp [75c6699f@gateway/web/freenode/ip.117.198.105.159] has joined #wikipedia-kn
[20:34] == Shiju [3bb2c051@gateway/web/freenode/ip.59.178.192.81] has joined #wikipedia-kn
[20:34] <techfiz> Prashanth: ಸುಸ್ವಾಗತ
[20:34] <techfiz> kiranravikumar: enta illa.. eega suru madbeku
[20:35] <techfiz> innondibru bartaara nodana swalpa hottu
[20:35] <kiranravikumar> Oh OK... Aithu...
[20:35] == prasannasp [75c6699f@gateway/web/freenode/ip.117.198.105.159] has quit [Client Quit]
[20:35] == Harish [7aa7acb5@gateway/web/freenode/ip.122.167.172.181] has joined #wikipedia-kn
[20:35] == arjunaraoc [3b5c99cb@gateway/web/freenode/ip.59.92.153.203] has joined #wikipedia-kn
[20:36] <arjunaraoc> ನಮಸ್ಕಾರ
[20:36] <Harish> ನಮಸ್ಕಾರ
[20:36] <techfiz> Harish: arjunaraoc ಸುಸ್ವಾಗತ
[20:36] <techfiz> ಕನ್ನಡ ವಿಕಿಪೀಡಿಯ ಸಮ್ಮಿಲನ ೨ ಕ್ಕೆ ಎಲ್ಲರಿಗೂ ಸುಸ್ವಾಗತ
[20:37] <arjunaraoc> ಧನ್ಯವಾದಗಳು techfiz
[20:38] <techfiz> ನಾನು ಓಂಶಿವಪ್ರಕಾಶ್ . ಎಚ್ ಎಲ್ User:Omshivaprakash - ಕನ್ನಡ ಮತ್ತು ಇಂಗ್ಲೀಷ್ ವಿಕಿಯಲ್ಲಿ
[20:38] <Harish> ನಾನು M G Harish ಎಲ್ಲ ಕಡೆ...
[20:38] <techfiz> kiranravikumar: Prashanth nimma parichaya kooda madi kodi
[20:38] <arjunaraoc> ನಾನು ಅರ್ಜನ ರಾವು ಚೆವಲ, ವಿಕೀಮೀಡಿಯಾ ಭಾರತ ಅಧ್ಯಕ್ಷರು
[20:39] == srikanthlogic [~logic@wikipedia/Logicwiki] has joined #wikipedia-kn
[20:39] <Prashanth> ನಾನು User:pqrshanth ಎಲ್ಲ ಕಡೆ.
[20:39] <Prashanth> ಆದರೆ ವಿಕಿಗೆ ಹೊಸಬ
[20:40] <arjunaraoc> ನನ್ನಸಭ್ಯನಾಮ arjunaraoc
[20:40] <Shiju> ನಾನು ಷಿಜು ಅಲಕ್ಸ್ ಮಲಯಾಳ ವಿಕ್ಕಿಪೀಡಿಯನ್ :)
[20:40] <kiranravikumar> ನಾನು ಕಿರಣ್ ರವಿಕುಮಾರ್, User:Kiranravikumar ಇಂಗ್ಲೀಷ್ ವಿಕಿಯಲ್ಲಿ & commons
[20:40] <techfiz> Prashanth: ತೊಂದರೆ ಇಲ್ಲ.. ಎಲ್ಲರೂ ಹೊಸಬರೇ :)
[20:40] <arjunaraoc> Shiju: ನಿಮಗೇ ಕನ್ನಡ ಗೊತ್ತಾ!
[20:40] <Harish> :)
[20:40] <techfiz> arjunaraoc: Good question ;)
[20:40] <Shiju> ಗೊತ್ತಾ  :)
[20:41] <Harish> ಬೆಂಗಳೂರಲ್ಲಿರೋರಿಗೆಲ್ಲರಿಗೂ ಕನ್ನಡ ಬರುತ್ತೆ.. ಮಾತಾಡಲ್ಲ ಅಷ್ಟೇ..
[20:41] <techfiz> Shiju: ಗೊತ್ತು ಅನ್ಬೇಕು :)
[20:41] <Shiju> :)
[20:42] <arjunaraoc> Shiju: ಧನ್ಯವಾದಗಳು ಕನ್ನಡ ಪಾಠಕ್ಕೆ
[20:42] == Pavithra [7aaca494@gateway/web/freenode/ip.122.172.164.148] has joined #wikipedia-kn
[20:42] == SridharRN [75d89dea@gateway/web/freenode/ip.117.216.157.234] has joined #wikipedia-kn
[20:43] == shashi859 [0e608fe5@gateway/web/freenode/ip.14.96.143.229] has joined #wikipedia-kn
[20:43] <SridharRN> hi
[20:43] <techfiz> srikanthlogic SridharRN ಸುಸ್ವಾಗತ
[20:43] <techfiz> shashi859: Pavithra ಸುಸ್ವಾಗತ
[20:44] <srikanthlogic> techfiz: ಧನ್ಯವಾದಗಳು :)
[20:44] <techfiz> ಈಗ ಸಮ್ಮಿಲನ ೨ ನ್ನು ಪ್ರಾರಂಭಿಸೋಣ
[20:44] * srikanthlogic uses google translate
[20:44] <shashi859> techfiz: ಧನ್ಯವಾದಗಳು
[20:44] <SridharRN> ಇಲ್ಲಿ ಏನು ನಡೀತಿದೆ ?
[20:45] <techfiz> ಕನ್ನಡ ವಿಕಿಪೀಡಿಯದ ಸಂಪಾದಕರನ್ನು ಒಟ್ಟು ಗೂಡಿಸುವಲ್ಲಿ ಸಮ್ಮಿಲನದ ಪಾತ್ರ ಹಿರಿದು
[20:45] <arjunaraoc> ಕನ್ನಡ ವೆಬ್ಛಾಟ್ ಕನ್ನಡ ಕಲಿಯಕ್ಕೇ ದೊಡ್ಡ ಅವಕಾಶ ಅನಿಸುತ್ತೇ
[20:45] <techfiz> ಹೊಸಬರು ಮತ್ತು ಹಳಬರನ್ನು ಜೊತೆ ಸೇರಿಸುತ್ತ , ಕನ್ನಡ ವಿಕಿಪೀಡಿಯದ ಮೂಲಕ ವಿಶ್ವಕ್ಕೇ ಜ್ಞಾನವನ್ನು ಹಂಚುವುದು ಹೇಗೆ ಎಂಬತ್ತ ಸ್ವಲ್ಪ ಚರ್ಚೆ, ವಿಚಾರ ವಿನಿಮಯ ಇತ್ಯಾದಿ ಈ ಸಮ್ಮಿಲನದ ಮುಖ್ಯ ಉದ್ದೇಶ
[20:46] <techfiz> ಇತ್ತೀಚೆಗೆ ಅಥವಾ ಈಗ ಕನ್ನಡ ವಿಕಿಪೀಡಿಯಗೆ ಸೇರಿರುವವರಿಂದ ಹಿಡಿದು, ವಿಕಿಪೀಡಿಯಾ ಸುತ್ತ ಕೆಲಸ ಮಾಡುತ್ತಿರುವ, ಎಲ್ಲರನ್ನೂ ಸೇರಿಸುವ, ಸೇರುವ ಪ್ರಯತ್ನ
[20:47] <techfiz> ಇಂದು ಕನ್ನಡ ವಿಕಿಪೀಡಿಯದ ಸ್ಥಿತಿಗತಿಯನ್ನು ತಿಳಿಯುತ್ತ , ವಿಕಿಪೀಡಿಯ ಸುತ್ತ ನಾವು ಹೆಣೆಯ ಬೇಕಿರುವ ಮತ್ತು ಹೆಣೆಯ ಬಹುದಾದ ಕಾರ್ಯಕ್ರಮಗಳ ಬಗ್ಗೆ ಸ್ವಲ್ಪ ಚರ್ಚಿಸೋಣ
[20:48] <techfiz> ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ವಿಕಿಮೀಡಿಯ ಇಂಡಿಯದ ಅದ್ಯಕ್ಷ arjunaraoc , ಕನ್ನಡದ ವಿಕಿಪೀಡಿಯ ಸುತ್ತ ಹೊಸ ಕಾರ್ಯಕ್ರಮಗಳನ್ನು ಹೆಣೆಯಲು ನನಗೆ ಸಹಾಯ ಮಾಡುತ್ತಿರುವ Shiju ,ಹಾಗೂ ವಿಕಿಪೀಡಿಯದಲ್ಲ್ಲಿ ಯಾವಾಗಲೂ ನಮ್ಮೊಡನಿರುವ srikanthlogic tinucherian_ ಕೂಡ ಇಂದು ನಮ್ಮೊಡನಿದ್ದಾರೆ
[20:49] <techfiz> ಕನ್ನಡ ವಿಕಿಪೀಡಿಯದ ಈ ಸಮ್ಮಿಲನ , ಕನ್ನಡದಲ್ಲೇ ನೆಡೆದರೆ ತೊಂದರೆ ಇಲ್ಲ ಅಲ್ಲವೇ?
[20:50] <techfiz> ಅರ್ಜುನ್ ಮತ್ತು ಸಿಜು ಅವರಿಗೆ ಇಂಗ್ಲೀಷ ನಲ್ಲಿ ಪ್ರಶ್ನೆಗಳನ್ನು ಕೇಳಬಹುದು
[20:50] <SridharRN> ತೊಂದರೆ ಇಲ್ಲ, ಸ್ವಲ್ಪ ಕಷ್ಟ:)
[20:50] <techfiz> :)
[20:50] <SridharRN> ಮೊದಲಿಗೆ ..
[20:50] == uniquesupsri [75c075de@gateway/web/freenode/ip.117.192.117.222] has joined #wikipedia-kn
[20:50] <SridharRN> ಕನ್ನಡದ ಎಸ್ಟೋ ವಿಷಯಗಳು ಕನ್ನಡದಲ್ಲಿ ಲಪ್ಭ್ಯ ವಿಲ್ಲ
[20:51] == vkolgi [75c0d7c7@gateway/web/freenode/ip.117.192.215.199] has joined #wikipedia-kn
[20:51] <SridharRN> ಇದನ್ನು ಕನ್ನಡಲ್ಲಿ ದೊರೆಕಿಸಿಕೊಲ್ಲಬೇಕು
[20:51] <techfiz> India Program/Indic Languages/Statistics/2011 Annual Update - Meta | http://meta.wikimedia.org/wiki/India_Program/Indic_Languages/Statistics/2011_Annual_Update- ಇದನ್ನು ಒಮ್ಮೆ ನೋಡಿ ೨೦೧೧ರ ಭಾರತೀಯ ವಿಕಿಪೀಡಿಯದ ಅನೇಕ ಭಾಷೆಗಳ ಸುತ್ತಮುತ್ತಲಿನ ಸ್ಥಿತಿಗತಿ ನಿಮಗೆ ಲಭ್ಯ Shiju ನಮ್ಮೆಲ್ಲರಿಗೆ ಇದನ್ನು ಸಂಪಾದಿಸಿದ್ದಾರೆ
[20:51] <SridharRN> ಉದಾ http://en.wikipedia.org/wiki/Hogenakkal_Falls
[20:51] <techfiz> uniquesupsri: vkolgi ಸುಸ್ವಾಗತ
[20:52] <vkolgi> ಧನ್ಯವಾದ
[20:52] <techfiz> ಈಗತಾನೇ ಬಂದವರು ಹಾಗೇ ತಮ್ಮ ಪರಿಚಯ ಮಾಡಿಕೊಂಡರೆ ಉತ್ತಮ :)
[20:52] <uniquesupsri> ನಾನು ಸುಪ್ರೀತ್ .ಕೆ.ಎಸ್
[20:53] <SridharRN> ಹೊಗೆನಕಲ್ ಕನ್ನಡ ಪದವಾದರೂ.. ಕನ್ನಡದಲ್ಲಿ ಇಲ್ಲ..
[20:53] <uniquesupsri> ವಿಕಿಪೀಡಿಯ ಸಮ್ಮಿಲನ ಧಾರವಾಡದಲ್ಲಿ ಆಯೋಜಿಸಲು ನೆರವಾಗಿದ್ದೆ
[20:53] <vkolgi> ನಾನು ವಿನಾಯಕ .. ಸಿರಸಿ ನಮ್ಮೂರು.. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದವನು !!!
[20:53] <Harish> ಹೊಗೆನಕಲ್ ಪುಟ ಇದೆ.. ಆದರೆ ಹೆಚ್ಚು ಮಾಹಿತಿಯಿಲ್ಲ .. http://kn.wikipedia.org/wiki/%E0%B2%B9%E0%B3%8A%E0%B2%97%E0%B3%86%E0%B2%A8%E0%B2%95%E0%B2%B2%E0%B3%8D_%E0%B2%9C%E0%B2%B2%E0%B2%AA%E0%B2%BE%E0%B2%A4
[20:54] <techfiz> SridharRN: ಕನ್ನಡ ಅಥವಾ ಇನ್ಯಾವುದೇ ವಿಕಿಪೀಡಿಯದಲ್ಲಿಲ್ಲದ ವಿಷಯಗಳನ್ನು ನಾವು ಜೊತೆ ಸೇರಿ ಸಂಪಾದಿಸಿದರೆ ಅದು ಲಭ್ಯವಾಗಬಲ್ಲದು
[20:54] <uniquesupsri> ಚರ್ಚೆಯ ಅಜೆಂಡಾ ತಡವಾಗಿ ಬಂದವರಿಗೆ ಮತ್ತೊಮ್ಮೆ ನೀಡಲು ಸಾಧ್ಯವೇ?
[20:54] <SridharRN> ಆದರೆ ಇಂಗ್ಲಿಷ್ ಪುಟದಲ್ಲಿ ..
[20:54] <SridharRN> Hogenakkal Falls or Hogenakal Falls (Tamil: ஒக்கேனக்கல் அருவி) is a waterfall in South India on
[20:54] <SridharRN> ಹೀಗೆ ಇದೆ
[20:55] <SridharRN> ಇಲ್ಲಿ ತಮಿಳ್ ನಲ್ಲಿ ಬರೆದಹಾಗೆ
[20:55] <techfiz> ವಿಕಿಪೀಡಿಯ ಜನರಿಂದ ಜನರಿಗೆ ಜ್ಞಾನದ ಹರಿವನ್ನು ಹಂಚಿಕೊಳ್ಳುತ್ತದೆ, ಇಲ್ಲಿನ ಪುಟಗಳಲ್ಲಿ ನಾವೂ ಕೂಡ ನಮ್ಮ ಅರಿವನ್ನು ಸೇರಿಸಬಹುದು. ತಪ್ಪು / ಸರಿಗಳನ್ನು ತಿದ್ದಬಹುದು
[20:55] <SridharRN> ಕನ್ನಡದಲ್ಲಿ ಯಾಕೆ ಇಲ್ಲ?
[20:55] <vkolgi> ಹೌದು.. ದಯವಿಟ್ಟು ಇನ್ನೊಮ್ಮೆ ಚರ್ಚೆಯ ಅಜೆಂಡಾ ನೀಡಬಹುದಾ?
[20:55] <Prashanth> SridharRN: ನೀವು ಹೇಳುತ್ತಾ ಇರೋದು - ಇಂಗ್ಲಿಷ್ ವಿಕಿ ಪುತವನ್ನು ಎಡಿಟ್ ಮಾಡೋದು ಅಂತ...
[20:55] <Harish> ಹೌದು ಶ್ರೀಧರ್. ಆಂಗ್ಲದಲ್ಲಿರುವ ಎಷ್ಟೋ ಪುಟಗಳು ಕನ್ನಡದಲ್ಲಿ ವಿವರವಾಗಿ ಇಲ್ಲ. ಅದನ್ನು ನಾವೆಲ್ಲರೂ ಸೇರಿ ಬೆಳೆಸಬೇಕು :)
[20:56] <techfiz> ವಿಕಿಪೀಡಿಯ ನಮಗೆ ನಮ್ಮ ಭಾಷೆಯಲ್ಲೇ ಮಾಹಿತಿಯನ್ನು ಸೇರಿಸಿಕೊಳ್ಳಲು ಒಂದು ತಂತ್ರಜ್ಞಾನವನ್ನು ನೀಡಿದೆ. ಅದನ್ನು ಬಳಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮದು.
[20:56] == naveenpf [~chatzilla@180.151.40.138] has joined #wikipedia-kn
[20:57] <vkolgi> ಧನ್ಯವಾದ techfiz
[20:57] <techfiz> SridharRN: ಯಾವುದೇ ಭಾಷೆಯಲ್ಲಿನ ವಿಕಿಪುಟವನ್ನು ನಾವು ಸಂಪಾದಿಸಬಹುದು. ಈಗಲೇ ಒಂದು ಬಳಕೆದಾರನ ಖಾತೆ ತೆರೆದು ಬರೆಯಲು ಅನುವಾಗಿ
[20:57] <techfiz> naveenpf: ಸುಸ್ವಾಗತ
[20:57] <naveenpf> hi
[20:57] <naveenpf> how are you ?
[20:58] <techfiz> naveenpf: ನಾನು ಚೆನ್ನಾಗಿದ್ದೇನೆ. :)
[20:59] <techfiz> ವಿಕಿಪೀಡಿಯ ಇಂಡಿಯದ ೨೦೧೧ರ statistics ನೋಡಿದರೆ ಅಲ್ಲಿ ಕನ್ನಡದ ವಿಕಿಪೀಡಿಯದ ಸಂಪಾದಕರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.
[21:01] <techfiz> ಸಮುದಾಯ ಆಗಾಗ್ಗೆ ಒಟ್ಟಾಗಿ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳನ್ನು ಆಯೋಜಿಸುವುದು, ರೂಪಿಸುವುದರ ಕೊರತೆ, ಹೊಸಬರನ್ನು ವಿಕಿಪೀಡಿಯದೆಡೆಗೆ ಸೆಳೆಯುವುದು ಮತ್ತು ಅವರನ್ನು ನಿಯಮಿತವಾಗಿ ವಿಕಿಪೀಡಿಯದತ್ತ ಸೆಳೆಯಲು ಆಗದಿರುವುದೇ ಇದಕ್ಕೆ ಕಾರಣವಿರಬಹುದು
[21:01] <uniquesupsri> ಮಾಹಿತಿಗಾಗಿ ಅಂತರಜಾಲ ಬಳಸುವವರು ಒಂದು ವಿಷಯದ ಬಗ್ಗೆ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಮಾಹಿತಿ ಇದ್ದರೆ ಇಂಗ್ಲೀಷ್ ಪುಟಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ
[21:02] <uniquesupsri> ಇದಕ್ಕೆ ಇಂಗ್ಲೀಷ್ ನಲ್ಲಿ ಮಾಹಿತಿ ಹೆಚ್ಚು ಲಭ್ಯವಿರುವುದು ಮತ್ತು ಅದು ಹೆಚ್ಚು ಫ್ರೀಕ್ವೆಂಟ್ ಆಗಿ ಅಪ್ ಡೇಟ್ ಆಗುವುದು ಎನ್ನುವ ಗ್ರಹಿಕೆ ಕಾರಣ
[21:02] <techfiz> ಒಡಿಯಾದ ವಿಕಿಪೀಡಿಯ ಈ ವರ್ಷ ಬಹಳಷ್ಟು ಪ್ರಗತಿ ಕಂಡಿದೆ. ಇಬ್ಬರೇ ವಿಕಿಪೀಡಿಯ ಸಂಪಾದಕರಿದ್ದರೂ, ಹೊಸಬರನ್ನು ಸೆಳೆಯುವಲ್ಲಿ ಮತ್ತು ಹೊಸ ವಿಕಿಪೀಡಿಯ ಯೋಜನೆಗಳನ್ನು ಪ್ರಾರಂಭಿಸಿ ನೆಡೆಸುವುದರಲ್ಲಿ ಯಶಸ್ವಿಯಾಗಿದ್ದಾರೆ.
[21:03] <kiranravikumar> ನಾನು ಇನ್ನ ೧೫ ನಿಮಿಷದಲ್ಲಿ ಮತ್ತೆ ಬರುತ್ಹೇನೆ , ದಯವಿಟ್ಟು ಕ್ಷಮಿಸಿ . .
[21:03] <techfiz> uniquesupsri: ಇರಬಹುದು, ಆದರೆ ನಾನು ಕನ್ನಡ ವಿಕಿಪೀಡಿಯಕ್ಕೆ ಬರುವುದು ಕನ್ನಡದಲ್ಲಿ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು. ಮತ್ತೆ ಅವರೆಲ್ಲ ಇಂಗ್ಲೀಷ್ ವಿಕಿಗೇ ಹೋಗುತ್ತಾರೆ ಎನ್ನುವ ಗ್ರಹಿಕೆ ತಪ್ಪೂ ಇರಬಹುದು
[21:03] <uniquesupsri> ಹೀಗಾಗಿ ಇಂಗ್ಲೀಷಿನಿಂದ ಭಾಷಾಂತರ ಮಾಡುವುದಕ್ಕಿಂತ ಹೆಚ್ಚು ಕನ್ನಡಕ್ಕೇ exclusive ಆದ ಮಾಹಿತಿಯನ್ನು ಸಂಪಾದಿಸುವ ಕಡೆ ಸಂಪನ್ಲೂಲ ಬಳಕೆಯಾಗಬೇಕು
[21:04] <techfiz> ಕನ್ನಡದ ವಿಕಿಪೀಡಿಯಕ್ಕೆ ಬರುವ ಹೊಸಬರನ್ನು ಒಟ್ಟಿಗೆ ತಂದು ಅವರನ್ನು ಕೈಹಿಡಿದು ನೆಡೆಸುತ್ತ, ಹೊಸ ಲೇಖನಗಳ ಸಂಪಾದನೆಗೆ ಎಲ್ಲರನ್ನೂ ಒಟ್ಟುಗೂಡಿಸುವಂತಾಗಬೇಕು.
[21:04] <Harish> techfiz: ನೀವು ಉದ್ದ ವಾಕ್ಯ ಬರೆದರೆ freenode ನಲ್ಲಿ ಕಾಣುತ್ತಿಲ್ಲ ..
[21:05] <techfiz> Harish: ಸಣ್ಣದಾಗೇ ಬರೆಯಲು ಪ್ರಯತ್ನಿಸುತ್ತೇನೆ :)
[21:06] <arjunaraoc> Harish: ನೀವು ಯಾವು ಬ್ರೌಜರ್ ಬಳಸುತ್ತಿದಿ. ಫೈರ್ಪಾಕ್ಸ್ ಚೆನ್ನಾಗಿದೇ
[21:06] <Harish> ಫೆರ್ ಫಾಕ್ಸ್ ಅನ್ನೇ ಬಳಸುತ್ತಿದ್ದೇನೆ
[21:06] <techfiz> ಕ್ರೋಮ್ ಕೂಡ ಸರಿಯಾಗಿ ಕೆಲಸ ಮಾಡುತ್ತಿದೆ
[21:06] <Harish> >>> ಹೊಸಬರನ್ನು ವಿಕಿಪೀಡಿಯದೆಡೆಗೆ ಸೆಳೆಯುವುದು ಮತ್ತು ಅವರನ್ನು ನಿಯಮಿತವಾಗಿ ವಿಕà
[21:06] <Harish> >>> ವಿಕಿಪೀಡಿಯ ಯೋಜನೆಗಳನ್ನು ಪ್ರಾರಂಭಿಸಿ ನೆಡೆಸುವುದರಲà³
[21:07] <arjunaraoc> ಫೈರ್ಫಾಕ್ಸ್ ನನ್ನ ವರ್ಷನ್ 10.0
[21:07] <Harish> ನನ್ನದೂ ೧೦ :)
[21:07] <uniquesupsri> techfiz: ಕುವೆಂಪು ಕುರಿತ ಎರಡು ಭಾಷೆಯಲ್ಲಿನ ಪುಟಗಳನ್ನು ನೋಡಿ ವ್ಯತ್ಯಾಸ ತಿಳಿಯುತ್ತದೆ: ಕನ್ನಡ: http://kn.wikipedia.org/wiki/%E0%B2%95%E0%B3%81%E0%B2%B5%E0%B3%86%E0%B2%82%E0%B2%AA%E0%B3%81
[21:07] <uniquesupsri> ಇಂಗ್ಲೀಷ್ : http://en.wikipedia.org/wiki/Kuvempu
[21:07] <techfiz> ಜೊತೆಗೆ ಕನ್ನಡ ವಿಕಿಪೀಡಿಯಕ್ಕೆ ಬರೆಯಲು ಬರುವ, ಅಥವಾ ಓದಲು ಬರುವವರನ್ನು ಅವರಿಚ್ಚೆಯ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರೇರೇಪಿಸಬೇಕು
[21:07] <arjunaraoc> Harish: ನಾನು ಉಬುಂಟು ಬಳಸುತ್ತೇನೆ
[21:08] <techfiz> ಅದಕ್ಕಾಗಿ ಯೋಜನೆಗಳನ್ನು ಪ್ರಾರಂಭಿಸಬೇಕು.
[21:08] <Harish> ನಾನೂ ಉಬುಂಟು ೧೧.೧೦ ಬಳಸುತ್ತಿದ್ದೇನೆ :)
[21:08] <Harish> ಸುಪ್ರೀತ್ ಹೇಳಿದ್ದು ನಿಜ
[21:08] <Harish> ಕನ್ನಡ ವಿಕಿ ಲೇಖನಗಳು ನಿಂತ ನೀರಾಗಿವೆ
[21:08] <techfiz> uniquesupsri: ನಿಜ, ಅದಕ್ಕೆ ನಾವೇ ಕಾರಣರಲ್ಲವೇ :) ಕನ್ನಡ ಓದಲು ಬರೆಯಲು ಬರುವ ನಾವುಗಳು ಇಂತಹ ಪುಟಗಳನ್ನು ಸಮೃದ್ದಿಗೊಳಿಸಿದಲ್ಲಿ ಉತ್ತಮ ಪುಟಗಳು ನಮಗೆ ದೊರೆಯುತ್ತವೆ.
[21:09] <Harish> ಮಾಹಿತಿ update ಆಗುತ್ತಿಲ್ಲ
[21:09] <arjunaraoc> Harish: ಸಮಾವೇಶ ಮುಗಿಸ ಮೇಳೀ ಈ ವಿಷಯ ಚರ್ಚ ಕೊನಸಾಗಿಸೋಣ
[21:09] <uniquesupsri> ಹೀಗಿರುವಾಗ ಒಂದೇ ವಿಷಯವನ್ನು ಎರಡು ಭಾಷೆಯಲ್ಲಿ ನೀಡುವಾಗ ನಾವು ಸುಮ್ಮನೆ ಸಂಪನ್ಮೂಲ
[21:09] <shashi859> ಕನ್ನಡ ಲೇಖನಗಳಿಗೆ reference ಹುಡ್ಕುವುದು ಸ್ವಲ್ಪ ಕಷ್ಟ.
[21:09] <uniquesupsri> ದುರ್ವ್ಯಯವಾಗುವಂತೆ ಮಾಡಿಕೊಳ್ತೇವೆ
[21:10] <techfiz> uniquesupsri: Harish ಲೇಖನಗಳನು ಹೆಚ್ಚಿಸಲು ನಿಮ್ಮಲ್ಲಿರುವ ಆಲೋಚನೆಗಳನ್ನು ಹಂಚಿಕೊಳ್ಳಿ.
[21:10] <arjunaraoc> ಕನ್ನಡ ವಿಕ್ಷನರೀ ಅಭಿವೃದ್ಧಿ ಚೆನ್ನಾಗಿದೇ. ವಿಕೀಪೀಡಿಯಾ ನಲ್ಲಿ ಯಾವುಕೊರತಗಳಿವೆ
[21:10] <uniquesupsri> ಮೇಲಾಗಿ ನಾವೆಷ್ಟೇ‌ ಕನ್ನಡ ವಿಕಿಪೀಡಿಯ ಬಗ್ಗೆ ಭಾವನಾತ್ಮಕವಾಗಿದ್ದರೂ ಕಟ್ಟ ಕಡೆಗೆ ಅದು ಮಾಹಿತಿ ಬೇಕಿರುವ ಬಳಕೆದಾರನಿಗೆ ಎಷ್ಟು ನೆರವಾಗುತ್ತದೆ ಎನ್ನುವುದು ಮುಖ್ಯ
[21:10] <techfiz> uniquesupsri: ಇಂಗ್ಲೀಷ್‌ನಲ್ಲಿ ಪ್ರಾಭುದ್ಯತೆ ಇರುವವರನ್ನು ಕನ್ನಡಕ್ಕೆ ಬರೆಯಿರಿ ಎಂದರೆ ಸಾಧ್ಯವೇ?
[21:11] <techfiz> ಕೇವಲ ಇಂತದ್ದು ಇಲ್ಲಿಲ್ಲ ಎನ್ನುವ ಬದಲು ಏನು ಮಾಡಬೇಕು ಎಂಬುದರೆಡೆಗೆ ಯೋಚಿಸೋಣ
[21:11] <Harish> ನನಗೆ ತಿಳಿದಿರುವಂತೆ ಕನ್ನಡ ವಿಕಿಪೀಡಿಯ ಇದೇ ಅಂತಲೇ ಬಹಳಷ್ಟು ಜನಕ್ಕೆ ತಿಳಿದೇ ಇಲ್ಲ
[21:11] <uniquesupsri> techfiz: ಇಲ್ಲ ಹಾಗಲ್ಲ. ಜಾವಾ ಕುರಿತು ಇರುವ ಇಂಗ್ಲೀಷ್ ಪುಟವನ್ನು ಯಥಾವತ್ತು ಕನ್ನಡಕ್ಕೆ ಅನುವಾದ ಮಾಡುವ ಅಗತ್ಯವಿಲ್ಲ
[21:11] <techfiz> ಇಂದಿನ ಸಮ್ಮಿಲನದ ಮುಂದಿನ ವಿಚಾರದಲ್ಲಿ ಇಂತದ್ದೊಂದು ಯೋಜನೆಯನ್ನು ನಿಮ್ಮೆಲ್ಲರ ಮುಂದಿಡುತ್ತಿದ್ದೇನೆ.
[21:12] <Harish> ಮೊದಲು ಕನ್ನಡದಲ್ಲೂ ವಿಕಿಪೀಡಿಯ ಇದೆ; ಅದನ್ನು ಯಾರು ಬೇಕಾದರೂ ಸಂಪಾದಿಸಬಹುದು ಎನ್ನುವುದನ್ನು ಜನರಿಗೆ ತಿಳಿಯುವಂತೆ ಮಾಡಬೇಕು
[21:12] <arjunaraoc> shashi859: ಕನಜ, ಡಿಜಿಟಲ್ ಲೈಬ್ರರೀ ಆಫ್ ಇಂಡಿಯಾ ವುಪಯೋಗಿಸಬಹುದು. ಕನ್ನಡಗರು ಬಹುಳಷ್ಟು ಪುಸ್ತಕ ಪ್ರೇಮೀಕರಲ್ಲವೆ?
[21:12] <uniquesupsri> ಮಾಹಿತಿ ನೀಡುವುದು ಮುಖ್ಯ ಗುರಿಯಾಗಬೇಕೇ ಹೊರತು ಕನ್ನಡದಲ್ಲಿ ಹೆಚ್ಚು ಪುಟ ಸೇರಿಸುವುದಲ್ಲ
[21:12] <techfiz> uniquesupsri: :) ಹೌದು ಅದನ್ನು ನಾನೂ ಒಪ್ಪುತ್ತೇನೆ. ಅದಕ್ಕೆ ನಾನು ಆಗಲೇ ಹೇಳಿದ್ದು, ಕನ್ನಡ ವಿಕಿಪೀಡಿಯಕ್ಕೆ ಬರುವ ಓದುಗ ಅಥವ ಸಂಪಾದಕ
[21:12] <techfiz> ಕನ್ನಡದಲ್ಲಿ ಏನನ್ನು ಸಂಪಾದಿಸಬಹುದು ಮತ್ತು ಹೇಗೆ ಎಂಬುದನ್ನು ತಿಳಿಯ ಪಡಿಸಬೇಕು
[21:13] <Prashanth> uniquesupsri: ಆದರೆ ಮಾಹಿತಿ ನೀಡುವುದಕ್ಕೆ, ಮಾಹಿತಿ ಇರಬೇಕಲ್ಲವೇ?
[21:13] <techfiz> ಜನರಿಗೆ ವಿಕಿಪೀಡಿಯ ಎಡಿಟ್ ಮಾಡುವುದು ಹೇಗೆ ತಿಳಿಯ ಪಡಿಸಬೇಕು
[21:13] <uniquesupsri> ಮಾಹಿತಿ ಇಲ್ಲದಿಲ್ಲ, ಇಂಗ್ಲೀಷ್ ವಿಕಿಪೀಡಿಯಾಗೆ ಎಲ್ಲಿಂದ ಮಾಹಿತಿ ದೊರೆಯುತ್ತದೆ?
[21:13] <uniquesupsri> ನಾವು ಕೇವಲ ಅನುವಾದಗಳನ್ನು ಮಾಡುವುದರಿಂದ
[21:13] <vkolgi> ಕನ್ನಡದ ಸಾಹಿತ್ಯ, ಸಿನೆಮ, ನಾಟಕ, ಸಂಸ್ಕ್ರತಿ ಈ ತರಹದ ಗುಂಪುಗಳನ್ನು ಮಾಡಿ ಕೆಲಸ ವಹಿಸುವುದು ಉತ್ತಮ ಎನ್ನುವುದು ನನ್ನ ಅಭಿಪ್ರಾಯ ..
[21:14] <uniquesupsri> ಹೆಚ್ಚೆಂದರೆ ಆನ್ ಲೈನ್ ರೆಫರೆನ್ಸುಗಳನ್ನು ಹುಡುಕಲು ಕಷ್ಟವಾಗಬಹುದು
[21:14] <Prashanth> volgi: I second that...
[21:14] <techfiz> ಇದು ಒಂದು ದಿನದಲ್ಲಿ ಆಗುವ ಕೆಲಸ ಕೂಡ ಅಲ್ಲ.. ದಿನನಿತ್ಯ ವಿಕಿಪೀಡಿಯ ಸುತ್ತ ನಾವುಗೊಳು ಒಟ್ಟಾಗಿ ಸೇರುತ್ತಾ, ಹೊಸಬರನ್ನು ವಿಕಿಗೆ ಆಕರ್ಷಿಸಬಹುದು
[21:14] <techfiz> vkolgi: +೧
[21:14] <Harish> ಸುಪ್ರೀತ್.. ಕನ್ನಡದಲ್ಲಿ ಈಗ reference ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ
[21:15] <Harish> ಆಂಗ್ಲದಲ್ಲಿರುವಂತೆ ಪ್ರತಿ ಮಾಹಿತಿಗೂ reference ಸೇರಿಸುವುದು ಕಡ್ಡಾಯವಲ್ಲ
[21:15] <techfiz> ನಾವುಗಳೂ ಕೂಡ ಬರೀ ಟೆಕ್ನಿಕಲ್ ಮಾಹಿತಿ ಕಲೆಹಾಕುವ ಆತುರದಲ್ಲಿಲ್ಲ..
[21:15] <arjunaraoc> techfiz: ದಿನನಿತ್ಯ ಕಷ್ಟಾ. ಕನೀಸ ವಾರಕ್ಕೊಮ್ಮೆ
[21:15] <uniquesupsri> ಅಂತರಜಾಲದಲ್ಲಿ ಬೇರೆ ಎಲ್ಲೂ ಸಿಗದ ಮಾಹಿತಿಯನ್ನು ಕನ್ನಡದಲ್ಲಿ ಕೊಡುವುದರಿಂದ
[21:15] <techfiz> arjunaraoc: +1 ನನ್ನ ಸಮಯವನ್ನು ನೋಡಿದಾಗ ನೀವು ಹೇಳುವುದು ಸರಿಯೇ :)
[21:15] <uniquesupsri> ಕನ್ನಡ ವಿಕಿಪೀಡಿಯ ಕೇವಲ ಇಂಗ್ಲೀಷ್ ವಿಕಿಪೀಡಿಯದ ಕನ್ನಡ ಆವೃತ್ತಿ ಆಗುವುದು
[21:15] <uniquesupsri> ತಪ್ಪುತ್ತದೆ
[21:15] <shashi859> arjunaraoc: yes. But handful of kannada media has proper websites. ok Harish
[21:16] <Harish> ನಮ್ಮ ಊರಿನ, ಸುತ್ತಮುತ್ತಲಿನ ಮಾಹಿತಿ ಸೇರಿಸ ಬಹುದು.. ನಮ್ಮ ಸಂಸ್ಕೃತಿಯ, ಜಾತ್ರೆಗಳ, ವಿವಿಧ ಊಟ/ತಿಂಡಿಗಳ ಬಗ್ಗೆ ಮಾಹಿತಿ ಸೇರಿಸಬಹುದು
[21:17] <techfiz> shashi859: yes but still we can work on core articles which will work as reference for any one
[21:17] <Prashanth> ಸುಪ್ರೀತ್: ಯಥಾವತ್ ಅನುವಾದದ ಬದಲು, ಸಾರಾಮ್ಶವನ್ನು ಕನ್ನಡೀಕರಿಸಿದರೆ ತಪ್ಪೇನಿಲ್ಲ ಅಲ್ಲವೇ?
[21:17] <SridharRN> ಮೊದಲು ನಮ್ಮ ವಪ್ತಿಯನ್ನು ಕಂಡುಕೊಳ್ಳಬೇಕು
[21:17] <Harish> ಸುಪ್ರೀತ್ . ನೀವು ಹೇಳುವುದು ಸರಿ :)
[21:17] <uniquesupsri> Prashanth: ತಪ್ಪು ಅಂತ ಅಲ್ಲ. ನಮ್ಮಲ್ಲಿರುವ ಸೀಮಿತ ಸಂಪನ್ಲೂಲವನ್ನು ಸಮರ್ಪಕವಾಗಿ
[21:17] <uniquesupsri> ಬಳಸುವ ಪ್ರಶ್ನೆ
[21:18] <uniquesupsri> ಇರುವ ಕೆಲವೇ ಮಂದಿ ಸಂಪಾದಕರು ಕೇವಲ ಭಾಷಾಂತರದಲ್ಲಿ ತೊಡಗದೆ
[21:18] <techfiz> :) ವಿಕಿಯನ್ನು ಎಡಿಟ್ ಮಾಡಲು ಬರುವವರೇ ಎರಡಂಕಿಗೆ ಹೋಗುತ್ತಿಲ್ಲ.. ಈಗ ಸಂಪನ್ಮೂಲದ ಸದ್ಬಳಕೆಯ ವಿಚಾರ ಈಗ ಸಧ್ಯಕ್ಕೆ ಸಮಂಜಸವಲ್ಲ ಎನಿಸುತ್ತಿದೆ
[21:18] <uniquesupsri> ಕನ್ನಡಕ್ಕೆ ವಿಶಿಷ್ಟವಾದ ಮಾಹಿತಿ ಕಲೆ ಹಾಕಬೇಕು
[21:19] <Harish> ಸುಪ್ರೀತ್, ಬೆಂಗಳೂರಿನಲ್ಲೇ ಅನೇಕ ಬಡಾವಣೆಗಳಿವೆ.. ಅವುಗಳ ಬಗ್ಗೆ ಕನ್ನಡದಲ್ಲಿ ಮಾಹಿತಿಯಿಲ್ಲ ..
[21:19] <uniquesupsri> techfiz: ಸಂಪಾದಕರು ಕಡಿಮೆ ಇರುವುದರಿಂದಲೇ ಈ ಪ್ರಶ್ನೆ ಮುಖ್ಯವಾಗುತ್ತೆ
[21:19] <uniquesupsri> ಹೆಚ್ಚಿದ್ದರೆ ಯಾವ ಸಮಸ್ಯೆಯೂ ಇರದು
[21:19] <vkolgi> ಖಂಡಿತ ನಮ್ಮ ನಮ್ಮ ಊರಿನ ಸುತ್ತ ಮುತ್ತ ಎಸ್ಟೋ ವಿಷಯಗಳು ಇವೆ.. ಉದಾಹರಣೆಗೆ ನಮ್ಮ ಸಿರಸಿ ಜಾತ್ರೆಯ ಬಗ್ಗೆ ಇನ್ನೂ ವಿಕಿಪೀಡಿಯದಲ್ಲಿ ಮಾಹಿತಿ ಸರಿಯಾಗಿಲ್ಲ. ಇತಿಹಾಸ ನೋಡಿದರೆ ಪುಟಗಟ್ಟಲೆ ಬರಿಯಬಹà
[21:20] == naveenpf [~chatzilla@180.151.40.138] has quit [Ping timeout: 245 seconds]
[21:20] <techfiz> ಮೊದಲು ಸಂಪಾದಕರ ಸಂಖ್ಯೆಯನ್ನು ಕನ್ನಡ ವಿಕಿಪೀಡಿಯ ಕಟ್ಟುವ ಯೋಜನೆಗಳ ಪ್ರಾರಂಭದೊಂದಿಗೆ ಹೆಚ್ಚಿಸಬೇಕು
[21:20] <tinucherian_> 15 users ! Nice !
[21:20] <uniquesupsri> ಇಂಗ್ಲೆಂಡಿನ ರಾಣಿ ಎಲಿಜಬೆತ್ ಪುಟವನ್ನು ಕನ್ನಡಕ್ಕೇ ಪೂರ್ತಿ ಇಳಿಸುವ ಬದಲು ನಮಗೆ ಪ್ರಾಥಮಿಕ ಮಾಹಿತಿ ನೀಡುವಷ್ಟನ್ನು ನೀಡಿ
[21:20] <arjunaraoc> ಬಡಾವಣೆಗಳು, ಊರಿಗಳಕಿ ಮಿಂಚಿ ಜಿಲ್ಲೇ ಗಳ ಸಮಾಚಾರ ಜನಸಾಮಾನ್ಯರಗಿ ಬಹಳ ವುಪಯುಕ್ತ ಎನಿಸಿತ್ತದೇ
[21:20] <uniquesupsri> ನಮ್ಮ ರಾಣಿ ಅಬ್ಬಕ್ಕನ ಕುರಿತ ಪುಟವನ್ನು ಸಂಪದ್ಭರೀತವಾಗಿಸಬೇಕು
[21:21] <Prashanth> ಹಾಗಿದ್ದರೆ, ಕನ್ನಡ-ಕರ್ನಾಟಕದ ಬಗ್ಗೆ ಮೊದಲು ಮಾಹಿತಿ ಕಲೆ ಹಾಕುವುದು ಒಳ್ಳೆಯದು
[21:21] <techfiz> ಸಂಪಾದಕರು ಹೆಚ್ಚಿದರೂ ಅವರು ಬೇರೆ ಬೇರೆ ವಿಷಯ ಸಂಪಾದನೆ ಮಾಡುತ್ತ, ವಿಕಿ ಸಮೃದ್ದ್ದವಾಗದಿದ್ದರೂ ನಷ್ಟವೇ
[21:21] <srikanthlogic> Hello!
[21:21] <SridharRN> ಅದ್ದು ಈಗಾಗಲೇ ಇಂಗ್ಲಿಷ್ ನಲ್ಲಿ ಹಾಗಿರುತ್ತದೆ
[21:22] <arjunaraoc> Hello srikanthlogic
[21:22] <srikanthlogic> Kannada Wikipedia doesnt have Narayam yet, can someone help testing the current translatewiki.net ?
[21:22] <vkolgi> ನಿಜ ಕರ್ನಾಟಕ, ನಮ್ಮ ನಮ್ಮ ಊರು, ಕಲೆ ಬಗ್ಗೆ ಬರೆಯೋದಕ್ಕೆ ಆದ್ಯತೆ ಕೊಡೋಣ.. ಇಲ್ಲದಿದ್ದರೆ ಬರೀ ಇಂಗ್ಲಿಷ್ನಿಂದ ಭಟ್ಟಿ ಇಳಿಸುವ ಕೆಲಸ ಆಗುತ್ತೆ.. ಅಷ್ಟೇ ಅಲ್ಲದೆ ಸಂಪಾದಕರು ಆಸಕ್ತಿ ಕಳೆದುಕೊಳ್ಳುà
[21:23] <srikanthlogic> Both Kannada Transliteration and Kannada Inscript in available to test on translatewiki.net
[21:23] <SridharRN> ತಂತ್ರಜ್ಞಾನದ ಕೊರತೆ ಇಂದ .. ಎಲ್ಲವು ಇಂಗ್ಲಿಷ್ ನಲ್ಲಿ
[21:23] <techfiz> srikanthlogic: thanks for the info,
[21:24] <srikanthlogic> techfiz: once someone tests on translatewiki.net and sees if they are okay, Narayam can be deployed :)
[21:24] <Harish> I'll do that logic.. ping me on mgharish@gmail.com
[21:24] <srikanthlogic> the current javascript version which kn wikipedia has, has some bugs which wont be fixed :)
[21:24] <techfiz> srikanthlogic: sure thing.. there we go we get a volunteer already :)
[21:24] <srikanthlogic> Harish: thanks! will do that :)
[21:25] <Harish> ಇಲ್ಲಿ ನೋಡಿ: http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6_%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8%E0%B2%BF_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81
[21:26] <Harish> ನಮ್ಮ ಊರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಗ್ಗೆ ಮಾಹಿತಿಯಿದೆ.. ಅದೇ ರೀತಿ ಬೇರೆ ಊರುಗಳ ಬಗ್ಗೆ ಕೂಡ ಮಾಹಿತಿ ಸೇರಿಸಿದರೆ ಅನುಕೂಲವಾಗುತ್ತದೆ
[21:26] <Harish> ಎಲ್ಲರೂ ನಮ್ಮ ನಮ್ಮ ತಾಲೂಕಿನಲ್ಲಿರುವ ಸ್ಥಳಗಳ ಬಗ್ಗೆಯೇ ಸೇರಿಸಬಹುದು
[21:26] <techfiz> ಕನ್ನಡ ವಿಕಿಪೀಡಿಯ ಸುತ್ತ ಯೋಜನೆಗಳನ್ನು ಸೃಷ್ಟಿಸುವ ಸಲುವಾಗಿ ಕೆಲವು ವಿಚಾರಗಳನ್ನು ಕೈಗೆತ್ತಿಕೊಂಡಾಗ ಗೂಗಲ್ ನಿಂದ ಬಂದ ವಿಕಿಪುಟಗಳ ಬಗ್ಗೆ ಗಮನ ಹರಿಯಿತು
[21:26] <Prashanth> translatewiki ಅಂದರೆ ಮತ್ತೆ ಅನುವಾದವಾಗುತ್ತದೆ!!!
[21:26] <uniquesupsri> ತುಷಾರ ಮಾಸ ಪತ್ರಿಕೆ
[21:27] <uniquesupsri> ಹೀಗೆ ಎಲ್ಲಾ ಜಿಲ್ಲೆಗಳ ಕುರಿತು ವಿಶೇಷ ಸಂಚಿಕೆಗಳನ್ನು ಹೊರ ತಂದಿತ್ತು
[21:27] <uniquesupsri> ರಾಜ್ಯ ಗೆಜೆಟ್
[21:27] <srikanthlogic> also can someone volunteer to be part of language support team ? http://translatewiki.net/wiki/Language_support_team
[21:27] <techfiz> Prashanth: ಹೌದು, ಆದರೆ ಟ್ರಾನ್ಸ್ಲೇಟ್ ವಿಕಿ ಬಗ್ಗೆ ಮಾತನಾಡುತ್ತಿಲ್ಲವಲ್ಲ
[21:27] <uniquesupsri> ಹಾಗೂ ಇವುಗಳನ್ನು ಆಕರವಾಗಿಟ್ಟುಕೊಂಡು
[21:27] <uniquesupsri> ಲೇಖನಗಳನ್ನು ಸಂಪಾದಿಸಬಹುದು
[21:27] <SridharRN> does this work smiliar to google translate?
[21:28] <techfiz> SridharRN: will explain
[21:28] <techfiz> srikanthlogic: I will volunteer
[21:28] <srikanthlogic> SridharRN: translatewiki is used to translate the interface of the software (mediawiki in case of wiki )
[21:28] <arjunaraoc> uniquesupsri: ನಾನು ನೋಡಿದ್ದು ಒಂದುಸರಿ ತುಷಾರ
[21:28] <srikanthlogic> techfiz: cool :) i assume you are omshivaprakash (?)
[21:29] <techfiz> srikanthlogic: you got it right :)
[21:29] <techfiz> ವಿಕಿಪೀಡಿಯ:ಗೂಗಲ್‌ನಿಂದ ಲಿಪ್ಯಂತರಗೊಂಡ ಲೇಖನಗಳ ಪರಿಷ್ಕರಣೆ - ವಿಕಿಪೀಡಿಯ ವಿಕಿಪೀಡಿಯ:ಗೂಗಲ್‌ನಿಂದ_ಲಿಪ್ಯಂತರಗೊಂಡ_ಲೇಖನಗಳ_ಪರಿಷ್ಕರಣೆ
[21:29] <srikanthlogic> techfiz: cool, please list yourself against kannada :) will help i18n team to contact you for kannada specific help :)
[21:30] <techfiz> ಇದು Shiju ಮತ್ತು ನಾನು ಕನ್ನಡ ವಿಕಿಪೀಡಿಯ ಸುತ್ತ ಸಮುದಾಯ ಕಟ್ಟುವ ಯೋಜನೆಗಳನ್ನು ಪಟ್ಟಿ ಮಾಡುತ್ತ ಸಂಪಾದಿಸಿದ್ದು.. (ಸಿಜು ಆಲೋಚನೆ)
[21:31] <techfiz> ಇದರ ಉದ್ದೇಶ ಈಗಾಗಲೇ ಉತ್ತಮ ಮಾಹಿತಿ ಇರುವ ಕನ್ನಡ ಲೇಖನಗಳನ್ನು ಸರಿ ಪಡಿಸುವುದು ಮತ್ತು ಅವನ್ನು ಓದುಗನಿಗೆ ಸುಂದರವಾಗಿ ಕಾಣುವಂತೆ ಮಾಡುವುದು
[21:31] <srikanthlogic> one suggestion, can you also put a template on all translated articles /
[21:31] <techfiz> ಇದರಿಂದ ಹೊಸಬರನ್ನು ಆಕರ್ಷಿಸುವ ಮೊದಲ ಕಾರ್ಯ ಹಾಗೂ ಈಗಾಗಲೇ ಸಂಪಾದಕರಾಗಿ ಕೆಲಸ ಮಾಡುತ್ತಿರುವವರಿಗೆ ಇದು interesting ಅನ್ನಿಸಬಹುದು ಎಂದು ನಮ್ಮ ಆಲೋಚನೆ
[21:32] <Prashanth> Om:ಗೂಗಲ್‌ನಿಂದ ಲಿಪ್ಯಂತರಗೊಂಡ ಲೇಖನಗಳ ಪಟ್ಟಿಯನ್ನು ನೋಡಿದರೆ - ಕನ್ನಡ ವಿಕಿ ಸಂಪಾದಿಸುವ ಸಹವಾಸವೇ ಬೇಡವೆನ್ನಿಸುತ್ತದೆ...
[21:32] <srikanthlogic> this will make sure that people who read them, know that these are inferior quality due to machine translation
[21:32] <Prashanth> ಕನ್ನಡಕ್ಕೆ ಸಂಬಂಧಿಸಿದ ಒಂದು ಪುಟವೂ ಇಲ್ಲ
[21:32] <srikanthlogic> http://tawp.in/r/1lh7 has a template with google logo explaining :)
[21:32] <techfiz> ಗೂಗಲ್ ಟ್ರಾನ್ಸ್ಲೇಷನ್ ಟೀಮ್ ನಲ್ಲಿ ಕೆಲಸ ಮಾಡಿದ ರಾಘವೇಂದ್ರ ಈ ಲೇಖನಗಳನ್ನು ಸರಿಪಡಿಸಲು ಸಹಾಯ ಮಾಡಲು ಮುಂದೆ ಬಂದಿದ್ದಾರೆ
[21:33] <srikanthlogic> one can remove these after entire cleanup is done :)
[21:33] <techfiz> Prashanth: ಒಪ್ಪುತ್ತೇನೆ :) ಇದನ್ನು ಒಂದು ಯೋಜನೆಯಾಗಿ ತೆಗೆದು ಕೊಂಡರೆ ಒಂದೆರಡು ತಿಂಗಳುಗಳಲ್ಲಿ ಒಳ್ಳೇಯ ಲೇಖನಗಳು ನಮ್ಮ ಕೈಗೆ ಸಿಗಬಹುದು..
[21:34] <techfiz> srikanthlogic: good idea..
[21:34] <techfiz> Harish: can you help me with the template work ? :)
[21:34] <Prashanth> ಓಂ: ಆದರೆ ಕನ್ನಡ/ಕರ್ನಾಟಕ್ಕೆ ಸಂಬಂಧ ಪದದ ಎಷ್ಟು ವಿಷಯಗಳನ್ನ, ಕನ್ನಡ ವಿಕಿಯಲ್ಲಿ ಜನರು ಓದಲು ಬರುತ್ತಾರೆ ಅದು ಮುಖ್ಯ ಅಲ್ಲವೇ?
[21:34] <Prashanth> *ಪದದ = ಪಡದ
[21:35] <techfiz> Prashanth: ಹೌದು.. ಆದ್ದರಿಂದಲೇ ನೀವೆಲ್ಲ ಮೇಲೆ ಹೇಳಿದಂತೆ, ತಾಲ್ಲೂಕು, ಜಿಲ್ಲೆ, ಪ್ರೇಕ್ಷಣೀಯ ಸ್ಥಳಗಳು, ಹವ್ಯಾಸ , ಸಂಗೀತ, ಇತ್ಯಾದಿಗಳ ಸುತ್ತ ನಾವು ಕೆಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು
[21:35] <techfiz> ಅದರ ಸುತ್ತ ಕೆಲಸ ಮಾಡಲು ಪ್ರಾರಂಭಿಸಿದರೆ ನಮ್ಮ ಗೆಳೆಯರನ್ನೂ ಈ ಕಾರ್ಯದ ಕಡೆ ಸೆಳೆಯಬಹುದು
[21:37] <arjunaraoc> techfiz ಕನ್ನಡದ ಗೂಗುಲ್ ಅನುವಾದಕರು ರಾಘವೇಂದ್ರನು ಈ ವತ್ತು ಛಾಟ್ ನಲ್ಲಿಲ್ಲ ಎನಿಸುತ್ತೇ
[21:37] <techfiz> arjunaraoc: ಹೌದು ಕಣಜದ ಆಫೀಸ್ ಶಿಫ್ಟ್ ಆಯಿತಂತೆ.. ಆದ್ದರಿಂದ ಅವರು ಇಂದು ನಮ್ಮೊಡನಿಲ್ಲ
[21:38] <arjunaraoc> techfiz ಅರ್ಥಾಯಿತು
[21:38] <Harish> techfiz: ಖಂಡಿತ
[21:39] <techfiz> ನಾನು ನೀಡಿದ ಗೂಗಲ್ ಪರಿಷ್ಕರಣೆ ಯೋಜನೆಯ Tasks ನೋಡಿ, Shiju ಅದರಲ್ಲಿ ಮಾಡಬೇಕಿರುವ ಕೆಲಸಗಳ ಪಟ್ಟಿ ಮಾಡಿದ್ದಾರೆ.
[21:39] <arjunaraoc> http://www.indg.in/india/home-page/view?set_language=kn ಆಕರವಾಗಿ ಬಳಸೋಣ
[21:39] <techfiz> ಆಗಾಗ ನಾವು ಹೀಗೆ ಒಂದೆಡೆ ಕಲೆತು ಕೆಲವು ಲೇಖನಗಳನ್ನು ಸರಿಪಡಿಸುವ ಕಾರ್ಯ ಮಾಡಬಹುದು
[21:39] <Prashanth> ಮತ್ತೊಂದು ವಿಷಯ
[21:40] <techfiz> ಜೊತೆಗೆ ಮೇಲಿನ ಯೋಜನೆಯಂತೆಯೇ ಹೊಸ ಯೋಜನೆಗಳನ್ನು ಹುಟ್ಟುಹಾಕಬಹುದು.
[21:40] <Prashanth> ಈಗಾಗಲೇ ಇಂಗ್ಲಿಶ್ ವಿಕಿಯಲ್ಲಿ template ಗಳಿವೆ...
[21:40] <techfiz> Prashanth: ಹೌದು ಅವುಗಳನ್ನೇ ಬಳಸಲು ನಾನು ಪ್ರಯತ್ನಿಸುತ್ತಿದ್ದೇನೆ. ಅನೇಕ ಟೆಂಪ್ಲೇಟುಗಳನುನ್ ಕನ್ನಡ ವಿಕಿಗೆ ತಂದಿದ್ದೇನೆ
[21:41] <Prashanth> ಈ ಪುಟ ನೋಡಿ -
[21:41] <Prashanth> http://kn.wikipedia.org/wiki/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81
[21:41] <Prashanth> ಇಲ್ಲಿ ಭಾರತದ ಭೂಪತದ ಬದಲು ಕರ್ನಾಟಕದ್ದು ಬಳಸುವುದು ಹೇಗೆ??
[21:42] <Harish> http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%85%E0%B2%A8%E0%B3%81%E0%B2%B5%E0%B2%BE%E0%B2%A6%E0%B2%95%E0%B2%B0%E0%B3%81 ಇಲ್ಲಿ ಗೂಗಲ್ ಅನುವಾದದಲ್ಲಿ ಭಾಗಿಯಾದ ಎಲ್ಲ ಸದಸ್ಯರ ಪಟ್ಟಿ ಇದೆ
[21:42] <Harish> ಇವರ ಕಾಣಿಕೆಗಳನ್ನು ನೋಡಿದರೆ ಎಲ್ಲಾ ಲೇಖನಗಳು ಸಿಗುತ್ತವೆ :)
[21:43] <techfiz> Harish: ಹೌದು, ಅಲ್ಲಿಂದಲೇ ಎಲ್ಲರ ಲೇಖನಗಳನ್ನು ಪಟ್ಟಿ ಮಾಡಿದ್ದು
[21:43] <kiranravikumar> ಮತ್ತೊಂದು ವಿಷಯ NITK,Suratkalನಲ್ಲಿ ನಡೆಯಲಿರುವ WikiAcademy ಗೆ ಕನ್ನಡ ವಿಕಿ ಸೇರಿಸಬಹುದು ಅಲ್ವ?
[21:44] <techfiz> kiranravikumar: ಖಂಡಿತ ಸೇರಿಸಬಹುದು... ಅದರೆ ನಾವುಗಳು ಯಾರದರೂ ಅಲ್ಲಿಗೆ ಹೋಗಿ ಬರಲು ಸಾಧ್ಯವಾಗಬೇಕು
[21:44] <Harish> Prashanth: http://en.wikipedia.org/wiki/Bangalore ಇಲ್ಲಿ ಕರ್ನಾಟಕದ ಭೂಪಟ ಇದೆ
[21:44] <arjunaraoc> ಹಲೋ kiranravikumar ಇಂಗ್ಲೀಷು, ಕನ್ನಡ ಬೇರಬೇರು ನಡಿಸಿದರೆ ಚೆನ್ನಾಗಿರುತ್ತದೇ.
[21:44] <techfiz> arjunaraoc: +೧
[21:45] <techfiz> ಕನ್ನಡ ವಿಕಿ ಅಕಾಡೆಮಿ ಯನ್ನು ಇತರೆ ಭಾಷೆಯಗಳ ಕಾರ್ಯಕ್ರಮದ ಜೊತೆಗೆ ಬೆರೆಸುವುದರ ಬದಲು ಕನ್ನಡಕ್ಕಾಗಿಯೇ ಯೋಜನೆಗಳಿದ್ದರೆ ಉತ್ತಮ ಫಲಿತಾಂಶ ದೊರೆಯುತ್ತದೆ
[21:45] <arjunaraoc> NIT ನಲ್ಲಿ ಎಲ್ಲಾ ಭಾರತದ ವಿದ್ಯಾರ್ಥಿಗಳಿರುತ್ತಾರೆ
[21:45] <kiranravikumar> arjunaraoc: Along with En, anyone of us can give Kn talk also.
[21:46] <techfiz> ಸಮುದಾಯದ ಬೆಳವಣಿಗೆಗೆ ನಮ್ಮ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಬೆಳೆಸುತ್ತ ಯೋಜನೆಗಳನ್ನು ರೂಪಿಸುವುದೊಳಿತು...
[21:46] <arjunaraoc> ಹೌದು. ಬೇರೇ ಸಮಾವೇಶ ಮೂಡುಗಂಟ ಕಾಲ ಮಾಡೋಣ
[21:47] <arjunaraoc> Shiju: ನಿಮಗೇ ಅರ್ಥಾಗುತ್ತಿದೆಯಾ? ಅನುವಾದ ಬೇಕಾ?
[21:47] <kiranravikumar> ಹೌದು ಆದರೆ ಸದ್ಯಕ್ಕೆ ನಡೆಯಿತ್ತಿರುವ eventನಲ್ಲಿ ಭಾಗವಹಿಸೋದು ಒಂದು + point ಇದ್ಧ ಹಾಗೆ
[21:48] <arjunaraoc> Sorry Shiju: Do you need translation to English?
[21:48] <techfiz> kiranravikumar: ಬೆಂಗಳೂರಿನಲ್ಲಿ ಮತ್ತು ಸುತ್ತ ಮುತ್ತ ಕನ್ನಡ ವಿಕಿ ಅಕಾಡೆಮಿ ನೆಡೆಸುವ ಯೋಚನೆಗಳಿವೆ.. ನಿಮ್ಮೆಲ್ಲರ ಸಹಾಯ, ಸಮಯ ಬೇಕಿದೆ
[21:48] <techfiz> arjunaraoc: we can share an english report with Shiju at the end
[21:49] <tinucherian_> +1 to arjunaraoc :)
[21:49] <kiranravikumar> techfiz: ಹಾಗೆ, ಸರಿ
[21:49] <techfiz> tinucherian_: oops! forgot that you were around :P
[21:49] <tinucherian_> don't bother ! have the conversations in Kannada only
[21:49] <arjunaraoc> techfiz: I can do a bit transaltion, while you guys continue the discussion, if it is not too distracting to kannada folks
[21:51] <tinucherian_> itz ok.. continue the conversations in kn only.. Let us know in english , if we need to help with something
[21:51] <arjunaraoc> tinucherian_: we may be reaching closing time for today. next time we can do.
[21:51] == Teju2friends [7aa7acb5@gateway/web/freenode/ip.122.167.172.181] has joined #wikipedia-kn
[21:52] <techfiz> Teju2friends: ಸುಸ್ವಾಗತ, ನಾವೆಲ್ಲ ಮಲಗಲು ತಯಾರಾಗುತ್ತಿದ್ದೇವೆ :)
[21:53] <Prashanth> time to leave office...
[21:53] == Pavithra [7aaca494@gateway/web/freenode/ip.122.172.164.148] has quit [Ping timeout: 245 seconds]
[21:53] <Prashanth> ಓಂ: ಎನಾದರು updates ಇದ್ದರೆ ಮೇಲ್ ಮೂಲಕ ತಿಳಿಸಿ :)
[21:53] == Teju2friends [7aa7acb5@gateway/web/freenode/ip.122.167.172.181] has quit [Client Quit]
[21:53] == Prashanth [81e6e106@gateway/web/freenode/ip.129.230.225.6] has quit [Quit: Page closed]
[21:53] <techfiz> ಇಂದಿನ ಸಮ್ಮಿಲನದ ಕೊನೆಯ ಹಂತದಲ್ಲಿ, ನೀವು ಕನ್ನಡ ವಿಕಿಪೀಡಿಯ ಸುತ್ತ ಯಾವ ಯೋಜನೆಯನ್ನು ಪ್ರಾರಂಭಿಸಲು ಇಚ್ಚಿಸುವಿರಿ ಎಂಬುದನ್ನು ಹಂಚಿಕೊಳ್ಳಬಹುದೇ?
[21:54] <techfiz> ಜೊತೆಗೆ ಗೂಗಲ್ ಪರಿಷ್ಕರಣೆಯ ಯೋಜನೆಗೆ ಕೈಜೋಡಿಸಲು ಇಚ್ಚಿಸುವವರು ನನ್ನ ಹಾಗೂ ರಾಘವೇಂದ್ರರಿಗೆ ನೆರವಾಗ ಬಹುದು
[21:55] <arjunaraoc> techfiz: ಕಣಜ ಜತ ಎಡಿಟಥಾನ್ ಬಗ್ಮೆ ಸಮಾಚಾರ ಹಂಚುಕೊಳ್ತಿರಾ?
[21:55] == uniquesupsri [75c075de@gateway/web/freenode/ip.117.192.117.222] has left #wikipedia-kn []
[21:55] <techfiz> ಜಿಲ್ಲಾವಾರು ಹಾಗೂ ಪಂಚಾಯತಿ, ತಾಲ್ಲೂಕು ಮಟ್ಟದ ಲೇಖನಗಳಿಗೆ ಸಂಬಂದಪಟ್ಟ ಯೋಜನೆಗಳು ಬಹು ಮುಖ್ಯ. ಇದಕ್ಕೆ ಬೇಕಾದ ವಿಷಯಗಳು uniquesupsri ಮತ್ತಿತರರು ಹೇಳಿದಂತೆ ಇಂಟರ್ನೆಟ್ ನಲ್ಲೇ ಲಭ್ಯವಿವೆ
[21:56] <arjunaraoc> ಇನ್ನೋಂದು ವಿಷಯ ಈ ವೆಬ್ಟಾಟ್ ತಿರಗ ಯಾವಾಗಿ?
[21:56] <techfiz> arjunaraoc: ಖಂಡಿತ.. ಕಣಜ.ಇನ್ - ಕರ್ನಾಟಕ ಸರ್ಕಾರದ ಆನ್ಲೈನ್ ಜ್ಞಾನಭಂಡಾರ ಯೋಜನೆಯೊಡನೆ ಕೈಜೋಡಿಸಿ - ಅಲ್ಲಿನ ಲೇಖನಗಳ references ಇತ್ಯಾದಿಗಳನ್ನು ವಿಕಿಪೀಡಿಯಾದ ಅಧಿಕೃತ ಪುಟಗಳೊಂದಿಗೂ,
[21:57] <techfiz> ಕಣಜದಲ್ಲಿ ವಿಕಿಪೀಡಿಯದ ಕೊಂಡಿಗಳನ್ನು ಸೇರಿಸುವುದರಿಂದ ಎರಡೂ ಯೋಜನೆಗಳ ಸುತ್ತ ಜನರನ್ನು ಮತ್ತೆ ಮತ್ತೆ ಬರುವಂತೆ ಮಾಡುವ ಆಲೋಚನೆ arjunaraoc ಅವರದ್ದು..
[21:58] <techfiz> ಈ ಕುರಿತಾಗಿ ನಾನು ಮತ್ತು ಅವರು ಕಣಜದ ಅನೇಕರನ್ನು ಭೇಟಿಯಾಗಿದ್ದೆವು.
[21:58] <techfiz> ಆದರೆ ಸಧ್ಯ ಅದರ ಬಗ್ಗೆ ಹೆಚ್ಚಿನ ಬೆಳವಣಿಗೆ ಅಲ್ಲಿನ ಮ್ಯಾನೇಜ್‌ಮೆಂಟ್ ಬದಲಾವಣೆಗಳಿಂದಾಗಿ ಲಭ್ಯವಿಲ್ಲ..
[21:58] <techfiz> ಕಣಜದ ಆಫೀಸ್ ಕೂಡ ಈಗ ಬನಶಂಕರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಬದಲಾಗಿದೆ.
[21:59] <techfiz> arjunaraoc: ಇದು ಸಧ್ಯದ ಪರಿಸ್ಥಿತಿ. ರಮೇಶ್ ಪೇರ್ಲ ರಜದಲ್ಲಿದ್ದು, ಕಣಜಕ್ಕೆ ವಾಪಸ್ಸಾಗುವ ಸಾಧ್ಯತೆಗಳು ಕಡಿಮೆ
[22:00] <arjunaraoc> techfiz: ಹೌದಾ?
[22:00] <vkolgi> ಮ್ಯಾನೇಜ್ಮೆಂಟ್ನ ಬದಲಾವಣೆಯೋ ಇಲ್ಲ, ಮ್ಯಾನೇಜ್ಮೆಂಟ್ನ ಇಚ್ಚಾಶಕ್ತಿಯ ಕೊರತೆಯೋ ???
[22:00] <techfiz> arjunaraoc: ಹೌದು... ಇಂದೇ ಈ ವಿಷಯ ತಿಳಿಯಿತು
[22:00] <techfiz> vkolgi: ಎರಡೂ :)
[22:00] == SridharRN [75d89dea@gateway/web/freenode/ip.117.216.157.234] has quit [Quit: Page closed]
[22:01] <arjunaraoc> ಕನಜ ಮೇನೇಜ್ಮೆಂಟ ನಮಗೆ ಹಸಿರು ಜೆಂಡಾ ತೋರಿಸಿದೇ
[22:01] <vkolgi> :-)
[22:01] <vkolgi> ಜೆಂಡಾ = ಧ್ವಜ :-)
[22:02] <arjunaraoc> vkolgi ಅರ್ಥ ಸರಿಯಾಗಿ ಬಂತಾಇಲ್ಲಾ?
[22:03] <techfiz> ಹೌದು, ಮ್ಯಾನೇಜ್ಮೆಂಟ್ ವಿಕಿಪೀಡಿಯ ಜೊತೆಗೆ ಸೇರಿ ಕೆಲಸ ಮಾಡಲು ಒಪ್ಪಿದೆ .. ಆದರೆ ಕಾರ್ಯಕ್ರಮಗಳು ಶುರುವಾಗಬೇಕಷ್ಟೇ
[22:04] <techfiz> ಒಳ್ಳೆಯ ಕೆಲ್ಸಕ್ಕೆ ವಿಘ್ನಗಳು ಹಲವು ಎಂಬಂತೆ
[22:04] <techfiz> :)
[22:04] <vkolgi> arjunaraoc ಖಂಡಿತ ಬಂತು .. ಸುಮ್ಮನೆ ದೋಷ ಸರಿಪಡಿಸಿದೆ.. ಅನ್ಯಥಾ ಭಾವಿಸಬೇಡಿ
[22:05] <techfiz> ಪ್ರಶ್ನೆಗಳು ?
[22:05] <techfiz> ಅಭಿಪ್ರಾಯಗಳು?
[22:05] <techfiz> ಐ.ಅರ್.ಸಿ ಗೆ ಬರಲಿದ್ದ ಇನ್ನೂ ಅನೇಕರು ಮುಂದಿನ ಕಾರ್ಯಕ್ರಮದಲ್ಲಿ ನಮ್ಮೊಡನೆ ಭಾಗವಹಿಸಲಿದ್ದಾರೆ...
[22:05] <arjunaraoc> vkolgi: ಧನ್ಯವಾದಗಳು ನನ್ನ ಕನ್ನಡ ಜ್ಞಾನ ಈ ದಿನ ಸ್ವಲ್ಪ ಹೆಚ್ಚಾಗಿರಬಹುದು.
[22:05] <techfiz> arjunaraoc: ಖಂಡಿತವಾಗಿ :)
[22:06] <techfiz> #wikipedia-kn ಐ.‌ಆರ್.ಸಿ ಚಾಟ್ ಅನ್ನು ಯಾವುದೇ ಕನ್ನಡ ವಿಕಿಪೀಡಿಯ ಸಂಭಂದಿತ ವಿಚಾರವಿನಿಮಯಕ್ಕೆ ಬಳಸಿ
[22:07] <techfiz> ಇದಕ್ಕೆ ಸುಲಭವಾಗಿ ಲಾಗಿನ್ ಆಗಿ ಬಳಸ ಬಹುದಾದ್ದರಿಂದ ಇನ್ನೂ ಅನೇಕರಿಗೆ ನಮ್ಮೊಡಗೂಡಲು ಮುಂದೆ ಸಾಧ್ಯವಾಗಬಹುದು
[22:07] <techfiz> ಪ್ರತಿ ತಿಂಗಳು ಒಮ್ಮೆಯಾದರೂ ಅಜೆಂಡಾ ಜೊತೆಗೆ ಕನ್ನಡ ವಿಕಿಪೀಡಿಯನ್‌ರೊಂದಿಗೆ ಬೆರೆಯಲು ಪ್ರಯತ್ನಿಸೋಣ. (ಮುಖತ:)
[22:08] <techfiz> ಇಲ್ಲವಾದಲ್ಲಿ ಐ.‌ಆರ್.ಸಿ ಇದ್ದೇ ಇದೆ.
[22:09] <vkolgi> techfiz ಓಂ ಶಿವಪ್ರಕಾಶ್ : ನಿಮ್ಮ ಬ್ಲಾಗ್ನಲ್ಲಿ ಒಂದು ಲೇಖನ ಬರೆದರೆ ಖಂಡಿತ ಸಂಪಾದಕರು ಹೆಚ್ಚಿಗೆ ಆಗ್ತಾರೆ.
[22:10] <techfiz> ಜೊತೆಗೆ ಮತ್ತು ಮುಖ್ಯ್ ಸುದ್ದಿ.. ತುಮಕೂರು ರಸ್ತೆಯ ಬಳಿ ಇರುವ ಕಾಲೇಜೊಂದರಲ್ಲಿ ವಿಕಿ ಅಕಾಡೆಮಿ ನೆಡೆಸಲು ವಿದ್ಯಾರ್ಥಿಗಳು ಉತ್ಸುಕರಾಗಿದ್ದಾರೆ. ಇದರಲ್ಲಿ ನನಗೆ ಸಹಕರಿಸಲು ನಿಮ್ಮಲ್ಲಿ ಯಾರಾದರೂ ಮುಂದೆ ಬಂದರೆ ಉತ್ತಮ
[22:11] <arjunaraoc> ತೆಲುಗು ನಲ್ಲಿ ವೆಬ್ಚಾಟ ವ್ಯಾಸ ಇದೆ http://te.wikipedia.org/wiki/%E0%B0%B5%E0%B1%86%E0%B0%AC%E0%B1%8D_%E0%B0%9B%E0%B0%BE%E0%B0%9F%E0%B1%8D
[22:11] <techfiz> vkolgi: ಈಗಾಗಲೇ ಬರೆದಿದ್ದೇನೆ linuxaayana.net ನಲ್ಲಿ, ಮತ್ತೆ ಬರೆಯುತ್ತೇನೆ. ಸಂಯುಕ್ತ ಕರ್ನಾಟಕದ ನನ್ನ ಅಂಕಣ 'ಟೆಕ್ ಕನ್ನಡ' ದಲ್ಲಿ ಕೂಡ ಕನ್ನಡ ವಿಕಿಪೀಡಿಯ ಸುತ್ತ ವಿಷಯಗಳನ್ನು ಹಂಚಿಕೊಳ್ಳಲಿದ್ದೇನೆ
[22:11] <techfiz> arjunaraoc: wow!
[22:12] <techfiz> ;) ಕನ್ನಡ ವಿಕಿಪೀಡಿಯಾದಲ್ಲೇ ಇದರ ಬಗ್ಗೆ ಬರೆದು ಪ್ರತಿ ಸಮ್ಮಿಲನದ ಸಮಯದಲ್ಲಿ ಹಂಚಿಕೊಳ್ಳೋಣ
[22:12] <techfiz> Harish: around?
[22:12] <arjunaraoc> ತೆಲುಗು ನಲ್ಲಿ ನಾವು ಹತ್ತು ವಾರದಿಂದ ವೆಬ್ಚಾಟ ನಡೆಯಿತಾಯಿದೇ http://te.wikipedia.org/wiki/%E0%B0%B5%E0%B0%BF%E0%B0%95%E0%B1%80%E0%B0%AA%E0%B1%80%E0%B0%A1%E0%B0%BF%E0%B0%AF%E0%B0%BE:%E0%B0%B8%E0%B0%AE%E0%B0%BE%E0%B0%B5%E0%B1%87%E0%B0%B6%E0%B0%82/%E0%B0%B5%E0%B1%86%E0%B0%AC%E0%B1%8D_%E0%B0%9B%E0%B0%BE%E0%B0%9F%E0%B1%8D
[22:13] <techfiz> vkolgi: ನಿಮ್ಮ ವಿಕಿ ಹೆಸರು?
[22:14] <vkolgi> techfiz vkolgi
[22:14] <techfiz> vkolgi: thank you :)
[22:15] <techfiz> vkolgi: register agilla anta bartide
[22:16] <techfiz> ಇಲ್ಲಿಗೆ ಐ.‌ಆರ್.ಸಿ ಸಮ್ಮಿಲನ ಮುಗಿಯಿತು ಎಂದು ಘೋಷಿಸೋಣವೇ? ಬಹಳ ತಡವಾಯ್ತು ..
[22:17] <techfiz> ಅತಿ ಕಡಿಮೆ ಸಮಯದಲ್ಲಿ ವಿಷಯ ತಿಳಿಸಿದರೂ, ನಮ್ಮೊಂದಿಗೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು...
[22:17] <arjunaraoc> ಧನ್ಯವಾದಗಳು.. ಶುಭರಾತ್ರಿ
[22:17] <vkolgi> registered vkolgi 1191323
[22:18] <vkolgi> arjunaraoc techfiz ಧನ್ಯವಾದಗಳು :-)
[22:18] <techfiz> http://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF:Vkolgi
[22:18] <techfiz> arjunaraoc: ಶುಭರಾತ್ರಿ
[22:18] <shashi859> ಶುಭರಾತ್ರಿ
[22:18] == shashi859 [0e608fe5@gateway/web/freenode/ip.14.96.143.229] has left #wikipedia-kn []
[22:19] <techfiz> shashi859: dhanyavaada
[22:19] <kiranravikumar> ಎಲ್ಲರಿಗೂ ಶುಭರಾತ್ರಿ...
[22:19] == arjunaraoc [3b5c99cb@gateway/web/freenode/ip.59.92.153.203] has left #wikipedia-kn []
[22:19] <kiranravikumar> Shiju & Tinu: Good night :)
[22:20] <techfiz> kiranravikumar: ಶುಭ್ರರಾತ್ರಿ