ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವ ಉದ್ದೇಶದಿಂದ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ೦೪ ಡಿಸೆಂಬರ್ ೨೦೧೯ರಂದು ಉಡುಪಿಯಲ್ಲಿ ಸಮ್ಮಿಲನವನ್ನು ಆಯೋಜಿಸಲಾಗಿದೆ. ಸಮ್ಮಿಲನದಲ್ಲಿ ವಿಕಿ ಸಂಬಂಧಿತ ವಿಚಾರಗಳನ್ನು ಚರ್ಚಿಸಬಹುದು.

ಸಮ್ಮಿಲನದ ಉದ್ದೇಶ

ಬದಲಾಯಿಸಿ
  1. ಕನ್ನಡ ವಿಕಿಪೀಡಿಯದ ಸದ್ಯದ ಸ್ಥಿತಿಗತಿ
  2. ಉಡುಪಿಯ ಸುತ್ತಮುತ್ತ ಕೈಗೊಳ್ಳಬಹುದಾದ ಯೋಜನೆಗಳು.

ದಿನಾಂಕ ಮತ್ತು ಸ್ಥಳ

ಬದಲಾಯಿಸಿ

ದಿನಾಂಕ: ೦೪ ಡಿಸೆಂಬರ್ ೨೦೧೯ ಶನಿವಾರ
ಸಮಯ: ಬೆಳಗ್ಗೆ ೧೦:೦೦ ಗಂಟೆ
ಸ್ಥಳ: ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿ

ಭಾಗವಹಿಸಲು ಇಚ್ಛಿಸುವವರು

ಬದಲಾಯಿಸಿ
  1. --Neelaganga g g (ಚರ್ಚೆ) ೧೪:೧೬, ೩ ಡಿಸೆಂಬರ್ ೨೦೧೯ (UTC)
  2. --Aisha Mahiya (ಚರ್ಚೆ) ೧೪:೨೨, ೩ ಡಿಸೆಂಬರ್ ೨೦೧೯ (UTC)
  3. --Chaithra C Nayak (ಚರ್ಚೆ) ೧೪:೨೪, ೩ ಡಿಸೆಂಬರ್ ೨೦೧೯ (UTC)
  4. --Arpitha05 (ಚರ್ಚೆ) ೧೪:೨೬, ೩ ಡಿಸೆಂಬರ್ ೨೦೧೯ (UTC)
  5. --Gradiga (ಚರ್ಚೆ) ೦೩:೪೬, ೪ ಡಿಸೆಂಬರ್ ೨೦೧೯ (UTC)
  6. --Divya R Dodamani (ಚರ್ಚೆ) ೦೪:೨೧, ೪ ಡಿಸೆಂಬರ್ ೨೦೧೯ (UTC)

ಶುಭಾಶಯ ಕೋರುವವರು

ಬದಲಾಯಿಸಿ
  1. --ಪವನಜ ಯು. ಬಿ. (ಚರ್ಚೆ) ೧೫:೨೧, ೩ ಡಿಸೆಂಬರ್ ೨೦೧೯ (UTC)
  2. --Krishna Kulkarni (ಚರ್ಚೆ) ೧೫:೪೧, ೩ ಡಿಸೆಂಬರ್ ೨೦೧೯ (UTC)
  3. --Vishwanatha Badikana (ಚರ್ಚೆ) ೧೬:೦೯, ೩ ಡಿಸೆಂಬರ್ ೨೦೧೯ (UTC)
  4. --Bharathesha Alasandemajalu (ಚರ್ಚೆ) ೧೬:೨೮, ೩ ಡಿಸೆಂಬರ್ ೨೦೧೯ (UTC)
  5. --ರಾಮಚಂದ್ರ ಅಡಿಗ ಜಿ. (ಚರ್ಚೆ)
  6. --Kishorekumarrai (ಚರ್ಚೆ) ೧೩:೫೭, ೧೬ ಡಿಸೆಂಬರ್ ೨೦೧೯ (UTC)

ಚರ್ಚಿಸಿದ ವಿಷಯಗಳು

ಬದಲಾಯಿಸಿ
  • ಸಂಕ್ಷಿಪ್ತವಾಗಿ ವಿಕಿಪೀಡಿಯಾದ ಬಗ್ಗೆ ಪರಿಚಯ ಮಾಡಲಾಯಿತು.
  • ಭಾಗವಹಿಸಿದವರು ಪರಿಚಯವನ್ನು ಮಾಡಿಕೊಂಡರು ಮತ್ತು ವಿಕಿಪೀಡಿಯದ ಬಗ್ಗೆ ಚರ್ಚಿಚಿದರು.
  • ಪ್ರಸ್ತುತ ಕನ್ನಡ ಮತ್ತು ತುಳು ವಿಕಿಪೀಡಿಯದಲ್ಲಿ ನೆಡೆಯುತ್ತಿರುವ ಯೋಜನೆಗಳ ಬಗ್ಗೆ ಚರ್ಚಿಸಲಾಗಿಯು.
  • ಪ್ರತಿ ತಿಂಗಳಿಗೊಮ್ಮೆ ಉಡುಪಿ ವಿಕಿಪೀಡಿಯ ಸಮುದಾಯದ ಸಮ್ಮಿಲನ.
  • ಈಗ ನೆಡೆಯುತ್ತಿರುವ ವೈವೀಧ್ಯಮಯ ಸಂಪಾದನೋತ್ಸವದ ಬಗ್ಗೆ ಚರ್ಚಿಸಲಾಯಿತು.
  • ಮೊಬೈಲ್‌ನಲ್ಲಿ ವಿಕಿಪೀಡಿಯವನ್ನು ಹೇಗೆ ಬಳಸುವುದು ಎಂಬುದನ್ನು ಕಲಿತುಕೊಳ್ಳಲಾಗಿತು.
  • ಲೇಖನದ ಗುಣ್ಣಮಟ್ಟವನ್ನು ಸರಿಪಡಿಸುವುದರ ಬಗ್ಗೆ ಚರ್ಚಿಸಲಾಯಿತು.
  • ೨೦೧೮ರಲ್ಲಿ ನೆಡೆದ ಮಹಿಳಾ ಕೇಂದ್ರಿತ ಸಂಪಾದನೋತ್ಸವದ ಬಗ್ಗೆ ಚರ್ಚಿಸಲಾಯಿತು.

ಭಾಗವಹಿಸಿದವರು

ಬದಲಾಯಿಸಿ
  1. --Arpitha05 (ಚರ್ಚೆ) ೦೬:೨೮, ೪ ಡಿಸೆಂಬರ್ ೨೦೧೯ (UTC)
  2. --Chaithra C Nayak (ಚರ್ಚೆ) ೦೬:೩೧, ೪ ಡಿಸೆಂಬರ್ ೨೦೧೯ (UTC)
  3. --Aisha Mahiya (ಚರ್ಚೆ) ೦೬:೩೨, ೪ ಡಿಸೆಂಬರ್ ೨೦೧೯ (UTC)
  4. --Jyothi H (ಚರ್ಚೆ) ೦೬:೩೨, ೪ ಡಿಸೆಂಬರ್ ೨೦೧೯ (UTC)
  5. --Divya R Dodamani (ಚರ್ಚೆ) ೦೬:೩೩, ೪ ಡಿಸೆಂಬರ್ ೨೦೧೯ (UTC)
  6. --Neelaganga g g (ಚರ್ಚೆ) ೦೭:೦೪, ೪ ಡಿಸೆಂಬರ್ ೨೦೧೯ (UTC)

ಛಾಯಾಚಿತ್ರಗಳು

ಬದಲಾಯಿಸಿ