ವಿಕಿಪೀಡಿಯ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಉದ್ದೇಶ ಬದಲಾಯಿಸಿ

  • ಸಂಪಾದಕರಲ್ಲಿ ವೈವಿಧ್ಯತೆಯನ್ನು ಸಾಧಿಸುವುದು. ಮುಖ್ಯವಾಗಿ ಸಾಧ್ಯವಿದ್ದಷ್ಟು ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಸಂಪಾದಕರಲ್ಲಿ ಹೊಸ ಚೈತನ್ಯ ತುಂಬುವುದು
  • ವೈವಿಧ್ಯಮಯ ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸುವುದು

ಸಂಪಾದನೋತ್ಸವಗಳು ಮತ್ತು ಸ್ಥಳಗಳು ಬದಲಾಯಿಸಿ

ಕ್ರಮ ಸಂಖ್ಯೆ ಸ್ಥಳ ದಿನಾಂಕಗಳು ಸೂಚಿಸಿದ ವಿಷಯ
ಮಂಗಳೂರು ಆಗಸ್ಟ್ ೩೧ - ಸಪ್ಟೆಂಬರ್ ೧, ೨೦೧೯ ಕರ್ನಾಟಕದ ಜನಪದ ಕಲೆಗಳು
ಬೆಳಗಾವಿ-೧ ಸಪ್ಟೆಂಬರ್ ೧೪-೧೫, ೨೦೧೯ ಯುರೋಪ್ -ರಾಜಕೀಯ ಚಿಂತಕರು
ತುಮಕೂರು-೧ ಅಕ್ಟೋಬರ್ ೦೫-೦೬ ಭಾರತೀಯ ಭಾಷೆಗಳು
ಉಡುಪಿ-೧ ಅಕ್ಟೋಬರ್ ೧೨-೧೩, ೨೦೧೯ ಭಾರತೀಯ ಮಹಿಳಾ ವಿಜ್ಞಾನಿಗಳು
ಉಡುಪಿ-೨ ಜನವರಿ ೦೪-೦೫, ೨೦೨೦ ಭಾರತೀಯ ಕಲಾವಿದರು
ಬೆಳಗಾವಿ-೨ ಜನವರಿ ೧೮-೧೯, ೨೦೨೦ ಯುರೋಪ್ -ರಾಜಕೀಯ ಚಿಂತಕರು
ತುಮಕೂರು-೨ ಜನವರಿ ೨೫-೨೬, ೨೦೨೦ ಭಾರತೀಯ ಮಹಿಳಾ ಕ್ರೀಡಾಪಟುಗಳು
ಮಂಗಳೂರು-೨ ಫೆಬ್ರವರಿ ೧೫-೧೬, ೨೦೨೦ ಭಾರತೀಯ ಮಹಿಳಾ ಜಾನಪದ
ಉಡುಪಿ-೩ ಫೆಬ್ರವರಿ ೨೨-೨೩, ೨೦೨೦ ಭಾರತೀಯ ಕಲಾವಿದರು
೧೦ ಸಮಾರೋಪ ಮತ್ತು ವಿಕಿ-೨೦ ಕಾರ್ಯಕ್ರಮ ಜನವರಿ ೨೩, ೨೦೨೧


ಭಾಗವಹಿಸಲು ಆಸಕ್ತಿ ಇರುವವರು ಆಯಾ ಸಂಪಾದನೋತ್ಸವದ ಪುಟದಲ್ಲಿ ನೋಂದಾಯಿಸಬೇಕಾಗಿ ವಿನಂತಿ.