ವಿಕಿಪೀಡಿಯ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯/ಮಂಗಳೂರು-೨

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಉದ್ದೇಶ

ಬದಲಾಯಿಸಿ
  • ಸಂಪಾದಕರಲ್ಲಿ ವೈವಿಧ್ಯತೆಯನ್ನು ಸಾಧಿಸುವುದು. ಮುಖ್ಯವಾಗಿ ಸಾಧ್ಯವಿದ್ದಷ್ಟು ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಸಂಪಾದಕರಲ್ಲಿ ಹೊಸ ಚೈತನ್ಯ ತುಂಬುವುದು
  • ಹೊಸ ಲೇಖನಗಳನ್ನು ಸೇರಿಸುವುದು

ಸ್ಥಳ ಮತ್ತು ದಿನಾಂಕ

ಬದಲಾಯಿಸಿ

ಸ್ಥಳ : ಕೆನರಾ ಕಾಲೇಜು, ಮಂಗಳೂರು
ದಿನಾಂಕ : ಫೆಬ್ರವರಿ ೧೫-೧೬, ೨೦೨೦
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೪:೩೦

ಈ ಸಂಪಾದನೋತ್ಸವಕ್ಕೆ ಎಂಬ ಭಾರತೀಯ ಮಹಿಳಾ ಜಾನಪದ ಪ್ರಮಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.

ಸಲಹೆ ಮಾಡಿದ ಲೇಖನಗಳು

ಬದಲಾಯಿಸಿ
  • ಜಾನಪದ ಕಲೆಗಳು
  • ಜಾನಪದ ಕಲಾವಿದರು
  • ಆರಾಧ್ಯ ದೇವತೆಗಳು ಮತ್ತು ದೈವಗಳು

ಆಕರಗಳು

ಬದಲಾಯಿಸಿ
  • ಕರ್ನಾಟಕ ಜನಪದ ಕಲೆಗಳ ಕೋಶ, ಡಾ. ಹಿ. ಚಿ. ಬೋರಲಿಂಗಯ್ಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  • ಜಾನಪದ ಶೋಧ, ಪ್ರೊ. ಎ.ವಿ. ನಾವಡ,ಅಸ್ಮಿತೆ ಪ್ರಕಾಶನ, ಮಂಗಳೂರು.
  • ಜನ-ಜನಪದ-ಜಾನಪದ, ಎಂ ಚಿದಾನಂದ ಮೂರ್ತಿ, ಮಾರ್ಚ್ ೨೦೦೨, ISBN : 81-280-0050-0, ಕರ್ನಾಟಕ ಬುಕ್ ಏಜೆನ್ಸಿ, ತುಂಗಾ ಕಾಂಪ್ಲೆಕ್ಸ್, ಬೆಂಗಳೂರು.
  • ಭಾರತದ ಸಾಮಾನ್ಯ ಸರ್ಪಗಳು ರೋಮುಲಸ್ ವಿಟೇಕರ್ ಅನುವಾದ : ಎಚ್.ಎಸ್. ನಿರಂಜನಾರಾಧ್ಯ ISBN : 978-81-237-3663-1.
  • The Devil Worship of the Tuluvas from the papers of Late A.C. Burnell by Prof. A.V.Navada and Dr. Denis Fernandes.
  • ಪದ್ಮಶಾಲಿ ಸಮಾಜ ನೇಕಾರ ಒಳಪಂಗಡ ಮತ್ತು ವೃತ್ತಿಪರ ಚಿಂತನೆ, ವಿಠ್ಠಪ್ಪ ಗೋರಂಟ್ಲಿ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
  • ಕುರುಬರ ಹೇಳಿಕೆಗಳು, ಡಾ. ಎಂ.ಎಂ. ಪಡಶೆಟ್ಟಿ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
  • ಹೈದರಾಬಾದ್ ಕರ್ನಾಟಕದ ಕೃಷಿ ಆಚರಣೆಗಳು, ಡಾ. ತಾರಿಹಳ್ಳಿ ಹನುಮಂತಪ್ಪ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
  • ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ, ಡಾ. ಡಿ.ಕೆ.ರಾಜೇಂದ್ರ, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಡಾ.ಯು.ಬಿ. ಪವನಜ
  2. ಕು. ಧನಲಕ್ಷ್ಮಿ ಕೆ.ಟಿ.

ಸಂಘಟಕರು

ಬದಲಾಯಿಸಿ
  1. ವಿಕಿವಿಮೆನ್ ಮಂಗಳೂರು
  2. ಕರಾವಳಿ ವಿಕಿಮೀಡಿಯನ್
  3. ಕೆನರಾ ಕಾಲೇಜು, ಮಂಗಳೂರು

ಭಾಗವಹಿಸಿದವರು ಮತ್ತು ಲೇಖನಗಳು

ಬದಲಾಯಿಸಿ
  1. --T Archana (ಚರ್ಚೆ) ೦೫:೫೧, ೧೫ ಫೆಬ್ರುವರಿ ೨೦೨೦ (UTC), ಗಿದ್ದಾ
  2. --Shrividya A (ಚರ್ಚೆ) ೦೫:೫೫, ೧೫ ಫೆಬ್ರುವರಿ ೨೦೨೦ (UTC), ಕುರುಬ ಮಹಿಳೆ
  3. --Bhoomishetty (ಚರ್ಚೆ) ೦೫:೫೭, ೧೫ ಫೆಬ್ರುವರಿ ೨೦೨೦ (UTC)
  4. --Jitheshjs 2504 (ಚರ್ಚೆ) ೦೫:೫೮, ೧೫ ಫೆಬ್ರುವರಿ ೨೦೨೦ (UTC)
  5. --ಶರತ್ (ಚರ್ಚೆ) ೦೬:೦೨, ೧೫ ಫೆಬ್ರುವರಿ ೨೦೨೦ (UTC)
  6. --Anvith Shenoy (ಚರ್ಚೆ) ೦೬:೦೬, ೧೫ ಫೆಬ್ರುವರಿ ೨೦೨೦ (UTC), ದುರ್ಗೆ
  7. --Adarsha Rajanagar (ಚರ್ಚೆ) ೦೬:೧೨, ೧೫ ಫೆಬ್ರುವರಿ ೨೦೨೦ (UTC)
  8. --Rao Deepthi (ಚರ್ಚೆ) ೦೬:೧೬, ೧೫ ಫೆಬ್ರುವರಿ ೨೦೨೦ (UTC) ಗಿಡಿಗೆರೆ ರಾಮಕ್ಕ
  9. --Babitha managalore (ಚರ್ಚೆ) ೦೯:೨೦, ೧೫ ಫೆಬ್ರುವರಿ ೨೦೨೦ (UTC)
  10. --Kishorekumarrai (ಚರ್ಚೆ) ೦೯:೨೯, ೧೫ ಫೆಬ್ರುವರಿ ೨೦೨೦ (UTC)
  11. --Shailaup (ಚರ್ಚೆ) ೦೯:೫೦, ೧೫ ಫೆಬ್ರುವರಿ ೨೦೨೦ (UTC)
  12. --Adithi Nayak (ಚರ್ಚೆ) ೦೯:೫೨, ೧೫ ಫೆಬ್ರುವರಿ ೨೦೨೦ (UTC)
  13. --Sushan Roy (ಚರ್ಚೆ) ೦೪:೪೦, ೧೬ ಫೆಬ್ರುವರಿ ೨೦೨೦ (UTC),ಕುಡಿಯರ ಕುಣಿತ
  14. --H Vignesh Devadiga (ಚರ್ಚೆ) ೦೪:೪೫, ೧೬ ಫೆಬ್ರುವರಿ ೨೦೨೦ (UTC), ವೇಲು ನಾಚಿಯಾರ್
  15. --DeepikaSherigar (ಚರ್ಚೆ) ೦೬:೧೬, ೧೬ ಫೆಬ್ರುವರಿ ೨೦೨೦ (UTC)
  16. --Dhanalakshmi .K. T (ಚರ್ಚೆ) ೦೬:೩೮, ೧೬ ಫೆಬ್ರುವರಿ ೨೦೨೦ (UTC)
  17. --Shetty smitha (ಚರ್ಚೆ) ೦೬:೪೨, ೧೬ ಫೆಬ್ರುವರಿ ೨೦೨೦ (UTC)
  18. --Apoorva shriyan (ಚರ್ಚೆ) ೦೬:೪೩, ೧೬ ಫೆಬ್ರುವರಿ ೨೦೨೦ (UTC)
  19. --Nishmitha.u (ಚರ್ಚೆ) ೦೬:೪೫, ೧೬ ಫೆಬ್ರುವರಿ ೨೦೨೦ (UTC)
  20. --Maithri k.v (ಚರ್ಚೆ) ೦೬:೪೮, ೧೬ ಫೆಬ್ರುವರಿ ೨೦೨೦ (UTC) ಕರ್ಮ ನೃತ್ಯ
  21. --Shashi.R chouhan (ಚರ್ಚೆ) ೦೬:೪೯, ೧೬ ಫೆಬ್ರುವರಿ ೨೦೨೦ (UTC)
  22. --Akshatha Acharya (ಚರ್ಚೆ) ೦೬:೫೧, ೧೬ ಫೆಬ್ರುವರಿ ೨೦೨೦ (UTC)
  23. --T.shilpa kalkur (ಚರ್ಚೆ) ೦೬:೫೩, ೧೬ ಫೆಬ್ರುವರಿ ೨೦೨೦ (UTC) ಲಂಬಾಡಿ
  24. --Roja chouhan (ಚರ್ಚೆ) ೦೭:೦೦, ೧೬ ಫೆಬ್ರುವರಿ ೨೦೨೦ (UTC) ಭಾವೈ ನೃತ್ಯ
  25. --Anushreetg (ಚರ್ಚೆ) ೦೭:೦೨, ೧೬ ಫೆಬ್ರುವರಿ ೨೦೨೦ (UTC)
  26. --Boodeppasp (ಚರ್ಚೆ) ೦೭:೦೩, ೧೬ ಫೆಬ್ರುವರಿ ೨೦೨೦ (UTC)
  27. --ಪವನಜ ಯು. ಬಿ. (ಚರ್ಚೆ) ೦೭:೫೫, ೧೬ ಫೆಬ್ರುವರಿ ೨೦೨೦ (UTC)

ಛಾಯಾಚಿತ್ರಗಳು

ಬದಲಾಯಿಸಿ