ವಿಕಿಪೀಡಿಯ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯/ಬೆಳಗಾವಿ-೨

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಉದ್ದೇಶ

ಬದಲಾಯಿಸಿ
  • ಈ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಸಂಪಾದನೋತ್ಸವದ ಮುಂದುವರೆದ ಕಾರ್ಯಕ್ರಮ
  • ಹಿಂದಿನ ಸಂಪಾದನೋತ್ಸವದಲ್ಲಿ ಭಾಗವಹಿಸಿದ್ದ ಸಂಪಾದಕರಿಗೆ ಹೆಚ್ಚಿನ ತರಬೇತಿ ಮತ್ತು ಪ್ರೋತ್ಸಾಹ
  • ಪ್ರಯೋಗಪುಟದಲ್ಲಿ ಬಾಕಿಯಾಗಿರುವ ಲೇಖನಗಳನ್ನು ಪೂರ್ತಿ ಮಾಡಿ ಮಾಡಿ ಅವುಗಳನ್ನು ಮುಖ್ಯ ಪುಟಕ್ಕೆ ಸೇರಿಸುವುದು

ಸ್ಥಳ ಮತ್ತು ದಿನಾಂಕ

ಬದಲಾಯಿಸಿ

ಸ್ಥಳ : ರಾಣಿ ಪಾರ್ವತಿ ದೇವಿ ಕಲಾ ಹಾಗೂ ವಾಣಿಜ್ಯ ಕಾಲೇಜು, ಬೆಳಗಾವಿ.
ದಿನಾಂಕ : ಜನವರಿ ೧೮ ಮತ್ತು ೧೯, ೨೦೨೦
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೪:೩೦

ಈ ಸಂಪಾದನೋತ್ಸವಕ್ಕೆ ಯುರೋಪ್ -ರಾಜಕೀಯ ಚಿಂತಕರು ಎಂಬ ಪ್ರಮಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ

ಸಂಘಟಕರು

ಬದಲಾಯಿಸಿ
  1. ವಿಕಿವಿಮೆನ್ ಮಂಗಳೂರು
  2. ಕರಾವಳಿ ವಿಕಿಮೀಡಿಯನ್
  3. ರಾಣಿ ಪಾರ್ವತಿ ದೇವಿ ಕಲಾ ಹಾಗೂ ವಾಣಿಜ್ಯ ಕಾಲೇಜು, ಬೆಳಗಾವಿ

ಭಾಗವಹಿಸಿದವರು ಮತ್ತು ಅವರ ಲೇಖನಗಳು

ಬದಲಾಯಿಸಿ

ಸಹಿ ಹಾಕಲು #--~~~~ ಎಂದು ಟೈಪ್ ಮಾಡಿ.

  1. --Dhanalakshmi .K. T (ಚರ್ಚೆ) ೦೫:೩೧, ೧೯ ಜನವರಿ ೨೦೨೦ (UTC)
  2. --Balekundri.m.s (ಚರ್ಚೆ) ೦೫:೩೨, ೧೯ ಜನವರಿ ೨೦೨೦ (UTC), ಮಾಂಟೆಸ್ಕ್ಯೂ, ಹೆರಾಲ್ಡ್ ಲಾಸ್ಕಿ, ಮಾಹಿತಿ ತಂತ್ರಜ್ಞಾನ ಕಾಯ್ದೆ, 2000, ಗ್ರಂಥಾಲಯ ವರ್ಗೀಕರಣ, ಗ್ರಂಥಾಲಯ ಗ್ರಂಥಪಟ್ಟಿ
  3. --ಪವನಜ ಯು. ಬಿ. (ಚರ್ಚೆ) ೦೫:೩೨, ೧೯ ಜನವರಿ ೨೦೨೦ (UTC)
  4. --Shashidhar sasalatti (ಚರ್ಚೆ) ೦೫:೩೩, ೧೯ ಜನವರಿ ೨೦೨೦ (UTC), ಡೇವಿಡ್ ಹ್ಯೂಮ್
  5. --Prakash12waddar (ಚರ್ಚೆ) ೦೫:೩೪, ೧೯ ಜನವರಿ ೨೦೨೦ (UTC), ಡೇವಿಡ್ ಈಸ್ಟನ್
  6. --Sagar16kamkar (ಚರ್ಚೆ) ೦೫:೩೫, ೧೯ ಜನವರಿ ೨೦೨೦ (UTC), ಜಾರ್ಜ್ ವಿಲಿಯ್ಂ ಫ್ರೆಡ್ರಿಕ್ ಹೆಗಲ್
  7. --Bhajantri santosh (ಚರ್ಚೆ) ೦೫:೩೫, ೧೯ ಜನವರಿ ೨೦೨೦ (UTC)
  8. --Nagaraj F Jattennavar (ಚರ್ಚೆ) ೦೫:೩೭, ೧೯ ಜನವರಿ ೨೦೨೦ (UTC), ಡೇವಿಡ್ ಜೊನಾಥನ್ ಆಂಡ್ರ್ಯೊ ಹೆಲ್ಡ್
  9. --Mahalaxmi H Alagundi (ಚರ್ಚೆ) ೦೫:೪೬, ೧೯ ಜನವರಿ ೨೦೨೦ (UTC)
  10. --Akshata chamalli (ಚರ್ಚೆ) ೦೫:೪೯, ೧೯ ಜನವರಿ ೨೦೨೦ (UTC), ಪಾಲಿಬಿಯಸ್
  11. --Shweta handigol (ಚರ್ಚೆ) ೦೫:೫೩, ೧೯ ಜನವರಿ ೨೦೨೦ (UTC)
  12. --Prashant kolkar (ಚರ್ಚೆ) ೦೬:೦೩, ೧೯ ಜನವರಿ ೨೦೨೦ (UTC)
  13. --Bbaskrivinu (ಚರ್ಚೆ) ೦೬:೦೪, ೧೯ ಜನವರಿ ೨೦೨೦ (UTC)
  14. --Iranna Hiremath (ಚರ್ಚೆ) ೦೬:೦೫, ೧೯ ಜನವರಿ ೨೦೨೦ (UTC)
  15. --Gangadhar Kadolkar (ಚರ್ಚೆ) ೦೬:೧೧, ೧೯ ಜನವರಿ ೨೦೨೦ (UTC)
  16. --Channujagadal (ಚರ್ಚೆ) ೦೬:೧೨, ೧೯ ಜನವರಿ ೨೦೨೦ (UTC)
  17. --Bhagyashree k Ronad (ಚರ್ಚೆ) ೦೬:೧೩, ೧೯ ಜನವರಿ ೨೦೨೦ (UTC)

ಛಾಯಾಚಿತ್ರಗಳು

ಬದಲಾಯಿಸಿ