ವಿಕಿಪೀಡಿಯ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯/ಬೆಳಗಾವಿ

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಉದ್ದೇಶ

ಬದಲಾಯಿಸಿ
  • ಸಂಪಾದಕರಲ್ಲಿ ವೈವಿಧ್ಯತೆಯನ್ನು ಸಾಧಿಸುವುದು. ಮುಖ್ಯವಾಗಿ ಸಾಧ್ಯವಿದ್ದಷ್ಟು ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಸಂಪಾದಕರಲ್ಲಿ ಹೊಸ ಚೈತನ್ಯ ತುಂಬುವುದು
  • ವೈವಿಧ್ಯಮಯ ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸುವುದು

ಸ್ಥಳ ಮತ್ತು ದಿನಾಂಕ

ಬದಲಾಯಿಸಿ

ಸ್ಥಳ : ರಾಣಿ ಪಾರ್ವತಿ ದೇವಿ ಕಲಾ ಹಾಗೂ ವಾಣಿಜ್ಯ ಕಾಲೇಜು, ಬೆಳಗಾವಿ.
ದಿನಾಂಕ : ಸಪ್ಟೆಂಬರ್ ೧೪ ಮತ್ತು ೧೫, ೨೦೧೯
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೪:೩೦

ಈ ಸಂಪಾದನೋತ್ಸವಕ್ಕೆ ಯುರೋಪ್ -ರಾಜಕೀಯ ಚಿಂತಕರು ಎಂಬ ಪ್ರಮಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.

ಸಲಹೆ ಮಾಡಿದ ಲೇಖನಗಳು

ಬದಲಾಯಿಸಿ

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ


ಸಂಘಟಕರು

ಬದಲಾಯಿಸಿ
  1. ವಿಕಿವಿಮೆನ್ ಮಂಗಳೂರು
  2. ಕರಾವಳಿ ವಿಕಿಮೀಡಿಯನ್
  3. ರಾಣಿ ಪಾರ್ವತಿ ದೇವಿ ಕಲಾ ಹಾಗೂ ವಾಣಿಜ್ಯ ಕಾಲೇಜು, ಬೆಳಗಾವಿ

ಭಾಗವಹಿಸಲು ಇಚ್ಛಿಸುವವರು

ಬದಲಾಯಿಸಿ
  1. --ಪವನಜ ಯು. ಬಿ. (ಚರ್ಚೆ) ೦೬:೩೨, ೫ ಸೆಪ್ಟೆಂಬರ್ ೨೦೧೯ (UTC)
  2. --Dhanalakshmi .K. T (ಚರ್ಚೆ) ೦೮:೨೮, ೭ ಸೆಪ್ಟೆಂಬರ್ ೨೦೧೯ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು

ಬದಲಾಯಿಸಿ

ಸಹಿ ಹಾಕಲು #--~~~~ ಎಂದು ಟೈಪ್ ಮಾಡಿ.

  1. --ಪವನಜ ಯು. ಬಿ. (ಚರ್ಚೆ) ೦೫:೧೩, ೧೫ ಸೆಪ್ಟೆಂಬರ್ ೨೦೧೯ (UTC)
  2. --Dhanalakshmi .K. T (ಚರ್ಚೆ) ೦೭:೨೫, ೧೫ ಸೆಪ್ಟೆಂಬರ್ ೨೦೧೯ (UTC)
  3. ----Shashidhar sasalatti (ಚರ್ಚೆ) ೦೭:೨೬, ೧೫ ಸೆಪ್ಟೆಂಬರ್ ೨೦೧೯ (UTC) ೧.ಡೇವಿಡ್ ಹ್ಯೂಮ್
  4. --Chouka muttanna (ಚರ್ಚೆ) ೦೭:೨೭, ೧೫ ಸೆಪ್ಟೆಂಬರ್ ೨೦೧೯ (UTC) ೧. ಥಾಮಸ್ ಮೋರ್
  5. ----Arun S Desai (ಚರ್ಚೆ) ೦೭:೨೮, ೧೫ ಸೆಪ್ಟೆಂಬರ್ ೨೦೧೯ (UTC) ಡಾಂಟೆ ಅಲಿಘಿರಿ
  6. --Balekundri.m.s (ಚರ್ಚೆ) ೦೭:೨೮, ೧೫ ಸೆಪ್ಟೆಂಬರ್ ೨೦೧೯ (UTC) ೧.ಹೆರಾಲ್ಢ್ ಲಾಸ್ಕಿ
  7. --Mallikarjun.S.B (ಚರ್ಚೆ) ೦೭:೨೯, ೧೫ ಸೆಪ್ಟೆಂಬರ್ ೨೦೧೯ (UTC) 1,ಜಿನ್ ಬೋಡಿನ್
  8. ----Prakash12waddar (ಚರ್ಚೆ) ೦೭:೨೯, ೧೫ ಸೆಪ್ಟೆಂಬರ್ ೨೦೧೯ (UTC) ೧.ಎಡ್ಮಂಡ ಬಕ೯
  9. --Laxman012 (ಚರ್ಚೆ) ೦೭:೩೦, ೧೫ ಸೆಪ್ಟೆಂಬರ್ ೨೦೧೯ (UTC) 1.ಥಾಮಸ್ ಮೋರ್
  10. --Sunita S Bane (ಚರ್ಚೆ) ೦೭:೩೩, ೧೫ ಸೆಪ್ಟೆಂಬರ್ ೨೦೧೯ (UTC)
  11. --Joshigopal (ಚರ್ಚೆ) ೦೭:೩೬, ೧೫ ಸೆಪ್ಟೆಂಬರ್ ೨೦೧೯ (UTC) ೧,ಥಾಮಸ್ ಪೇನ್
  12. --Spoorti kamble (ಚರ್ಚೆ) ೦೭:೩೯, ೧೫ ಸೆಪ್ಟೆಂಬರ್ ೨೦೧೯ (UTC),೧ಸೊಲೊನ
  13. --Surakshita patil (ಚರ್ಚೆ) ೦೭:೩೯, ೧೫ ಸೆಪ್ಟೆಂಬರ್ ೨೦೧೯ (UTC),೧ಸೊಫಿಸ್ಟ
  14. ----Parashuram dage (ಚರ್ಚೆ) ೦೭:೪೦, ೧೫ ಸೆಪ್ಟೆಂಬರ್ ೨೦೧೯ (UTC)
  15. --Bbaskrivinu (ಚರ್ಚೆ) ೦೭:೪೧, ೧೫ ಸೆಪ್ಟೆಂಬರ್ ೨೦೧೯ (UTC)
  16. --Shweta handigol (ಚರ್ಚೆ) ೦೭:೪೩, ೧೫ ಸೆಪ್ಟೆಂಬರ್ ೨೦೧೯ (UTC),ಜಿನ್ ಜ಼ಾಕ್ವಸ್ ರುಸೋ
  17. --Akshata chamalli (ಚರ್ಚೆ) ೦೭:೪೩, ೧೫ ಸೆಪ್ಟೆಂಬರ್ ೨೦೧೯ (UTC). ೧.ಡೆನಿಸ್ ಡಿಡೆರೋಟ್
  18. --Birje Soniya (ಚರ್ಚೆ) ೦೭:೪೯, ೧೫ ಸೆಪ್ಟೆಂಬರ್ ೨೦೧೯ (UTC).,೧ನೀತ್ಸೆ
  19. --Pallavi malagannavar (ಚರ್ಚೆ) ೦೭:೫೭, ೧೫ ಸೆಪ್ಟೆಂಬರ್ ೨೦೧೯ (UTC)
  20. ----KKyastipratham (ಚರ್ಚೆ) ೦೮:೦೦, ೧೫ ಸೆಪ್ಟೆಂಬರ್ ೨೦೧೯ (UTC) ೧.ಮಾಂಟೆಸ್ಕ್ಯೂ
  21. ----Omkar V Kamble (ಚರ್ಚೆ) ೦೮:೫೫, ೧೫ ಸೆಪ್ಟೆಂಬರ್ ೨೦೧೯ (UTC) ೧.ಎಂಗಲ್ಸ್
  22. --Patil123prashant (ಚರ್ಚೆ) ೦೯:೦೧, ೧೫ ಸೆಪ್ಟೆಂಬರ್ ೨೦೧೯ (UTC)
  23. ----Iranna Hiremath (ಚರ್ಚೆ) ೦೯:೦೯, ೧೫ ಸೆಪ್ಟೆಂಬರ್ ೨೦೧೯ (UTC) ೧.ಮಾಕ೯ಸ ಟಲ್ಲಿಯಸ ಸಿಸರೊ
  24. ----Rajpujari225 (ಚರ್ಚೆ) ೦೯:೧೦, ೧೫ ಸೆಪ್ಟೆಂಬರ್ ೨೦೧೯ (UTC)
  25. --Patil123prashant (ಚರ್ಚೆ) ೦೯:೧೧, ೧೫ ಸೆಪ್ಟೆಂಬರ್ ೨೦೧೯ (UTC) ೧.ಡೆವಿಡ ಹ್ಯೂಮ್
  26. --Patil anju123 (ಚರ್ಚೆ) ೦೯:೧೪, ೧೫ ಸೆಪ್ಟೆಂಬರ್ ೨೦೧೯ ೧. (UTC)

ಛಾಯಾಚಿತ್ರಗಳು

ಬದಲಾಯಿಸಿ