Chouka muttanna
Joined ೧೩ ಸೆಪ್ಟೆಂಬರ್ ೨೦೧೯
ನಮಸ್ಕಾರ ಆತ್ಮಿಯರೆ.......... ನಾನು ಮುತ್ತುರಾಜ್ .ರಾಣಿ ಪಾರ್ವತಿ ದೇವಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೆನೆ ...ನನಗೆ ಹೊಸ ವಿಷಯಗಳನ್ನು ತಿಳಿದುಕೊಳುವದೆ೦ರೆ ತು೦ಬಾ ಆಸಕ್ತಿ.....ಯಾವಗಲು ಹೊಸ ವಿಚಾರಗಳತ್ತ ಅರಸುತ್ತಾ ಇರುತ್ತೆನೆ ........ಕನ್ನಡ ವಿಕಿಪೀಡಿಯಾ ನನ್ನ ವಿಮರ್ಶಾತ್ಮಕ ಆಲೊಚನೆಗೆ,ಬರವನಣಿಗೆ ಶೈಲಿಯನ್ನು ಅಭಿವೃದ್ದಿ ಪಡಿಸಲು ಸಹಾಯಕಾರಿಯಾಗಿದೆ.