ನಾನು ಪಲ್ಲವಿ. ನಾನು ಮೂಲತ: ಬೆಳಗಾವಿ ಯವಳು.ತಂದೆ ಅಯ್ಯಪ್ಪಾ,ತಾಯಿ ಮಹಾದೇವಿ,ತಮ್ಮ ಪ್ರಮೋದ.ನಾನು ಅರ್.ಪಿ.ಡಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಓದುತ್ತಿದ್ದೇನೆ.