ವಿಕಿಪೀಡಿಯ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯/ಉಡುಪಿ-೩

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಉದ್ದೇಶ

ಬದಲಾಯಿಸಿ
  • ಈ ಹಿಂದೆ ಉಡುಪಿಯಲ್ಲಿ ನಡೆದಿದ್ದ ಸಂಪಾದನೋತ್ಸವದ ಮುಂದುವರೆದ ಕಾರ್ಯಕ್ರಮ.
  • ಸಂಪಾದಕರಲ್ಲಿ ವೈವಿಧ್ಯತೆಯನ್ನು ಸಾಧಿಸುವುದು. ಮುಖ್ಯವಾಗಿ ಸಾಧ್ಯವಿದ್ದಷ್ಟು ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಸಂಪಾದಕರಲ್ಲಿ ಹೊಸ ಚೈತನ್ಯ ತುಂಬುವುದು
  • ಹೊಸ ಲೇಖನಗಳನ್ನು ಸೇರಿಸುವುದು

ಸ್ಥಳ ಮತ್ತು ದಿನಾಂಕ

ಬದಲಾಯಿಸಿ

ಸ್ಥಳ : ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು,ಉಡುಪಿ.
ದಿನಾಂಕ : ಫೆಬ್ರವರಿ ೨೨-೨೩, ೨೦೨೦
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೪:೩೦

ಈ ಸಂಪಾದನೋತ್ಸವಕ್ಕೆ ಭಾರತೀಯ ಕಲಾವಿದರು ಎಂಬ ಪ್ರಮಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.

ಸಲಹೆ ಮಾಡಿದ ಲೇಖನಗಳು

ಬದಲಾಯಿಸಿ

ನೃತ್ಯ ಕಲಾವಿದರು

ಬದಲಾಯಿಸಿ
  1. ಬೈಸಾಲಿ ಮೊಹಂತಿ - Baisali Mohanty
  2. ಕನಕ ರೆಲೆ - Kanak Rele
  3. ಸವಿತಾ ಶಾಸ್ತ್ರಿ - Savitha Sastry

ಕೊಳಲು ವಾದಕರು

ಬದಲಾಯಿಸಿ
  1. ತಿರುಚಿ ಎಲ್ ಸರವಣನ್ - Tiruchy L. Saravanan

ಪಿಟೀಲು ವಾದಕರು

ಬದಲಾಯಿಸಿ
  1. ಗಗನ್ ಚಂದ್ರ ಚಟರ್ಜಿ - Gagan Chandra Chatterjee
  2. ಬಿ. ಶಶಿಕುಮಾರ್ - B. Sasikumar
  3. ರಾಗಿಣಿ ಶಂಕರ್ - Ragini Shankar
  4. ಪಿಟೀಲು ವಾಸು - Violin Vasu

ವರ್ಣಚಿತ್ರಕಾರರು

ಬದಲಾಯಿಸಿ
  1. ಬಿ. ಪ್ರಭಾ - B. Prabha
  2. ಲಲಿತಾ ಲಜ್ಮಿ - Lalita Lajmi
  3. ವಸುಂಧರಾ ತಿವಾರಿ ಬ್ರೂಟಾ - Vasundhara Tewari Broota
  4. ತಾರಾ ಸಭರ್ವಾಲ್- Tara Sabharwal
  5. ನಳಿನಿ ಮಲಾನಿ - Nalini Malani
  6. ಪ್ರತಿಮಾ ದೇವಿ (ವರ್ಣಚಿತ್ರಕಾರ) - Pratima Devi (painter)

ವಿಸ್ತರಿಸಿದ ಲೇಖನ

ಬದಲಾಯಿಸಿ
  1. ಟಿ.ಆರ್.ಮಹಾಲಿಂಗಂ

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಡಾ.ಯು.ಬಿ. ಪವನಜ
  2. ಧನಲಕ್ಷ್ಮಿ ಕೆ.ಟಿ.

ಸಂಘಟಕರು

ಬದಲಾಯಿಸಿ
  1. ವಿಕಿವಿಮೆನ್ ಮಂಗಳೂರು
  2. ಕರಾವಳಿ ವಿಕಿಮೀಡಿಯನ್

ಭಾಗವಹಿಸಲು ಇಚ್ಚಿಸುವರು

ಬದಲಾಯಿಸಿ
  1. --Arpitha05 (ಚರ್ಚೆ) ೦೬:೦೬, ೧೬ ಫೆಬ್ರುವರಿ ೨೦೨೦ (UTC)
  2. --Chaithra C Nayak (ಚರ್ಚೆ) ೧೧:೫೮, ೧೭ ಫೆಬ್ರುವರಿ ೨೦೨೦ (UTC)
  3. --Aisha Mahiya (ಚರ್ಚೆ) ೧೨:೨೦, ೧೭ ಫೆಬ್ರುವರಿ ೨೦೨೦ (UTC)
  4. --Chithra Kamath (ಚರ್ಚೆ) ೧೫:೪೫, ೧೭ ಫೆಬ್ರುವರಿ ೨೦೨೦ (UTC)
  5. --Rakshitha Nayak (ಚರ್ಚೆ) ೦೬:೦೭, ೧೮ ಫೆಬ್ರುವರಿ ೨೦೨೦ (UTC)
  6. --Anusha Poojary (ಚರ್ಚೆ) ೦೩:೩೮, ೧೯ ಫೆಬ್ರುವರಿ ೨೦೨೦ (UTC)
  7. --Arathi Shetty (ಚರ್ಚೆ) ೦೩:೪೪, ೧೯ ಫೆಬ್ರುವರಿ ೨೦೨೦ (UTC)
  8. --Jayalaxmi S (ಚರ್ಚೆ) ೧೨:೨೬, ೧೯ ಫೆಬ್ರುವರಿ ೨೦೨೦ (UTC)
  9. --Anuda Shabnam (ಚರ್ಚೆ) ೧೪:೧೨, ೨೧ ಫೆಬ್ರುವರಿ ೨೦೨೦ (UTC)
  10. --Deepika D Devadiga (ಚರ್ಚೆ) ೧೬:೦೩, ೨೦ ಫೆಬ್ರುವರಿ ೨೦೨೦ (UTC)
  11. --M Afreen Zainaba (ಚರ್ಚೆ) ೦೭:೪೪, ೨೨ ಫೆಬ್ರುವರಿ ೨೦೨೦ (UTC)

ಭಾಗವಹಿಸಿದವರು ಮತ್ತು ಲೇಖನಗಳು

ಬದಲಾಯಿಸಿ
  1. --Jyothi H (ಚರ್ಚೆ) ೧೦:೫೦, ೨೨ ಫೆಬ್ರುವರಿ ೨೦೨೦ (UTC), ಟಿ.ಆರ್.ಮಹಾಲಿಂಗಂ
  2. --Arpitha05 (ಚರ್ಚೆ) ೧೦:೫೨, ೨೨ ಫೆಬ್ರುವರಿ ೨೦೨೦ (UTC), ರಾಗಿಣಿ ಶಂಕರ್
  3. --Chaithra C Nayak (ಚರ್ಚೆ) ೦೪:೧೩, ೨೩ ಫೆಬ್ರುವರಿ ೨೦೨೦ (UTC) ನಳಿನಿ ಮಲಾನಿ,ತಿರುಚಿ ಎಲ್ ಸರವಣನ್
  4. --ಪವನಜ ಯು. ಬಿ. (ಚರ್ಚೆ) ೦೬:೧೬, ೨೩ ಫೆಬ್ರುವರಿ ೨೦೨೦ (UTC), ತಾರಾ ಸಭರ್ವಾಲ್
  5. --Dhanalakshmi .K. T (ಚರ್ಚೆ) ೦೮:೫೯, ೨೩ ಫೆಬ್ರುವರಿ ೨೦೨೦ (UTC)
  6. --Deepika D Devadiga (ಚರ್ಚೆ) ೦೯:೦೨, ೨೩ ಫೆಬ್ರುವರಿ ೨೦೨೦ (UTC), ರೇಣುಕ ಕೇಸರಮಾಡು (ವರ್ಣಚಿತ್ರಕಾರ)
  7. --Chithra Kamath (ಚರ್ಚೆ) ೦೯:೦೩, ೨೩ ಫೆಬ್ರುವರಿ ೨೦೨೦ (UTC) ಪ್ರತಿಮಾ ದೇವಿ (ವರ್ಣಚಿತ್ರಕಾರ)
  8. --Jayalaxmi S (ಚರ್ಚೆ) ೦೯:೦೪, ೨೩ ಫೆಬ್ರುವರಿ ೨೦೨೦ (UTC) ಪಿಟೀಲು ವಾಸು
  9. --Anuda Shabnam (ಚರ್ಚೆ) ೦೯:೦೫, ೨೩ ಫೆಬ್ರುವರಿ ೨೦೨೦ (UTC), ಗಗನ್ ಚಂದ್ರ ಚಟರ್ಜಿ, ಬಿ. ಪ್ರಭಾ
  10. --Rakshitha Nayak (ಚರ್ಚೆ) ೦೯:೦೪, ೨೩ ಫೆಬ್ರುವರಿ ೨೦೨೦ (UTC), ಸವಿತಾ ಶಾಸ್ತ್ರಿ
  11. --Anusha Poojary (ಚರ್ಚೆ) ೦೯:೦೫, ೨೩ ಫೆಬ್ರುವರಿ ೨೦೨೦ (UTC), ಲಲಿತಾ ಲಜ್ಮಿ
  12. --Arathi Shetty (ಚರ್ಚೆ) ೦೯:೦೫, ೨೩ ಫೆಬ್ರುವರಿ ೨೦೨೦ (UTC), ಬಿ. ಶಶಿಕುಮಾರ್
  13. --Aisha Mahiya (ಚರ್ಚೆ) ೦೯:೦೬, ೨೩ ಫೆಬ್ರುವರಿ ೨೦೨೦ (UTC), ಕನಕ ರೆಲೆ
  14. --M Afreen Zainaba (ಚರ್ಚೆ) ೦೯:೦೭, ೨೩ ಫೆಬ್ರುವರಿ ೨೦೨೦ (UTC), ವಸುಂಧರಾ ತಿವಾರಿ ಬ್ರೂಟಾ
  15. --Mahaveer_indra ೦೯:೦೯, ೨೩ ಫೆಬ್ರುವರಿ ೨೦೨೦ (UTC)
  16. --Gradiga (ಚರ್ಚೆ) ೧೦:೧೩, ೨೩ ಫೆಬ್ರುವರಿ ೨೦೨೦ (UTC)

ಛಾಯಾಚಿತ್ರಗಳು

ಬದಲಾಯಿಸಿ