ನಾನು ಆಯೀಷಾ ಮಾಹೀಯಾ ಶೇಕ್.ನನ್ನ ತಂದೆ ಶೇಕ್ ಅಬ್ದುಲ್ ರಶೀದ್.ನನ್ನ ತಾಯಿ ಮುನಾವರ್ ಬಾನು.ನನ್ನ ತಂಗಿ ಆಯೀಫಾ ಮೀಸ್ಬಾ ಶೇಕ್. ನಾನು ಡಾ. ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿತ್ತಿದ್ದೇನೆ.