ವಿಕಿಪೀಡಿಯ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯/ಉಡುಪಿ-೨

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಉದ್ದೇಶ

ಬದಲಾಯಿಸಿ
  • ಈ ಹಿಂದೆ ಉಡುಪಿಯಲ್ಲಿ ನಡೆದಿದ್ದ ಸಂಪಾದನೋತ್ಸವದ ಮುಂದುವರೆದ ಕಾರ್ಯಕ್ರಮ
  • ಹಿಂದಿನ ಸಂಪಾದನೋತ್ಸವದಲ್ಲಿ ಭಾಗವಹಿಸಿದ್ದ ಸಂಪಾದಕರಿಗೆ ಹೆಚ್ಚಿನ ತರಬೇತಿ ಮತ್ತು ಪ್ರೋತ್ಸಾಹ
  • ಹೊಸ ಲೇಖನಗಳನ್ನು ಸೇರಿಸುವುದು

ಸ್ಥಳ ಮತ್ತು ದಿನಾಂಕ

ಬದಲಾಯಿಸಿ

ಸ್ಥಳ : ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು,ಉಡುಪಿ.
ದಿನಾಂಕ : ೦೪ ಮತ್ತು ೦೫ನೇ ಜನವರಿ ೨೦೨೦
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೦೦

ಈ ಸಂಪಾದನೋತ್ಸವಕ್ಕೆ ಭಾರತೀಯ ಕಲಾವಿದರು ಎಂಬ ಪ್ರಮಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.

ಸಲಹೆ ಮಾಡಿದ ಲೇಖನಗಳು

ಬದಲಾಯಿಸಿ

ನೃತ್ಯ ಕಲಾವಿದರು

ಬದಲಾಯಿಸಿ
  1. ಅಲಾರ್ಮೆಲ್ ವಲ್ಲಿ - Alarmel Valli
  2. ಕುಮಾರಿ ಕಮಲಾ - Kumari Kamala
  3. ಕಸ್ತೂರಿ ಪಟ್ನಾಯಕ್ - Kasturi Pattanaik
  4. ಲೀಲಾ ಸ್ಯಾಮ್ಸನ್ - Leela Samson
  5. ಮಾಧವಿ ಮುದ್ಗಲ್ - Madhavi Mudgal
  6. ಪಾಲಿ ಚಂದ್ರ - Pali Chandra
  7. ಪ್ರೇರಣಾ ದೇಶಪಾಂಡೆ - Prerana Deshpande
  8. ರೇಖಾ ರಾಜು - Rekha Raju
  9. ನಮ್ರತಾ ರಾಯ್ - Namrrta Raai

ಕೊಳಲು ವಾದಕರು

ಬದಲಾಯಿಸಿ
  1. ಸಿಕ್ಕಿಲ್ ಮಾಲಾ ಚಂದ್ರಶೇಖರ್ - Sikkil Mala Chandrasekar
  2. ನಿತ್ಯಾನಂದ ಹಲ್ದಿಪುರ - Nityanand Haldipur
  3. ರಾಮನ್ ಕಲ್ಯಾಣ್ - Raman Kalyan
  4. ಟಿ.ಆರ್.ಮಹಾಲಿಂಗಂ - T. R. Mahalingam (flautist)
  5. ಶಶಾಂಕ್ ಸುಬ್ರಮಣ್ಯಂ - Shashank Subramanyam

ಪಿಟೀಲು ವಾದಕರು

ಬದಲಾಯಿಸಿ
  1. ನಂದಿನಿ ಶಂಕರ್ - Nandini Shankar

ವರ್ಣಚಿತ್ರಕಾರರು

ಬದಲಾಯಿಸಿ
  1. ಜಯಾ ತ್ಯಾಗರಾಜನ್ - Jaya Thyagarajan
  2. ಪ್ರಫುಲ್ಲ ದಹನುಕರ್ - Prafulla Dahanukar

ಹಿನ್ನೆಲೆ ಗಾಯಕರು

ಬದಲಾಯಿಸಿ
  1. ಅನುರಾಧಾ ಪೌಡ್ವಾಲ್ - Anuradha Paudwal

ಚಲನಚಿತ್ರ ಕಲಾವಿದರು

ಬದಲಾಯಿಸಿ
  1. ಪ್ರಿಯಾಮಣಿ - Priyamani

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ

ಸಂಘಟಕರು

ಬದಲಾಯಿಸಿ
  1. ವಿಕಿವಿಮೆನ್ ಮಂಗಳೂರು
  2. ಕರಾವಳಿ ವಿಕಿಮೀಡಿಯನ್
  3. ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿ.

ಶುಭಕೋರುವವರು

ಬದಲಾಯಿಸಿ
  1. Sharminshiroor (ಚರ್ಚೆ) ೦೪:೪೧, ೩ ಜನವರಿ ೨೦೨೦ (UTC)

ಭಾಗವಹಿಸಲು ಇಚ್ಛಿಸುವವರು

ಬದಲಾಯಿಸಿ
  1. --Arpitha05 (ಚರ್ಚೆ) ೦೭:೨೧, ೨೯ ನವೆಂಬರ್ ೨೦೧೯ (UTC)
  2. --Chaithra C Nayak (ಚರ್ಚೆ) ೦೮:೨೯, ೨೯ ನವೆಂಬರ್ ೨೦೧೯ (UTC)
  3. --Neelaganga g g (ಚರ್ಚೆ) ೧೨:೨೨, ೨ ಜನವರಿ ೨೦೨೦ (UTC)
  4. --Aisha Mahiya (ಚರ್ಚೆ) ೧೪:೦೮, ೩೦ ನವೆಂಬರ್ ೨೦೧೯ (UTC)
  5. Sharminshiroor (ಚರ್ಚೆ) ೦೪:೪೨, ೩ ಜನವರಿ ೨೦೨೦ (UTC)
  6. --Navami shetty (ಚರ್ಚೆ) ೦೫:೨೭, ೪ ಜನವರಿ ೨೦೨೦ (UTC)
  7. --Shailajavandse (ಚರ್ಚೆ) ೧೦:೫೬, ೪ ಜನವರಿ ೨೦೨೦ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು

ಬದಲಾಯಿಸಿ
  1. --Shetty Srushti (ಚರ್ಚೆ) ೦೫:೦೦, ೪ ಜನವರಿ ೨೦೨೦ (UTC)
  2. --Anuda Shabnam (ಚರ್ಚೆ) ೦೫:೦೯, ೪ ಜನವರಿ ೨೦೨೦ (UTC)
  3. --Dhanalakshmi .K. T (ಚರ್ಚೆ) ೦೫:೧೧, ೪ ಜನವರಿ ೨೦೨೦ (UTC) ಜಯಾ ತ್ಯಾಗರಾಜನ್, ಕಸ್ತೂರಿ ಪಟ್ನಾಯಕ್
  4. --Neelaganga g g (ಚರ್ಚೆ) ೦೫:೧೨, ೪ ಜನವರಿ ೨೦೨೦ (UTC), ರಾಮನ್ ಕಲ್ಯಾಣ್
  5. --Divya R Dodamani (ಚರ್ಚೆ) ೦೫:೧೩, ೪ ಜನವರಿ ೨೦೨೦ (UTC)
  6. --Vidyashree Chandan (ಚರ್ಚೆ) ೦೫:೧೪, ೪ ಜನವರಿ ೨೦೨೦ (UTC), ಅಲಾರ್ಮೆಲ್ ವಲ್ಲಿ, ಪ್ರಫುಲ್ಲ ದಹನುಕರ್
  7. --Aisha Mahiya (ಚರ್ಚೆ) ೦೫:೧೫, ೪ ಜನವರಿ ೨೦೨೦ (UTC) ನಮ್ರತಾ ರಾಯ್
  8. --Jyothi H (ಚರ್ಚೆ) ೦೫:೨೦, ೪ ಜನವರಿ ೨೦೨೦ (UTC) ಭಾನೂ ಜಹಾ೦ಗೀರ್ ಕೊಯಾಜಿ
  9. --ಪವನಜ ಯು. ಬಿ. (ಚರ್ಚೆ) ೦೫:೨೫, ೪ ಜನವರಿ ೨೦೨೦ (UTC)
  10. --Arpitha05 (ಚರ್ಚೆ) ೦೫:೨೬, ೪ ಜನವರಿ ೨೦೨೦ (UTC) ಅರ್ಪಿತಾ ಸಿಂಗ್‌, ಸಿಕ್ಕಿಲ್ ಮಾಲಾ ಚಂದ್ರಶೇಖರ್, ಅನುರಾಧಾ ಪೌಡ್ವಾಲ್
  11. --Navami shetty (ಚರ್ಚೆ) ೦೫:೨೮, ೪ ಜನವರಿ ೨೦೨೦ (UTC)
  12. --Chaithra C Nayak (ಚರ್ಚೆ) ೦೬:೧೬, ೪ ಜನವರಿ ೨೦೨೦ (UTC) ರೇಖಾ ರಾಜು, ನಂದಿನಿ ಶಂಕರ್,ಪ್ರಿಯಾಮಣಿ
  13. --Johnsupriya (ಚರ್ಚೆ) ೦೮:೪೮, ೪ ಜನವರಿ ೨೦೨೦ (UTC) ಮಾಧವಿ ಮುದ್ಗಲ್
  14. Sharminshiroor (ಚರ್ಚೆ) ೦೮:೪೮, ೪ ಜನವರಿ ೨೦೨೦ (UTC), ಪ್ರೇರಣಾ ದೇಶಪಾಂಡೆ , ನಿತ್ಯಾನಂದ ಹಲ್ದಿಪುರ
  15. --Shailajavandse (ಚರ್ಚೆ) ೦೮:೫೯, ೪ ಜನವರಿ ೨೦೨೦ (UTC), ಲೀಲಾ ಸ್ಯಾಮ್ಸನ್

ಛಾಯಾಚಿತ್ರಗಳು

ಬದಲಾಯಿಸಿ