ನನ್ನ ಹೆಸರು ನೀಲಗಂಗಾ. ನಾನು ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಹವ್ಯಾಸ ಓದುವುದು, ಹಾಡು ಕೇಳುವುದು.