ನನ್ನ ಹೆಸರು ವಿದ್ಯಾಶ್ರೀ.ನನ್ನ ಊರು ಕುಂದಾಪುರ.ತಂದೆ ಉದಯ ತಾಯಿ ಜಲಜ.ನಾನು ಡಾ.ಜಿ.ಶಂಕರ್.ಮಹಿಳಾ ಪ್ರ‍‍‍‍ಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದೇನೆ.