ತಾರಾ ಸಭರ್ವಾಲ್ (ಜನನ ೧೯೫೭, ನವದೆಹಲಿ [][][] ) ಅವರು ಭಾರತೀಯ ಮೂಲದ, ಅಮೆರಿಕದಲ್ಲಿರುವ ವರ್ಣಚಿತ್ರಕಾರರು ಮತ್ತು ಮುದ್ರಣ ಪರಿಣತರು. ಇವರು ವರ್ಣರಂಜಿತ ಹಾಗೂ ಸೂಕ್ಷ್ಮ ಪದರಪದರಗಳ ವರ್ಣಚಿತ್ರಗಳಿಗೆ ಹೆಸರುವಾಸಿಯಾದವರು. ತಾರಾ ಅವರು ಇಂಗ್ಲೆಂಡ್, ಅಮೆರಿಕ ಹಾಗೂ ಭಾರತ ಸಹಿತ ಹಲವು ದೇಶಗಳಲ್ಲಿ ೪೨ ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿದ್ದಾರೆ. ಜೋನ್ ಮಿಚೆಲ್ ಕಾಲ್ (ಕ್ರಿಯೇಟಿಂಗ್ ಎ ಲಿವಿಂಗ್ ಲೆಗಸಿ)[], ದಿ ಬ್ರಿಟಿಷ್ ಕೌನ್ಸಿಲ್ ಸ್ಕಾಲರ್‌ಶಿಪ್, ಮತ್ತು ಗಾಟ್ಲೀಬ್ ಫೌಂಡೇಶನ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.[] ಅವರ ಕೃತಿಗಳು ಬ್ರಿಟಿಷ್ ಮ್ಯೂಸಿಯಂ[], ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ[] ಮತ್ತು ಪೀಬಾಡಿ ಎಸೆಕ್ಸ್ ಮ್ಯೂಸಿಯಂ[] ಗಳ ಸಂಗ್ರಹಗಳಲ್ಲಿವೆ.

ತಾರಾ ಸಭರ್ವಾಲ್
ಚಿತ್ರ[[File:|200px]]
ಜನನದ ದಿನಾಂಕ1957
ಹುಟ್ಟಿದ ಸ್ಥಳದೆಹಲಿ
ವೃತ್ತಿpainter, ಕಲಾವಿದ
ರಾಷ್ಟ್ರೀಯತೆಭಾರತ
ಪೌರತ್ವಭಾರತ
ದೊರೆತ ಪ್ರಶಸ್ತಿJoan Mitchell Foundation
ಲಿಂಗಮಹಿಳೆ
ಕುಟುಂಬದ ಹೆಸರುSabharwal
ನಿವಾಸಭಾರತ, ನ್ಯೂ ಯಾರ್ಕ್ ನಗರ
Faculty of Fine Arts, Maharaja Sayajirao University of Baroda, Royal College of Art

ಶಿಕ್ಷಣ ಮತ್ತು ವೃತ್ತಿ

ಬದಲಾಯಿಸಿ

ತಾರಾ ಭಾರತಬರೋಡದ ಎಂಎಸ್ ವಿಶ್ವವಿದ್ಯಾಲಯದಲ್ಲಿ ೧೯೭೫ - ೧೯೮೦ ರಲ್ಲಿ ಚಿತ್ರಕಲೆಯನ್ನು ಅಧ್ಯಯನ ಮಾಡಿದರು. ಲಂಡನ್‍ನ ರಾಯಲ್ ಕಾಲೇಜ್ ಆಫ್ ಆರ್ಟ್‌ನಲ್ಲಿ ೧೯೮೨ ರಿಂದ ೧೯೮೪ ರ ತನಕ ಸ್ನಾತಕೋತ್ತರ ಅಧ್ಯಯನ ಮಾಡಿ ಪದವಿ ಪಡೆದರು[] . ಅವರು ೧೯೮೫ ರಿಂದ ೧೯೮೮ ರ ಕಾಲದಲ್ಲಿ ಭಾರತಕ್ಕೆ ಮರಳಿದ್ದರು ಮತ್ತು ದೆಹಲಿ, ಮುಂಬೈ ಮತ್ತು ಲಂಡನ್ನಲ್ಲಿ ಪ್ರದರ್ಶನಗಳನ್ನು ನಡೆಸಿದ್ದರು. ೧೯೮೮ ರಿಂದ ೧೯೯೦ ರವರೆಗೆ ಅವರು ಫೆಲೋಶಿಪ್ ಪಡೆದು ಬೋಧನೆ ಮತ್ತು ಏಕವ್ಯಕ್ತಿ ಪ್ರದರ್ಶನಗಳಿಗಾಗಿ ಮತ್ತೆ ಇಂಗ್ಲೆಂಡಿಗೆ ಮರಳಿದರು. ೧೯೯೦ ರಲ್ಲಿ ತಾರಾ ಅವರು ನ್ಯೂಯಾರ್ಕ್‍ಗೆ ಭೇಟಿ ನೀಡಿ ಅಲ್ಲೇ ನೆಲೆಸಿದರು. ಆ ಸಮಯದಲ್ಲಿ ಅವರು ಇಂಗ್ಲೆಂಡ್ ಮತ್ತು ಭಾರತದಲ್ಲಿ ಪ್ರದರ್ಶನಗಳನ್ನು ಮುಂದುವರೆಸಿದರು. ಗುಗೆನ್ಹೀಮ್ ಮ್ಯೂಸಿಯಂ, ರೂಬಿನ್ ಮ್ಯೂಸಿಯಂ, ನ್ಯೂಯಾರ್ಕ್ ನಗರದ ದಿ ಕೂಪರ್ ಯೂನಿಯನ್ ಇತ್ಯಾದಿ ಸಂಸ್ಥೆಗಳಲ್ಲಿ ಅವರು ಕಲಿಸಿದ್ದಾರೆ.[][][೧೦][೧೧]

ಆಯ್ದ ಪ್ರದರ್ಶನಗಳು

ಬದಲಾಯಿಸಿ
  • ಆನ್ ಓಷಿಯನ್ ಆಫ್ ಗ್ಯಾಲಕ್ಸೀಸ್, ಐಡ್ರಾನ್ ಡಕ್ವರ್ತ್ ಮ್ಯೂಸಿಯಂ, ನ್ಯೂ ಹ್ಯಾಂಪ್ಶೈರ್, (೨೦೧೯)[೧೨]
  • ಫ್ಲೋಟ್, ವಿಲ್ಮರ್ ಜೆನ್ನಿಂಗ್ಸ್ ಗ್ಯಾಲರಿ, ನ್ಯೂಯಾರ್ಕ್ (೨೦೧೮) [೧೩]
  • ದಿ ಓಪನ್ ವಿಂಡೋ , ಆರ್ಟ್ ಅಲೈವ್ ಗ್ಯಾಲರಿ, ನವದೆಹಲಿ (೨೦೧೭)[೧೪]
  • ಎ ಪಾರ್ಟ್‌ನರ್ಸ್ , ಗೆರ್ಟ್ರೂಡ್ ಹರ್ಬರ್ಟ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಜಾರ್ಜಿಯಾ ಯುಎಸ್  (೨೦೧೭)[೧೫]
  • ಇನ್ ಅದರ್ ರೂಮ್ಸ್ , ಆರ್ಟ್ ಅಲೈವ್ ಗ್ಯಾಲರಿ, ನವದೆಹಲಿ (೨೦೧೩)[೧೬]
  • ಸಚ್ ಡಿಫರೆಂಟ್ ಪಾತ್ಸ್ , ಗ್ಯಾಲರಿ ಮಾರ್ಟಿನಾ ಜಾನ್ಜೆನ್, ಡಸೆಲ್ಡಾರ್ಫ್ (೨೦೧೦)[೧೭]
  • ಲೈಟ್ ಅಂಡ್ ದಿ ಲ್ಯಾಬ್ರಿಂತ್ , ಸೆಂಟರ್ ಫಾರ್ ಇಂಟರ್ನ್ಯಾಷನಲ್ ಕಲ್ಚರಲ್ ಎಕ್ಸ್ಚೇಂಜ್, ಕಟ್ಸುಯಾಮಾ, ಜಪಾನ್ (೨೦೦೮)[೧೮]
  • ಲೈಫ್ ಜರ್ನೀಸ್ , ವಿ.ಎಂ. ಗ್ಯಾಲರಿ, ಕರಾಚಿ, (೨೦೦೭)[೧೯]
  • ದಿ ಡ್ರೀಮ್ ಆಫ್ ವಾಕಿಂಗ್ ಕಾನ್ಷಿಯಸ್ನೆಸ್ , ಆರ್ಟ್ ಹೆರಿಟೇಜ್ ಗ್ಯಾಲರಿ ನವದೆಹಲಿ (೨೦೦೫)[೨೦]
  • ವಾಂಡರಿಂಗ್ , ಮೈಕೆಲ್ ಓಸ್ ಗ್ಯಾಲರಿ, ಕಾನ್ಸ್ಟಾಂಜ್, ಜರ್ಮನಿ (೨೦೦೩)[೨೧]
  • ಜೆಂಟಲ್ ಶೇಡ್ , ರೆಬೆಕಾ ಹೊಸಾಕ್ ಗ್ಯಾಲರಿ, (ಲಂಡನ್) (೧೯೯೪)[೨೨]
  • ವಿಷನ್ಸ್ , ಲಾಯಿಂಗ್ ಆರ್ಟ್ ಗ್ಯಾಲರಿ, (ನ್ಯೂಕ್ಯಾಸಲ್ ಯುಕೆ) (೧೯೯೦)[]
  • ರೀಸೆಂಟ್ ವರ್ಕ್ಸ್, ಆರ್ಟ್ ಹೆರಿಟೇಜ್ ಗ್ಯಾಲರಿ ನವದೆಹಲಿ [೨೩][೨೪]

ಆಯ್ದ ಪ್ರಶಸ್ತಿಗಳು

ಬದಲಾಯಿಸಿ
  • ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನ ಮತ್ತು ಪ್ರಯಾಣ ಧನಸಹಾಯ (ಲಂಡನ್, ಯುಕೆ), ೧೯೮೨.[೨೫]
  • ಮೈಲೆಸ್ ಮೀಹನ್ ಫೆಲೋಶಿಪ್ (ಡಾರ್ಲಿಂಗ್ಟನ್, ಯುಕೆ), ೧೯೮೮[]
  • ಡರ್ಹಾಮ್ ಕ್ಯಾಥೆಡ್ರಲ್ ಫೆಲೋಶಿಪ್ (ಡರ್ಹಾಮ್, ಯುಕೆ), ೧೯೮೯.[]
  • CALL, (Creating a Living legacy award),) ಜೋನ್ ಮಿಚೆಲ್ ಫೌಂಡೇಶನ್, (ನ್ಯೂಯಾರ್ಕ್, ಯುಎಸ್ಎ), ೨೦೧೫[]
  • ವೈಯಕ್ತಿಕ ಬೆಂಬಲ ಅನುದಾನ, ಗಾಟ್ಲೀಬ್ ಫೌಂಡೇಶನ್ (ನ್ಯೂಯಾರ್ಕ್, ಯುಎಸ್ಎ), ೨೦೧೬.[]
  • ನಿವಾಸದಲ್ಲಿ ಕಲಾವಿದ, ಅಟೆಲಿಯರ್‌ಹೌಸ್ ಬೀಸಿಂಗ್‌ಹಾಫ್ (ಕ್ಯಾಸೆಲ್, ಜರ್ಮನಿ), ೨೦೧೭[೨೬]
  • ಬೆಲ್ಟ್ ಮತ್ತು ರಸ್ತೆ ಯೋಜನೆ, ಗ್ವಾನ್ಲಾನ್ ಪ್ರಿಂಟ್ ಮೇಕಿಂಗ್ ಬೇಸ್, (ಶಿನ್ಜೆನ್, ಚೀನಾ) [೨೭]
  • ವಿಸಿಟಿಂಗ್ ಆರ್ಟಿಸ್ಟ್ ವರ್ಮೊಂಟ್ ಸ್ಟುಡಿಯೋ ಸೆಂಟರ್, (ವರ್ಜೀನಿಯಾ, ಯುಎಸ್ಎ), ೨೦೧೯ [೨೮]
  • ರೆಸಿಡೆನ್ಸಿ, ಮಾಸ್‌ಮೋಕಾ, (ಮಸ್ಸಾಚುಸೆಟ್ಸ್, ಯುಎಸ್ಎ)[೨೯]

ಆಯ್ದ ಸಂಗ್ರಹಗಳು

ಬದಲಾಯಿಸಿ
  • ಮ್ಯೂಸಿಯಂ ಆಫ್ ನೆಬ್ರಸ್ಕಾ ಆರ್ಟ್ (ನೆಬ್ರಸ್ಕಾ, ಯುಎಸ್ಎ) [೩೦]
  • ಬ್ರಿಟಿಷ್ ಮ್ಯೂಸಿಯಂ (ಲಂಡನ್, ಇಂಗ್ಲೆಂಡ್) []
  • ನ್ಯೂಯಾರ್ಕ್ ಸಾರ್ವಜನಿಕ ಗ್ರಂಥಾಲಯ (ನ್ಯೂಯಾರ್ಕ್, ಯುಎಸ್ಎ)[೩೧]
  • ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ (ಯುಕೆ, ಯುಎಸ್ಎ) []
  • ಪೀಬಾಡಿ ಎಸೆಕ್ಸ್ ಮ್ಯೂಸಿಯಂ (ಮಸ್ಸಾಚುಸೆಟ್ಸ್, ಯುಎಸ್ಎ) [೩೨]
  • ಲೈಬ್ರರಿ ಆಫ್ ಕಾಂಗ್ರೆಸ್ (ವಾಶಿಂಗ್ಟನ್ ಡಿಸಿ, ಯುಎಸ್ಎ) [೩೩]

ಹೆಚ್ಚಿನ ಓದುವಿಕೆ

ಬದಲಾಯಿಸಿ

ವೀಡಿಯೊಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "ಆರ್ಕೈವ್ ನಕಲು". www.artalivegallery.com. Archived from the original on 6 ಮಾರ್ಚ್ 2020. Retrieved 20 March 2020.
  2. "Janzen Art Consulting". Retrieved 17 November 2016.
  3. ೪.೦ ೪.೧ "Joan Mitchell Foundation CALL (Creating a Living Legacy)". Retrieved 11 November 2019.
  4. ೫.೦ ೫.೧ "Vermont Studio Center". Retrieved 11 November 2019.
  5. ೬.೦ ೬.೧ "The British Museum". Retrieved 1 November 2019.
  6. ೭.೦ ೭.೧ ೭.೨ "Victoria and Albert Museum". Retrieved 11 November 2019.
  7. ೮.೦ ೮.೧ ೮.೨ "Indo American Arts Council". Archived from the original on 24 ನವೆಂಬರ್ 2010. Retrieved 11 November 2019.
  8. "Tara Sabharwal". prabook.com (in ಇಂಗ್ಲಿಷ್). Retrieved 20 March 2020.
  9. "Tara Sabharwal | Artist Profile with Bio". www.mutualart.com (in ಇಂಗ್ಲಿಷ್). Retrieved 20 March 2020.
  10. "Uncharted: Tara Sabharwal in the Studio". Women's Studio Workshop. 18 January 2017. Retrieved 20 March 2020.
  11. "Adrian Duckworth Museum". Retrieved 11 November 2019.
  12. "Kenkeleba House Past Exhibitions". Archived from the original on 2019-05-08.
  13. "Art Alive gallery - The open Window 2017". Archived from the original on 5 ನವೆಂಬರ್ 2017. Retrieved 11 November 2019.
  14. "A PARTners - Gertrude Herbert Institute of Art". Archived from the original on 25 ಫೆಬ್ರವರಿ 2021. Retrieved 11 November 2019.
  15. "Art Alive gallery - In other Rooms 2013". Retrieved 11 November 2019.[ಶಾಶ್ವತವಾಗಿ ಮಡಿದ ಕೊಂಡಿ]
  16. "Such Different Paths Exhibition". Retrieved 11 November 2019.
  17. "Light in a Labyrinth". Retrieved 11 November 2019.
  18. "KARACHI: Life's journeys at V.M. Art gallery". Retrieved 11 November 2019.
  19. "Artasiamerica - A Dream of Waking Conciousness". Retrieved 11 November 2019.
  20. "The Art Stable". Archived from the original on 11 ನವೆಂಬರ್ 2019. Retrieved 11 November 2019.
  21. "Southern Cross 1995" (PDF). Retrieved 11 November 2019.
  22. "Art Heritage Gallery 1987". Retrieved 11 November 2019.
  23. R, Shilpa (5 October 2017). "An act of spontaneity". The Hindu (in Indian English). Retrieved 20 March 2020.
  24. "Arts Asia America". Retrieved 11 November 2019.
  25. "Atelierhaus Beisinghoff Residents". Retrieved 11 November 2019.
  26. "Tara Sabharwal Bio". Retrieved 11 November 2019.[ಶಾಶ್ವತವಾಗಿ ಮಡಿದ ಕೊಂಡಿ]
  27. "Visiting Artist: Tara Sabharwal". Vermont Studio Center. Retrieved 20 March 2020.
  28. "Mass Moca Current Residents". Retrieved 11 November 2019.[ಶಾಶ್ವತವಾಗಿ ಮಡಿದ ಕೊಂಡಿ]
  29. "MONA Collection".
  30. "Art Alive gallery Catalogue 2017" (PDF). Retrieved 11 November 2019.
  31. "Martina Janzen Gallery". Retrieved 11 November 2019.
  32. "Erasing Borders: Indian Artists in the Diaspora". Archived from the original on 2019-11-11.
  33. "Call Voca Talk". Retrieved 11 November 2019.