ಗುಡಿಮನೆ ರಾಮಚಂದ್ರ ಅಡಿಗ ಎಂಬ ಹೆಸರಿನ ನಾನು ವೃತ್ತಿಯಿಂದ ಉಪನ್ಯಾಸಕ (ಗಣಕ ವಿಜ್ಞಾನ). ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಟಚಾದ್ರಿ (ಕೊಡಚಾದ್ರಿ) ಬೆಟ್ಟದ ಬುಡದ ಜಡ್ಕಲ್ ಗ್ರಾಮ ನನ್ನೂರು.