ವಿಕಿಪೀಡಿಯ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯/ತುಮಕೂರು
ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.
ಉದ್ದೇಶ
ಬದಲಾಯಿಸಿ- ಸಂಪಾದಕರಲ್ಲಿ ವೈವಿಧ್ಯತೆಯನ್ನು ಸಾಧಿಸುವುದು. ಮುಖ್ಯವಾಗಿ ಸಾಧ್ಯವಿದ್ದಷ್ಟು ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
- ಈಗಾಗಲೇ ಇರುವ ಸಂಪಾದಕರಲ್ಲಿ ಹೊಸ ಚೈತನ್ಯ ತುಂಬುವುದು
- ವೈವಿಧ್ಯಮಯ ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸುವುದು
ಸ್ಥಳ ಮತ್ತು ದಿನಾಂಕ
ಬದಲಾಯಿಸಿಸ್ಥಳ : ತುಮಕೂರು ವಿಶ್ವವಿದ್ಯಾಲಯ, ತುಮಕೂರು.
ದಿನಾಂಕ : ಅಕ್ಟೋಬರ್ ೦೫ ಮತ್ತು ೦೬, ೨೦೧೯
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೪:೩೦
ವಿಷಯ
ಬದಲಾಯಿಸಿಈ ಸಂಪಾದನೋತ್ಸವಕ್ಕೆ ಭಾರತೀಯ ಭಾಷೆಗಳು ಎಂಬ ಪ್ರಮಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.
ಸಲಹೆ ಮಾಡಿದ ಲೇಖನಗಳು
ಬದಲಾಯಿಸಿ- ಸಂತಾಲಿ ಭಾಷೆ - Santali language
- ಸಿಂಧಿ ಭಾಷೆ - Sindhi language
- ರಾಜಸ್ಥಾನಿ ಭಾಷೆ - Rajasthani language
- ಮಗಧಿ ಭಾಷೆ - Magahi language
- ಹರ್ಯಾಣ್ವಿ ಭಾಷೆ - Haryanvi language
- ಛತ್ತೀಸ್‍ಗಢಿ ಭಾಷೆ - Chhattisgarhi language
- ಗಢ್‍ವಾಲಿ ಭಾಷೆ - Garhwali language
- ಭೋಜಪುರಿ ಭಾಷೆ - Bhojpuri language
- ಸಿಂಹಳ ಭಾಷೆ - Sinhala language
- ಅವಧಿ ಭಾಷೆ - Awadhi language
- ಸಾದ್ರಿ ಭಾಷೆ- Sadri language
- ಕಾಂಗ್ರಿ ಭಾಷೆ - Kangri dialect
- ಬಡಗ ಭಾಷೆ - Badaga language
- ಐಮೋಲ್ ಭಾಷೆ - Aimol language
- ಜರವ ಭಾಷೆ - Jarawa language (Andaman Islands)
- ಗೊಂಡಿ ಭಾಷೆ - Gondi language
- ಕಚಾರಿ ಭಾಷೆ - Kachari language
- ಕನಾಶಿ ಭಾಷೆ - Kanashi language
- ಕೊರ್ಕು ಭಾಷೆ - Korku language
- ನಿಹಾಲಿ ಭಾಷೆ - Nihali language
- ಮಾರವಾಡಿ ಭಾಷೆ - Marwari language
- ಮಾಲ್ವಿ ಭಾಷೆ - Malvi language
- ಮೇವಾರಿ ಭಾಷೆ - Mewari language
- ಪಹಾಡಿ ಭಾಷೆ - Pahari language
- ಸಾದ್ರಿ ಭಾಷೆ - Sadri language
- ಗಾರೊ ಭಾಷೆ - Garo language
ಆಕರಗಳು
ಬದಲಾಯಿಸಿಸಂಪನ್ಮೂಲ ವ್ಯಕ್ತಿಗಳು
ಬದಲಾಯಿಸಿಸಂಘಟಕರು
ಬದಲಾಯಿಸಿಭಾಗವಹಿಸಿದವರು ಮತ್ತು ಲೇಖನಗಳು
ಬದಲಾಯಿಸಿ- --Varun G J (ಚರ್ಚೆ) ೦೯:೩೯, ೬ ಅಕ್ಟೋಬರ್ ೨೦೧೯ (UTC)
- --ಪವನಜ ಯು. ಬಿ. (ಚರ್ಚೆ) ೦೯:೦೪, ೫ ಅಕ್ಟೋಬರ್ ೨೦೧೯ (UTC)
- Dhanalakshmi .K. T (ಚರ್ಚೆ) ೦೮:೪೬, ೬ ಅಕ್ಟೋಬರ್ ೨೦೧೯ (UTC)
- PUNITHARYA (ಚರ್ಚೆ) ೦೮:೪೮, ೬ ಅಕ್ಟೋಬರ್ ೨೦೧೯ (UTC) ಮಗಧಿ ಭಾಷೆ
- Rashmi m n (ಚರ್ಚೆ) ೦೮:೪೮, ೬ ಅಕ್ಟೋಬರ್ ೨೦೧೯ (UTC)
- Sahanasana v (ಚರ್ಚೆ) ೦೮:೫೦, ೬ ಅಕ್ಟೋಬರ್ ೨೦೧೯ (UTC), ಕೊರ್ಕು ಭಾಷೆ
- ಸಂಗೀತ ಶ್ರೀ ಕೆ. (ಚರ್ಚೆ) ೦೮:೫೧, ೬ ಅಕ್ಟೋಬರ್ ೨೦೧೯ (UTC), ಕಚಾರಿ ಭಾಷೆ
- Kavithe066 (ಚರ್ಚೆ) ೦೮:೫೫, ೬ ಅಕ್ಟೋಬರ್ ೨೦೧೯ (UTC), ಗಾರೊ ಭಾಷೆ
- Shilpa SL (ಚರ್ಚೆ) ೦೮:೫೫, ೬ ಅಕ್ಟೋಬರ್ ೨೦೧೯ (UTC), ಹರ್ಯಾಣ್ವಿ ಭಾಷೆ
- Shivapathi (ಚರ್ಚೆ) ೦೮:೫೮, ೬ ಅಕ್ಟೋಬರ್ ೨೦೧೯ (UTC), ಛತ್ತೀಸ್ ಘಡ್ ಭಾಷೆ
- Bhavya G K (ಚರ್ಚೆ) ೦೮:೫೮, ೬ ಅಕ್ಟೋಬರ್ ೨೦೧೯ (UTC)
- PARASHURAM AIKUR (ಚರ್ಚೆ) ೦೯:೦೧, ೬ ಅಕ್ಟೋಬರ್ ೨೦೧೯ (UTC), ರಾಜಸ್ಥಾನಿ ಭಾಷೆ
- Malleshakunigal (ಚರ್ಚೆ) ೦೯:೦೨, ೬ ಅಕ್ಟೋಬರ್ ೨೦೧೯ (UTC), ಸಿಂಧಿ ಭಾಷೆ
- --Kokila M S (ಚರ್ಚೆ) ೦೯:೦೨, ೬ ಅಕ್ಟೋಬರ್ ೨೦೧೯ (UTC), ಮೇವಾರಿ ಭಾಷೆ
- Ravitheja chigalikatte (ಚರ್ಚೆ) ೦೯:೦೩, ೬ ಅಕ್ಟೋಬರ್ ೨೦೧೯ (UTC), ಗೊಂಡಿ ಭಾಷೆ
- --ಅನಿಲ್ ಗುಮ್ಮಘಟ್ಟ (ಚರ್ಚೆ) ೦೯:೦೮, ೬ ಅಕ್ಟೋಬರ್ ೨೦೧೯ (UTC), ನಿಹಾಲಿ ಭಾಷೆ
- --ಅನಂತ್ ಏಕಲವ್ಯ (ಚರ್ಚೆ) ೧೦:೪೦, ೬ ಅಕ್ಟೋಬರ್ ೨೦೧೯ (UTC), ಖಂಡೇಶಿ ಭಾಷೆ
- --ಚನ್ನಬಸವ.ಎಂ (ಚರ್ಚೆ) ೦೯:೧೨, ೬ ಅಕ್ಟೋಬರ್ ೨೦೧೯ (UTC), ಜರವ ಭಾಷೆ
- --Vijay krish20112001 (ಚರ್ಚೆ) ೦೯:೨೨, ೬ ಅಕ್ಟೋಬರ್ ೨೦೧೯ (UTC), ಮಾಲ್ವಿ ಭಾಷೆ
- chandan (ಚರ್ಚೆ) ೦೯:೩೦, ೬ ಅಕ್ಟೋಬರ್ ೨೦೧೯ (UTC), ಮಾರವಾಡಿ ಭಾಷೆ
- Sajjedevaraju (ಚರ್ಚೆ) ೦೯:೩೧, ೬ ಅಕ್ಟೋಬರ್ ೨೦೧೯ (UTC)
- Nisarganisu (ಚರ್ಚೆ) ೦೯:೩೩, ೬ ಅಕ್ಟೋಬರ್ ೨೦೧೯ (UTC), ಸಾದ್ರಿ ಭಾಷೆ
- Bosamma O (ಚರ್ಚೆ) ೦೯:೩೪, ೬ ಅಕ್ಟೋಬರ್ ೨೦೧೯ (UTC), ಗಢ್‍ವಾಲಿ ಭಾಷೆ
- ಸವಿತ ಜಿ (ಚರ್ಚೆ) ೦೯:೩೬, ೬ ಅಕ್ಟೋಬರ್ ೨೦೧೯ (UTC), ಕಾಂಗ್ರಿ ಭಾಷೆ
- Kavanakavu (ಚರ್ಚೆ) ೦೯:೩೬, ೬ ಅಕ್ಟೋಬರ್ ೨೦೧೯ (UTC), ಸಿಂಹಳ ಭಾಷೆ
- ಕಾವ್ಯ ಕೃಷ್ಣನ್ (ಚರ್ಚೆ) ೦೯:೩೮, ೬ ಅಕ್ಟೋಬರ್ ೨೦೧೯ (UTC), ಅವಧಿ ಭಾಷೆ
- ಪ್ರವೀಣ್ ಪ್ರಭು (ಚರ್ಚೆ) ೦೯:೪೨, ೬ ಅಕ್ಟೋಬರ್ ೨೦೧೯ (UTC), ಐಮೋಲ್ ಭಾಷೆ
- ರಂಗನಾಥ್ ಮ (ಚರ್ಚೆ) ೦೯:೪೩, ೬ ಅಕ್ಟೋಬರ್ ೨೦೧೯ (UTC), ಸಂತಾಲಿ ಭಾಷೆ, ಮುಂಡಾ ಭಾಷೆಗಳು
- ಸಿಬಂತಿ ಪದ್ಮನಾಭ ಕೆ. ವಿ. (ಚರ್ಚೆ) ೦೯:೪೯, ೬ ಅಕ್ಟೋಬರ್ ೨೦೧೯ (UTC), ಕೋಕ್ ಬೊರೋಕ್ ಭಾಷೆ
- --Ananya Mahadevappa (ಚರ್ಚೆ) ೦೯:೫೩, ೬ ಅಕ್ಟೋಬರ್ ೨೦೧೯ (UTC), ಪಹಾಡಿ ಭಾಷೆ
- ಮಾಳಿಂಗರಾಯ.ಕೆಂಭಾವಿ (ಚರ್ಚೆ) ೧೧:೦೬, ೬ ಅಕ್ಟೋಬರ್ ೨೦೧೯ (UTC)
- Pruthviraj pruthvi (ಚರ್ಚೆ) ೧೧:೧೦, ೬ ಅಕ್ಟೋಬರ್ ೨೦೧೯ (UTC), ನಿಮಾಡಿ ಭಾಷೆ