ಪೃಥ್ವಿರಾಜ ಟಿ. ಮೂಲತಹ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕು ತಿಪ್ಪಗೋಂಡನಹಳ್ಳಿಯಲ್ಲಿ ದಿನಾಂಕ ೧೮-೦೬-೧೯೮೯ ರಲ್ಲಿ ಜನನ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ೨೦೧೨ರಲ್ಲಿ ಪಡೆದು, ಪತ್ರಿಕೆ, ಸುದ್ದಿ ವಾಹಿನಿ ಮತ್ತು ಸುದ್ದಿ ಪೋರ್ಟಾಲ್ ಗಳಲ್ಲಿ ಆರು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ೨೦೧೯ರಿಂದ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅತಿಥಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.