ರಂಗನಾಥ್ ಮ

  • ಜನನ : ೨೨ ಜುಲೈ ೨೦೦೧
  • ತಂದೆ : ಮಲ್ಲಯ್ಯ
  • ತಾಯಿ : ರಾಧಮ್ಮ
  • ಬಾಲ್ಯದ ಶಿಕ್ಷಣ : ವಿದ್ಯಾ ಆಂಗ್ಲ ಮಾಧ್ಯಮ ಶಾಲೆ,ತುಮಕೂರು ಮತ್ತು ಸೇಂಟ್ ಮೇರಿಸ್ ಶಾಲೆ, ಬಟವಾಡಿ, ತುಮಕೂರು.
  • ಪ್ರಾಥಮಿಕ ಶಿಕ್ಷಣ : ಚೇತನ ವಿದ್ಯಾ ಮಂದಿರ,ತುಮಕೂರು
  • ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ : ಸೇಂಟ್ ಮೇರಿಸ್ ಸಿ.ಬಿ.ಎಸ್.ಇ ಶಾಲೆ, ಬಟವಾಡಿ, ತುಮಕೂರು.
  • ಪದವಿ ಪೂರ್ವ ಶಿಕ್ಷಣ : ವಿದ್ಯಾನಿಧಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ತುಮಕೂರು
  • ಪದವಿ ಶಿಕ್ಷಣ : ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು
  • ಸ್ನಾತಕೋತ್ತರ ಪದವಿ: ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ
  • ಕನ್ನಡ ವಿಕಿಪೀಡಿಯದಲ್ಲಿ ಅನುವಾದಕ, ಸಂಪಾದಕ