ಪರಿಸರ ವಿಜ್ಞಾನದಲ್ಲಿ ಪಿಎಚ್.ಡಿ., ಮೂಲ ಊರು ಕೊಪ್ಪಳ, ಕನ್ನಡ ಕಾದಂಬರಿಗಳನ್ನು ಓದುವುದು, ಕಾಡು ಹಳ್ಳ ಜಲಪಾತ ಬೆಟ್ಟಗಳನ್ನು ನೋಡಲು ತಿರುಗುವುದು, ಕಪ್ಪೆ ಪಕ್ಷಿ ಹಾಗು ಇನ್ನಿತರೆ ಜೀವಿಗಳನ್ನು ಅಭ್ಯಸಿಸುವುದು, ಫ಼ೇಸ್ಬುಕ್ ವಿಕಿಪೀಡಿಯದಲ್ಲಿ ಕನ್ನಡಕ್ಕೆ ಭಾಷಾಂತರ ಮಾಡುವುದು ನನ್ನ ಕೆಲವು ಹವ್ಯಾಸಗಳು.

A researcher in Environmental Science. Hometown is Koppal. Reading Kannada novels; roaming around forests, streams, waterfalls, and mountains; studying frogs, birds and other wildlife; and translation works in Facebook and Wikipedia are some of my hobbies.