ವಿಕಿಪೀಡಿಯ:ಸಮ್ಮಿಲನ/೨೭
ವಿಕಿಪೀಡಿಯ ಸಮುದಾಯ ಸದಸ್ಯರ ಸಮ್ಮಿಲನ ೨೭ (ಅಂತರಜಾಲ/ಐ.ಆರ್.ಸಿ)
ಬದಲಾಯಿಸಿಸಮಯ
ಬದಲಾಯಿಸಿ- ದಿನಾಂಕ: ೨೫/೦೯/೨೦೧೭
- ಸಮಯ: ರಾತ್ರಿ ೮:೩೦ (ಭಾರತೀಯ ಕಾಲಮಾನ)
ಐ.ಆರ್.ಸಿ ಚಾನೆಲ್
ಬದಲಾಯಿಸಿIRC channel on freenode: #wikipedia-kn ಸಂಪರ್ಕ ಸಾಧಿಸಿ
ಐ.ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು. ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್
ಸಮ್ಮಿಲನದ ಉದ್ದೇಶ
ಬದಲಾಯಿಸಿ- ಕನ್ನಡ ವಿಕಿಪೀಡಿಯದ ಕಾರ್ಯನೀತಿ ಚರ್ಚೆ.
- ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಾವ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂಬುದರ ಬಗ್ಗೆ ಚರ್ಚೆ.
ಭಾಗವಹಿಸಲು ಇಚ್ಛಿಸುವವರು
ಬದಲಾಯಿಸಿ- --ಗೋಪಾಲಕೃಷ್ಣ (ಚರ್ಚೆ) ೦೬:೫೬, ೨೩ ಸೆಪ್ಟೆಂಬರ್ ೨೦೧೭ (UTC).
- --ಲೋಕೇಶ ಕುಂಚಡ್ಕ (ಚರ್ಚೆ) ೦೭:೧೯, ೨೩ ಸೆಪ್ಟೆಂಬರ್ ೨೦೧೭ (UTC)
- --Vinay bhat (ಚರ್ಚೆ) ೦೭:೪೧, ೨೩ ಸೆಪ್ಟೆಂಬರ್ ೨೦೧೭ (UTC)
- --Sangappadyamani (ಚರ್ಚೆ) ೦೭:೪೮, ೨೩ ಸೆಪ್ಟೆಂಬರ್ ೨೦೧೭ (UTC)
- -- ★ Anoop / ಅನೂಪ್ ✉ © ೦೯:೫೫, ೨೩ ಸೆಪ್ಟೆಂಬರ್ ೨೦೧೭ (UTC) (IRC Nickname: Minato826 / (~Anoop@wikipedia/Anoop-Rao))
- Vikashegde (ಚರ್ಚೆ) ೦೭:೦೨, ೨೫ ಸೆಪ್ಟೆಂಬರ್ ೨೦೧೭ (UTC)
- ಭರತ್ ಕುಮರ್ ಹೆಚ್ ಎಂ (ಚರ್ಚೆ) ೧೨:೪೩, ೨೫ ಸೆಪ್ಟೆಂಬರ್ ೨೦೧೭ (UTC)
- --Vishwanatha Badikana (ಸದಸ್ಯರ ಚರ್ಚೆಪುಟ:Vishwanatha Badikana)೧೫:೦೪, ೨೫ ಸೆಪ್ಟೆಂಬರ್ ೨೦೧೭ (UTC)
- --ಪವನಜ (ಚರ್ಚೆ) ೧೫:೦೯, ೨೫ ಸೆಪ್ಟೆಂಬರ್ ೨೦೧೭ (UTC)
- ಪ್ರಶಸ್ತಿ (ಚರ್ಚೆ) ೧೫:೧೨, ೨೫ ಸೆಪ್ಟೆಂಬರ್ ೨೦೧೭ (UTC)
ಭಾಗವಹಿಸಲು ಆಗುವುದಿಲ್ಲ/ಭಾಗವಹಿಸುವುದಿಲ್ಲ
ಬದಲಾಯಿಸಿಭಾಗವಹಿಸಿದವರು
ಬದಲಾಯಿಸಿ- -- ★ Anoop / ಅನೂಪ್ ✉ © ೧೫:೧೬, ೨೫ ಸೆಪ್ಟೆಂಬರ್ ೨೦೧೭ (UTC)
- --Lokesha kunchadka (ಚರ್ಚೆ) ೧೫:೩೮, ೨೫ ಸೆಪ್ಟೆಂಬರ್ ೨೦೧೭ (UTC)
- --Sangappadyamani (ಚರ್ಚೆ) ೧೫:೩೯, ೨೫ ಸೆಪ್ಟೆಂಬರ್ ೨೦೧೭ (UTC)
- --ಪವನಜ (ಚರ್ಚೆ) ೧೫:೪೧, ೨೫ ಸೆಪ್ಟೆಂಬರ್ ೨೦೧೭ (UTC)
- -Vinay bhat (ಚರ್ಚೆ) ೧೬:೦೪, ೨೫ ಸೆಪ್ಟೆಂಬರ್ ೨೦೧೭ (UTC)
- --ಗೋಪಾಲಕೃಷ್ಣ (ಚರ್ಚೆ) ೧೬:೦೬, ೨೫ ಸೆಪ್ಟೆಂಬರ್ ೨೦೧೭ (UTC)
- --Vikashegde (ಚರ್ಚೆ) ೦೫:೩೨, ೨೬ ಸೆಪ್ಟೆಂಬರ್ ೨೦೧೭ (UTC)
ಅಭಿಪ್ರಾಯ
ಬದಲಾಯಿಸಿIRC ಲಾಗ್
ಬದಲಾಯಿಸಿ[20:31] -ChanServ- [#wikipedia-kn] 'ಕನ್ನಡ ವಿಕಿಪೀಡಿಯದ ಅಧಿಕೃತ ಐ.ಆರ್.ಸಿ ಚಾನೆಲ್‌ಗೆ ಸ್ವಾಗತ - #wikipeida-kn' [20:32] <Gopalakrishna_> ನಮಸ್ಕಾರಗಳು. [20:32] == Anoop-Rao [~Anoop@wikipedia/Anoop-Rao] has joined #wikipedia-kn [20:32] <Anoop-Rao> Hello [20:33] <Titodutta> Hello [20:33] <sangappadyamani> ಎಲ್ಲರಿಗು ನಮಸ್ಕಾರ [20:33] <Titodutta> Namaskara [20:34] == Titodutta [~Thunderbi@2406:e00:100:70d6:3894:14d5:8db9:9e63] has quit [Quit: Titodutta] [20:34] <Vinay> Hello [20:34] <Gopalakrishna_> ಇಂದು ನಾವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾವು ಕನ್ನಡ ವಿಕಿಪೀಡಿಯದಲ್ಲಿ ಏನನ್ನು ಮಾಡಬಹುದು ಎಂಬುದನ್ನು ಚರ್ಚಿಸೋಣ. [20:34] == Titodutta [~Thunderbi@2406:e00:100:70d6:3894:14d5:8db9:9e63] has joined #wikipedia-kn [20:35] == aravindavk [~aravinda@122.172.162.245] has joined #wikipedia-kn [20:35] <Gopalakrishna_> ಒಂದು ೮:೪೦ರ ವೆಗೆ ಕಾಯೋಣ. ವಿಕಾಸ್ ಹೆಗ್ಡೆ ಬರುತ್ತೇನೆ ಹೇಳಿದ್ದಾರೆ. [20:36] <sangappadyamani> ಏನಾದರು ಪ್ರೋಗ್ರಾಮ್ ಹಮ್ಮಿಕೊಳ್ಳುವದು ಅಥವಾ [20:36] == Badikana [9d31002a@gateway/web/freenode/ip.157.49.0.42] has joined #wikipedia-kn [20:36] == Anoop-Rao [~Anoop@wikipedia/Anoop-Rao] has left #wikipedia-kn ["Leaving"] [20:37] <Gopalakrishna_> ನಾನು ಏನು ಯೋಚಿಸುತ್ತಿದ್ದೇನೆ ಎಂದರೆ ವಿಷಯಾಧಾರಿತ ಸಂಪಾದನೋತ್ಸವಗಳನ್ನು ಹಮ್ಮಿಕೊಳ್ಳಬಹುದೆಂದು. ಏನೆನ್ನುತ್ತೀರಿ? [20:37] == Anoop- has changed nick to Anoop [20:37] == Anoop-Rao [~Anoop@wikipedia/Anoop-Rao] has joined #wikipedia-kn [20:37] == loku [9d3106fa@gateway/web/freenode/ip.157.49.6.250] has joined #wikipedia-kn [20:37] == loku [9d3106fa@gateway/web/freenode/ip.157.49.6.250] has quit [Client Quit] [20:38] == Lokesha [9d3106fa@gateway/web/freenode/ip.157.49.6.250] has joined #wikipedia-kn [20:38] == Anoop has changed nick to Anoop-Test [20:39] <Gopalakrishna_> ಉದಾಹರಣೆಗೆ ಗುಲಬರ್ಗ ವಿಶ್ವವಿದ್ಯಾಲಯದವರು ವಚನ ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಅವರಲ್ಲಿ ಕನ್ನಡ ವಿಕಿಪೀಡಿಯದಲ್ಲಿ ವಚನ ಸಾಹಿತ್ಯ ಆಧಾರಿತ ಮತ್ತು ಸಂಬಂಧಪಟ್ಟ ವಿಷಯದ ಬಗ್ಗೆ ಲೇಖನ ಹಾಕಲು ತರಬೇತಿ ಕೊಡಬಹುದು. [20:39] == Titodutta1 [~Thunderbi@2406:e00:100:70d6:d15c:ad33:b655:3661] has joined #wikipedia-kn [20:40] <sangappadyamani> ವಿಕಿಪೀಡಿಯಾದ ಸಂಪಾದಕರ ಸಂಖ್ಯೆ ಹೆಚ್ಚಿಸುವ ಕುರಿತು ಪ್ರೋಗ್ರಾಮ್ ಹಮ್ಮಿಕೊಳ್ಳಬೇಕಾಗಿದೆ [20:40] == Pavanaja [67058416@gateway/web/freenode/ip.103.5.132.22] has joined #wikipedia-kn [20:40] == sangappadyamani [dfba486f@gateway/web/freenode/ip.223.186.72.111] [20:40] == realname : 223.186.72.111 - http://webchat.freenode.net [20:40] == channels : #wikipedia-kn [20:40] == server : herbert.freenode.net [Webchat] [20:40] == idle : 0 days 0 hours 0 minutes 35 seconds [connected: Mon Sep 25 20:30:49 2017] [20:40] == End of WHOIS [20:40] == Lokesha [9d3106fa@gateway/web/freenode/ip.157.49.6.250] has quit [Client Quit] [20:40] == Titodutta [~Thunderbi@2406:e00:100:70d6:3894:14d5:8db9:9e63] has quit [Ping timeout: 255 seconds] [20:41] == Anoop-Rao [~Anoop@wikipedia/Anoop-Rao] has left #wikipedia-kn ["Leaving"] [20:41] == Anoop-Rao [~Anoop@wikipedia/Anoop-Rao] has joined #wikipedia-kn [20:41] == Lokesha [9d3106fa@gateway/web/freenode/ip.157.49.6.250] has joined #wikipedia-kn [20:41] <Gopalakrishna_> ಸರಿ ಸಂಗಪ್ಪಅವರೆ. [20:41] == Prashasti [c9a37331@gateway/web/freenode/ip.201.163.115.49] has joined #wikipedia-kn [20:41] <sangappadyamani> ಎಲ್ಲರಿಗು ನಮಸ್ಕಾರ [20:42] <Prashasti> ನಮಸ್ಕಾರ [20:43] == Badikana [9d31002a@gateway/web/freenode/ip.157.49.0.42] has quit [Ping timeout: 260 seconds] [20:43] == Badikana [9d31002a@gateway/web/freenode/ip.157.49.0.42] has joined #wikipedia-kn [20:44] <sangappadyamani> ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದ ದಿನ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುವದು [20:44] == Titodutta1 [~Thunderbi@2406:e00:100:70d6:d15c:ad33:b655:3661] has quit [Ping timeout: 255 seconds] [20:44] == Titodutta [~Thunderbi@2406:e00:100:70d6:2873:3922:6c97:fc6] has joined #wikipedia-kn [20:44] <Vinay> https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B0%E0%B2%BE%E0%B2%9C%E0%B3%8D%E0%B2%AF%E0%B3%8B%E0%B2%A4%E0%B3%8D%E0%B2%B8%E0%B2%B5 [20:44] <Titodutta> (sorry, my internet is giving a lot of toruble, carry on guys) [20:44] == Ananth [67fda8f2@gateway/web/freenode/ip.103.253.168.242] has joined #wikipedia-kn [20:44] <Vinay> Need to improve that article first [20:45] <Prashasti> OK [20:45] <Lokesha> yes [20:45] <sangappadyamani> ಮಾಡೋಣ [20:45] <Gopalakrishna_> ಸರಿ. ಆ ದಿನ ಕನ್ನಡ ಸಮುದಾಯದ ಸಮ್ಮಿಲನದ ಜೊತೆ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಬಹುದು. [20:45] <Badikana> ರಾಜ್ಯೋತ್ಸವವನ್ನು ಆಚರಿಸುವ ಯೋಚನೆ ಚೆನ್ನಾಗಿದೆ. ಆದರೆ ಅದೊಂದು ಹಾಗೇ ಸುಮ್ಮನೆ ಕಾರ್ಯಕ್ರಮವಾಗಬಾರದು. [20:47] <Badikana> ಸಂಪಾದನೋತ್ಸವವನ್ನು ಆಯಾ ಸ್ಥಳದಿಂದ ನಡೆಸಬಹುದು. [20:47] == VikasHegde_ [6a4c0c10@gateway/web/freenode/ip.106.76.12.16] has joined #wikipedia-kn [20:47] <VikasHegde_> Namaste all [20:47] <Badikana> ನಮಸ್ಕಾರ [20:47] <Prashasti> ಸರಿ. ಏನೇನು ಮಾಡಬಹುದು ? ಸಂಪಾದನೋತ್ಸವದಲ್ಲಿ ಆನ್ ಲೈನಿನಲ್ಲಿ ಭಾಗವಹಿಸಬಹುದಾದರೆ ನಾನೂ ಪಾಲ್ಗೊಳ್ಳುವೆ [20:47] <Gopalakrishna_> ಆಯಾ ಸ್ಥಳದಿಂದ ಅಂದರೆ? ವಿವಿಧ ಸ್ಥಳಗಳಿಂದ? [20:48] <Badikana> ಹೌದು. ಮಂಗಳೂರಿನಿಂದ, ಬೆಂಗಳೂರಿನಿಂದ, ಶಿವಮೊಗ್ಗದಿಂದ ಹೀಗೆ [20:48] <Gopalakrishna_> @ವಿನಯ್ ಹೌದು. we should improve that. [20:48] <Pavanaja> ೦೧-೧೧-೨೦೧೩ ರಂದು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ವಿಕಿಪೀಡಿಯ ಸ್ಟಾಲ್ ಇಟ್ಟು ಇಡೀ ದಿನ ಬಂದವರಿಗೆ ವಿಕಿಪೀಡಿಯ ವಿವರಿಸಿದ್ದೆವು. ಕನ್ನಡ ವಿಕಿಪೀಡಿಯಕ್ಕೆ ಅದರಿಂದ ಏನೇನೂ ಒರಯೋಜನವಾಗಠ[20:48] <Prashasti> ಮೆಕ್ಸಿಕೋದ ಬಗ್ಗೆ ಕನ್ನಡ ಲೇಖನಗಳನ್ನು ಸೇರಿಸೋ ಆಲೋಚನೆ ಇದೆ. ಆ ಬಗ್ಗೆ ನನ್ನ ಕಡೆ ಇಂದ ಪ್ರಯತ್ನಿಸುತ್ತೇನೆ [20:49] == NRK [67069f93@gateway/web/freenode/ip.103.6.159.147] has joined #wikipedia-kn [20:49] <Pavanaja> ಆ ಒಂದು ದಿನ ಎಲ್ಲರೂ ಅವರವರ ಮನೆಯಿಂದಲೇ ಕನ್ನಡ-ಕನ್ನಡಿಗ-ಕರ್ನಾಟಕ ಬಗ್ಗೆ ಲೇಖನಗಳನ್ನು ಸೇರಿಸಬಹುದು [20:50] <Gopalakrishna_> ಒಳ್ಳೆಯ ಯೋಜನೆ ಪ್ರಶಸ್ತಿ ಅವರೆ. ನಿಮ್ಮ ಗೆಳೆಯರನ್ನೂ ಸೇರಿಸಲು ಪ್ರಯತ್ನಿಸಿ. [20:50] <Badikana> ಪ್ರಶಸ್ತಿ ಆಲೋಚನೆಯಂತೆ ನಮ್ಮ ನಮ್ಮ ಊರಿನಿಂದ ಇಡೀ ತಿಂಗಳು ಲೇಖನಗಳ ಸಂಪಾದನೆ ಮಾಡೋದು. [20:50] == Lokesha [9d3106fa@gateway/web/freenode/ip.157.49.6.250] has quit [Quit: Page closed] [20:50] <VikasHegde_> ಒಂದು ದಿನದ ಬದಲು ಒಂದು ವಾರ ಇಟ್ಟರೆ ? [20:50] == Lokesha [9d3106fa@gateway/web/freenode/ip.157.49.6.250] has joined #wikipedia-kn [20:50] <Prashasti> ಹೌದು. ಆ ತರ ಮಾಡಬಹುದು. ಒಂದು ಪುಟ ಮಾಡಿ ಅದರಲ್ಲಿ ಹೊಸದಾಗಿ ಸೇರಿಸಿದ ಲೇಖನಗಳ ಕೊಂಡಿ ಕೊಡಬಹುದು [20:51] <Gopalakrishna_> ನಾನು ಒಂದು ತಿಂಗಳು ಇಟ್ಟರೆ ಹೇಗೆ ಎಂದು ಯೋಚಿಸುತ್ತಿದ್ದೆ. [20:51] <Prashasti> ಇಡೀ ತಿಂಗಳು ಮಾಡಬಹುದು ಅನ್ನಿಸುತ್ತೆ [20:51] <VikasHegde_> ಒಂದು ವಾರ ಸಂಪಾದೋತ್ಸವ. ಒಂದು ತಿಂಗಳು ಮುಂದುವರಿಕೆ. [20:51] <Gopalakrishna_> ಒಂದೊಂದು ವಾರ ಒಂದೊಂದು ವಿಷಯಗಳ ಬಗ್ಗೆ ಸಂಪಾದನೋತ್ಸವವನ್ನು ನಡೆಸಬಹುದು. [20:52] <Prashasti> ಫೇಸ್ಬುಕ್ಕಿನಲ್ಲೂ ಒಂದು ಈವೆಂಟ್ ಮಾಡಿ ಜನರನ್ನು ಕರೆಯಬಹುದು ಒಂದು ದಿನದ ಮಟ್ಟಿಗೆ [20:52] <Pavanaja> ಒಂದು ಬೇಸರದ ಸಂಗತಿ - ಕನ್ನಡ ವಿಕಿಪೀಡಿಯದಲ್ಲಿ ಈಗಾಲೇ ಹಲವು ಯೋಜನೆಗಳು ಪ್ರಾರಂಭವಾಗಿ ಅಲ್ಲಲ್ಲೇ ಇವೆ. ಪ್ರಚಾರಕ್ಕಾಗಿ ಇನ್ನೊಂಮದು ಯೋಜನೆ ಪ್ರಾರಂಭಿಸುವುದು ನನಗೆ ಇಷ್ಟವಿಲ್ಲ [20:52] <Badikana> ಸಾಧ್ಯ ಆದರೆ ಆಯಾ ಪ್ರದೇಶದಲ್ಲಿ ಒಂದು ದಿನದ ಸಂಪಾದನೋತ್ಸವ ಮಾಡಬಹುದು [20:52] <sangappadyamani> ಆ ಒಂದು ದಿನ ಎಲ್ಲರೂ ಅವರವರ ಮನೆಯಿಂದಲೇ ಕನ್ನಡ-ಕನ್ನಡಿಗ-ಕರ್ನಾಟಕ ಬಗ್ಗೆ ಲೇಖನಗಳನ್ನು ಸೇರಿಸಬಹುದು ~~~~~ ಉತ್ತಮ [20:52] <VikasHegde_> ವಿಷಯ ಎಲ್ಲಾ ಹಾಕಿಕೊಂಡರೆ ಕಷ್ಟ. [20:53] <Gopalakrishna_> ಒಂದು ವಾರ ವಿಜ್ಞಾನ ಅಂತ ಇದ್ದರೆ ಮತ್ತೊಂದು ವಾರ ಸಾಹಿತ್ಯ ಅಂತ ಮಾಡಿದರೆ? [20:53] <sangappadyamani> ವಿಕಿಪೀಡಿಯ ಸಂಪಾದಕರ ಸಂಖ್ಯೆ ಹೆಚ್ಚಿಸುವ ಬಗ್ಗೆ ಯೋಚಿಸಬೇಕಾಗಿದೆ [20:53] <VikasHegde_> ಒಂದು ವಾರ ಕರ್ನಾಟಕ ಸಂಬಂಧಿತ ಸಂಪಾದೋತ್ಸವ. ಇಡಿ ತಿಂಗಳು ಕನ್ನಡ ವಿಕಿ ಸಂಪಾದೋತ್ಸವ ಯಾವ ವಿಷಯ ಬೆಕಾದ್ರು [20:53] <Pavanaja> ಉದಾ- ವಿಜ್ಞಾನ ಪರ್ಠಯ ಯೋಜನೆ. ನಾನು ತುಂಬ ಆಸಕ್ತಿಯಿಂದ ಪ್ರಾರಂಭಿಸಿದ್ದಲ್ಲದೆ ಅದನ್ನು ಮುಂದುವರೆಸಲು ತುಂಬ ಕಷ್ಟಪಟ್ಟಿದ್ದೇನೆ. DSERT ಗೆ ಎಷ್ಟು ಸಲ ಹೋಗಿದ್ದೇನೆ ಎಂಬುದರ ಲೆಕ್ಕವೇ ಇಲ್ಲ [20:53] <Badikana> ಸಂಗಪ್ಪನವರ ಶೀರ್ಷಿಕೆ ಚೆನ್ನಾಗಿದೆ [20:54] <Gopalakrishna_> ವಿಕಾಸ ಹೆಗ್ಡೆ ಅವರ ಯೋಜನೆ ಚೆನ್ನಾಗಿದೆ. [20:54] <Badikana> ಕನ್ನಡ-ಕನ್ನಡಿಗ-ಕರ್ನಾಟಕ [20:54] <Prashasti> ಒಂದೊಂದು ವಾರ ಒಂದೊಂದು ವಿಷಯ ಇಡಬಹುದು [20:55] <VikasHegde_> ಪ್ರಶಸ್ರಿ, ಅಷ್ಟುದೊಡ್ಡ ಬಳಗ ಇಲ್ಲ [20:55] <Prashasti> I agree with Vikas [20:55] <Pavanaja> @Badikana ಕನ್ನಡ-ಕನ್ನಡಿಗ-ಕರ್ನಾಟಕ ಸೂಚಿಸಿದ್ದು ನಾನು :-) [20:55] <Gopalakrishna_> ಪವನಜ ಸಾರ್ ಈ ಗಿರುವ ಯೋಜನೆಗಳನ್ನು ಮುಂದುವರಿಸಬೇಕಾಗಿರುವುದು ಅವಶ್ಯ. [20:55] <Prashasti> >>ಒಂದು ವಾರ ಕರ್ನಾಟಕ ಸಂಬಂಧಿತ ಸಂಪಾದೋತ್ಸವ. ಇಡಿ ತಿಂಗಳು ಕನ್ನಡ ವಿಕಿ ಸಂಪಾದೋತ್ಸವ ಯಾವ ವಿಷಯ ಬೆಕಾದ್ರು << [20:56] <Gopalakrishna_> ಜೊತೆಗೆ ಸಂಪಾದಕರನ್ನು ಒಂದುಗೂಡಿಸುವುದೂ ಅಗತ್ಯವಾಗಿದೆ. ಹೊಸ ಸಂಪಾದಕರೂ ಬೇಕು. [20:56] <sangappadyamani> ಕರ್ನಾಟಕದ ಹೈ ಸ್ಕೂಲ್ ಶಿಕ್ಷರನ್ನು ಸಂಪರ್ಕಿಸಿ ಅವರ ವಿಷಯದ ಬಗ್ಗೆ ಲೇಖನ ಸೇರಿಸಲು ಕೇಳಿಕೊಳ್ಳುವದು [20:57] <Pavanaja> @Gopalakrishna - ಹಂಪೆ, ಮೈಸೂರು ಸಂಗೀತ ನೃತ್ಯ ವಿ.ವಿ. ಮತ್ತು ತುಮುಕೂರು ವಿಜ್ಞಾನ ಕೇಂದ್ರ - ಈ ಯೋಜನೆಗಳು ಎಲ್ಲಿಗೆ ಬಂದವು? [20:57] <VikasHegde_> ಶಿಕ್ಷಕರಿಗೆ ವಿಕಿ ಶಿಕ್ಷಣ ಕೊಡ ೇಕಲ್ಲ ಮೊದಲು! [20:58] <Vinay> I think we talking abt condicting a edit-a-thon, not starting a new project. !?? [20:58] <VikasHegde_> ಒಂದು ವಿಷಯ ೀರ್ಮಾನ ಮಾಡಣ ಮೊದಲು. Jumping ಬೆಡ [20:58] <Pavanaja> @Vikas Hegde - ಆ ಬಗ್ಗೆ ನಾನು ತುಂಬ ಪ್ರಯತ್ನ ಪಟ್ಟಿದ್ದೇನೆ. ಅದಕ್ಕಾಗಿಯೇ DSERT ಮತ್ತು ಶಿಕ್ಷಣ ಇಲಾಖೆಗಳಿಗೆ ಏನಿಲ್ಲ ಎಂದರೂ ೨೦-೩೦ ಸಲ ಹೋಗಿದ್ದೇನೆ [20:59] <VikasHegde_> Now, rajyotsava editathon , pls decide [21:00] <VikasHegde_> My suggestion is one week Kannada-Karnataka- Kannadiga relatrd editathon, whoke month Kannada Wiki editathon [21:00] <Pavanaja> ರಾಜ್ಯೋತ್ಸವ ಸಂಪಾದನೋತ್ಸವ - ನವಂಬರ್ ಪೂರ್ತಿ - ವಿಷಯಗಳು - ಕನ್ನಡ, ಕನ್ನಡಿಗ, ಕರ್ನಾಟಕ ಮತ್ತು ಕನ್ನಡದಲ್ಲಿ ವಿಜ್ಞಾನ - ಅಗಬಹುದಾ? [21:00] <VikasHegde_> In between if anybody wants they can conduct in tgeor repsective places on their topic of choice [21:00] == NRK [67069f93@gateway/web/freenode/ip.103.6.159.147] has quit [Quit: Page closed] [21:00] <Gopalakrishna_> ಆಗಬಹುದು. [21:01] <VikasHegde_> Pavanaja sir, why to restrict on Vijnyaana [21:01] <VikasHegde_> Let them add any topic of their choice [21:01] <Anoop-Rao> OK its good idea ,whole wikipedia is about Kannada-Karnataka- Kannadiga it could be any article [21:02] <Titodutta> [Update] Tanveer is unable to join because of some technical issues from his side (laptop.internet/server) [21:02] <Anoop-Rao> OK its good idea ,whole kannada wikipedia is about Kannada-Karnataka- Kannadiga it could be any article [21:02] == Test [67c13d09@gateway/web/freenode/ip.103.193.61.9] has joined #wikipedia-kn [21:02] == Test has changed nick to Guest35117 [21:03] <Vinay> There is article abt Karnataka Rajyotsava only in Enwiki and tawiki, Would this be possible to create in other wiki as well like tcy or hn.? by contacting respective people [21:03] <Pavanaja> @Vikas - not restricting - Kannada -Kannadiga -Karnataka is the first priority. Then Vijnana [21:03] <VikasHegde_> We cant tell anybody to create [21:03] == Tan [31cf3ae0@gateway/web/freenode/ip.49.207.58.224] has joined #wikipedia-kn [21:04] <VikasHegde_> Iwe can leave message in respective village pumps [21:04] <Vinay> Okay [21:04] <VikasHegde_> Personally if know, u can tell them [21:04] == Tan has changed nick to Guest33174 [21:04] <Vinay> Okay @Vikas [21:04] <VikasHegde_> Ok. gopal, what was next point in agenda? [21:05] <Gopalakrishna_> ತುಮಕೂರು ವಿಜ್ಞಾನ ಕೇಂದ್ರದವರಿಗೆ ೨-೩ ಬಾರಿ ಕರೆ ಮಾಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಹಂಪಿಯಲ್ಲಿ ದ್ರಾವಿಡ ನಿಘಂಟಿನ ಡಿಜಟಲೀಕರಣ ನಡೆಯುತ್ತಿದೆ. DSERT ಸಂಪರ್ಕ ಸಾಧಿಸಲು ಈಗಿರುವ ದೂರವಾಣಿ ಸಂಖ್ಯೆಗಳು ಕೆಲಸ ಮಾಡುತ್ತಿಲ್ಲ. [21:05] <Pavanaja> Next agenda - ಕನ್ನಡ ವಿಕಿಪೀಡಿಯದ ಕಾರ್ಯನೀತಿ ಚರ್ಚೆ. [21:05] <Gopalakrishna_> ಬೇರೆ ವಿಕಿಪೀಡಿಯದವರಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಲೇಖನ ಸೇರಿಸಿ ಎಂದು ಮನವಿ ಮಾಡಬಹುದು. [21:06] <Prashasti> OK. I agree with one week editathon from their respective places [21:06] == Tanz [31cf3ae0@gateway/web/freenode/ip.49.207.58.224] has joined #wikipedia-kn [21:06] <Pavanaja> Not in agenda - Editathon at Mangaluru - Please register & participate - https://meta.wikimedia.org/wiki/Karavali_Wikimedians/Events/Tulu_Wikipedia_Anniversary_Program_editathon-2_at_Sri_Ramakrishna_Pre-University_College [21:06] <Prashasti> and whole month for adding content about Kannada-karnataka [21:07] <Prashasti> ಇಲ್ಲಿಯವರೆಗೆ ಇರುವ ಯೋಜನೆಗಳು ಏನಾದವು ಅನ್ನೋ ಒಂದು ಅಪ್ಟೇಟ್ ಕೊಡಬಹುದೇ ಕನ್ನಡ ರಾಜ್ಯೋತ್ಸವಕ್ಕೆ ಮೊದಲು ? [21:07] <VikasHegde_> ಅರಳಿಕಟ್ಟಗೆ ಹಾಕಬಹುದು [21:08] <Prashasti> k [21:08] <VikasHegde_> ಇಲ್ಲಿ ಕೊಡಲು ಸಮಯ ಆಗ್ತದೆ [21:08] <Lokesha> yes [21:08] <Gopalakrishna_> ಸರಿ. [21:08] == Guest33174 [31cf3ae0@gateway/web/freenode/ip.49.207.58.224] has quit [Ping timeout: 260 seconds] [21:08] <Gopalakrishna_> ಟೆಂಪ್ಲೇಟು ಕಾರ್ಯಾಗಾರ? ಎರಡನೆಯ ಹಂತದ್ದು? [21:08] <Anoop-Rao> ಕನ್ನಡ ವಿಕಿಪೀಡಿಯದ ಕಾರ್ಯನೀತಿ ಚರ್ಚೆ. would it possible for CIS A2K/Any-one interested to contact local colleges about developing articles in wikipedia. [21:08] <VikasHegde_> Gopala, pls can u list out all half done Yojanes and put it on VP [21:09] == Loku [9d3106fa@gateway/web/freenode/ip.157.49.6.250] has joined #wikipedia-kn [21:09] <Titodutta> which local colleges Anoop> [21:09] <Titodutta> (Kannada is fne, Gopala will help me to understand) [21:09] <Anoop-Test> like PU /degree colleges in bangalore [21:09] <VikasHegde_> Anoop, that wont be good idea as they will end up doing mere translations wiyhout understanding. [21:10] <Gopalakrishna_> @Vikas Yes. I will. [21:10] <Anoop-Rao> it must be done supervision of Wikipedian [21:10] <Ananth> we can alot a student to a Wikipedian [21:11] <Ananth> and then we can do this work [21:11] <Gopalakrishna_> What about template workshop? follow-up workshop. [21:11] <Badikana> ಕಾರ್ಯನೀತಿ ಬಗ್ಗೆ ಪಟ್ಟಿಯನ್ನು ಅರಳಿಕಟ್ಟೆಯಲ್ಲಿ ಹಾಕಿದರೆ ಚೆನ್ನಾಗಿರುತ್ತದೆ. [21:11] <VikasHegde_> Template workshop was suppose to happen 2 weeks before. But nobody turned up [21:12] == Guest35117 [67c13d09@gateway/web/freenode/ip.103.193.61.9] has quit [Quit: Page closed] [21:13] <Badikana> 13ನೇ ವರ್ಷಾಚರಣೆ ಸಂದರ್ಭದಲ್ಲಿ ಚರ್ಚಿಸಿದ್ದೆವು. [21:13] <Prashasti> An update about current Yojanas is needed. Probably Gopala can update about that in VP [21:13] <Pavanaja> @Ananth - first cleanup all those crap added by Christ Univ students to Wikidata [21:13] <Loku> ಕಾರ್ಯನೀತಿಯ ಜೋತೆಗೆ ವಿಕಿಪಿಡಿಯದ ಲೇಖನಗಳ ಗುಣಮಟ್ಟದ ಕುರಿತು ಕಠಿಣ ನಿಯಮಗಳನ್ನು ತರುವುದು ಸೂಕ್ತ. [21:13] <Gopalakrishna_> ಹೌದು. ಟಿಟೋ ಮಾಡಿದರೆ ಪ್ರಯೋಜನ ಇಲ್ಲ ಎಂದಾಗ ಒಂದು ವಾರದ ಒಳಗೆ ಬೇರೆಯವರನ್ನು ಕರೆಸುವುದು ಅಸಾಧ್ಯವಾಗಿತ್ತು. [21:14] <VikasHegde_> ಗೊಪಾಲ, ೇರೆ ಯಾರಾದರನ್ನು ಕರೆಸಲು ಸಾದ್ಯವಾದರೆ ಅಕ್ಟೊಬರಲ್ಲಿ ಮಾಡೊಣ [21:14] <Gopalakrishna_> @prashasthi OK. I will add. [21:15] <VikasHegde_> ಸಂಪನ್ಮುಲ ವ್ಯಕ್ತಿಯನ್ನ ಹುಡುಕಲು ೋರಿಕೆ [21:15] <Badikana> ನನಗೆ ಅನಿಸುವಂತೆ ಪವನಜರು ಟೆಂಪ್ಲೆಟ್ ಬಗ್ಗೆ ಮಾಹಿತಿ ತೆಗೆದುಕೊಂಡು ಟೆಂಪ್ಲೇಟ್ ಕಾರ್ಯಾಗಾರ ನಡೆಸಬಹುದು. [21:15] == Bharath [cb0d9233@gateway/web/freenode/ip.203.13.146.51] has joined #wikipedia-kn [21:15] <Gopalakrishna_> ಸರಿ. ನೋಡೋಣ. ಯಾರಾಗಬಹುದು ಎಂದು ಸಮುದಾಯವೇ ನಿರ್ಧರಿಸಿದರೆ ಉತ್ತಮ. [21:15] <Loku> ಆಗಬಹುದು [21:15] <Anoop-Rao> i would be best to first setup a help page about templates and then plan workshop [21:16] <Loku> ಪವನಜರು ಆದರೆ ತೊಂದರೆ ಇಲ್ಲ. [21:16] <VikasHegde_> Anooo, Can u do it? [21:16] <Badikana> ಪವನಜರ ತರಗತಿ ತುಂಬ ಅಚ್ಚುಕಟ್ಟಾಗಿರುತ್ತದೆ. ಮತ್ತು ಶಿಸ್ತಾಗಿರುತ್ತದೆ. [21:16] <VikasHegde_> I mean workshop [21:16] <Loku> ಹೌದು [21:16] <Badikana> ಹೌದು. [21:17] <Prashasti> ಟಂಪ್ಲೇಟಿನ ಬಗ್ಗೆ ಹರೀಶ್ ಅಥವಾ ಶಿವಪ್ರಕಾಶ್ ಅವರನ್ನು ಕೇಳಿದರೆ ಹೇಗೆ ? [21:17] <Gopalakrishna_> ಸಂಪನ್ಮೂಲ ವ್ಯಕ್ತಿಯನ್ನು ಸಮುದಾಯವೇ ಸೂಚಿಸಿದರೆ ಉತ್ತಮ ಎಂದು ನನ್ನ ಅನಿಸಿಕೆ. [21:17] <Prashasti> ಅಥವಾ ಬೇರೆ ವಿಕಿಪೀಡಿಯದಲ್ಲಿ ಈಗಾಗಲೇ ಟೆಂಪ್ಲೇಟುಗಳ ಬಗ್ಗೆ ಕೆಲಸ ಮಾಡುತ್ತಿರುವವರನ್ನೂ ಕರೆಸಬಹುದು [21:17] <sangappadyamani> i contacted ಶಿವಪ್ರಕಾಶ್, no replay [21:17] <Anoop-Test> no i cant, templates i work on wikia are different than wikipedia [21:17] <VikasHegde_> ಸಮುದಾಯ ಸುಚಿಸಲು ಯಾರು ಇಲ್ಲ.ಗೊತ್ತಿರುವವರು ಬರಲುಒಪ್ಪುತ್ತಿಲ್ಲ [21:18] <Badikana> ವಿಕಾಸರ ಮಾತು ಸತ್ಯ. [21:18] <VikasHegde_> ಪವನಜರ ಚೆನ್ನಾಗಿ ಮಾಡಬಲ್ಲರು.ಆದರೆ ಅವರು ತಯಾರಿದ್ದಾರೆಯೆ? [21:18] <Badikana> ಸಿಐಎಸ್ ಪ್ರಯತ್ನಿಸಿದರೆ ಆಗುತ್ತದೆ. [21:19] <Loku> ಖಂಡಿತ ಸಮುದಾಯ ಕೇಳಿಕೊಂಡರೆ ಆಗದು ಎಂದು ಹೇಳಲಿಕ್ಕಿಲ್ಲ. [21:19] <Pavanaja> ನನಗೆ ತಿಳಿದಷ್ಟನ್ನು ನಾನು ಪ್ರಪ್ರಥಮ ಟೆಂಪ್ಲೇಟು ತರಬೇತಿ ಕಾರ್ಯಾಗಾರದಲ್ಲಿ ತಿಳಿಸಿದ್ದೇನೆ. ಹೆಚ್ಚಿಗೆ ಬೇಕಿದ್ದರೆ ನಾನು ಮೊದಲು ಕಲಿತು ಹೇಳಿಕೊಡಬೇಕು. ಈಗ ನನಗೆ ಸಮಯವಿಲ್ಲ. [21:19] <Badikana> ಪವನಜರು ಸಿಐಎಸ್ ಉದ್ಯೋಗಿಯಾಗಿರುವಾಗ ಆದಷ್ಟು ಕೆಲಸ ಈಗ ಇಲ್ಲ. [21:20] <Loku> ಖಂಡಿತ ಬದಿಕಾನ ಸರ್. [21:20] <Lokesha> yes [21:20] <Titodutta> wikia uses similar environment, but more free and not with Wikimedia Foundation directly [21:21] <Titodutta> if you want to create upendra.wikia.com you can create one. These are mostly fansites [21:21] <Titodutta> (Gopala correct me, if I missed some part of the context) [21:21] <Titodutta> PM is fine [21:22] <Gopalakrishna_> Tito we are talking about follow-up template workshop and about resource person. [21:23] <Anoop-Rao> WIKIA HAS http://travel.wikia.com/wiki/Special:InfoboxBuilder to create infobox it easy and no expertise required unless you plan to design [21:23] == Titodutta [~Thunderbi@2406:e00:100:70d6:2873:3922:6c97:fc6] has quit [Read error: Connection reset by peer] [21:23] == Titodutta [~Thunderbi@2406:e00:100:70d6:2873:3922:6c97:fc6] has joined #wikipedia-kn [21:23] <Pavanaja> ಈ ಐ ಆರ್ ಸಿ ಸಮ್ಮಿಲನ ಮುಗಿಯುವುದು ಎಷ್ಟು ಹೊತ್ತಿಗೆ? ಹಸಿವಾಗುತ್ತಿದೆ :-) [21:24] <VikasHegde_> ಮುಗಿಸೊಣ [21:24] == Ananth [67fda8f2@gateway/web/freenode/ip.103.253.168.242] has quit [Ping timeout: 260 seconds] [21:24] == sangappadyamani [dfba486f@gateway/web/freenode/ip.223.186.72.111] has quit [Ping timeout: 260 seconds] [21:24] <Gopalakrishna_> ನನಗೂ ಆಗುತ್ತಿದೆ. Impact report ಬಗ್ಗೆ ಒಂದು ಹತ್ತು ನಿಮಿಷಗಳನ್ನು ತೆಗೆದುಕೊಳ್ಳಬಹುದೆ? [21:25] <VikasHegde_> ೫ ನಿಮಿಷ [21:25] <Badikana> ಕಾರ್ಯನೀತಿ ಬಗೆಗೆ ಚರ್ಚೆ ನಡೆಯಲೇ ಇಲ್ಲ [21:25] == Ananth [67fda8f2@gateway/web/freenode/ip.103.253.168.242] has joined #wikipedia-kn [21:25] == aravindavk [~aravinda@122.172.162.245] has quit [Ping timeout: 240 seconds] [21:25] <Loku> ಹೌದು ಕಾರ್ಯನೀತಿಯ ಕುರಿತು ಎಲ್ಲರು ಸುಮ್ಮನಾದರು. [21:26] <Gopalakrishna_> ಕಾರ್ಯನೀತಿ ಬಗ್ಗೆ ಅರಳಿಕಟ್ಟೆಯಲ್ಲಿ ಹಾಕಿದರೆ ಉತ್ತಮ ಎಂದು ಹೇಳಿದ್ದಕ್ಕೆ ಮುಂದುವರಿಸಿದ್ದು. [21:26] <Loku> ಯಾಕೆ ಯಾರೊಬ್ಬರು ಕಾರ್ಯನೀತಿಯ ಕುರಿತು ಮಾತಾಡುತ್ತಿಲ್ಲ. [21:27] == sangappadyamani [dfba486f@gateway/web/freenode/ip.223.186.72.111] has joined #wikipedia-kn [21:27] <Badikana> ಗೋಪಾಲ್ ಇಂದಿನಂತೆ ವಿಕಿ ಸುದ್ದಿಯನ್ನು ವಾಟ್ಸಪ್ ಮಾಡಿದರೆ ಉತ್ತಮ. [21:27] <Loku> ಆಗಬಹುದು [21:28] <Prashasti> ok. ಕಾರ್ಯನೀತಿಯ ಬಗ್ಗೆ ಏನು ? [21:28] <Gopalakrishna_> ಸರಿ. ಅರಳಿಕಟ್ಟೆಯಲ್ಲಿ ನಡೆಯುತ್ತಿರುವ ತಿಂಗಳ ವಿಕಿಪೀಡಿಯ ಆಯ್ಕೆಯ ಬಗ್ಗೆ ಎಲ್ಲರೂ ಚರ್ಚಯಲ್ಲಿ ಭಾಗವಹಿದ ಬೇಕಾಗಿ ವಿನಂತಿ. [21:29] <Anoop-Rao> Add me to kannada wikipedia whatsapp group tell me contact person i will message them [21:29] <Gopalakrishna_> Can you ping me Anoop? My contact you can get from my email ID. [21:29] == VikasHegde_ [6a4c0c10@gateway/web/freenode/ip.106.76.12.16] has quit [Ping timeout: 260 seconds] [21:30] <Badikana> ತುಂಬ ಧನ್ಯವಾದ. [21:30] == Badikana [9d31002a@gateway/web/freenode/ip.157.49.0.42] has quit [Quit: Page closed] [21:30] <Loku> ನಮಸ್ಕಾರ [21:31] <Gopalakrishna_> ವಿಕಿಪೀಡಿಯದಲ್ಲಿ ಮುಂದೆ ನಡೆಸಬೇಕೆಂದಿರುವ ಯೋಜನೆಗಳ ಬಗ್ಗೆ ಅರಳಿ ಕಟ್ಟೆಯಲ್ಲಿ ಚರ್ಚೆ ನಡೆಸಬಹುದೆಂದು ನನ್ನ ಅಭಿಪ್ರಾಯ. [21:31] <Anoop-Rao> done mailed you @<Gopalakrishna_> [21:31] <sangappadyamani> @tito/gopal date error in kannada cite to be solved [21:31] <Loku> ಒಕೆ [21:31] <Gopalakrishna_> ಕಾರ್ಯನೀತಿಬಗ್ಗೆಯೂ ಅಲ್ಲಿಯೇ ಚರ್ಚೆ ನಡೆಸೋಣ. [21:31] <Loku> ಆಗಬಹುದು [21:31] <Prashasti> ok [21:31] <Gopalakrishna_> ಈಗ ಮುಗಿಸೋಣವೇ? [21:31] == Lokesha [9d3106fa@gateway/web/freenode/ip.157.49.6.250] has quit [Quit: Page closed] [21:31] <sangappadyamani> ok [21:31] <Prashasti> Sari. we can close [21:31] <Prashasti> See you all in next IRC [21:32] <Gopalakrishna_> ಇಂದಿನ ಚರ್ಚೆಯಲ್ಲಿ ಭಾಗವಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. [21:32] <Anoop-Rao> Ok good night to all [21:32] <sangappadyamani> thank you all