ವಿಕಿಪೀಡಿಯ:ಸಮ್ಮಿಲನ/೨೨
ವಿಕಿಪೀಡಿಯ ಸಮುದಾಯ ಸದಸ್ಯರ ಸಮ್ಮಿಲನ ೨೨ (ಅಂತರಜಾಲ/ಐ.ಆರ್.ಸಿ)
ಬದಲಾಯಿಸಿಕನ್ನಡ ವಿಕಿಪೀಡಿಯಕ್ಕೆ ಹದಿಮೂರು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಆ ಬಗ್ಗೆ ಕನ್ನಡ ವಿಕಿಪೀಡಿಯವು ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೆಚ್ಚಿನ ವಿವರಗಳು ಈ ಪುಟದಲ್ಲಿವೆ. ಈ ಕಾರ್ಯಕ್ರಮದ ನಂತರ ನಡೆಯಬೇಕಾದ ವಿಕಿಸಂಬಂಧಿತ ಕೆಲಸಗಳ ರೂಪುರೇಷೆಗಳನ್ನು ಚರ್ಚಿಸಲು ಕನ್ನಡ ವಿಕಿಪೀಡಿಯ ಸಮುದಾಯವು ಐ.ಆರ್.ಸಿ. ಮೂಲಕ ಸಭೆ ಸೇರುತ್ತಿದೆ. ಇದರ ಜೊತೆಗೆ ವಿಕಿಪೀಡಿಯ ಸಂಬಂಧಿತ ಇತರ ವಿಷಯಗಳನ್ನೂ ಚರ್ಚಿಸಬಹುದು.
ಸಮಯ
ಬದಲಾಯಿಸಿದಿನಾಂಕ: ಮಾರ್ಚ್ ೦೭, ೨೦೧೬, ಸಮಯ: ರಾತ್ರಿ ೮:೩೦
ಐ.ಆರ್.ಸಿ ಚಾನೆಲ್
ಬದಲಾಯಿಸಿIRC channel on freenode: #wikipedia-kn
ಐ.ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು. ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್
ಸಮ್ಮಿಲನದ ಉದ್ದೇಶ
ಬದಲಾಯಿಸಿ- ಕನ್ನಡ ವಿಕಿಪೀಡಿಯ ಹದಿಮೂರನೆ ವರ್ಷಾಚರಣೆಯ ಕಾರ್ಯಕ್ರಮದ ನಂತರದ ಕೆಲಸಗಳು
- ಮುಂದಿನ ಕಾರ್ಯಕ್ರಮಗಳ ರೂಪುರೇಷೆ
- ಕನ್ನಡ ವಿಕಿಪೀಡಿಯಕ್ಕೆ ಅಗತ್ಯವಾದ ಕೆಲವು ಸಹಾಯ ಕಡತ, ಟ್ಯುಟೋರಿಯಲ್ ಕಡತ, ಟ್ಯುಟೋರಿಯಲ್ ವಿಡಿಯೋ ಇತ್ಯಾದಿಗಳ ಬಗೆಗೆ
- ಇರುವವುಗಳ ಬಗೆಗೆ ಚರ್ಚೆ, ಹಿಂಮಾಹಿತಿ
- ಇನ್ನು ಮುಂದೆ ತಯಾರಿಸಬೇಕಾದವುಗಳ ಬಗೆಗೆ ಚರ್ಚೆ
- ಇತರೆ ವಿಷಯಗಳು
ಭಾಗವಹಿಸಲು ಇಚ್ಛಿಸುವವರು
ಬದಲಾಯಿಸಿ- ಅನಂತ್ (ಚರ್ಚೆ) ೧೩:೧೧, ೩ ಮಾರ್ಚ್ ೨೦೧೬ (UTC)
- ಪವನಜ (ಚರ್ಚೆ) ೧೫:೧೭, ೩ ಮಾರ್ಚ್ ೨೦೧೬ (UTC)
- Vikas Hegde (ಚರ್ಚೆ)
- ವಿದ್ಯಾಧರ ಚಿಪ್ಳಿ (ಚರ್ಚೆ) ೦೯:೦೩, ೫ ಮಾರ್ಚ್ ೨೦೧೬ (UTC).
- ಪ್ರಶಸ್ತಿ (ಚರ್ಚೆ) ೧೫:೫೦, ೭ ಮಾರ್ಚ್ ೨೦೧೬ (UTC)
ಭಾಗವಹಿಸಿದವರು
ಬದಲಾಯಿಸಿ- --Pavanaja (ಚರ್ಚೆ) ೧೬:೨೪, ೭ ಮಾರ್ಚ್ ೨೦೧೬ (UTC)
- bhavani
- msvishwa
- shreeraj
- techfiz
- Vikas Hegde (ಚರ್ಚೆ)
- Impana
- Vennela
- --ಅನಂತ್ (ಚರ್ಚೆ) ೧೬:೩೪, ೭ ಮಾರ್ಚ್ ೨೦೧೬ (UTC)
- --ವಿಶ್ವನಾಥ/Vishwanatha (ಚರ್ಚೆ) ೦೫:೫೫, ೮ ಮಾರ್ಚ್ ೨೦೧೬ (UTC)
ಐಆರ್‍ಸಿ ಲಾಗ್
ಬದಲಾಯಿಸಿ#wikipedia-kn: 'ಕನ್ನಡ ವಿಕಿಪೀಡಿಯ ಹಾಗೂ ಸಂಬಂಧಿತ ಯೋಜನೆಗಳ ಸುತ್ತಲಿನ ಸಮುದಾಯವನ್ನು ಬಲಪಡಿಸಲು http://kn.wikipedia.org - #wikipedia-kn ನಲ್ಲಿ ಚರ್ಚಿಸಬಹುದು' [20:57] == Ananth [01273c6b@gateway/web/freenode/ip.1.39.60.107] has joined #wikipedia-kn [20:57] -ChanServ- [#wikipedia-kn] 'ಕನ್ನಡ ವಿಕಿಪೀಡಿಯದ ಅಧಿಕೃತ ಐ.ಆರ್.ಸಿ ಚಾನೆಲ್‌ಗೆ ಸ್ವಾಗತ - #wikipeida-kn' [20:58] == pavanaja [~Pavanaja@61.2.6.172] has joined #wikipedia-kn [20:58] == ChanServ [ChanServ@services.] has left #wikipedia-kn [] [21:03] == shreeraj [01273c6b@gateway/web/freenode/ip.1.39.60.107] has joined #wikipedia-kn [21:10] <shreeraj> ನಮಸ್ಕಾರ [21:12] <Ananth> ನಮಸ್ಕಾರ [21:17] == Prashasti [7085f860@gateway/web/freenode/ip.112.133.248.96] has joined #wikipedia-kn [21:17] <Prashasti> Namaskara [21:18] <Ananth> @prashathi ನಮಸ್ಕಾರ [21:18] <pavanaja> ನಮಸ್ಕಾರ [21:19] <Prashasti> ತಡವಾದದ್ದಕ್ಕೆ ಕ್ಷಮಿಸಿ :-( [21:19] <Prashasti> thanks ananth for remainding [21:19] <pavanaja> ಹದಿಮೂರನೆಯ ವರ್ಷಾಚರಣೆ ಅತ್ಯದ್ಭುತವಾಗಿತ್ತು. ಅದಕ್ಕೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು [21:19] <Prashasti> Welcome. Feeling happy to be part of it [21:19] <pavanaja> ಮುಂದಿನ ಕೆಲವು ಸಂಪಾದನೋತ್ಸವಗಳು -೧೨- ೧೩ -ಸಾಗರ ಮತ್ತು ಅಂತರಜಾಲ -ಮೆಕ್ಯಾನಿಕಲ್ ಇಂಜಿನಿಯರಿಂಗ್ [21:20] <Prashasti> OK [21:20] <pavanaja> ೧೦-೧೩ -ಮಂಗಳೂರು -ಔಷಧೀಯ ಸಸ್ಯಗಳು [21:20] <Prashasti> k [21:21] <pavanaja> ಬಹುಶಃ ೨೨,೨೩ -ಮೈಸೂರು (ಇನ್ನೂ ನಿರ್ಧಾರಿತವಾಗಿಲ್ಲ). ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿಲ್ಲ [21:21] <pavanaja> ಬಹುಶಃ ೨೬, ೨೭ -ಬೆಂಗಳೂರು - ವಿಜ್ಞಾನ [21:21] == M___ [6a338360@gateway/web/freenode/ip.106.51.131.96] has joined #wikipedia-kn [21:21] <Prashasti> ಸಂಪಾದನೋತ್ಸವಗಳನ್ನು ಮಾಡುವುದು ಸರಿ. ಆದರೆ ಅದರಿಂದ ಬರುತ್ತಿರೋ ಸಂಪಾದಕರು ವಿಕಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರಾ ? [21:21] <M___> hi [21:21] <pavanaja> ಹದಿಮೂರನೆಯ ವರ್ಷಾಚರಣೆಗೆ ಹಣ ಬಂದಿದೆ [21:22] <Prashasti> ಅದು ಒಂದಿನದ ಹಬ್ಬವಾಗಿ ನಂತರ ನಿಷ್ಕ್ರಿಯವಾಗಬಾರದು :-( [21:22] <pavanaja> ಹೌದು. ದಕ್ಕೇ ಹದಿಮೂರನೆಯ ವಾರ್ಷಿಕೋತ್ಸವ ಎನ್ನದೆ ವರ್ಷಾಚರಣೆ ಎಂದಿದ್ದು [21:23] <Prashasti> ಮಂಗಳೂರು ವರ್ಷಾಚರಣೆಯಲ್ಲಿ ಭಾಗವಹಿಸಿದ ಸುಮಾರು ನೂರು ಜನರೂ ಸಕ್ರಿಯರಾಗಿದ್ದರೆ ಪಿಲಿಕುಳ ಪುಟ ಮತ್ತು ಸಂಬಂಧಿತ ಲೇಖನಗಳನ್ನು ಇಷ್ಟರಲ್ಲಿ ಪೂರ್ಣಗೊಳಿಸಬಹುದಿತ್ತು ಅನಿಸುತ್ತಿದೆ [21:23] <Prashasti> Have to think of keeping them engaged and connected to wikipedia [21:23] <Prashasti> for longer durations [21:24] <Ananth> ಸರಿ [21:24] <Prashasti> Good to know about Grant getting sactioned :-) [21:24] <pavanaja> ಪಿಲಿಕುಳಕ್ಕೆ ಬಂದ ಹೆಚ್ಚಿನವರು ವಿದ್ಯಾರ್ಥಿಗಳು. ಅವರಿಗೆ ಈಗ ಪರೀಕ್ಷೆ ಇದೆ. ನಂತರ ರಜೆ ಇದೆ. ಯಾರಿಗೂ ಮನೆಯಲ್ಲಿ ಕಂಪ್ಯೂಟರ್ ಇಲ್ಲ :-( [21:24] <Prashasti> :-( [21:24] <Prashasti> ಸಾಗರ ಸಂಪಾದನೋತ್ಸವದಲ್ಲಿ ಸುಮಾರು ೧೪ ಜನ ಬಂದಿದ್ದರು. ಅಲ್ಲೂ ಸರಿಸುಮಾರು ಅದೇ ಕತೆ [21:24] <Prashasti> :-( [21:24] <pavanaja> ಆದರೂ ೧೦ ರಿಂದ ೧೩ ರ ತನಕ ಸಂಪಾದನೋತ್ಸವದಲ್ಲಿ ಭಾಗವಹಿಸುತ್ತಾರೆ [21:25] <Ananth> @m__ ನಮಸ್ಕಾರ [21:25] <M___> ನಮಸ್ಕಾರ [21:25] == msvishwa [67e4dd23@gateway/web/freenode/ip.103.228.221.35] has joined #wikipedia-kn [21:26] <pavanaja> ಕನ್ನಡ ವಿಕಿಪೀಡಿಯಕ್ಕೆ ಅಗತ್ಯವಾದ ಕೆಲವು ಸಹಾಯ ಕಡತ, ಟ್ಯುಟೋರಿಯಲ್ ಕಡತ, ಟ್ಯುಟೋರಿಯಲ್ ವಿಡಿಯೋ ಇತ್ಯಾದಿಗಳ ಬಗೆಗೆ ಚರ್ಚೆ ಮಾಡೋಣವೇ? [21:27] <shreeraj> ಆಗಬಹುದು [21:27] <msvishwa> ಸರಿ [21:27] <pavanaja> ಈಗಿರುವ ವಿಡಿಯೋ, ಕಡತಗಳಲ್ಲದೆ, ಇನ್ನೂ ಏನೇನು ಬೇಕಾಗಿವೆ? [21:27] <pavanaja> ಯಾವ ಯಾವ ವಿಷಯದಲ್ಲಿ ಬೇಕಾಗಿವೆ? [21:28] <pavanaja> ಪರಿಣತರಿಗೆ ಏನು ಬೇಖು? ಹೊಸಬರಿಗೆ ಏನು ಬೇಕು? [21:29] <msvishwa> ಹೊಸಬರಿಗೆ ಸಾಕಷ್ಟಿವೆ ಅಂತ ನನ್ನ ಅಭಿಪ್ರಾಯ [21:29] <M___> ಸಾಮಾನ್ಯ ಓದುಗರಿಗೆ ಬೇಕಾಗಿರುವುದನ್ನು ಮೊದಲು ಮಾಡಬೇಕು. ಪರಿಣಿತರು ತಮಗೇನು ಬೇಕೋ ತಾವೇ ಕಂಡುಹಿಡಿದುಕೊಳ್ಳುತ್ತಾರೆ [21:29] <Prashasti> (Y) [21:29] <pavanaja> :-) [21:29] <Prashasti> ಹೌದು [21:30] <msvishwa> ಹೊಸಬರೂ ಅಲ್ಲದ ಪರಿಣಿತರೂ ಅಲ್ಲದವರಿಗೆ [21:30] <msvishwa> ? [21:30] <M___> ಈಗಿರುವ ಸೈಟ್ ನೋಟಿಸ್: ಕನ್ನಡ ವಿಕಿಪೀಡಿಯಕ್ಕೆ ಲೇಖನಗಳ ಸಂಖ್ಯೆಗಿಂತಲೂ ಮುಖ್ಯವಾಗಿ ಲೇಖನಗಳ ಗುಣಮಟ್ಟ ಅತೀ ಅಗತ್ಯವಾಗಿದೆ. ಚುಟುಕು ಲೇಖನಗಳ ಕಡೆ ಸ್ವಲ್ಪ ಗಮನ ಹರಿಸಿ ಅವುಗಳನ್ನು ವಿಸ್ತರಿಸುವುಠ[21:30] <M___> ಇದನ್ನು ಯಾವುದೇ ಓದುಗ ನೋಡಿದರೆ ಮೊದಲ ಅನಿಸಿಕೆ ಏನಿರುತ್ತದೆ? ಕನ್ನಡ ವಿಕಿಪೀಡಿಯದ ಗುಣಮಟ್ಟ ಸರಿ ಇಲ್ಲ ಅಂತ! [21:31] == bhavani [dfe38e93@gateway/web/freenode/ip.223.227.142.147] has joined #wikipedia-kn [21:31] <pavanaja> ಹರೀಶ ತಯಾರಿಸಿದ ಈ ಪುಟ ನೋಡಿದ್ದೀರಾ - ವಿಕಿಪೀಡಿಯ:ಉತ್ತಮ ಲೇಖನ ? [21:31] == Vennela [67104743@gateway/web/freenode/ip.103.16.71.67] has joined #wikipedia-kn [21:31] == Impana [75e6d79f@gateway/web/freenode/ip.117.230.215.159] has joined #wikipedia-kn [21:32] <Prashasti> Welcome Bhavani [21:32] == bhavani_ [dfe38e93@gateway/web/freenode/ip.223.227.142.147] has joined #wikipedia-kn [21:32] <Prashasti> Impana and Vennela [21:33] == Anki [6a331625@gateway/web/freenode/ip.106.51.22.37] has joined #wikipedia-kn [21:33] <Prashasti> ಉತ್ತಮ ಲೇಖನ ಹೇಗಿರಬೇಕು ಎಂಬುದನ್ನು "ಹೊಸಬರಿಗೆ ಸಹಾಯ" ಎಂಬ ವಿಭಾಗದಲ್ಲಿ ಹಾಕಬಹುದು [21:34] <pavanaja> ಸರಿ [21:34] <Prashasti> https://kn.wikipedia.org/wiki/%E0%B2%B8%E0%B2%B9%E0%B2%BE%E0%B2%AF:%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%86 [21:34] <Prashasti> ತುಂಬಾ ವಿವರವಾಗಿ ಇದೆ [21:35] <Prashasti> ಆದರೆ ಮೊದಲ ಸಲ ಇಲ್ಲಿಗೆ ಬರುವವ ಇದರ ಅಗಾಧತೆ ನೋಡಿ ಹೆದರಿಬಿಡಬಹುದು [21:35] <Prashasti> ! [21:35] == bhavani [dfe38e93@gateway/web/freenode/ip.223.227.142.147] has quit [Ping timeout: 252 seconds] [21:35] <Prashasti> ಮೊದಲ ಪುಟ ಸರಳವಾಗಿದ್ದಷ್ಟೂ ಚೆನ್ನ. ನಿಧಾನವಾಗಿ ಅವರು ಕಲಿಯುತ್ತಾ ಹೋಗುತ್ತಾರೆ ಅನಿಸುತ್ತದೆ [21:36] == Vennela [67104743@gateway/web/freenode/ip.103.16.71.67] has quit [Ping timeout: 252 seconds] [21:36] == krithika [31ca428a@gateway/web/freenode/ip.49.202.66.138] has joined #wikipedia-kn [21:36] == krithika [31ca428a@gateway/web/freenode/ip.49.202.66.138] has quit [Client Quit] [21:36] <pavanaja> ಅದನ್ನು ಹಲವು ಪುಟಗಳನ್ನಾಗಿಸಬಹುದು [21:37] <Prashasti> correct [21:37] == Vennela [67104743@gateway/web/freenode/ip.103.16.71.67] has joined #wikipedia-kn [21:37] == Vikas [40e9ad09@gateway/web/freenode/ip.64.233.173.9] has joined #wikipedia-kn [21:37] <Prashasti> or the one with sections [21:37] == Anki [6a331625@gateway/web/freenode/ip.106.51.22.37] has quit [Ping timeout: 252 seconds] [21:37] <Prashasti> that page does not have any sections as of now [21:37] <Vikas> Joined again thru phone, can't type much [21:38] == Impana [75e6d79f@gateway/web/freenode/ip.117.230.215.159] has quit [Ping timeout: 252 seconds] [21:39] <msvishwa> ಲೇಖನಗಳಿಗಿಂತ ವೀಡಿಯೋ ಇದ್ದರೆ ಉತ್ತಮ [21:40] <bhavani_> videos should also be improved [21:40] <Prashasti> videos are already there i guess [21:40] <Vennela> Existing videos should be improved [21:40] <Prashasti> videos might not be helpful for low bandwidth users [21:40] <M___> Prashasti +1 [21:40] <Prashasti> like those from rural places where net is slow [21:41] <M___> exactly [21:41] <Prashasti> connecting to net itself is slow, html or text they can view it somehow, not possible to view videos in that [21:41] <pavanaja> ವಿಡಿಯೋಗಳನ್ನು ಉತ್ತಮಪಡಿಸಬೇಕು -ಹೌದು [21:41] <msvishwa> practically how many rural editors are active? [21:41] <M___> nobody sees a video to understand how to edit wikipedia [21:41] <Prashasti> so, i think focus should be on improving the text [21:41] <Vikas> Ppts / documents with lot of images (step by step) might help [21:41] <M___> Vikas +1 [21:42] <pavanaja> ಒಂದು ೧೩ ಪುಟಗಳ ಟ್ಯುಟೋರಿಯಲ್ ಇದೆ. ಗಮನಿಸಿದ್ದೀರಾ? [21:42] <msvishwa> generally tendency of people is that they get bored with lots of texts [21:42] <Prashasti> In sagar only i have seen multiple editors like bs chandrashekar, aditya bedur etc [21:42] <bhavani_> learning from vedios is easy [21:42] <Prashasti> not, lot of texts, simple texts for an entry level editor [21:43] <msvishwa> it is a universal experience which companies also consider [21:43] <pavanaja> ಕಡಿಮೆ ಬ್ಯಾಂಡ್‌ವಿಡ್ತ್ ಇದ್ದವರಿಗೆ ವಿಡಿಯೋ ನೋಡಲು ಆಗುವುದಿಲ್ಲ ಎಂಬುದು ನಿಜ [21:44] <msvishwa> that is correct [21:44] <msvishwa> my point is, there should be a healthy mix of video and text [21:44] == Vennela [67104743@gateway/web/freenode/ip.103.16.71.67] has quit [Ping timeout: 252 seconds] [21:44] <pavanaja> ಅದಕ್ಕೋಸ್ಕರ ನಾನು ಹಲವು ಕಾಯಾಗಾರಗಳಲ್ಲಿ ವಿಡಿಯೋಗಳ ಸಿ.ಡಿ. ಕೊಡುತ್ತಿದ್ದೆ [21:44] <msvishwa> only text will turn a person off [21:44] == techfiz [~techfiz@106.198.9.22] has joined #wikipedia-kn [21:45] <Prashasti> yes. agreed i [21:45] <Prashasti> * [21:45] <Prashasti> but there should be sections like one for an entry level editor [21:45] <Prashasti> and second for a detailed look [21:45] <Vikas> ಎಲ್ಲಾ ರೂಪದ ಟ್ಯುಟೋರಿಯಲ್ಸ್ ಇದ್ದರೆ ಒಳ್ಳೆಯದು. ಯಾರಿಗೆ ಯಾವುದು ಆಗುತ್ತದೋ ಬಳಸಿಕೊಳ್ತಾರೆ [21:45] <Prashasti> https://kn.wikipedia.org/wiki/%E0%B2%B8%E0%B2%B9%E0%B2%BE%E0%B2%AF:%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%86 [21:46] <pavanaja> ಪ್ರಶಸ್ತಿ- ನನ್ನ ಒಪ್ಪಿಗೆ [21:46] <Prashasti> is like very detailed for a first timer [21:46] <msvishwa> ಸಮುದಾಯ ಪುಟದಲ್ಲಿ ವೀಡಿಯೋ ಬಗ್ಗೆ ಕೊಂಡಿ ಇಲ್ಲ [21:46] <pavanaja> ಸಹಾಯ ಪುಟದಲ್ಲಿದೆ [21:46] <Prashasti> if you tell him about sandbox and some basic tags like what we do on a editathon it would be more helpful [21:47] <Prashasti> if he is interested, he can enter the detailed section anyway [21:47] <pavanaja> ಸಹಾಯ ಪುಟದಲ್ಲಿ ಪ್ರಯೋಗಪಟುದ ಬಗೆಗೂ ಉಲ್ಲೇಖ ವಿದೆ ಹಾಗೂ ಕೊಂಡಿಯಿದೆ [21:47] <msvishwa> ಮುಖ್ಯ ಪುಟದಲ್ಲಿ ಸಮುದಾಯ ಪುಟದ ಕೊಂಡಿ ಇದೆ [21:47] <msvishwa> ಸಹಾಯ ಪುಟದ ಕೊಂಡಿ ಇಲ್ಲ [21:47] <pavanaja> ಮೊದಲು ಅದು ವಿಕಿಪೀಡಿಯ:ಪ್ರಯೋಗಶಾಲೆ ಪುಟಕ್ಕೆ ಹೋಗುತ್ತಿತ್ತು. ಈಗ ಅದು ವೈಯಕ್ತಿಕ ಪ್ರಯೋಗಶಾಲೆಗೆ ಹೋಗುತ್ತದೆ [21:48] == M___ [6a338360@gateway/web/freenode/ip.106.51.131.96] has quit [Ping timeout: 252 seconds] [21:48] <Prashasti> ಸಂಪಾದನೆಯ ಬಗ್ಗೆ ಸಾಮಾನ್ಯ ಮಾಹಿತಿ ದಿಕ್ಸೂಚಿ ಪುಟದಲ್ಲಿ ಇದೆ--> has nice lessons [21:48] <Prashasti> like first episode, next episode [21:49] <Prashasti> but , first timer might not know that it has list of lessons ! [21:49] <msvishwa> yes, but this session is about what to improve [21:49] <Prashasti> yes. if we can move it out to some new sections, it might be easier for a first timer [21:49] <pavanaja> ಇದನ್ನು ಕನ್ನಡದಲ್ಲಿ ಮಾಡಿದರೆ ಚೆನ್ನಾಗಿರುತ್ತದೆ ಅಲ್ಲವೇ? - https://en.wikipedia.org/wiki/Wikipedia:The_Wikipedia_Adventure [21:50] == bhavani [dfe38e93@gateway/web/freenode/ip.223.227.142.147] has joined #wikipedia-kn [21:50] <Prashasti> to get that easily [21:50] <bhavani> ಹೌದು [21:50] <msvishwa> yes, looks good [21:50] <pavanaja> ಹಲವು ಮಾಹಿತಿ ಪುಟಗಳ ಸುಧಾರಣೆ ಆಗಬೇಕು [21:50] <msvishwa> pavaja sir [21:51] <pavanaja> ಏನು? ಸರ್ ಯಾಕೆ? :-) [21:51] == bhavani_ [dfe38e93@gateway/web/freenode/ip.223.227.142.147] has quit [Ping timeout: 252 seconds] [21:51] <msvishwa> :-) it was a continuation of earlier sentence [21:51] <Vikas> Regarding editathons, there will be editathon on mech engg on cmg weekend, I.e. 12,13 March. And a date to be fixed for editathons on science technology articles. Probably April 12th if everybody agrees. [21:52] <pavanaja> ಎಪ್ರಿಲ್ ೧೨? ವಾರದ ಮಧ್ಯದಲ್ಲಿ? [21:52] <Vikas> Plz participate. Science technology editathon might happen in CIS office Dommaluru [21:53] <Vikas> Sorry, April 16,17 [21:53] <pavanaja> ಎಪ್ರಿಲ ೧೬, ೧೭, ನಾನು ಇರುವುದಿಲ್ಲ. [21:53] <Vikas> That will be part of 13th anniversary. [21:54] <Vikas> Oh.ok..lets discuss abt availabilty later and decide. I need to ask many. [21:54] <Prashasti> This month its difficult for me to join. can try for next month [21:55] <Vikas> Wr is Ananth? Ok lets make it in April month . [21:55] <Prashasti> Anybody working on Wikipedia adventure project [21:55] <Prashasti> ? probably we can mention about that in WP. interested people can have a look. Not sure how to make it [21:55] <Vikas> Adventure? Havnt heard of it!! 😒 [21:55] <pavanaja> ಈ ಐಆರ್‌ಸಿ ೮:೩೦ ರಿಂದ ೯:೩೦ ಆಗಬೇಕಿತ್ತು. ಈಗ ೯:೫೪. ಇನ್ನೂ ಏನೇನು ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು? [21:56] <msvishwa> 1. editathon dates 2. improvements for editors, as you suggested [21:56] <pavanaja> ಪ್ರಶಸ್ತಿ -ಯೋಗಿ ಅದನ್ನು ಕನ್ನಡೀಕರಿಸಲು ಪ್ರಾರಂಭಿಸಿದ್ದಾರೆ ಎಂದು ನನ್ನ ನೆನಪು. ಇವತುಉ ಅವರು ಈ ವರ್ಚೆಯಲ್ಲಿ ಭಾಗವಹಿಸಿಲ್ಲ [21:56] <Prashasti> ok [21:56] <pavanaja> ಸಂಪಾದನೋತ್ಸವಗಳ ಬಗ್ಗೆ ಪ್ರಾರಂಭದಲ್ಲೇ ತಿಳಿಸಿದ್ದೆ [21:57] <bhavani> In april Christ University students can also participate [21:57] <msvishwa> april 16, 17 looks ok as of now [21:57] <msvishwa> for me [21:58] <Vikas> Pavanaja sir, Ananth....? Anything else abt future plans, projects? [21:59] <Ananth> planned to have community meetup every month [21:59] <pavanaja> ಮುಂದಿನ ವರ್ಷದ (ಜುಲೈ ೧೬ - ಜೂನ್ ೧೭) ಕ್ರಿಯಾಯೋಜನೆ ಈಗ ಮಾಡಲು ಪ್ರಾರಂಭಿಸಬೇಕು. ಅನಂತ ಅದರ ಬಗ್ಗೆ ಎಲ್ಲರನ್ನೂ ಸಂಪರ್ಕಿಸುತ್ತಾರೆ [22:00] <Vikas> Plz write reports as much as u ppl can abt all wiki activities. [22:00] <Vikas> Document it properly [22:00] <pavanaja> ಅದರ ಬಗ್ಗೆ ಈಗ ಇಲ್ಲಿ ಚರ್ಚೆ ಪ್ರಾರಂಭಿಸಿದರೆ ತುಂಬ ಹೊತ್ತು ಬೇಕು. ಇನ್ನೊಂದು ದಿನ ನಿಗದಿ ಮಾಡೋಣವೇ? ಆದಷ್ಟು ಬೇಗನೆ, ಅಂದರೆ ೧೪ರ ಒಳಗೆ ಆಗಬೇಕು [22:00] <msvishwa> it will be good if we can fix the topics prior [22:00] <msvishwa> all of us should come prepared [22:01] <pavanaja> ವಿಕಾಸ ಹೇಳಿದ್ದು ೧೦೦% ಸರಿ. ನಾವು ಕನ್ನಡಿಗರು ತುಂಬ ಕೆಲಸ ಮಾಡಿ ಕಡಿಮೆ ಹೇಳಿಕೊಳ್ಳುತ್ತೇವೆ [22:01] <msvishwa> only then this chat can be fruitful [22:01] <Vikas> On science editathon day we can hav community meetup as well, so thay we can discuss face to face. [22:01] <pavanaja> ವಿಶ್ವ -ಹೌದು [22:01] == Prashasti [7085f860@gateway/web/freenode/ip.112.133.248.96] has quit [Ping timeout: 252 seconds] [22:01] <pavanaja> ಅನಂತ - ವಿಷಯಗಳ ಪಟ್ಟಿ ಮಾಡಿ ಎಲ್ಲರಿಗೂ ಹಂಚುತ್ತೀರಾ? [22:01] <msvishwa> Vikas: topics for science can be changed [22:01] <pavanaja> ಅಥವಾ ಸಮ್ಮಿಲನ ಪುಟ ತಯಾರು ಮಾಡಿ ಅಲ್ಲಿ ಹಾಕಿದರೆ ಇನ್ನೂ ಉತ್ತಮ [22:02] <msvishwa> apart from DSERT topics, as we discussed in Sagara [22:02] <Ananth> ok i can put more topics this time [22:02] <Vikas> Ok then. Shall v wind up? [22:03] <msvishwa> topics should be useful for general public, in our best guess [22:03] <msvishwa> ok, done! [22:03] <pavanaja> ಸಂಪಾದನೋತ್ಸವದ ವಿಷಯ ಬದಲಿಸಬಹುದು. ಉದಾಹರಣೆಗೆ ಮಂಗಳೂರಿನ ಮುಂದಿನ ಸಂಪಾದನೋತ್ಸವದ ವಿಷಯ ಔಷಧೀಯ ಸಸ್ಯಗಳು [22:03] == bhavani [dfe38e93@gateway/web/freenode/ip.223.227.142.147] has quit [Ping timeout: 252 seconds] [22:03] == prashasti [7085f860@gateway/web/freenode/ip.112.133.248.96] has joined #wikipedia-kn [22:03] <msvishwa> good topics! [22:03] <msvishwa> topic [22:04] <prashasti> connected again [22:04] <pavanaja> ಸರಿ [22:04] <pavanaja> ಇನ್ನೇನೂ ವಿಷಯ ಈಗ ಇಲ್ಲವಾದಲ್ಲಿ ಚರ್ಚೆ ಮುಗಿಸೋಣವೇ? [22:04] <prashasti> OK [22:04] <msvishwa> ok [22:04] <pavanaja> ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು [22:04] <pavanaja> ಬೇಗನೆ ಇನ್ನೊಮ್ಮೆ ಸೇರೋಣ [22:04] <prashasti> Thank you [22:04] <Ananth> ಧನ್ಯವಾದಗಳು [22:04] == prashasti [7085f860@gateway/web/freenode/ip.112.133.248.96] has left #wikipedia-kn [] [22:04] <pavanaja> ಶುಭರಾತ್ರಿ [22:04] <Vikas> Thanks. Bye 😊 [22:04] <msvishwa> ಶುಭರಾತ್ರಿ