ವಿಕಿಪೀಡಿಯ:ಸಮ್ಮಿಲನ/೧೫
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಜುಲೈ ೨೧, ೨೦೧೪ರಂದು ಸಾಗರದಲ್ಲಿ ಒಂದೆಡೆ ಸೇರುತ್ತಿದೆ.
ಸಮ್ಮಿಲನದ ಉದ್ದೇಶ ಬದಲಾಯಿಸಿ
- ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವುದು
ದಿನಾಂಕ ಮತ್ತು ಸ್ಥಳ ಬದಲಾಯಿಸಿ
ದಿನಾಂಕ: ಜುಲೈ ೨೧, ೨೦೧೪
ಸಮಯ: ಸಾಯಂಕಾಲ ೫:೧೫.
ಸ್ಥಳ:ವಿಜ್ಞಾನ್ ಕಂಪ್ಯೂಟರ್ಸ್, ಗಜಾನನ ಕಂಪನಿ ಹತ್ತಿರ, ಸಾಗರ
ಭಾಗವಹಿಸಲು ಇಚ್ಛಿಸುವವರು ಬದಲಾಯಿಸಿ
ಭಾಗವಹಿಸಿದವರು ಬದಲಾಯಿಸಿ
- ವಿದ್ಯಾಧರ ಚಿಪ್ಳಿ
- ವೈಶಾಲಿ
ಚರ್ಚಿಸಿದ ಮತ್ತು ತೀರ್ಮಾನಿಸಿದ ವಿಷಯಗಳು ಬದಲಾಯಿಸಿ
- ಹೊಸ ಸದಸ್ಯರಿಗೆ ವಿಕಿಪೀಡಿಯಾ ಬಗ್ಗೆ ಮಾಹಿತಿ.
- ಹೊಸ ಖಾತೆಗಳನ್ನು ತೆರೆಯುವ ರೀತಿ ಮತ್ತು ತೆರೆದಿದ್ದು.
- ಲೇಖನಗಳನ್ನು ಸೇರಿಸುವ ವಿಧಾನ.
- ಕಾಮನ್ಸ ಬಗ್ಗೆ ಮಾಹಿತಿ.
- ಪ್ರಾರಂಭದಲ್ಲಿ ತಿಳಿದುಕೊಳ್ಳಬೇಕಾದ ನಿಯಮಾವಳಿಗಳು.
- ಸದಸ್ಯರಿಗೆ ಮೇಲಿಂಗ್ ಲೀಸ್ಟ್ ಸೇರುವ ವಿಧಾನ ತಿಳುವಳಿಕೆ.